Date : Monday, 25-09-2017
ನವದೆಹಲಿ: ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ತಲುಪುವುದಕ್ಕಾಗಿ ಕೇಂದ್ರ ಸರ್ಕಾರ ಹಲವಾರು ತಜ್ಞರ ಮತ್ತು ತಜ್ಞ ಸಂಸ್ಥೆಗಳ ಸಲಹೆ ಸೂಚನೆಯನ್ನು ಪಡೆಯುತ್ತಿದೆ. ಇದೀಗ ಅದು ದೀನ್ ದಯಾಳ್ ಉಪಧ್ಯಾಯ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಲಹೆ ಪಡೆಯುತ್ತಿದೆ. ವಾರಾಂತ್ಯದಲ್ಲಿ ಆಯೋಜನೆಗೊಂಡಿದ್ದ ಎರಡು ದಿನಗಳ ಸೆಮಿನಾರ್‌ನಲ್ಲಿ...
Date : Monday, 25-09-2017
ಕೋಲ್ಕತ್ತಾ: ಕೋಲ್ಕತ್ತಾದ ಶಿಬಪುರದಲ್ಲಿನ ಇಂಡಿಯನ್ ಬೊಟಾಣಿಕ್ ಗಾರ್ಡನ್‌ನಲ್ಲಿನ ಆಲದ ಮರ 255 ವರ್ಷ ಹಳೆಯದು. ಆದರೆ ಇಂದಿಗೂ ತನ್ನ ಬೆಳವಣಿಗೆಯನ್ನು ನಿಲ್ಲಿಸದ ಅದು 5 ಎಕರೆ ವ್ಯಾಪ್ತಿಯಲ್ಲಿ ಹರಡಿ ಬೃಹದಾಕಾರವಾಗಿದೆ. 1985ರಲ್ಲಿ ಈ ಮರದ ಸುತ್ತ ಬೇಲಿ ಹಾಕುವಾಗ ಇದರ ಹರಡುವಿಕೆ 3 ಎಕರೆ...
Date : Monday, 25-09-2017
ನವದೆಹಲಿ: ತಮ್ಮ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ದೇಶದಲ್ಲಿ 95 ಮೊಬೈಲ್ ಉತ್ಪಾದನಾ ಕಂಪನಿಗಳು ತಮ್ಮ ಯುನಿಟ್‌ಗಳನ್ನು ಸ್ಥಾಪನೆ ಮಾಡಿವೆ ಎಂದು ಕೇಂದ್ರ ಕಾನೂನು ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ‘ಪ್ರಸ್ತುತ ಭಾರತ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಉತ್ಪಾದನಾ...
Date : Monday, 25-09-2017
ನವದೆಹಲಿ: ದೇಶದ ಪ್ರತಿ ಗ್ರಾಮ ಮತ್ತು ನಗರದ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸುವ ಮಹತ್ವದ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ’ಸೌಭಾಗ್ಯ-ಪ್ರತಿ ಮನೆಗೂ ಸಹಜ ವಿದ್ಯುತ್ ಯೋಜನೆ’ನ್ನು ಆರಂಭಿಸಲಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಕಾರ್ಯಕಾರಣಿಯಲ್ಲಿ ಈ ಬಗ್ಗೆ ಘೋಷಣೆ ಮಾಡಲಿದ್ದಾರೆ. 2018ರ...
Date : Monday, 25-09-2017
ನವದೆಹಲಿ: ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರ ಹೆಸರನ್ನು ಕ್ರೀಡಾ ಸಚಿವಾಲಯ ಪದ್ಮಭೂಷಣ ಪುರಸ್ಕಾರಕ್ಕೆ ಸೋಮವಾರ ನಾಮನಿರ್ದೇಶನಗೊಳಿಸಿದೆ. ರಿಯೋ ಒಲಿಂಪಿಕ್ ಬೆಳ್ಳಿ ಪದಕ ಗೆದ್ದುಕೊಂಡಿರುವ ಭಾರತದ ಮೊದಲ ಬ್ಯಾಡ್ಮಿಂಟನ್ ತಾರೆ ಇವರಾಗಿದ್ದಾರೆ. ಇತ್ತೀಚಿಗೆ ಕೊರಿಯಾ ಓಪನ್ ಚಾಂಪಿಯನ್‌ಶಿಪ್ ತಮ್ಮದಾಗಿಸಿಕೊಂಡಿದ್ದರು. ಪದ್ಮಭೂಷಣಕ್ಕೆ ಈ...
Date : Monday, 25-09-2017
ರಾಂಚಿ: ಮನೆಯಲ್ಲಿ ಟಾಯ್ಲೆಟ್ ಇದ್ದರೂ ಬಯಲಿನಲ್ಲಿ ಶೌಚಗೊಳಿಸುವ ಪುರುಷರ ವಿರುದ್ಧ ಜಾರ್ಖಾಂಡ್‌ನ ರಾಂಚಿ ಮಹಾನಗರ ಪಾಲಿಕೆ ಸಮರ ಸಾರಿದೆ. ವಿನೂತನ ಅಭಿಯಾನದ ಮೂಲಕ ಅವರಿಗೆ ಬಯಲಿನಲ್ಲಿ ಶೌಚ ಮಾಡುವುದು ಎಷ್ಟು ಮುಜುಗರದ ವಿಷಯ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದೆ. ಬಯಲಿನಲ್ಲಿ ಶೌಚ...
Date : Monday, 25-09-2017
ನವದೆಹಲಿ: ಮಾಜಿ ಗೃಹ ಕಾರ್ಯದರ್ಶಿ ರಾಜೀವ್ ಮಹರ್ಷಿಯವರು ಸೋಮವಾರ ದೇಶದ ಮಹಾಲೇಖಪಾಲ(ಸಿಎಜಿ)ರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 62 ವರ್ಷದ ಮಹರ್ಷಿಯವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ...
Date : Monday, 25-09-2017
ನವದೆಹಲಿ: ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಹಿಳಾ ಘಟಕ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗಿಯಾದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ವಿರುದ್ಧ ವಿಎಚ್‌ಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಿಎಫ್‌ಐ ನಿಷೇಧಿತ ಸೆಮಿ ಸಂಘಟನೆಯ ಮತ್ತೊಂದು ಅವತಾರ, ಹಲವಾರು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ...
Date : Monday, 25-09-2017
ವಾರಾಣಸಿ: ವಾರಣಾಸಿಯ ಐತಿಹಾಸಿಕ ತುಳಸಿ ಮಾನಸ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದ ಶ್ರೀರಾಮನ ಸ್ಟ್ಯಾಂಪ್ ಮರ್ಯಾದಾ ಪುರುಷನ ವಿವಿಧ ಆಯಾಮಗಳನ್ನು ಬಿಂಬಿಸಲಾಗಿದೆ. ತುಳಸಿ ಮಾನಸ ಹಿಂದೂ ಧರ್ಮ ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣವಾಗಿದೆ. ತುಳಸೀದಾಸರು ರಾಮಚರಿತಮಾನಸವನ್ನು ಇಲ್ಲೇ ರಚಿಸಿದ್ದರು ಎಂಬ...
Date : Monday, 25-09-2017
ನವದೆಹಲಿ: ಪಂಡಿತ್ ದೀನ್ ದಯಾಳ್ ಅವರ ಜನ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. 100 ಮಂದಿ ಜೈಲು ಹಕ್ಕಿಗಳನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದೆ. ವಿವಿಧ ಜೈಲುಗಳಲ್ಲಿ ಇರುವ 100 ಕೈದಿಗಳನ್ನು ಮತ್ತು ವಿಚಾರಣಾಧೀನ ಕೈದಿಗಳನ್ನು ಅದು ಇಂದು ಬಿಡುಗಡೆ ಮಾಡಲಿದೆ....