Date : Monday, 25-09-2017
ಹೈದರಾಬಾದ್: ವ್ಹೀಲ್‌ಚೇರ್ ಲಿಫ್ಟ್ ಅಥವಾ ವರ್ಟಿ ಲಿಫ್ಟ್‌ನ್ನು ಪರಿಚಯಿಸಿದ ದೇಶದ ಮೊದಲ ವಿಮಾನನಿಲ್ದಾಣವಾಗಿ ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಹೊರಹೊಮ್ಮಿದೆ. ಅಸ್ಸೆಸೇಬಲ್ ಇಂಡಿಯಾ ಕ್ಯಾಂಪೇನ್ ಅಥವಾ ಸುಗಮ್ಯ ಭಾರತ್ ಅಭಿಯಾನದ ಭಾಗವಾಗಿ ಈ ವಿಮಾನನಿಲ್ದಾಣಕ್ಕೆ ವ್ಹೀಲ್‌ಚೇರ್ ಲಿಫ್ಟ್‌ನ್ನು ಅಳವಡಿಸಲಾಗಿದೆ. ಇದರಿಂದ...
Date : Monday, 25-09-2017
ಶ್ರೀನಗರ: ಕಾಶ್ಮೀರದ ಬಂಡಿಪೋರಾದ ವುಲರ್ ಕರೆಯಿಂದ ತ್ಯಾಜ್ಯವನ್ನು ತೆಗೆದು ಅದರಿಂದ ಜೀವನ ನಿರ್ವಹಣೆಗೆ ಹಣ ಗಳಿಸುತ್ತಿರುವ 18ವರ್ಷದ ಹುಡುಗ ಬಿಲಾಲ್ ದರ್‌ನ ಪರಿಶ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರು ‘ಮನ್ ಕೀ ಬಾತ್’ ಕಾರ್ಯಕ್ರಮ’ದಲ್ಲಿ ಕೊಂಡಾಡಿದ್ದಾರೆ. ಅಲ್ಲದೇ ಶ್ರೀನಗರ ಮಹಾನಗರ ಪಾಲಿಕೆಯ ಸ್ವಚ್ಛತಾ...
Date : Monday, 25-09-2017
ಒಸ್ಮನಾಬಾದ್: ಭಾವನಾ ಸಂತೋಷ್ ಜಾಧವ್ ಎಂಬ ಮಹಾರಾಷ್ಟ್ರದ ಒಸ್ಮನಾಬಾದ್‌ನ ಹೆಣ್ಣು ಮಗು ಹುಟ್ಟಿದ 6 ನಿಮಿಷಕ್ಕೆ ಆಧಾರ್ ಸಂಖ್ಯೆಯನ್ನು ಪಡೆದುಕೊಂಡಿದೆ. ಪೋಷಕರು ಆನ್‌ಲೈನ್ ಮೂಲಕ ಮಗುವಿನ ಆಧಾರ್ ಸಂಖ್ಯೆಗೆ ಮನವಿ ಮಾಡಿದ್ದರು, ಮಗು ಹುಟ್ಟಿದ ಆರು ನಿಮಿಷದಲ್ಲಿ ವಿಭಿನ್ನ ಗುರುತಿನ ಸಂಖ್ಯೆ ಅವರಿಗೆ...
Date : Monday, 25-09-2017
ನವದೆಹಲಿ: ಜನಸಂಘದ ನಾಯಕ ಪಂಡೀತ್ ದೀನ್ ದಯಾಳ್ ಉಪಧ್ಯಾಯ ಅವರ ಜನ್ಮ ಜಯಂತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಜನ್ಮ ಜಯಂತಿಯ ಅಂಗವಾಗಿ ನಮಗೆ ಪ್ರೇರಣಾದಾಯಕರಾದ ಪಂಡೀತ್ ದೀನ್ ದಯಾಳ್ ಅವರನ್ನು...
Date : Sunday, 24-09-2017
ಫರೂಖಾಬಾದ್: ಅಪಘಾತಕ್ಕೀಡಾಗಿ ಸಾವು-ನೋವಿನ ನಡುವೆ ರಸ್ತೆಯಲ್ಲಿ ಒದ್ದಾಡುತ್ತಿದ್ದ ಗಾಯಾಳುವನ್ನು ಉತ್ತರ ಪ್ರದೇಶ ಶಾಸಕ ಆಸ್ಪತ್ರೆಗೆ ದಾಖಲಿಸಿ ತಮ್ಮ ಸಮಯಪ್ರಜ್ಞೆಯ ಮೂಲಕ ಮಾನವೀಯತೆ ಮೆರೆದಿದ್ದಾರೆ. ಉತ್ತರ ಪ್ರದೇಶದ ಫರೂಖಾಬಾದ್ನಲ್ಲಿ ಶನಿವಾರದಂದು ಫತೇಗಢ್ ಹೆದ್ದಾರಿಯ ಮಧ್ಯೆ ಎರಡು ಬೈಕ್ ಮತ್ತು ಸೈಕಲ್ ನಡುವೆ ಅಪಘಾತ...
Date : Sunday, 24-09-2017
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ 3 ವರ್ಷಗಳನ್ನು ಪೂರೈಸಿದ್ದು, ಇಂದು ಪ್ರಧಾನಿ ಮೋದಿಯವರು ತಮ್ಮ 36 ನೇ ಮನ್ ಕೀ ಬಾತ್ ಆವೃತ್ತಿಯಲ್ಲಿ ದೇಶದ ಜನತೆಯೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡರು. ನನ್ನ ಪ್ರಿಯ ದೇಶವಾಸಿಗಳೊಂದಿಗೆ...
Date : Saturday, 23-09-2017
ಸೋಲಾಪುರ: ಬರ ಪೀಡಿತ ಊರುಗಳ ಮಕ್ಕಳ ಬಗ್ಗೆ ವಿದ್ಯಾರ್ಥಿಯೊಬ್ಬ ಮೊಬೈಲ್ ಕ್ಯಾಮೆರಾದಲ್ಲಿ ಶೂಟ್ ಮಾಡಿ ನಿರ್ಮಿಸಿದ 14 ನಿಮಿಷಗಳ ಮರಾಠಿ ಸಿನಿಮಾ ‘ದಿಸದ್ ದಿಸ್’ ಬೋಸ್ನಿಯಾ ಹರ್ಜೆಗೋವಿನಾ ಫಿಲ್ಮ್ ಫೆಸ್ಟ್‌ನಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಖರತ್ ಎಂಬ ಪುಣೆ ವಿಶ್ವವಿದ್ಯಾಲಯದಲ್ಲಿ ಎಂ.ಎ ಸೆಕಂಡ್...
Date : Saturday, 23-09-2017
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತದ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಪಾಕಿಸ್ಥಾನ ಪ್ರಧಾನಿಗೆ ಅವರು ಈ ವೇಳೆ ತಿರುಗೇಟು ನೀಡುವ ನಿರೀಕ್ಷೆ ಇದೆ. ಸುಷ್ಮಾ ಅವರ ಭಾಷಣದಲ್ಲಿ ಪ್ರಮುಖವಾಗಿ ಐದು...
Date : Saturday, 23-09-2017
ನವದೆಹಲಿ: ಪೆಟ್ರೋಲ್ ದರ ಭಾರತದಲ್ಲಿ ಇಳಿಕೆಯಾಗುತ್ತಿದೆ, ಈ ಇಳಿಕೆ ಮುಂದುವರೆಯಲಿದ್ದು ಶೀಘ್ರದಲ್ಲೇ ನಾಗರಿಕರಿಗೆ ರಿಲೀಫ್ ಸಿಗಲಿದೆ ಎಂದು ಇಂಧನ ಸಚಿವ ಧರ್ಮೆಂದ್ರ ಪ್ರಧಾನ್ ತಿಳಿಸಿದ್ದಾರೆ. ಗುಜರಾತ್ ಪ್ರವಾಸದಲ್ಲಿರುವ ಪ್ರಧಾನ್, ‘ಕಳೆದ ಎರಡು ದಿನಗಳಿಂದ ಪೆಟ್ರೋಲ್ ದರ ಪೈಸೆಗಳಷ್ಟು ಇಳಿಕೆಯಾಗಿದೆ. ಇನ್ನಷ್ಟು ಇಳಿಕೆ...
Date : Saturday, 23-09-2017
ನವದೆಹಲಿ: ಪಾಕಿಸ್ಥಾನ ಟೆರರಿಸ್ಥಾನ ಎಂದು ವಿಶ್ವಸಂಸ್ಥೆಯಲ್ಲಿ ಕೂಗಿ ಹೇಳಿದ ಎನಮ್ ಗಂಭೀರ್ ಬಗ್ಗೆ ಭಾರತೀಯರು ತಿಳಿದುಕೊಂಡಿರುವುದು ಕಡಿಮೆ. ಆಕೆ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಮಿಷನ್‌ನ ಮೊದಲ ಕಾರ್ಯದರ್ಶಿ. ಈ ಬಾರಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನ ಪ್ರಧಾನಿ ಶಹೀದ್ ಖಕ್ಕನ್ ಅವರಿಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು...