Date : Monday, 12-06-2017
ನವದೆಹಲಿ : ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜ್‌ಗಳು ತನ್ನೆಲ್ಲ ಹಣಕಾಸು ವಹಿವಾಟುಗಳಿಗಾಗಿ ಡಿಜಿಟಲ್ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಯುನಿವರ್ಸಿಟಿ ಗ್ರ್ಯಾಂಟ್ ಕಮಿಷನ್ (ಯುಜಿಸಿ) ಸೂಚಿಸಿದೆ. ತಮ್ಮ ಕೋರ್ಸ್ ಮತ್ತು ಪರೀಕ್ಷಾ ಶುಲ್ಕವನ್ನು ನಗದು ರಹಿತ ರೀತಿಯಲ್ಲೇ ಪಾವತಿಸುವುದು ಇನ್ನು ಮುಂದೆ ವಿದ್ಯಾರ್ಥಿಗಳಿಗೆ...
Date : Monday, 12-06-2017
ಲಕ್ನೋ : ಸರ್ಕಾರಿ ಜಾಗವನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಳ್ಳುವುದನ್ನು ತಡೆಗಟ್ಟಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಭೂ ಮಾಫಿಯಾವನ್ನು ತರಲು ಯೋಗಿ ಸರ್ಕಾರ ನಿರ್ಧರಿಸಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಉಪ...
Date : Monday, 12-06-2017
ನವದೆಹಲಿ : ಸಾರ್ವಜನಿಕ ಪ್ರಸಾರ ದೂರದರ್ಶನದ ಅಂತಾರಾಷ್ಟ್ರೀಯ ವಾಹಿನಿ ಡಿಡಿ ಇಂಡಿಯಾ ಶೀಘ್ರದಲ್ಲೇ ಇಂಗ್ಲೀಷ್ ನ್ಯೂಸ್ ಚಾನೆಲ್ ಆಗಿ ರೂಪಾಂತರಗೊಳ್ಳಲಿದೆ. ಅಲ್ಲದೆ ದ್ವಿಭಾಷೀಯ ಡಿಡಿ ನ್ಯೂಸ್ ಕೇವಲ ಹಿಂದಿ ನ್ಯೂಸ್‌ಗಳನ್ನೇ ಪ್ರಸಾರ ಮಾಡಲಿದೆ. ಇತ್ತೀಚೆಗೆ ಪ್ರಸಾರ ಭಾರತಿ ಮಂಡಳಿ ನಡೆಸಿದ ಸಭೆಯಲ್ಲಿ ಈ...
Date : Monday, 12-06-2017
ನವದೆಹಲಿ : ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಷನ್ ಒಎನ್‌ಜಿಸಿ ಭಾರತದ 3 ನೇ ಅತಿ ದೊಡ್ಡ ಇಂಧನ ರಿಟೈಲರ್‌ನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಹೆಚ್‌ಪಿಸಿಎಲ್)ನ್ನು ಬರೋಬ್ಬರಿ 42,250 ಕೋಟಿ ರೂ.ಗಳಿಗೆ ಖರೀದಿಸಲು ಉತ್ಸುಕವಾಗಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್...
Date : Monday, 12-06-2017
ನವದೆಹಲಿ : ದೇಶದಲ್ಲಿ ಸುಮಾರು 10.52 ಲಕ್ಷ ನಕಲಿ ಪ್ಯಾನ್ ಕಾರ್ಡ್ಗಳಿವೆ. ಅಂದರೆ ಶೇ. 0.4 ರಷ್ಟು ನಕಲಿ ಪ್ಯಾನ್ ಕಾರ್ಡ್ಗಳಿಂದ ದೇಶದ ಆರ್ಥಿಕತೆ ಮೇಲೆ ಹಾನಿಯಾಗುವುದಿಲ್ಲ ಎಂದು ಹೇಳಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದೇಶದಲ್ಲಿ ಈಗಾಗಲೇ ಒಟ್ಟು 11.35...
Date : Monday, 12-06-2017
ನವದೆಹಲಿ : ಬರೋಬ್ಬರಿ 60 ಸಾವಿರ ಕೋಟಿ ರೂ. ಮೊತ್ತದ ಜಲಾಂತರ್ಗಾಮಿ ಯೋಜನೆಯ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಇದು ರಕ್ಷಣಾ ಉತ್ಪಾದನಾ ವಲಯದ ಅತಿ ದೊಡ್ಡ ಯೋಜನೆಯಾಗಿದೆ. ಕಳೆದ ತಿಂಗಳು ಅಂತಿಮಗೊಂಡ ಮಹತ್ವಾಕಾಂಕ್ಷೆಯ ಸ್ಟ್ರೆಟೆಜಿಕ್ ಪಾರ್ಟ್‌ನರ್‌ಶಿಪ್ ಮಾಡೆಲ್‌ನ ಅಡಿಯಲ್ಲಿ ಚಾಲನೆಗೊಳ್ಳುತ್ತಿರುವ ಮೊದಲ...
Date : Monday, 12-06-2017
ಮುಂಬೈ : ಬೃಹನ್‌ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್‌ನ ಬ್ರಾಂಡ್ ಅಂಬಾಸಿಡರ್ ಆಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಬಯಲು ಶೌಚದ ವಿರುದ್ಧ ಸಕ್ರಿಯ ಅಭಿಯಾನವನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಮುನ್ಸಿಪಲ್ ಕಮೀಷನರ್ ಅಜಯ್ ಮೆಹ್ತಾ ಅವರೊಂದಿಗೆ ಆರೆ ಕಾಲೋನಿಗೆ ಭೇಟಿ ನೀಡಿದ ಸಲ್ಮಾನ್...
Date : Monday, 12-06-2017
ನವದೆಹಲಿ : ಪ್ರಸ್ತುತ ಹಣಕಾಸು ವರ್ಷದಲ್ಲಿ ಭಾರತ ಹೆಚ್ಚುವರಿ ವಿದ್ಯುತ್ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಇಂಧನ ಕೊರತೆ ಮತ್ತು ವಿದ್ಯುತ್ ಕೊರತೆ ಈಗಾಗಲೇ ಶೇ. 1 ರಷ್ಟು ಇಳಿಮುಖವಾಗಿದ್ದು, ಹೆಚ್ಚಿನ ರಾಜ್ಯಗಳು ವಿದ್ಯುತ್ ಕೊರತೆ ಇಲ್ಲದ ರಾಜ್ಯಗಳಾಗಿವೆ. ಕೇಂದ್ರ ವಿದ್ಯುತ್...
Date : Monday, 12-06-2017
ಮಾನ್ಸಾ : ಪಂಜಾಬ್‌ನಲ್ಲಿ ಅಂತರ್ಜಲ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಅಲ್ಲಿನ ಮಾನ್ಸಾ ಎಂಬ ಪುಟ್ಟ ಗ್ರಾಮ ಜಲಸಂರಕ್ಷಣೆಯಲ್ಲಿ ದೇಶಕ್ಕೇ ಮಾದರಿಯಾಗಿದೆ. ತನ್ನ ಈ ಮಹತ್ವದ ಕಾರ್ಯಕ್ಕಾಗಿ ಅದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯುತ್ತಿದೆ. 2015-16 ನೇ ಸಾಲಿನ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಕೊಡಲ್ಪಡುವ ರಾಷ್ಟ್ರೀಯ ಪ್ರಶಸ್ತಿಗೆ ಪಂಜಾಬ್‌ನ...
Date : Monday, 12-06-2017
ನವದೆಹಲಿ : ಸಚಿವರುಗಳ ಕಾರ್ಯಕ್ಷಮತೆಯನ್ನು ಅಳೆಯುವ ಸಲುವಾಗಿ ಪ್ರಧಾನಿ ಸಚಿವಾಲಯವು ಎಲ್ಲಾ ಸಚಿವಾಲಯಗಳ ಕಡತಗಳ ಚಲನೆಯ ಬಗ್ಗೆ ವಿಸ್ತೃತ ವರದಿಯನ್ನು ಕೇಳಿದೆ. ರಾಷ್ಟ್ರಪತಿ ಚುನಾವಣೆಯ ಬಳಿಕ ಕೇಂದ್ರ ಸಂಪುಟದಲ್ಲಿ ಮಹತ್ವದ ಪುನರ್‌ರಚನೆ ನಡೆಯಲಿದ್ದು, ಇದಕ್ಕಾಗಿ ಸಚಿವರುಗಳ ಕಾರ್ಯಕ್ಷಮತೆಯ ಪ್ರದರ್ಶನದ ಬಗ್ಗೆ ವರದಿ...