Date : Monday, 26-06-2017
ನವದೆಹಲಿ : ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ನಾವು ಬಹಳ ಉತ್ಸುಕರಾಗಿದ್ದೇವೆ ಎಂದು ಅಮೇರಿಕಾದ ಆನ್‌ಲೈನ್ ರಿಟೈಲ್ ದೈತ್ಯ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಹೇಳಿದ್ದಾರೆ. ಭಾರತದಲ್ಲಿ 500 ಕೋಟಿ ಡಾಲರ್ ಬಂಡವಾಳ ಹೂಡಿಕೆ ಮಾಡುವ ಭರವಸೆಯನ್ನು ಅಮೆಜಾನ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ...
Date : Monday, 26-06-2017
ನವದೆಹಲಿ: ಮುಂಬಯಿ ಸ್ಫೋಟ ಆರೋಪಿ, ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ಥಾನದಲ್ಲಿ ಗೃಹಬಂಧನದಲ್ಲಿದ್ದಾನೆ, ಆದರೆ ಆತನ ಟೆರರ್ ನೆಟ್‌ವರ್ಕ್ ಮಾತ್ರ ಭಾರತದಲ್ಲಿ ಭಯೋತ್ಪಾದನ ಚಟುವಟಿಕೆಯನ್ನು ಮುಂದುವರೆಸುತ್ತಲೇ ಇದೆ. ಹಫೀಜ್‌ನ ಅಳಿಯ ಅಬ್ದುಲ್ ರೆಹಮಾನ್ ಮಕ್ಕಿ ತನ್ನ ಮಾವನ ಅನುಪಸ್ಥಿತಿಯಲ್ಲಿ...
Date : Monday, 26-06-2017
ನವದೆಹಲಿ: ಭಾರತದ ಉದ್ಯೋಗ ಮಾರುಕಟ್ಟೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಯನ್ನೇ ಬಹು ನಿರೀಕ್ಷೆಯಿಂದ ಕಾಯುತ್ತಿದೆ. ಈ ಹೊಸ ತೆರಿಗೆ ನಿಯಮ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಜಿಎಸ್‌ಟಿ ಜಾರಿಯಿಂದ ತ್ವರಿತವಾಗಿ 1 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ....
Date : Monday, 26-06-2017
ಮುಂಬಯಿ: ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಎಂಪಿಸಿಬಿ)ಯು ವಾಯು ಮಾಲಿನ್ಯಕ್ಕೆ ಹೊಸ ಸ್ಟಾರ್ ರೇಟೀಂಗ್ ವ್ಯವಸ್ಥೆಯನ್ನು ಆರಂಭಿಸಿದೆ. ಇದಕ್ಕಾಗಿ ಸ್ಮೋಕ್-ಸ್ಟಾಕ್ ಎಮಿಶನ್ ಡಾಟಾ ಉಪಯೋಗಿಸಲಾಗುತ್ತಿದ್ದು, ಡಾಟಾವನ್ನು ಈಗಾಗಲೇ ಸಂಗ್ರಹಿಸಲಾಗುತ್ತಿದೆ. ಉತ್ತಮ ಫಲಿತಾಂಶ ಪಡೆದ ಕಂಪನಿಗಳು 5 ಸ್ಟಾರ್ ರ್ಯಾಂಕ್ ಪಡೆದುಕೊಂಡಿದೆ. ಹೆಚ್ಚು ಹೊಗೆ ಸೂಸುವ...
Date : Monday, 26-06-2017
ನವದೆಹಲಿ: ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಾಲ್ ಸ್ಟ್ರೀಟ್ ಜರ್ನಲ್‌ಗೆ ಲೇಖನ ಬರೆದಿದ್ದು, ಭಾರತದ ನೀತಿ ಕಾರ್ಯವಿಧಾನವನ್ನು ಮತ್ತು ಸುಧಾರಣೆ ಅದರಲ್ಲೂ ಜಿಎಸ್‌ಟಿಯನ್ನು ಅಮೆರಿಕನ್ ಬ್ಯಸಿನೆಸ್ ಸಮುದಾಯಕ್ಕೆ ತಲುಪಿಸಿದ್ದಾರೆ. ‘ಫಾರ್ ದಿ ಯುಎಸ್ ಆಂಡ್ ಇಂಡಿಯಾ, ಅ ಕನ್ವರ್ಜೆನ್ಸ್ ಆಫ್...
Date : Monday, 26-06-2017
ಮುಂಬಯಿ: ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿದೆ. ದೇಶದ ಮುಂದಿನ ಪ್ರಥಮ ಪ್ರಜೆ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಎನ್‌ಡಿಎ ಅಭ್ಯರ್ಥಿ ರಾಮ್‌ನಾಥ್ ಕೋವಿಂದ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮೀರಾ ಕುಮಾರ್ ನಡುವೆಯೇ ಚರ್ಚೆಗಳು ಕೇಂದ್ರಿತವಾಗಿದೆ. ಆದರೆ ವಿಶೇಷವೆಂಬಂತೆ ಮುಂಬಯಿ ದಂಪತಿಗಳು ಕೂಡ...
Date : Monday, 26-06-2017
ಭುವನೇಶ್ವರ: ಸಿಎಂ ನವೀನ್ ಪಟ್ನಾಯಕ್ ಅವರಿಗೆ ಮದ್ಯ ಮಾರಾಟ ಮತ್ತು ಉತ್ಪಾದನೆಯನ್ನು ನಿಷೇಧಿಸುವಂತೆ ಮನವಿ ಮಾಡುವ ಸಲುವಾಗಿ ಒರಿಸ್ಸಾದ ಬರ್ಗಹ ಜಿಲ್ಲೆಯ ದಂಪತಿಗಳು ತಮ್ಮ 2 ವರ್ಷದ ಮಗಳೊಂದಿಗೆ 400 ಮೀಟರ್ ದೂರದಲ್ಲಿರುವ ಭುವನೇಶ್ವರದವರೆಗೆ ನಡೆದಿದ್ದಾರೆ. ಗೌರ್ ಭೊಸಾಗರ್ ಮತ್ತು ಅವರ ಪತ್ನಿ ಸಿಬಾನಿ...
Date : Monday, 26-06-2017
ಲಖ್ನೌ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಪ್ರಾರಂಭಿಸುವ ದಿನಾಂಕವನ್ನು ನವೆಂಬರ್ ತಿಂಗಳಿನಲ್ಲಿ ನಿಗದಿ ಪಡಿಸಲಾಗುವುದು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಾಕ್ಷಿ ಮಹಾರಾಜ್ ಅವರು, ರಾಮಮಂದಿರ ನಿರ್ಮಾಣ ಕುರಿತು ಸ್ವೀಕಾರಾರ್ಹ ಪರಿಹಾರ ಪಡೆಯುವ ಪ್ರಯತ್ನಗಳು...
Date : Monday, 26-06-2017
ಕಾಸರಗೋಡು: ಎಲ್ಲೋ ದೂರದ ಇರಾಕ್, ಇರಾನ್‌ನಲ್ಲಿ ಇಸಿಸ್ ಉಗ್ರರು ನಡೆಸುತ್ತಿರುವ ಪೈಶಾಚಿಕ ಕೃತ್ಯದ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ ನಮ್ಮ ಪಕ್ಕದ ಕೇರಳ ರಾಜ್ಯದ ಕಾಸರಗೋಡಿನಲ್ಲಿ ಇಸಿಸ್‌ನವರು ಮಾಡುತ್ತಿರುವ ಕೃತ್ಯಗಳು ನಮ್ಮ ಅರಿವಿಗೆ ಬರುತ್ತಿಲ್ಲ. ಕಾಸರಗೋಡಿನಲ್ಲಿ ಇಸಿಸ್ ಉಗ್ರರ ಒಂದು ನೆಲೆಯೇ...
Date : Monday, 26-06-2017
ನವದೆಹಲಿ: ಹಿಂಸಾಚಾರದಲ್ಲಿ ಮುಳುಗಿರುವ ಜಮ್ಮು ಕಾಶ್ಮೀರಕ್ಕೆ ಈದ್ ಹಬ್ಬದ ಪ್ರಯುಕ್ತ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶಾಂತಿ ಸಂದೇಶವನ್ನು ನೀಡಿದ್ದಾರೆ. ವೀಡಿಯೋ ಮೆಸೇಜ್ ಮಾಡಿರುವ ಅವರು, ‘ಕಾಶ್ಮೀರದ ಎಲ್ಲಾ ಸಹೋದರ, ಸಹೋದರಿಯರಿಗೂ, ಹಿರಿಯರಿಗೂ, ಮಕ್ಕಳಿಗೂ ಈದ್ ಮುಬಾರಕ್’ ಎಂದಿದ್ದಾರೆ....