Date : Monday, 26-06-2017
ವಾಷಿಂಗ್ಟನ್: ಭಾರತದಲ್ಲಿ ಜಿಎಸ್‌ಟಿ ಜಾರಿಗೆ ಬರುತ್ತಿರುವ ಬಗ್ಗೆ ನಾವು ಅತ್ಯಂತ ಉತ್ಸುಹುಕರಾಗಿದ್ದು, ಭಾರತದಲ್ಲಿ ಹೂಡಿಕೆ ಮಾಡಲು ಎಲ್ಲರೂ ಎದುರು ನೋಡುತ್ತಿದ್ದಾರೆ ಎಂದು ಗೂಗಲ್ ಸಿಇಓ ಸುಂದರ್ ಪಿಚೈ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆದ ಸಿಇಓಗಳ ರೌಂಡ್ ಟೇಬಲ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ...
Date : Monday, 26-06-2017
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅಮೆರಿಕಾದಲ್ಲೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಕಾರ್ಯವೈಖರಿಯನ್ನು ಕೊಂಡಾಡಿದ್ದಾರೆ. ವರ್ಜಿನಿಯಾದಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಾಮಾಜಿಕ ಮಾಧ್ಯಮ ಅತ್ಯಂತ ಪ್ರಭಾವ ಶಾಲಿಯಾಗಿದ್ದು, ನಾನೂ ಇದರಲ್ಲಿ ಕನೆಕ್ಟ್ ಆಗಿದ್ದೇನೆ. ನಮ್ಮ ವಿದೇಶಾಂಗ ಸಚಿವೆ...
Date : Monday, 26-06-2017
ನವದೆಹಲಿ: ಮಾನವರಹಿತ ರೈಲ್ವೇ ಕ್ರಾಸಿಂಗ್‌ಗಳಲ್ಲಿ ಅಪಘಾತ ತಡೆಯಲು ಉಪಗ್ರಹ ಆಧಾರಿತ ಚಿಪ್ ವ್ಯವಸ್ಥೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಅಭಿವೃದ್ಧಿ ಪಡಿಸಿದ್ದು, ಇದನ್ನು ಮಾನವ ರಹಿತ ಕ್ರಾಸಿಂಗ್‌ಗಳು ಇರುವಲ್ಲಿ ಅಳವಡಿಸಿ, ಕ್ರಾಸಿಂಗ್‌ಗಳಲ್ಲಿ ರೈಲು ತೆರಳುವ ವೇಳೆ ಸೈರನ್ ಶಬ್ದದ ಮೂಲಕ...
Date : Monday, 26-06-2017
ನವದೆಹಲಿ: ಭಾರತೀಯ ಮೂಲದ ಅನಂತ ಪಿ ಚಂದ್ರಕಸನ್ ಅವರು ಮಸ್ಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ(ಎಂಐಟಿ)ನ ಡೀನ್ ಆಗಿ ಆಯ್ಕೆಗೊಂಡಿದ್ದಾರೆ. ಜುಲೈ 1ರಿಂದ ಅವರು ಸೇವೆ ಆರಂಭಿಸಲಿದ್ದಾರೆ. ಪ್ರಸ್ತುತ ಅನಂತ್ ಅವರು ಮಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಡಿಪಾರ್ಟ್‌ಮೆಂಟ್ ಆಫ್ ಎಲೆಕ್ಟ್ರಿಕಲ್...
Date : Monday, 26-06-2017
ವಾಷಿಂಗ್ಟನ್: ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉನ್ನತ ಜಾಗತಿಕ ಕಂಪನಿಗಳ ಸಿಇಓಗಳೊಂದಿಗೆ ರೌಂಡ್ ಟೇಬಲ್ ಕಾನ್ಫರೆನ್ಸ್ ನಡೆಸಿದ್ದು, ಭಾರತದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದ್ದಾರೆ. ಭಾರತ ಈಗ ವ್ಯವಹಾರ ಸ್ನೇಹಿ ರಾಷ್ಟ್ರವಾಗುತ್ತಿದೆ. ಮುಂದಿನ ತಿಂಗಳಿನಿಂದ ಜಿಎಸ್‌ಟಿ ಜಾರಿಯಾಗುತ್ತಿರುವುದರಿಂದ ಮತ್ತಷ್ಟು ಪೂರಕ...
Date : Monday, 26-06-2017
ನವದೆಹಲಿ: ಜಗತ್ತಿನಾದ್ಯಂತ ಇಂದು ಮುಸ್ಲಿಂ ಧರ್ಮಿಯರು ಈದ್-ಉಲ್-ಫಿತ್ರ್ ಹಬ್ಬವನ್ನು ಆಚರಿಸುತ್ತಿದ್ದು, ದೇಶದ ಮುಸ್ಲಿಂ ಬಾಂಧವರಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೇರಿದಂತೆ ಹಲವಾರು ಗಣ್ಯರು ಶುಭ ಕೋರಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಈದ್ ಉಲ್ ಫಿತ್ರ್‌ನ ಶುಭಾಶಯಗಳು. ಈ...
Date : Saturday, 24-06-2017
ನವದೆಹಲಿ: ಗ್ರೇಟರ್ ನೊಯ್ಡಾದ ಜೆವಾರದಲ್ಲಿ ನೂತನ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಿಸುವ ಪ್ರಸ್ತಾವಣೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ತಿಳಿಸಿದ್ದಾರೆ. ಮುಂದಿನ ಐದು ವರ್ಷದಲ್ಲಿ ವಿಮಾನನಿಲ್ದಾಣದ ಮೊದಲ ಹಂತದ ಕಾಮಗಾರಿ ಪೂರ್ಣವಾಗಲಿದೆ ಎಂದು ಅವರು...
Date : Saturday, 24-06-2017
ವಿಶ್ವಸಂಸ್ಥೆ: ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಪ್ರಾಮಾಣಿಕ ಅಂತಾರಾಷ್ಟ್ರೀಯ ಸಹಕಾರವನ್ನು ಕೋರಿರುವ ಭಾರತ, ಉಗ್ರವಾದವನ್ನು ಯಾವುದೇ ರಾಷ್ಟ್ರಕ್ಕೆ ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಪ್ರತಿಪಾದಿಸಿದೆ. ‘ಜಗತ್ತಲ್ಲಿ ಭಯೋತ್ಪಾದನಾ ದಾಳಿಗಳು ನಿರಂತರವಾಗಿ ನಡೆಯುತ್ತಿದೆ. ಶ್ರೀಮಂತ ಅಥವಾ ಬಡ ಯಾವುದೇ ರಾಷ್ಟ್ರಕ್ಕೂ ಏಕಾಂಗಿಯಾಗಿ ಭಯೋತ್ಪಾದನೆಯನ್ನು...
Date : Saturday, 24-06-2017
ಲಕ್ನೋ: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್‌ನಾಥ್ ಕೋವಿಂದ್ ಅವರು ಬೆಂಬಲಯಾಚಿಸಿ ಜೂನ್ 25ರಿಂದ ರಾಷ್ಟ್ರಾದ್ಯಂತ ಪ್ರವಾಸ ಮಾಡಲಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಅತ್ಯಧಿಕ ಮತ ಮೌಲ್ಯವಿರುವ ಉತ್ತರಪ್ರದೇಶಕ್ಕೆ ಅವರು ಭಾನುವಾರ ಭೇಟಿಕೊಡಲಿದ್ದು, ಬಳಿಕ ಇತರ ಭಾಗಗಳಿಗೆ ತೆರಳಲಿದ್ದಾರೆ. ತಮ್ಮ ಪ್ರವಾಸದ ವೇಳೆ ಅವರು...
Date : Saturday, 24-06-2017
ನವದೆಹಲಿ: ಪ್ರಸವಪೂರ್ವ ಲಿಂಗ ಪತ್ತೆಯಲ್ಲಿ ತೊಡಗಿರುವ ಡಯೊಗ್ನೋಸ್ಟಿಕ್ ಸೆಂಟರ್ ಅಥವಾ ಆಸ್ಪತ್ರೆಗಳ ಕೃತ್ಯಗಳನ್ನು ಬಯಲು ಮಾಡುವ ಗರ್ಭಿಣಿಯರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಉತ್ತರಪ್ರದೇಶ ಸರ್ಕಾರ ಘೋಷಿಸಿದೆ. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಮತ್ತು ರಾಜ್ಯದಲ್ಲಿ ಕುಗ್ಗುತ್ತಿರುವ ಲಿಂಗಾನುಪಾತವನ್ನು ತಡೆಯಲು ಯೋಗಿ...