ಮುಂಬಯಿ: ದಿವ್ಯಾಂಗರಿಗಾಗಿ ಇರುವ ಪ್ಯಾರ-ಸ್ಪೋರ್ಟ್ಸ್ ಬಗ್ಗೆ ಆಸಕ್ತಿ ಇರುವವರು ಬಳಹ ವಿರಳ. ಈ ಕ್ರೀಡೆಯಲ್ಲಿ ಸಾಧನೆ ಮಾಡುವವರನ್ನು ಗುರುತಿಸಿ, ಪ್ರೋತ್ಸಾಹಿಸುವ ಮನಸ್ಥಿತಿಯೂ ನಮ್ಮಲಿಲ್ಲ. ಇಂತಹ ಸನ್ನಿವೇಶದಲ್ಲಿ ಪ್ಯಾರಾ-ಸ್ಪೋರ್ಟ್ಸ್ಗಾಗಿ ಒಂದು ವೆಬ್ ಪೋರ್ಟಲ್ ಅನಾವರಣಗೊಂಡಿದೆ.
thenationspride.com ದೇಶದ ಮೊತ್ತ ಮೊದಲ ಪ್ಯಾರಾ ಸ್ಪೋರ್ಟ್ಸ್ಗಾಗಿನ ವೆಬ್ಸೈಟ್ ಆಗಿದೆ. 17 ವರ್ಷದ ಮುಂಬಯಿ ವಿದ್ಯಾರ್ಥಿನಿ ಮತ್ತು ಕ್ರೀಡಾ ಪ್ರೇಮಿ ಸಾಚಿ ಮುನೋಟ್ ಇದನ್ನು ಆರಂಭಿಸಿದ್ದಾರೆ.
ಈ ವೆಬ್ಸೈಟ್ನಲ್ಲಿ ಭಾರತೀಯ ಪ್ಯಾರಾ ಅಥ್ಲೇಟ್ಗಳ ಸ್ಫೂರ್ತಿದಾಯಕ ಕಥೆಗಳನ್ನು ಓದಬಹುದು, ಈ ಸ್ಪೋರ್ಟ್ಸ್ ಬಗೆಗಿನ ಮಾಹಿತಿ, ಸುದ್ದಿ, ಲೇಖನಗಳನ್ನು ಇಲ್ಲಿ ಓದಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.