Date : Wednesday, 05-07-2017
ನವದೆಹಲಿ: ಇದುವರೆಗೆ ಜಿಎಸ್‌ಟಿಗೆ 2 ಲಕ್ಷ ಹೊಸ ನೋಂದಣಿಗಳಾಗಿದ್ದು, ಇದರಲ್ಲಿ 39 ಸಾವಿರ ನೋಂದಣಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ರೆವೆನ್ಯೂ ಸೆಕ್ರೆಟರಿ ಹಸ್ಮುಖ್ ಅಧಿಯ ಹೇಳಿದ್ದಾರೆ. ಜಿಎಸ್‌ಟಿ ಜಾರಿ ಬಳಿಕ ಯಾವುದೇ ತೊಂದರೆಗಳಾಗಬಾರದು ಎಂಬ ಕಾರಣಕ್ಕೆ ಎಲ್ಲಾ ದರ ಮತ್ತು ಆಹಾರ ಪೂರೈಕೆಗಳನ್ನು...
Date : Wednesday, 05-07-2017
ಕೋಲ್ಕತ್ತಾ: ಈಗಾಗಲೇ ಜಿಯೋ ಸಿಮ್ ಮೂಲಕ ಜನಪ್ರಿಯವಾಗಿರುವ ರಿಲಾನ್ಸ್ ಸಂಸ್ಥೆ, ಇದೀಗ ಜನರಿಗೆ ಮತ್ತೊಂದು ಗಿಫ್ಟ್ ನೀಡಲು ಮುಂದಾಗಿದೆ. ರಿಲಾಯನ್ಸ್ ಜಿಯೋ ತನ್ನ ಬಹು ನಿರೀಕ್ಷಿತ ೪ಜಿ ವೋಲ್ಟ್ ಫೀಚರ್ ಫೋನ್‌ನನ್ನು ಈ ತಿಂಗಳು ಹೊರ ತರುವ ಸಾಧ್ಯತೆ ಇದೆ. ಕೇವಲ...
Date : Wednesday, 05-07-2017
ನವದೆಹಲಿ: ಕಡ್ಡಾಯವಾಗಿ ಮದುವೆ ನೋಂದಣಿಗಳನ್ನು ಮಾಡಿಸಬೇಕು ಎಂದು ಶಿಫಾರಸ್ಸು ಮಾಡಿರುವ ಕಾನೂನು ಸಮಿತಿ, ದಾಖಲೆಗಳ ಸಾರ್ವತ್ರಿಕ ಪತ್ತೆಹಚ್ಚುವಿಕೆಗಾಗಿ ಆಧಾರ್ ಸಂಖ್ಯೆಯನ್ನು ಮುದುವೆ ನೋಂದಣಿಗೆ ಲಿಂಕ್ ಮಾಡಬೇಕು ಎಂದಿದೆ. ‘ಮದುವೆ ನೋಂದಣಿ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆದರೆ ದಾಖಲೆಗಳ ಸಾರ್ವತ್ರಿಕ ಒತ್ತೆ ಹಚ್ಚುವಿಕೆ...
Date : Wednesday, 05-07-2017
ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜುಲೈ 6 ರಿಂದ 8 ರ ವರೆಗೆ ಜರ್ಮನಿಯ ಹ್ಯಾಂಬರ್ಗ್ಗೆ ಭೇಟಿ ನೀಡಲಿದ್ದು, 12 ನೇ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜುಲೈ 4 ರಿಂದ 6 ರ ವರೆಗೆ ಇಸ್ರೇಲ್ಗೆ ಭೇಟಿ ನೀಡಿದ ನಂತರ ಜುಲೈ 6ರ...
Date : Wednesday, 05-07-2017
ನವದೆಹಲಿ: ಭಾರತದಲ್ಲಿ ಯಹೂದಿಗಳ ಸುಧೀರ್ಘ ಇತಿಹಾಸದ ಪ್ರಮುಖ ಕಲಾಕೃತಿಗಳು ಎಂದು ಪರಿಗಣಿಸಲ್ಪಟ್ಟ ಕೇರಳದ 2 ಸೆಟ್ ಪಳೆಯುಳಿಕೆಗಳ ಪ್ರತಿಕೃತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದರಲ್ಲಿ ತಾಮ್ರದ ಪ್ಲೇಟ್‌ಗಳನ್ನು ಒಳಗೊಂಡ ಎರಡು ಬೇರೆ ಬೇರೆ...
Date : Wednesday, 05-07-2017
ಟೆಲ್ ಅವೀವ್: ಪ್ರಧಾನಿ ನರೇಂದ್ರ ಮೋದಿಯವರ ಏರ್‌ಕ್ರಾಫ್ಟ್ ಇಸ್ರೇಲ್ ನೆಲದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಆತ್ಮೀತವಾಗಿ ಅವರನ್ನು ಬರ ಮಾಡಿಕೊಂಡ ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನಿಮಗಾಗಿ 70 ವರ್ಷಗಳಿಂದ ಕಾಯುತ್ತಿದ್ದೇವೆ ಎಂದರು. ಬೆನ್ ಗುರಿಯನ್ ಏರ್‌ಪೋರ್ಟ್‌ನಲ್ಲಿ ಮೋದಿ ಆಗಮನಕ್ಕಾಗಿಯೇ ಕಾಯುತ್ತಿದ್ದ ಬೆಂಜಮಿನ್...
Date : Tuesday, 04-07-2017
ನವದೆಹಲಿ : ನಂದನ್ ನೀಲೇಕಣಿ ಹಾಗೂ ಸಂಜೀವ್ ಅಗರ್‌ವಾಲ್ ಅವರು ಉದ್ಯಮಶೀಲರಿಗೆ $100 ಮಿಲಿಯನ್ ಸ್ಟಾರ್ಟ್ಅಪ್ ಫಂಡ್ ನೆರವು ನೀಡಲು ಮುಂದಾಗಿದ್ದಾರೆ. ಇನ್ಫೋಸಿಸ್ ಸಹಸಂಸ್ಥಾಪಕ ನಂದನ್ ನೀಲೇಕಣಿ ಮತ್ತು ಹೆಲಿಯಾನ್‌ನ ಹಿರಿಯ ಆಡಳಿತ ನಿರ್ದೇಶಕ ಸಂಜೀವ್ ಅಗರ್‌ವಾಲ್ ಅವರು 100 ಮಿಲಿಯನ್ ಡಾಲರ್ ಮೊತ್ತದ ಸ್ಟಾರ್ಟ್ಅಪ್...
Date : Tuesday, 04-07-2017
ನವದೆಹಲಿ : ಉಪ ರಾಷ್ಟ್ರಪತಿ ಚುನಾವಣೆಯು ಆಗಸ್ಟ್ 5 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಜುಲೈ 17 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಆಗಸ್ಟ್ 5 ರಂದು ಉಪ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಅಂದೇ ಫಲಿತಾಂಶವೂ...
Date : Tuesday, 04-07-2017
ನವದೆಹಲಿ : ಅಮಾನ್ಯಗೊಂಡ ನೋಟುಗಳ ಜಮಾವಣೆಗೆ ಮತ್ತೊಂದು ಅವಕಾಶ ನೀಡಬಹುದಾ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಮಾನ್ಯಗೊಂಡ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಈ ಕುರಿತು ಅರ್ಜಿಯೊಂದು ದಾಖಲಾಗಿತ್ತು....
Date : Tuesday, 04-07-2017
ನವದೆಹಲಿ : ಜೂನ್ ತಿಂಗಳಿನಲ್ಲಿ ಸುಮಾರು 1 ಕೋಟಿಗಿಂತಲೂ ಹೆಚ್ಚು ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆ. ಇದರಿಂದಾಗಿ 6.2 ಕೋಟಿ ಇದ್ದ ಒಟ್ಟು ಸಂಖ್ಯೆ ಇದೀಗ 7.4 ಕೋಟಿ ಆಗಿದೆ. ಮೂಲಗಳ ಪ್ರಕಾರ 25 ಕೋಟಿ ಪ್ಯಾನ್ ನಂಬರ್ಗಳು ಅಸ್ತಿತ್ವದಲ್ಲಿದ್ದು,...