News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಮ್ಮ ಹೆಲ್ತ್ ರೇಡಿಯೋ ಸೇವೆ ಆರಂಭಿಸಲಿದೆ ತಮಿಳುನಾಡು

ಚೆನ್ನೈ: ಆರೋಗ್ಯದ ಅರಿವು ಮೂಡಿಸಲು ಅಮ್ಮ ಹೆಲ್ತ್ ರೇಡಿಯೋ ಸೇವೆಯನ್ನು ಆರಂಭಿಸಲು ಮತ್ತು ತನ್ನ ರಾಜ್ಯದ ಸುಮಾರು 11 ಲಕ್ಷ ಮಕ್ಕಳಿಗೆ ರೋಟ ವೈರಸ್ ಲಸಿಕೆಯನ್ನು ಉಚಿತವಾಗಿ ಹಾಕಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ. ಈ ಬಗ್ಗೆ ವಿಧಾನಸಭೆಗೆ ಮಾಹಿತಿ ನೀಡಿರುವ ಅಲ್ಲಿನ...

Read More

ತ್ರಿಪುರದ 6 ಟಿಎಂಸಿ ಶಾಸಕರು ಬಿಜೆಪಿ ಸೇರುವ ಸಾಧ್ಯತೆ: ಮಮತಾಗೆ ಹೊಡೆತ

ಕೋಲ್ಕತ್ತಾ: ತ್ರಿಪುರಾದ ತೃಣಮೂಲ ಕಾಂಗ್ರೆಸ್‌ನ ಆರು ಮಂದಿ ಶಾಸಕರು ಜುಲೈ ಕೊನೆಯ ವಾರದಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳಲು ಸಜ್ಜಾಗಿದ್ದಾರೆ. ಅವರ ಈ ನಿರ್ಧಾರ ಪಶ್ಚಿಮಬಂಗಾಳ ಮುಖ್ಯಮಂತ್ರಿ, ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿಯವರಿಗೆ ಭಾರಿ ಹೊಡೆತ ನೀಡಿದೆ. ಐವರು ಶಾಸಕರು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ...

Read More

ಜಿಎಸ್‌ಟಿಗೆ 2 ಲಕ್ಷ ಹೊಸ ನೋಂದಣಿ, ಈಗಾಗಲೇ 39 ಸಾವಿರಕ್ಕೆ ಅನುಮೋದನೆ

ನವದೆಹಲಿ: ಇದುವರೆಗೆ ಜಿಎಸ್‌ಟಿಗೆ 2 ಲಕ್ಷ ಹೊಸ ನೋಂದಣಿಗಳಾಗಿದ್ದು, ಇದರಲ್ಲಿ 39 ಸಾವಿರ ನೋಂದಣಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ರೆವೆನ್ಯೂ ಸೆಕ್ರೆಟರಿ ಹಸ್ಮುಖ್ ಅಧಿಯ ಹೇಳಿದ್ದಾರೆ. ಜಿಎಸ್‌ಟಿ ಜಾರಿ ಬಳಿಕ ಯಾವುದೇ ತೊಂದರೆಗಳಾಗಬಾರದು ಎಂಬ ಕಾರಣಕ್ಕೆ ಎಲ್ಲಾ ದರ ಮತ್ತು ಆಹಾರ ಪೂರೈಕೆಗಳನ್ನು...

Read More

500 ರೂ.ಗೆ 4ಜಿ ಸೆಟ್: ರಿಲಾಯನ್ಸ್ ಜಿಯೋದಿಂದ ಮತ್ತೊಂದು ಗಿಫ್ಟ್

ಕೋಲ್ಕತ್ತಾ: ಈಗಾಗಲೇ ಜಿಯೋ ಸಿಮ್ ಮೂಲಕ ಜನಪ್ರಿಯವಾಗಿರುವ ರಿಲಾನ್ಸ್ ಸಂಸ್ಥೆ, ಇದೀಗ ಜನರಿಗೆ ಮತ್ತೊಂದು ಗಿಫ್ಟ್ ನೀಡಲು ಮುಂದಾಗಿದೆ. ರಿಲಾಯನ್ಸ್ ಜಿಯೋ ತನ್ನ ಬಹು ನಿರೀಕ್ಷಿತ ೪ಜಿ ವೋಲ್ಟ್ ಫೀಚರ್ ಫೋನ್‌ನನ್ನು ಈ ತಿಂಗಳು ಹೊರ ತರುವ ಸಾಧ್ಯತೆ ಇದೆ. ಕೇವಲ...

Read More

ವಿವಾಹ ನೋಂದಣಿಗೂ ಆಧಾರ್ ಸಂಖ್ಯೆ: ಕಾನೂನು ಸಮಿತಿ ಶಿಫಾರಸ್ಸು

ನವದೆಹಲಿ: ಕಡ್ಡಾಯವಾಗಿ ಮದುವೆ ನೋಂದಣಿಗಳನ್ನು ಮಾಡಿಸಬೇಕು ಎಂದು ಶಿಫಾರಸ್ಸು ಮಾಡಿರುವ ಕಾನೂನು ಸಮಿತಿ, ದಾಖಲೆಗಳ ಸಾರ್ವತ್ರಿಕ ಪತ್ತೆಹಚ್ಚುವಿಕೆಗಾಗಿ ಆಧಾರ್ ಸಂಖ್ಯೆಯನ್ನು ಮುದುವೆ ನೋಂದಣಿಗೆ ಲಿಂಕ್ ಮಾಡಬೇಕು ಎಂದಿದೆ. ‘ಮದುವೆ ನೋಂದಣಿ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆದರೆ ದಾಖಲೆಗಳ ಸಾರ್ವತ್ರಿಕ ಒತ್ತೆ ಹಚ್ಚುವಿಕೆ...

Read More

ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜುಲೈ 6 ರಂದು ಜರ್ಮನಿಗೆ ತೆರಳಲಿರುವ ಮೋದಿ

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜುಲೈ 6 ರಿಂದ 8 ರ ವರೆಗೆ ಜರ್ಮನಿಯ ಹ್ಯಾಂಬರ್ಗ್­ಗೆ ಭೇಟಿ ನೀಡಲಿದ್ದು, 12 ನೇ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜುಲೈ 4 ರಿಂದ 6 ರ ವರೆಗೆ ಇಸ್ರೇಲ್­ಗೆ ಭೇಟಿ ನೀಡಿದ ನಂತರ ಜುಲೈ 6ರ...

Read More

ನೆತನ್ಯಾಹುಗೆ ಅಪರೂಪದ ಉಡುಗೊರೆ ನೀಡಿದ ಮೋದಿ

ನವದೆಹಲಿ: ಭಾರತದಲ್ಲಿ ಯಹೂದಿಗಳ ಸುಧೀರ್ಘ ಇತಿಹಾಸದ ಪ್ರಮುಖ ಕಲಾಕೃತಿಗಳು ಎಂದು ಪರಿಗಣಿಸಲ್ಪಟ್ಟ ಕೇರಳದ 2 ಸೆಟ್ ಪಳೆಯುಳಿಕೆಗಳ ಪ್ರತಿಕೃತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದರಲ್ಲಿ ತಾಮ್ರದ ಪ್ಲೇಟ್‌ಗಳನ್ನು ಒಳಗೊಂಡ ಎರಡು ಬೇರೆ ಬೇರೆ...

Read More

ನಿಮಗಾಗಿ 70 ವರ್ಷದಿಂದ ಕಾಯುತ್ತಿದ್ದೇವೆ: ಮೋದಿಗೆ ಬೆಂಜಮಿನ್

ಟೆಲ್ ಅವೀವ್: ಪ್ರಧಾನಿ ನರೇಂದ್ರ ಮೋದಿಯವರ ಏರ್‌ಕ್ರಾಫ್ಟ್ ಇಸ್ರೇಲ್ ನೆಲದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಆತ್ಮೀತವಾಗಿ ಅವರನ್ನು ಬರ ಮಾಡಿಕೊಂಡ ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನಿಮಗಾಗಿ 70 ವರ್ಷಗಳಿಂದ ಕಾಯುತ್ತಿದ್ದೇವೆ ಎಂದರು. ಬೆನ್ ಗುರಿಯನ್ ಏರ್‌ಪೋರ್ಟ್‌ನಲ್ಲಿ ಮೋದಿ ಆಗಮನಕ್ಕಾಗಿಯೇ ಕಾಯುತ್ತಿದ್ದ ಬೆಂಜಮಿನ್...

Read More

ನಂದನ್ ನೀಲೇಕಣಿ ಮತ್ತು ಸಂಜೀವ್ ಅಗರ್‌ವಾಲ್ ಅವರಿಂದ $100 ಮಿಲಿಯನ್ ಸ್ಟಾರ್ಟ್­ಅಪ್ ಫಂಡ್ ನೆರವು

ನವದೆಹಲಿ : ನಂದನ್ ನೀಲೇಕಣಿ ಹಾಗೂ ಸಂಜೀವ್ ಅಗರ್‌ವಾಲ್ ಅವರು ಉದ್ಯಮಶೀಲರಿಗೆ $100 ಮಿಲಿಯನ್ ಸ್ಟಾರ್ಟ್­ಅಪ್ ಫಂಡ್ ನೆರವು ನೀಡಲು ಮುಂದಾಗಿದ್ದಾರೆ. ಇನ್ಫೋಸಿಸ್ ಸಹಸಂಸ್ಥಾಪಕ ನಂದನ್ ನೀಲೇಕಣಿ ಮತ್ತು ಹೆಲಿಯಾನ್‌ನ ಹಿರಿಯ ಆಡಳಿತ ನಿರ್ದೇಶಕ ಸಂಜೀವ್ ಅಗರ್‌ವಾಲ್ ಅವರು 100 ಮಿಲಿಯನ್ ಡಾಲರ್ ಮೊತ್ತದ ಸ್ಟಾರ್ಟ್­ಅಪ್...

Read More

ಆಗಸ್ಟ್ 5 ರಂದು ಉಪರಾಷ್ಟ್ರಪತಿ ಚುನಾವಣೆ

ನವದೆಹಲಿ :   ಉಪ ರಾಷ್ಟ್ರಪತಿ ಚುನಾವಣೆಯು ಆಗಸ್ಟ್ 5 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.  ಜುಲೈ 17 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಆಗಸ್ಟ್ 5 ರಂದು ಉಪ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಅಂದೇ ಫಲಿತಾಂಶವೂ...

Read More

Recent News

Back To Top