Date : Tuesday, 04-07-2017
ನವದೆಹಲಿ : ಅಮಾನ್ಯಗೊಂಡ ನೋಟುಗಳ ಜಮಾವಣೆಗೆ ಮತ್ತೊಂದು ಅವಕಾಶ ನೀಡಬಹುದಾ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಮಾನ್ಯಗೊಂಡ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಈ ಕುರಿತು ಅರ್ಜಿಯೊಂದು ದಾಖಲಾಗಿತ್ತು....
Date : Tuesday, 04-07-2017
ನವದೆಹಲಿ : ಜೂನ್ ತಿಂಗಳಿನಲ್ಲಿ ಸುಮಾರು 1 ಕೋಟಿಗಿಂತಲೂ ಹೆಚ್ಚು ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆ. ಇದರಿಂದಾಗಿ 6.2 ಕೋಟಿ ಇದ್ದ ಒಟ್ಟು ಸಂಖ್ಯೆ ಇದೀಗ 7.4 ಕೋಟಿ ಆಗಿದೆ. ಮೂಲಗಳ ಪ್ರಕಾರ 25 ಕೋಟಿ ಪ್ಯಾನ್ ನಂಬರ್ಗಳು ಅಸ್ತಿತ್ವದಲ್ಲಿದ್ದು,...
Date : Tuesday, 04-07-2017
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಾಲ್ಯದಲ್ಲಿ ಟೀ ಮಾರುತ್ತಿದ್ದ ಜಾಗವು ಇದೀಗ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಲಿದೆ. ಕೇಂದ್ರ ಸರ್ಕಾರವು ಇದಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಿದ್ದು, ಇದೊಂದು ಐತಿಹಾಸಿಕ ತಾಣವಾಗಿಯೂ ಮಾರ್ಪಾಡಲಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟೂರಿನಲ್ಲಿ ತಮ್ಮ ಬಾಲ್ಯದಲ್ಲಿ...
Date : Tuesday, 04-07-2017
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಇಸ್ರೇಲ್ ಪ್ರವಾಸ ಇಂದಿನಿಂದ ಆರಂಭವಾಗಲಿದೆ. 70 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ಗೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ಗೆ ಭೇಟಿ ನೀಡುತ್ತಿರುವುದು...
Date : Tuesday, 04-07-2017
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶಂಕಿತ ಉಗ್ರರ ಸುಳಿವಿನ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಉಗ್ರರು ಮತ್ತು ಭಾರತೀಯ ಸೇನೆಯ ನಡುವೆ ಗುಂಡಿನ ಚಕಮಕಿ ಆರಂಭವಾಗಿತ್ತು. ಸೋಮವಾರ ಬೆಳಗ್ಗಿನಿಂದಲೇ ನಡೆದ ಶೋಧ ಕಾರ್ಯದಲ್ಲಿ ಭಾರತೀಯ ಸೇನೆ ಸಂಜೆ ವೇಳೆಗೆ...
Date : Tuesday, 04-07-2017
ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಯು ಜುಲೈ 1 ರಂದು ದೇಶದಾದ್ಯಂತ ಜಾರಿಯಾಗಿದ್ದು, ದೇಶದ 22 ರಾಜ್ಯಗಳ ಗಡಿಯಲ್ಲಿನ ಚೆಕ್ಪೋಸ್ಟ್ಗಳನ್ನು ತೆರವುಗೊಳಿಸಲಾಗಿದೆ. ಇನ್ನುಳಿದ 8 ರಾಜ್ಯಗಳು ಚೆಕ್ಪೋಸ್ಟ್ಗಳನ್ನು ಶೀಘ್ರದಲ್ಲೇ ತೆರವುಗೊಳಿಸಲಿದೆ ಎನ್ನಲಾಗಿದೆ. ಜಿಎಸ್ಟಿ – ಒಂದು ದೇಶ, ಒಂದು...
Date : Tuesday, 04-07-2017
ನವದೆಹಲಿ : ದೇಶಕ್ಕಾಗಿ ಅವಿರತ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಯುವಜನತೆಗಾಗಿ ಪುಸ್ತಕವೊಂದನ್ನು ಬರೆಯಲು ನಿರ್ಧರಿಸಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಪರೀಕ್ಷಾ ಒತ್ತಡ, ಪರೀಕ್ಷೆಯ ನಂತರ ಮುಂದೇನು ಎಂಬಂತಹ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗ ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಪುಸ್ತಕವೊಂದನ್ನು...
Date : Tuesday, 04-07-2017
ನವದೆಹಲಿ : ಕರಾವಳಿ ಭಾಗದ ಜನಪದ ಕ್ರೀಡೆ ಕಂಬಳದ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅಂಕಿತ ಹಾಕಿದ್ದಾರೆ. ಈ ಮೂಲಕ ಕರಾವಳಿಯ ಜನಪದ ಕ್ರೀಡೆ ಕಂಬಳ ನಡೆಸಲು ಅನುಮತಿ ಸಿಕ್ಕಿದಂತಾಗಿದೆ. ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ಕ್ಕೆ ತಿದ್ದುಪಡಿ ತರುವಂತೆ ರಾಜ್ಯ...
Date : Monday, 03-07-2017
ನವದೆಹಲಿ: ಬದಲಾವಣೆಗೆ ಒಗ್ಗಿಕೊಳ್ಳದ ಮನಸ್ಥಿತಿಯಿಂದ ಹೊರಬಂದು, ನವ ಭಾರತದ ಸ್ಫೂರ್ತಿಯೊಂದಿಗೆ ಭಾರತೀಯ ಆಡಳಿತ ವ್ಯವಸ್ಥೆಯನ್ನು ತುಂಬುವಂತೆ ಪ್ರಧಾನಿ ನರೇಂದ್ರ ಮೋದಿ ಯುವ ಐಎಎಸ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಸೋಮವಾರ ಉಪ ಕಾರ್ಯದರ್ಶಿಗಳ ಉದ್ಘಾಟನಾ ಸಮಾವೇಶದಲ್ಲಿ 2015ರ ಬ್ಯಾಚ್‌ನ ಐಎಎಸದ ಅಧಿಕಾರಿಗಳನ್ನು ಉದ್ದೇಶಿಸಿ...
Date : Monday, 03-07-2017
ಲಂಡನ್: ಮಹಾತ್ಮ ಗಾಂಧೀಜಿಯವರ ಸಹಿವುಳ್ಳ ಅಪರೂಪದ ಪೆನ್ಸಿಲ್ ಭಾವಚಿತ್ರವನ್ನು ಜುಲೈ 11ರಂದು ಹರಾಜಿಗೆ ಇಡಲಾಗುತ್ತಿದೆ. ಇದರೊಂದಿಗೆ ಅವರು ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬಗಳಿಗೆ ಬರೆಯಲಾದ ಪತ್ರಗಳೂ ಹರಾಜುಗೊಳ್ಳುತ್ತಿವೆ. ಕಲಾವಿದ ಜಾನ್ ಹೆನ್ರಿ ಅವರು 1931ರಲ್ಲಿ ಗಾಂಧೀಜಿ ದುಂಡು ಮೇಜಿನ...