Date : Thursday, 06-07-2017
ನವದೆಹಲಿ : ದೇಶದ ಮೊಟ್ಟಮೊದಲ ತೆರಿಗೆ ಸುಧಾರಣೆ ಜಿಎಸ್‌ಟಿ ಜಾರಿಯ ಬಳಿಕ ಇದೀಗ ಕೇಂದ್ರ ಸರ್ಕಾರವು ರಾಜಕೀಯ ದೇಣಿಗೆಗಳಲ್ಲಿ ಸುಧಾರಣೆ ತರುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿತ್ತ ಸಚಿವ ಜೇಟ್ಲಿ ಜಿಎಸ್‌ಟಿ ಪ್ರಕ್ರಿಯೆ ಅಂತ್ಯಗೊಂಡ...
Date : Thursday, 06-07-2017
ಶ್ರೀನಗರ : ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಬುಧವಾರ ಮಹತ್ವದ ಜಿಎಸ್‌ಟಿ ಮಸೂದೆಯನ್ನು ಅನುಮೋದನೆಗೊಳಿಸಲಾಗಿದೆ. ಜಿಎಸ್‌ಟಿ ಚರ್ಚೆಗೆಂದು ಕರೆಯಲಾಗಿದ್ದ 4 ದಿನಗಳ ವಿಶೇಷ ಅಧಿವೇಶನದಲ್ಲಿ ಗಲಾಟೆ, ಗದ್ದಲಗಳ ನಡುವೆಯೂ ಜಿಎಸ್‌ಟಿಗೆ ಅನುಮೋದನೆ ಸಿಕ್ಕಿದೆ. ಇದು ಅಲ್ಲಿನ ಜನತೆಗೆ ಸಿಕ್ಕ ಜಯ ಎಂದು ಸರ್ಕಾರ ವಿಶ್ಲೇಷಿಸಿದೆ....
Date : Wednesday, 05-07-2017
ನವದೆಹಲಿ: ಭಾರತದ ಅತೀದೊಡ್ಡ ಇಂಧಕ ಉತ್ಪಾದಕ ಎನ್‌ಟಿಪಿಸಿ ಮುಂದಿನ 5 ವರ್ಷಗಳಲ್ಲಿ ಹೊಸ ಕಲ್ಲಿದ್ದಲು ಆಧಾರಿತ ಪವರ್ ಸ್ಟೇಶನ್‌ಗೆ ಬರೋಬ್ಬರಿ 10 ಬಿಲಿಯನ್ ಡಾಲರ್ ಬಂಡವಾಳ ಹೂಡಲು ನಿರ್ಧರಿಸಿದೆ. ಮೊದಲ ಹಂತದಲ್ಲಿ 5 ಗಿಗಾವ್ಯಾಟ್ ಸಾಮರ್ಥ್ಯವಿರುವ 3 ಪ್ಲಾಂಟ್‌ಗಳನ್ನು ಅದು ನಿರ್ಮಿಸಲಿದೆ. ಸರ್ಕಾರದ ಅನುಮೋದನೆ ಇನ್ನೂ ದೊರೆತಿಲ್ಲದ...
Date : Wednesday, 05-07-2017
ನವದೆಹಲಿ: ಬಯಲು ಶೌಚ ಮುಕ್ತಗೊಳ್ಳುವತ್ತ ಭಾರತ ದಾಪುಗಾಲಿಡುತ್ತಿದೆ. ಅಕ್ಟೋಬರ್ ತಿಂಗಳ ವೇಳೆಗೆ ದೇಶದ 6 ರಾಜ್ಯಗಳ ಎಲ್ಲಾ ಪಟ್ಟಣ ಮತ್ತು ನಗರಗಳು ಬಯಲು ಶೌಚಮುಕ್ತ ಎಂಬ ಕೀರ್ತಿಗೆ ಪಾತ್ರವಾಗಲಿದೆ. ಮಹಾರಾಷ್ಟ್ರ, ತೆಲಂಗಾಣ, ಛತ್ತೀಷ್‌ಗಢ, ಜಾರ್ಖಾಂಡ್, ಮಧ್ಯಪ್ರದೇಶ, ಕೇರಳಗಳ 1,137 ನಗರಗಳನ್ನು ಅಕ್ಟೋಬರ್...
Date : Wednesday, 05-07-2017
ಟೆಲ್ ಅವೀವ್: ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ದಿನದ ಇಸ್ರೇಲ್ ಪ್ರವಾಸ ಬುಧವಾರ ಅಲ್ಲಿನ ರಾಷ್ಟ್ರಪತಿ ರ‍್ಯುವೆನ್ ರಿವ್ಲಿನ್ ಅವರನ್ನು ಭೇಟಿಯಾಗುವುದರಿಂದ ಆರಂಭವಾಗಲಿದೆ. ಅಲ್ಲದೇ ಉಭಯ ದೇಶಗಳು ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಮೋದಿ ಮತ್ತು ಅಲ್ಲಿನ ಪ್ರಧಾನಿ...
Date : Wednesday, 05-07-2017
ನವದೆಹಲಿ: ಹೊಸ ಬ್ಯಾಚ್ ಔಷಧಿಗಳು ಲಭ್ಯವಾಗುವವರೆಗೂ ಎಲ್ಲಾ ರೋಗಿಗಳು ಅಗತ್ಯ ಔಷಧಿಗಳನ್ನು ಪೂರ್ವ ಜಿಎಸ್‌ಟಿ ದರದಲ್ಲೇ ಖರೀದಿ ಮಾಡಬಹುದಾಗಿದೆ. ಪರಿಷ್ಕೃತ ದರವನ್ನು ಪಾವತಿಸಬೇಕಾಗಿಲ್ಲ. ಪರಿಷ್ಕೃತ ದರಗಳ ಹೊಸ ಸ್ಟಾಕ್ ಆಗಸ್ಟ್ ತಿಂಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಹಿಂದಿನ...
Date : Wednesday, 05-07-2017
ಹೈದರಾಬಾದ್: ಮಹಿಳೆಯರನ್ನು ಚುಡಾಯಿಸುವುದನ್ನು ತಡೆಯಲು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡುವ ಸಲುವಾಗಿ ತೆಲಂಗಾಣ ಸರ್ಕಾರ ಕಠಿಣ ಕಾನೂನನ್ನು ಜಾರಿಗೊಳಿಸಲು ಯೋಜಿಸಿದೆ. ತೆಲಂಗಾಣ ಪೊಲೀಸರು ಚುಡಾಯಿಸುವಿಕೆ ತಡೆ ಕಾನೂನಿನ ಕರಡು ಪ್ರಸ್ತಾವಣೆಯನ್ನು ರಚಿಸಿದ್ದು, ಗೃಹ ಇಲಾಖೆಯ ಮೂಲಕ ಸರ್ಕಾರದ ಅನುಮೋದನೆಗಾಗಿ ಕಳುಹಿಸಿಕೊಟ್ಟಿದ್ದಾರೆ....
Date : Wednesday, 05-07-2017
ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಕೇಂದ್ರ ಸರ್ಕಾರ ‘ಉಜ್ವಲ್ ಪ್ಲಸ್’ ಯೋಜನೆಯನ್ನು ಆರಂಭಿಸುವ ಸಾಧ್ಯತೆ ಇದೆ. ಉಚಿತ ಎಲ್‌ಪಿಜಿ ವಿತರಣಾ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವ ಸಲುವಾಗಿ ಇದನ್ನು ಆರಂಭಿಸಲಾಗುತ್ತಿದೆ. ಉಜ್ವಲ್ ಪ್ಲಸ್ ಬಡ ಮಹಿಳೆಯರಿಗೆ ಉಚಿತವಾಗಿ ಎಲ್‌ಪಿಜಿ ಕನೆಕ್ಷನ್ ನೀಡುವ...
Date : Wednesday, 05-07-2017
ನವದೆಹಲಿ: ಜಿಎಸ್‌ಟಿ ಜಾರಿಯ ಬಳಿಕ ಮಾರಾಟವಾಗದ ಸರಕುಗಳ ಬಗ್ಗೆ ಉದ್ಭವವಾಗಿದ್ದ ಗೊಂದಲಗಳಿಗೆ ತೆರೆ ಎಳೆದಿರುವ ಸರ್ಕಾರ, ಉತ್ಪನ್ನಗಳ ಮೇಲೆ ಇರುವ ಎಂಆರ್‌ಪಿ ದರದೊಂದಿಗಿಯೇ ಪರಿಷ್ಕೃತ ದರದ ಜಿಎಸ್‌ಟಿ ಸ್ಟಿಕರ್‌ಗಳನ್ನು ಅಂಟಿಸುವಂತೆ ಸೂಚನೆ ನೀಡಿದೆ. 3 ತಿಂಗಳ ಅವಧಿಗೆ ಈ ಅವಕಾಶವನ್ನು ನೀಡಲಾಗಿದೆ. ಮಾರಾಟವಾಗದ...
Date : Wednesday, 05-07-2017
ನವದೆಹಲಿ: ನಾಗರಿಕ ಸಮಾಜದ ಸಹಕಾರದೊಂದಿಗೆ ಟೆಕ್ ದಿಗ್ಗಜ ಮೈಕ್ರೋಸಾಫ್ಟ್ ದೇಶದ 20 ರಾಜ್ಯಗಳ ಸುಮಾರು 55 ಸಾವಿರ ಶಾಲೆಗಳಲ್ಲಿ ತಂತ್ರಜ್ಞಾನಗಳನ್ನು ಒದಗಿಸಲು ಮುಂದಾಗಿದೆ. ಡಿಜಿಟಲ್ ಕ್ಲಾಸ್‌ರೂಮ್‌ಗಳ ಮೂಲಕ ಶಾಲೆಗಳಿಗೆ ತಾಂತ್ರಿಕ ತಿಳುವಳಿಕೆಗಳನ್ನು ಈ ಜಂಟಿ ಯೋಜನೆ ಒದಗಿಸಲಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಬ್ಬರನ್ನೂ...