Date : Monday, 17-07-2017
ನವದೆಹಲಿ: ಜುಲೈ 1ರಿಂದ ದೇಶದಾದ್ಯಂತ ಜಾರಿಯಾಗಿರುವ ಏಕ ತೆರಿಗೆ ಪದ್ಧತಿ ಜಿಎಸ್‌ಟಿಗೆ ಪ್ರಧಾನಿ ನರೇಂದ್ರ ಮೋದಿ ‘ಗ್ರೋವಿಂಗ್ ಟುಗೆದರ್ ಸ್ಟ್ರಾಂಗರ್’(ಒಟ್ಟಿಗೆ ಬಲಿಷ್ಟವಾಗಿ ಬೆಳೆಯುತ್ತಿದ್ದೇವೆ) ಎಂಬ ಹೊಸ ವ್ಯಾಖ್ಯಾನ ನೀಡಿದ್ದಾರೆ. ಸೋಮವಾರ ಮಳೆಗಾಲದ ಅಧಿವೇಶ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಸಂಸತ್ತು ಆವರಣದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ...
Date : Monday, 17-07-2017
ನವದೆಹಲಿ: 14ನೇ ರಾಷ್ಟ್ರಪತಿಯ ಆಯ್ಕೆಗಾಗಿ ದೇಶದಾದ್ಯಂತ ಶಾಸಕರು ಮತ್ತು ಸಂಸದರುಗಳು ಮತದಾನ ಮಾಡುತ್ತಿದ್ದಾರೆ. ಎನ್‌ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಮತ್ತು ಕಾಂಗ್ರೆಸ್ ಮಿತ್ರ ಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಚುನಾವಣೆಗೆ ಮತ...
Date : Monday, 17-07-2017
ಹೈದರಾಬಾದ್: ಭಾರೀ ಸೆನ್‌ಸೇಷನ್ ಕ್ರಿಯೇಟ್ ಮಾಡಿರುವ, ತೆಲುಗು ಸಿನಿಮಾ ನಟರನ್ನು ಒಳಗೊಂಡ ಡ್ರಗ್ ಮಾಫಿಯಾದ ಬಗ್ಗೆ ಇದೀಗ ತೆಲಂಗಾಣ ಸರ್ಕಾರ ತನಿಖೆಗೆ ಆದೇಶಿಸಿದೆ. ಪೊಲೀಸರು ಮತ್ತು ಅಬಕಾರಿ ಇಲಾಖೆಗೆ ತನಿಖೆ ನಡೆಸಲು ಹಸ್ತಕ್ಷೇಪವಿಲ್ಲದೆ ಸ್ವತಂತ್ರತೆ ನೀಡುವುದಾಗಿ ಹೇಳಿರುವ ಅಲ್ಲಿನ ಸಿಎಂ ಕೆ.ಚಂದ್ರಶೇಖರ್...
Date : Monday, 17-07-2017
ನವದೆಹಲಿ: ಗೋವಿನ ಪಂಚಗವ್ಯಗಳ ಪ್ರಯೋಜನಗಳ ಬಗ್ಗೆ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸುವ ಸಲುವಾಗಿ ಕೇಂದ್ರ 19 ಸದಸ್ಯರುಳ್ಳ ಸಮಿತಿಯೊಂದನ್ನು ರಚಿಸಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಇದು ಪಂಚಗವ್ಯಗಳಾದ ಗೋ ಮೂತ್ರ, ಸಗಣಿ, ಹಾಲು,...
Date : Monday, 17-07-2017
ಲಕ್ನೋ: ತಮ್ಮ ಅಧಿಕಾರವಧಿಯಲ್ಲಿ ಉತ್ತರಪ್ರದೇಶದ ಚಿತ್ರಣವನ್ನು ಬದಲಾಯಿಸುವ ಪಣತೊಟ್ಟಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಮುಂದಿನ ಐದು ವರ್ಷದಲ್ಲಿ 70 ಲಕ್ಷ ಉದ್ಯೋಗ ಸೃಷ್ಟಿಸಲು ಟಾಗೆಟ್ ಫಿಕ್ಸ್ ಮಾಡಿಕೊಂಡಿದ್ದಾರೆ. ವಿಶ್ವ ಯುವ ಕೌಶಲ್ಯದಿನದ ಅಂಗವಾಗಿ ನೆರವೇರಿದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ಯುಪಿಯಲ್ಲಿ...
Date : Monday, 17-07-2017
ನವದೆಹಲಿ: ಭಾರತೀಯ ಮೂಲದ ಕೆನಡಾ ಯೂಟ್ಯೂಬ್ ಸ್ಟಾರ್ ಲಿಲ್ಲಿ ಸಿಂಗ್ ಅವರನ್ನು ಯುನೆಸೆಫ್‌ನ ಸೌಹಾರ್ದ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಯುನೆಸೆಫ್‌ನ ಯೂತ್ ಫಾರ್ ಚೇಂಜ್ ಕಾರ್ಯಕ್ರಮಕ್ಕೆ ಬೆಂಬಲ ನೀಡಲು ನವದೆಹಲಿಗೆ ಲಿಲ್ಲಿ ಸಿಂಗ್ ಆಗಮಿಸಿದ್ದರು, ಈ ವೇಳೆ ನಡೆದ ವಿಶೇಷ ಸಮಾರಂಭದಲ್ಲಿ...
Date : Monday, 17-07-2017
ನವದೆಹಲಿ: ದೇಶದ ನಕ್ಸಲ್ ಪಿಡಿತ ಪ್ರದೇಶಗಳಿಗೆ ಸುಮಾರು 10 ಲಕ್ಷ DTH (Direct To Home) ಸೆಟ್ ಟಾಪ್ ಬಾಕ್ಸ್‌ಗಳನ್ನು ಉಚಿತವಾಗಿ ಹಂಚಿಕೆ ಮಾಡಲು ಪ್ರಸಾರ ಭಾರತಿ ಮುಂದಾಗಿದೆ. ಮಾಧ್ಯಮಗಳಿಂದ ದೂರವೇ ಉಳಿದಿರುವ ಪ್ರದೇಶದ ಜನರನ್ನು ತಲುಪುವ ಸಲುವಾಗಿ ಉಚಿತ ಡಿಟಿಎಚ್ ಹಂಚುವ...
Date : Monday, 17-07-2017
ನವದೆಹಲಿ: ಜುಲೈ 1ರ ಬಳಿಕದ ತಮ್ಮ ಮಾರಾಟ ಮತ್ತು ಖರೀದಿ ಇನ್‌ವಾಯ್ಸ್‌ಗಳನ್ನು ವ್ಯಾಪಾರಿ ಸಂಸ್ಥೆಗಳು ಜುಲೈ 24ರಿಂದ ಜಿಎಸ್‌ಟಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿಕೊಳ್ಳವುದನ್ನು ಆರಂಭಿಸಬಹುದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಎಸ್‌ಟಿಎನ್ ಮುಖ್ಯಸ್ಥ ನವೀನ್ ಕುಮಾರ್, ‘ಪೋರ್ಟಲ್ ಮೂಲಕ ಇನ್‌ವಾಯ್ಸ್ ಅಪಲೋಡ್...
Date : Monday, 17-07-2017
ನವದೆಹಲಿ: ಸದಾ ಜನರಿಗೆ ರಕ್ಷಣೆಯಾಗಿ ನಿಲ್ಲುವ ಯೋಧರಿಗಾಗಿ ಭಾರತೀಯ ಸೇನೆಯು ಲಘು ತೂಕದ ‘ಬ್ಯಾಲಿಸ್ಟಿಕ್ ಹೆಲ್ಮೆಟ್’ಗಳನ್ನು ಪರಿಚಯಿಸಿದೆ. ಕಡಿಮೆ ತೂಕವಿರುವುದು ಮಾತ್ರವಲ್ಲದೇ ಇತರ ಹೆಲ್ಮೆಟ್‌ಗಳಿಗೆ ಹೋಲಿಸಿದರೆ ಕುತ್ತಿಗೆಯ ಚಲನೆಯನ್ನೂ ಇದು ಹೆಚ್ಚು ಸುಲಭಗೊಳಿಸಲಿದೆ. ಈ ಹೆಲ್ಮೆಟ್ ಸುಮಾರು 20 ಮೀಟರ್ ಹತ್ತಿರದಿಂದ...
Date : Monday, 17-07-2017
ಮುಂಬಯಿ: ಸಾಲಮನ್ನಾ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುವ ರೈತರ ಪಟ್ಟಿಯನ್ನು ತಯಾರಿಸುವುದಕ್ಕಾಗಿ ಮಹಾರಾಷ್ಟ್ರ ಸರ್ಕಾರವೂ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ದಿಪಡಿಸಿದೆ. ಪಟ್ಟಿ ತಯಾರಿಸುವಲ್ಲಿ ಹಸ್ತಕ್ಷೇಪಗಳು ನಡೆಯುವುದನ್ನು ತಡೆಯಲು, ಯಾವುದೇ ವಂಚನೆಗಳು ನಡೆಯದಂತೆ ನೋಡಿಕೊಳ್ಳಲು ಮತ್ತು ಅರ್ಹರಿಗೆ ಮಾತ್ರ ಯೋಜನೆಯ ಪ್ರಯೋಜನ ಸಿಗುತ್ತಿದೆ ಎಂಬುದನ್ನು ಖಚಿತಪಡಿಸುವ...