News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೂ.949 ಆರಂಭಿಕ ದರಗಳ ಟಿಕೆಟ್ ಮಾರಾಟ ಘೋಷಿಸಿದ ವಿಸ್ತಾರಾ

ನವದೆಹಲಿ: ದೇಶೀಯ ವಾಹಕ ವಿಸ್ತಾರಾ ತೆರಿಗೆ ಶುಲ್ಕ ಸಹಿತ ರೂ.949ರ ರಿಯಾಯಿತಿ ದರದ ಟಿಕೆಟ್ ಮಾರಾಟವನ್ನು ಘೋಷಿಸಿದೆ. ದೇಶೀಯ ವಿಮಾನ ವಿಸ್ತಾರಾದ ಎಕಾನಮಿ ಕ್ಲಾಸ್ ಟಿಕೆಟ್‌ಗಳ ಬುಕಿಂಗ್ ಸೆಪ್ಟೆಂಬರ್ 10ರ ವರೆಗೆ ತೆರೆದಿರಲಿದ್ದು, ಇದು ಸೆಪ್ಟೆಂಬರ್ 12ರಿಂದ 30ರ ನಡುವಿನ ಪ್ರಯಾಣಗಳಿಗೆ...

Read More

ಏಷಿಯನ್, ಈಸ್ಟ್ ಏಷ್ಯಾ ಸಭೆಗೆ ಲಾವೋಸ್‌ಗೆ ತೆರಳಲಿರುವ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 14ನೇ ಏಷಿಯನ್-ಭಾರತ (ASEAN) ಸಭೆ ಹಾಗೂ 11ನೇ ಈಸ್ಟ್ ಏಷ್ಯಾ ಸಭೆಯಲ್ಲಿ ಪಾಲ್ಗೊಳ್ಳಲು ಲಾವೋಸ್‌ಗೆ ತೆರಳಲಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಏಷಿಯನ್ ಮತ್ತು ಈಸ್ಟ್ ಏಷ್ಯಾ ಸಭೆ ಬುಧವಾರ ಆರಂಭಗೊಳ್ಳಲಿದ್ದು, ಭಾರತ ಪೂರ್ವ...

Read More

ಕ್ರೀಡಾ ಸಚಿವಾಲಯದಿಂದ ಪಾರಾಲಿಂಪಿಕ್ ಪದಕ ವಿಜೇತರಿಗೆ ಬಹುಮಾನ ಘೋಷಣೆ

ನವದೆಹಲಿ: ಆಗಸ್ಟ್‌ನಲ್ಲಿ ರಿಯೋ ಒಲಿಂಪಿಕ್ಸ್ ಪದಕ ವಿಜೇತರಿಗೆ ಬಹುಮಾನ ವಿತರಿಸಿದಂತೆ ಪ್ಯಾರಾಲಿಂಪಿಕ್ ಕ್ರೀಡೆಗಳಲ್ಲಿ ಪದಕ ವಿಜೇತರಿಗೂ ನಗದು ಬಹುಮಾನ ವಿತರಿಸುವುದಾಗಿ ಕ್ರೀಡಾ ಸಚಿವಾಲಯ ಘೋಷಿಸಿದೆ. ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತರಿಗೆ 75 ಲಕ್ಷ ರೂ. ಬಹುಮಾನ, ಬೆಳ್ಳಿ ಪದಕ ವಿಜೇತರಿಗೆ 50 ಲಕ್ಷ ಹಾಗೂ...

Read More

ಟೆಲಿಕಾಂ ಇಲಾಖೆಯಿಂದ ಸಿಮ್ ಅಪ್‌ಗ್ರೇಡ್‌ಗೆ ಹೊಸ ನಿಯಮ ಜಾರಿ

ನವದೆಹಲಿ: ಇನ್ನುಂದೆ ಟೆಲಿಕಾಂ ಆಯೋಜಕರು ಗ್ರಾಹಕರ ಪೂರ್ವಾನುಮತಿ ಇಲ್ಲದೆ 2G ಸಿಮ್‌ನ್ನು 3G, 4Gಗೆ ಅಪ್‌ಗ್ರೇಡ್ ಮಾಡುವಂತಿಲ್ಲ. ಗ್ರಾಹಕರು ಕಸ್ಟಮರ್ ಕೇರ್‌ಗೆ ಕರೆ ಮಾಡದೇ ಅಥವಾ ಹೊಸ ಸಿಮ್ ಕೋರಿ ಆನ್‌ಲೈನ್ ವಿನಂತಿ ಸಲ್ಲಿಸದೇ ಪೂರ್ವನಿಯಾಮಕವಾಗಿ ಅಪ್‌ಗ್ರೇಡ್ ಮಾಡಲು ಸಾಧ್ಯವಿಲ್ಲ. ಟೆಲಿಕಾಂ ಇಲಾಖೆ...

Read More

ಕಾಶ್ಮೀರ ಗಲಭೆ ಬಗ್ಗೆ ಪ್ರಧಾನಿಗೆ ಸಂಕ್ಷಿಪ್ತ ಮಾಹಿತಿ ನೀಡಿದ ರಾಜ್‌ನಾಥ್ ಸಿಂಗ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿಯ ಬಳಿಕ ಹಿಂದಿರುಗಿದ ಗೃಹ ಸಚಿವ ರಾಜ್‌ನಾಥ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಶ್ಮೀರ ಪರಿಸ್ಥಿತಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 4 ಮತ್ತು 5ರಂದು ಶ್ರೀನಗರ ಹಾಗೂ ಜಮ್ಮುಗೆ ಸರ್ವಪಕ್ಷಗಳ...

Read More

ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸಲು ಮಾಹಿತಿ ಬ್ಯೂರೋದಿಂದ ಸ್ವಚ್ಛ ಕ್ಯಾಲೆಂಡರ್ ತಯಾರಿ

ನವದೆಹಲಿ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದ ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸಲು ಮತ್ತು ತ್ಯಾಜ್ಯ ವಿಲೇವಾರಿ ನಿಭಾಯಿಸಲು ಮುಂದಿನ ಒಂದು ವರ್ಷಗಳ ಕ್ಯಾಲೆಂಡರ್ ಪಟ್ಟಿಯನ್ನು ಮಾಹಿತಿ ಬ್ಯೂರೋ ತಯಾರಿಸಿದೆ. ಸಚಿವಾಲಯಗಳು ಸಕಾಲದಲ್ಲಿ ತ್ಯಾಜ್ಯ ತೆರವುಗೊಳಿಸುವ ಸ್ವಚ್ಛತಾ ಅಭಿಯಾನ ನಡೆಸಿದರೂ, ಇದನ್ನು...

Read More

ಸಮಾಜವಾದಿ ಸ್ಮಾರ್ಟ್‌ಫೋನ್ ವಿತರಿಸಲಿರುವ ಉತ್ತರಪ್ರದೇಶ ಸರ್ಕಾರ

ಲಕ್ನೌ: ಸಮಾಜದ ಎಲ್ಲ ವರ್ಗಗಳ ಜನರಿಗಾಗಿ ‘ಸಮಾಜವಾದಿ ಸ್ಮಾರ್ಟ್‌ಫೋನ್ ಯೋಜನೆ’ ಬಿಡುಗಡೆ ಮಾಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಘೋಷಿಸಿದ್ದಾರೆ. ಸಮಾಜವಾದಿ ಸರ್ಕಾರ ಉಚಿತ ಲ್ಯಾಪ್‌ಟಾಪ್ ವಿತರಿಸುವ ಮೂಲಕ ಡಿಜಿಟಲ್ ಪ್ರಭುತ್ವ ಪಡೆದಿದ್ದು, ಹೊಸ ಮಹತ್ವಾಕಾಂಕ್ಷಿ ಯೋಜನೆಯಿಂದ ಸರ್ಕಾರ ಮತ್ತು...

Read More

ನ.1ರಂದು ಹರ್ಯಾಣದ ಗೋಲ್ಡನ್ ಜ್ಯುಬಿಲಿ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಚಂಡೀಗಢ: ಹರ್ಯಾಣದಲ್ಲಿ ವರ್ಷಪೂರ್ತಿ ಆಚರಿಸಲಾಗುವ ಸುವರ್ಣ ಮಹೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂವರ್ 1ರಂದು ಗುರುಗಾಂವ್‌ನಲ್ಲಿ ಉದ್ಘಾಟಿಸಲಿದ್ದಾರೆ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತರ್ ಹೇಳಿದ್ದಾರೆ. ಅಂದು ಗುರುಗಾಂವ್ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಪ್ರಕ್ರಿಯೆ ಆರಂಭಿಸಲಾಗುತ್ತಿದ್ದು, ಗುರುಗಾಂವ್‌ನ್ನು ಸೂಪರ್...

Read More

ಭಾರತ 50 ವರ್ಷ ವಿಳಂಬವಾಗಿ ಶೈಕ್ಷಣಿಕ ಸಾಧನೆ ಗುರಿ ತಲುಪಲಿದೆ

ನವದೆಹಲಿ: ಪ್ರಸ್ತುತ ಪ್ರವೃತ್ತಿಯಲ್ಲೇ ಮುಂದುವರಿದರೆ ಭಾರತ ತನ್ನ ಜಾಗತಿಕ ಶೈಕ್ಷಣಿಕ ಬದ್ಧತೆ ಸಾಧನೆಯ ಗುರಿ ತಲುಪಲು 50 ವರ್ಷ ವಿಳಂಬವಾಗಲಿದೆ. 2030ರ ಒಳಗಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಬಯಸಿದಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಯ ಅಗತ್ಯವಿದೆ ಎಂದು ಯುನೆಸ್ಕೋ ವರದಿ...

Read More

ಉ.ಪ್ರದೇಶದಲ್ಲಿ 2500 ಕಿ.ಮೀ. ಕಿಸಾನ್ ಯಾತ್ರೆ ಕೈಗೊಳ್ಳಲಿರುವ ರಾಹುಲ್

ಲಕ್ನೌ: ಉತ್ತರಪ್ರದೇಶದಲ್ಲಿ ಮತ್ತೆ ಅಧಿಕಾರ ಸ್ಥಾಪಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ಪಕ್ಷದ ಅಂಗವಾಗಿ ಉಪಾಧ್ಯಕ್ಷ ರಾಹುಲ್ ಗಾಂಧಿ ಡಿಯೋರಿಯದಿಂದ 2500 ಕಿ.ಮೀ. ಕಿಸಾನ್ ಯಾತ್ರೆ ಕೈಗೊಳ್ಳಲಿದ್ದಾರೆ. ಪಂಚ್‌ಲಾರಿ ಕೃತ್ಪುರ ಗ್ರಾಮದಿಂದ ಆರಂಭಿಸಿ ‘ಡಿಯೋರಿಯ ಟು ದಿಲ್ಲಿ’ ಯಾತ್ರೆಯಲ್ಲಿ ಕಿಸಾನ್ ಮಾಂಗ್‌ಪತ್ರ (ರೈತರ ಬೇಡಿಕೆಗಳ ಪಟ್ಟಿ’...

Read More

Recent News

Back To Top