ನವದೆಹಲಿ: ಎಲ್ಲಾ ನಾಲ್ಕು ಚಕ್ರದ ವಾಹನಗಳು ಡಿಸೆಂಬರ್ 1ರಿಂದ FASTag ಡಿವೈಸ್ ಹೊಂದಿರುವುದು ಕಡ್ಡಾಯವಾಗಿದೆ.
ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನವನ್ನು ಒಳಗೊಂಡ ಡಿವೈಸ್ FASTag ಆಗಿದೆ, ಇದು ಟೋಲ್ ದರಗಳನ್ನು ಇದಕ್ಕೆ ಲಿಂಕ್ ಮಾಡಿದ ಪ್ರಿಪೇಯ್ಡ್ ಅಥವಾ ಸೇವಿಂಗ್ಸ್ ಅಕೌಂಟ್ಗಳಿಂದ ನೇರವಾಗಿ ಪಾವತಿಸುತ್ತದೆ.
ಈ ಡಿವೈಸ್ನ್ನು ಕಾರಿನ ವಿಂಡ್ಸ್ಕ್ರೀನ್ಗೆ ಅಳವಡಿಸಲಾಗಿರುತ್ತದೆ. ಇದರಿಂದ ಟೋಲ್ ಪ್ಲಾಝಾಗಳಲ್ಲಿ ಕಾರು ನಿಲ್ಲಿಸದೆಯೇ ಟೋಲ್ ದರವನ್ನು ಪಾವತಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.