ಢಾಕಾ: ವಿದೇಶದಲ್ಲಿನ ಭಾರತದ ಮೊದಲ ಪರಮಾಣು ಶಕ್ತಿ ಉದ್ಯಮ ನವೆಂಬರ್ 30ರಂದು ಬಾಂಗ್ಲಾದೇಶದಲ್ಲಿ ಆರಂಭಗೊಳ್ಳಲಿದೆ. ಇಲ್ಲಿನ ರೂಪ್ಪುರ್ ನ್ಯೂಕ್ಲಿಯರ್ ಪ್ಲಾಂಟ್ ನಿರ್ಮಾಣ ಕಾರ್ಯ ಆರಂಭವಾಗುತ್ತಿದೆ.
ಭಾರತ ರಷ್ಯಾದ ಜೊತೆಗೂಡಿ ಬಾಂಗ್ಲಾದ ಮೊದಲ ನ್ಯೂಕ್ಲಿಯರ್ ಎನರ್ಜಿ ಪ್ರಾಜೆಕ್ಟ್ನ್ನು ಕೈಗೆತ್ತಿಕೊಂಡಿದೆ.
ಒಂದು ಬಾರಿ ಈ ಪ್ರಾಜೆಕ್ಟ್ ಮುಕ್ತಾಯವಾದರೆ ಭಾರತ ಮತ್ತು ಪಾಕ್ ಬಳಿಕ ಪರಮಾಣು ವಿದಳನದಿಂದ ಸರಂಜಾಮು ಶಕ್ತಿ ಪಡೆಯುವ ಏಷ್ಯಾದ ಮೂರನೇ ರಾಷ್ಟ್ರ ಬಾಂಗ್ಲಾವಾಗಲಿದೆ.
ಈ ಪ್ಲಾಂಟ್ ಕಾರ್ಯಕ್ಕೆ ಸಿಬ್ಬಂದಿಗಳ ತರಬೇತಿ ಮತ್ತು ಕನ್ಸಲ್ಟೆನ್ಸಿಯಲ್ಲಿ ಭಾರತದ ಪಾತ್ರವಿದ್ದರೆ, ಪರಿಕರಗಳನ್ನು ಪೂರೈಸುವ ಕಾರ್ಯವನ್ನು ರಷ್ಯಾ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.