News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

BRICS ಯುವ ವಿಜ್ಞಾನಿಗಳ ಶೃಂಗಸಭೆಗೆ ಭಾರತ ಆತಿಥ್ಯ

ನವದೆಹಲಿ: BRICS ರಾಷ್ಟ್ರಗಳ 50 ಯುವ ವಿಜ್ಞಾನಿಗಳು ಮತ್ತು ಸಂಶೋಧಕರ ಶೃಂಗಸಭೆ ಸೆಪ್ಟೆಂಬರ್ 26ರಿಂದ 30ರ ವರಗೆ ಬೆಂಗಳೂರಿನಲ್ಲಿ ನಡೆಯಲಿದ್ದು, 5 ದಿನಗಳ ಸಭೆಗೆ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆತಿಥ್ಯ ವಹಿಸಲಿದೆ. ಬೆಂಗಳೂರಿನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಎನ್‌ಐಎಎಸ್) ಕಾರ್ಯಕ್ರಮವನ್ನು...

Read More

ಹುಲಿಗಳ ರಕ್ಷಣೆಗೆ ‘ಮಹಾ’ ಅರಣ್ಯ ಇಲಾಖೆಯಿಂದ ಸಾಮಾಜಿಕ ಮಾಧ್ಯಮಗಳ ಮೇಲ್ವಿಚಾರಣೆ

ಮುಂಬಯಿ: ಹುಲಿಗಳ ನೆಲೆಗಳ ಬಗ್ಗೆ ಮಾಹಿತಿ ನೀಡುವ ಪ್ರವಾಸಿಗರ ಮೇಲೆ ಕಣ್ಗಾವಲು ನಡೆಸಲು ಸಾಮಾಜಿಕ ಮಾಧ್ಯಮಗಳ ಮೇಲ್ವಿಚಾರಣೆಗೆ ಮಹಾರಾಷ್ಟ್ರ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಿದೆ. ಪ್ರವಾಸಿಗರು ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲೆಗಳ ದುರ್ಬಳಕೆ ಮಾಡಿ ಬೇಟೆಗಾರರು ಪ್ರಾಣಿಗಳ ಬೇಟೆ ನಡೆಸುವ ಸಾಧ್ಯತೆಗಳಿವೆ. ಆದ್ದರಿಂದ...

Read More

ಆಂಧ್ರ, ತೆಲಂಗಾಣದ ನೆರೆ ಪ್ರದೇಶದಲ್ಲಿ 550 ಎನ್‌ಡಿಆರ್‌ಎಫ್ ಸಿಬ್ಬಂದಿಗಳ ನಿಯೋಜನೆ

ಹೈದರಾಬಾದ್: ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಲ್ಲಿ ಜನರ ರಕ್ಷಣೆ ಮತ್ತು ನೆರವು ಕಾರ್ಯಾಚರಣೆಗಾಗಿ 550 ಸಿಬ್ಬಮದಿಗಳನ್ನೊಳಗೊಂಡ 17 ತಂಡಗಳನ್ನು ಕೇಂದ್ರ ಸರ್ಕಾರ ನಿಯೋಜನೆ ಮಾಡಿದೆ. ಆಂಧ್ರ, ತೆಲಂಗಾಣ ರಾಜ್ಯಗಳು ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ...

Read More

ಅಕ್ಟೋಬರ್ 2ರಂದು ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಅನುಮೋದನೆ: ಪ್ರಧಾನಿ ಮೋದಿ

ಕೋಝಿಕೋಡ್‌: ಕಳೆದ ವರ್ಷ ಪ್ಯಾರಿಸ್‌ನಲ್ಲಿ ಮಾಡಿದ ಕಾಪ್೨೧ ಒಪ್ಪಂದಕ್ಕೆ ಮಹಾತ್ಮ ಗಾಂಧಿ ಅವರ ಜನ್ಮದಿನವಾದ ಅಕ್ಟೋಬರ್ 2ರಂದು ಅನುಮೋದನೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಕೇರಳದ ಕೋಝಿಕೋಡ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಪಕ್ಷದ ಸಭೆಯಲ್ಲಿ ಅವರು ಈ ಬಗ್ಗೆ...

Read More

ಇಸ್ರೋದಿಂದ ಏಕಕಾಲದಲ್ಲಿ 8 ಉಪಗ್ರಹಗಳ ಉಡಾವಣೆ

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಸೋಮವಾರ ಎರಡು ಕಕ್ಷೆಗಳಿಗೆ ಏಕಕಾಲದಲ್ಲಿ 8 ಉಪಗ್ರಹಗಳ ಉಡಾವಣೆ ಮಡುವ ಮೂಲಕ ಮತ್ತೊಂದು ಸಾಧನೆ ಮಾಡಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಹವಾಮಾನ ಉಪಗ್ರಹ (Scatsat-1) ಸೇರಿಂದಂತೆ 3 ಸ್ವದೇಶಿ...

Read More

ಭಾರತೀಯ ಸೇನೆ ಬಗ್ಗೆ ಹೆಮ್ಮೆಯಿದೆ – ಮನ್ ಕೀ ಬಾತ್­ನಲ್ಲಿ ಮೋದಿ

ನವದೆಹಲಿ :  ಭಾರತೀಯ ಸೇನೆಯ ಮೇಲೆ ನಮಗೆ ವಿಶ್ವಾಸವಿದೆ, ಹೆಮ್ಮೆಯಿದೆ. ಉರಿ ದಾಳಿಯ ಹುತಾತ್ಮ ವೀರ ಯೋಧರಿಗೆ ನನ್ನ ನಮನಗಳು. ಉರಿ ದಾಳಿಯ ಹಿಂದಿರುವವರಿಗೆ ಶಿಕ್ಷೆ ನೀಡದೆ ಬಿಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ...

Read More

ಪಾಕಿಸ್ಥಾನ ಭಯೋತ್ಪಾದಕರನ್ನು ರಫ್ತು ಮಾಡುತ್ತಿದೆ ; ಪಾಕ್ ಮೇಲೆ ಮೋದಿ ವಾಗ್ದಾಳಿ

ಕೋಝಿಕೋಡ್ : ಭಾರತವು ಸಾಫ್ಟ್­ವೇರ್ ತಂತ್ರಜ್ಞಾನವನ್ನು ರಫ್ತು ಮಾಡುತ್ತಿದ್ದರೆ, ಪಾಕಿಸ್ಥಾನವು ಭಯೋತ್ಪಾದಕರನ್ನು ಇಡೀ ವಿಶ್ವಕ್ಕೆ ರಫ್ತು ಮಾಡುತ್ತಿದೆ ಎಂದು ಪಾಕಿಸ್ಥಾನದ ಮೇಲೆ ಮೋದಿ ವಾಗ್ದಾಳಿ ನಡೆಸಿದರು. ಕೇರಳದ ಕೋಝಿಕೋಡ್­ನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ಭಯೋತ್ಪಾದನೆ ಮಾನವೀಯತೆಗೆ ಶತ್ರು. ಏಷ್ಯಾದ ಒಂದು...

Read More

ಭಾರತದಲ್ಲಿ ಪಾಕ್ ಟಿವಿ ಪ್ರದರ್ಶನಗಳ ನಿಷೇಧ?

ಮುಂಬಯಿ: ಪಾಕಿಸ್ಥಾನದ ಚಲನಚಿತ್ರ ಮತ್ತು ಟಿವಿ ಕಲಾವಿದರು 48 ತಾಸುಗಳಲ್ಲಿ ಭಾರತವನ್ನು ತೊರೆಯಬೇಕು ಇಲ್ಲವಾದಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಖಡಕ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಪ್ರಪ್ರಥಮವಾಗಿ ಪಾಕಿಸ್ಥಾನಿ ಟಿವಿ ಕಾರ್ಯಕ್ರಮ ಆರಂಭಿಸಿದ ಜಿಂದಗಿ ಚಾನೆಲ್ ಭಾರತದಲ್ಲಿ...

Read More

ವಾಯುಸೇನೆ, ನೌಕೆ ಮತ್ತು ಭೂಸೇನಾ ಅಧಿಕಾರಿಗಳೊಂದಿಗೆ ಭದ್ರತೆ ಕುರಿತು ಚರ್ಚಿಸಿದ ಪ್ರಧಾನಿ ಮೋದಿ

ನವದೆಹಲಿ: ಉರಿ ಸೆಕ್ಟರ್ ಮೇಲೆ ಉಗ್ರರು ನಡೆಸಿದ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭೂಸೇನೆ, ವಾಯು ಸೇನೆ ಅಧಿಕಾರಿಗಳು ಮತ್ತು ನೌಕಾ ಪಡೆ ಉಪ ಮುಖ್ಯಸ್ಥರೊಂದಿಗೆ ಶನಿವಾರ ಸಭೆ ನಡೆಸಿ ಭಾರತದ ಭದ್ರತೆ ವಿಚಾರದ ಕುರಿತು ಚರ್ಚಿಸಿದ್ದಾರೆ. ಉರಿ ದಾಳಿಯ...

Read More

ದೆಹಲಿಯಾದ್ಯಂತ ದೀಪಾವಳಿ ಹಬ್ಬಕ್ಕೆ ಚೀನಿ ಪಟಾಕಿಗಳಿಗೆ ನಿರ್ಬಂಧ

ನವದೆಹಲಿ: ಪಟಾಕಿಗಳ ಸಂಭ್ರಮಾಚರಣೆಯ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ದೆಹಲಿಯಾದ್ಯಂತ ಚೀನಿ ಪಟಾಕಿಗಳನ್ನು ನಿಷೇಧಿಸುವಂತೆ ದಹಲಿ ಪರಿಸರ ಕಾರ್ಯದರ್ಶಿ ಮತ್ತು ದೆಹಲಿ ಎನ್‌ಸಿಟಿ ಸರ್ಕಾರಕ್ಕೆ ದೆಹಲಿ ಪರಿಸರ ಸಚಿವ ಕಪಿಲ್ ಮಿಶ್ರ ಸೂಚಿಸಿದ್ದಾರೆ. ಚೀನೀ ಪಟಾಕಿಗಳು ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯಕಾರಿಯಾಗಿವೆ. ದೆಹಲಿ...

Read More

Recent News

Back To Top