Date : Friday, 28-07-2017
ನವದೆಹಲಿ: ಪ್ರೋ ಕಬಡ್ಡಿ ಲೀಗ್‌ನ 5ನೇ ಆವೃತ್ತಿ ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ದೇಶದ ಕಬಡ್ಡಿ ಪ್ರಿಯರಿಗೆ ರಸದೌತಣ ನೀಡಲಿದೆ. ಹೈದರಾಬಾದ್‌ನ ಗಚಿಬೌಲಿ ಇಂಧೋರ್ ಸ್ಟೇಡಿಯಂನಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ರಾಷ್ಟ್ರಗೀತೆ ಹಾಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ...
Date : Friday, 28-07-2017
ನವದೆಹಲಿ: ಬಿಹಾರ ವಿಧಾನಸಭೆಯಲ್ಲಿ ಶುಕ್ರವಾರ ನಡೆದ ಮಹತ್ವದ ವಿಶ್ವಾಸಮತಯಾಚನೆಯಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟ ನಿರೀಕ್ಷೆಯಂತೆಯೇ ಬಹುಮತ ಸಾಬೀತುಪಡಿಸಿದೆ. ಬಿಹಾರದ ವಿಧಾನಸಭೆ 234 ಸದಸ್ಯರನ್ನು ಒಳಗೊಂಡಿದ್ದು, ಸರ್ಕಾರ ರಚನೆಗೆ ಒಟ್ಟು 122 ಮತಗಳ ಅವಶ್ಯಕತೆ ಇದೆ. ಜೆಡಿಯು-ಬಿಜೆಪಿ ಮೈತ್ರಿಗಳು ಒಟ್ಟು 131 ಮತಗಳ ಸರಳ ಬಹುಮತವನ್ನು ಹೊಂದಿದೆ....
Date : Friday, 28-07-2017
ನವದೆಹಲಿ: ತಂದೆಯ ಬದಲು ತಾಯಿಯೇ ಮಗುವಿನ ನೈಸರ್ಗಿಕ ಪೋಷಕಿಯಾಗಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಶಿಫಾರಸ್ಸುನಮಾಡಿದೆ. ಅನಿವಾಸಿ ಭಾರತೀಯನನ್ನು ವಿವಾಹವಾದ ಮಹಿಳೆಯ ಕುರಿತಾದ ವಿಷಯಗಳ ಬಗ್ಗೆ ಪರಿಶೀಲಿಸಲು ವಿದೇಶಾಂಗ ಸಚಿವಾಲಯ ಸ್ಥಾಪಿಸಿದ ತಜ್ಞರ ಸಮಿತಿಯ ಮುಂದೆ ಮಹಿಳಾ...
Date : Friday, 28-07-2017
ನವದೆಹಲಿ: ಟರ್ಕಿಯಲ್ಲಿ ನಡೆಯುತ್ತಿರುವ 23ನೇ ಸಮ್ಮರ್ ಡೆಫ್‌ಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟು ವಿರೇಂದರ್ ಸಿಂಗ್ ಅವರು ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ. 74 ಕೆಜಿ ವಿಭಾಗದ ಫ್ರೀಸ್ಟೈಲ್ ಕೆಟಗರಿಯಲ್ಲಿ ಜಾರ್ಜಿಯಾದ ಕ್ರೀಡಾಪಟುವನ್ನು 18-9 ಅಂಕಗಳಲ್ಲಿ ಸೋಲಿಸಿ ಅವರು ಬಂಗಾರದ ಪದಕವನ್ನು ಗೆದ್ದುಕೊಂಡಿದ್ದಾರೆ....
Date : Friday, 28-07-2017
ಕಾನ್ಪುರ: ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಕೆಲವೇ ದಿನಗಳಿವೆ. ಈಗಿನಿಂದಲೇ ಎಲ್ಲಾ ತಯಾರಿಗಳು ದೇಶದ ಉದ್ದಗಲಕ್ಕೂ ನಡೆಯುತ್ತಿದೆ. ಈ ಬಾರಿ ಉತ್ತರಪ್ರದೇಶದ ಕಾನ್ಪುರದಲ್ಲಿ ಸ್ವಾತಂತ್ರ್ಯ ಸಂಭ್ರಮದ ಮುಖ್ಯ ಆಕರ್ಷಣೆಯಾಗಲಿದೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವುಳ್ಳ ಗಾಳಿಪಟ. ಈಗಾಗಲೇ ಕೇಸರಿ, ಬಿಳಿ, ಹಸಿರು ಬಣ್ಣವುಳ್ಳ...
Date : Friday, 28-07-2017
ಮುಂಬೈ: ಸಾಲಮನ್ನಾಕ್ಕಾಗಿ ಅರ್ಜಿ ಸಲ್ಲಿಸುವ ರೈತರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಮೊಬೈಲ್ ಆ್ಯಪ್‌ನ್ನು ಶೀಘ್ರವೇ ಹೊರತರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಘೋಷಣೆ ಮಾಡಿದ್ದಾರೆ. ಈ ಮೊಬೈಲ್ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಸಾಲಮನ್ನಾಗೆ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ಮೊಬೈಲ್ ಮೂಲಕವೇ ಅರ್ಜಿ ಭರ್ತಿ...
Date : Friday, 28-07-2017
ಶ್ರೀನಗರ: ಹುರಿಯತ್ ನಾಯಕರ, ಕಲ್ಲು ತೂರಾಟಗಾರರ ಮತ್ತು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವವರ ನಿಕಟವರ್ತಿಗಳು ಎಂದು ಗುರುತಿಸಲಾದ ಒಟ್ಟು 30 ಮಂದಿಗೆ ಗುರುವಾರ ರಾಷ್ಟ್ರೀಯ ತನಿಖಾ ದಳ ಸಮನ್ಸ್ ಜಾರಿಗೊಳಿಸಿದೆ. ಈ 30 ಜನರ ಪೈಕಿ ಪ್ರಮುಖ ಪ್ರತ್ಯೇಕತಾವಾದಿ ನಾಯಕ ಸೈಯದ್...
Date : Friday, 28-07-2017
ನವದೆಹಲಿ: ಭಾರತದ ಮಾಜಿ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್ ಮತ್ತು ಖ್ಯಾತ ಅಥ್ಲೇಟ್ ಪಿಟಿ ಉಷಾ ಅವರು 12 ಸದಸ್ಯರನ್ನೊಳಗೊಂಡ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿ ಸಮಿತಿಗೆ ನೇಮಕಗೊಂಡಿದ್ದಾರೆ. ಪ್ರಶಸ್ತಿಗಳಿಗೆ ಆಟಗಾರರನ್ನು ಆಯ್ಕೆ ಮಾಡುವ ಮಹತ್ತರವಾದ ಜವಾಬ್ದಾರಿಯನ್ನು ಈ ಸಮಿತಿ ಹೊಂದಿದೆ....
Date : Friday, 28-07-2017
ಭುವನೇಶ್ವರ: ಒರಿಸ್ಸಾ ತನ್ನ ಭದ್ರಕ್ ಜಿಲ್ಲೆಯಲ್ಲಿನ ವ್ಹೀಲರ್ ಐಸ್‌ಲ್ಯಾಂಡ್‌ಗೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನಿಟ್ಟಿದೆ. ಕಲಾಂ ಅವರ 2ನೇ ಪುಣ್ಯತಿಥಿ(ಗುರುವಾರ 27-07-2017)ರಂದು ಅವರ ಗೌರವಾರ್ಥವಾಗಿ ಈ ಐಸ್‌ಲ್ಯಾಂಡ್‌ಗೆ ಕಲಾಂ ಎಂದು ನಾಮಕರಣ ಮಾಡಿರುವುದಾಗಿ ಒರಿಸ್ಸಾ ಘೋಷಿಸಿದೆ. ಗೃಹ ಸಚಿವಾಲಯದಿಂದ...
Date : Friday, 28-07-2017
ಅಮರಾವತಿ: ಭಾರತದ ಬ್ಯಾಡ್ಮಿಂಟನ್ ತಾರೆ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರನ್ನು ಆಂಧ್ರಪ್ರದೇಶ ಸರ್ಕಾರ ಗ್ರೂಪ್-1 ಸರ್ವಿಸ್ ಪೋಸ್ಟ್ ಡೆಪ್ಯೂಟಿ ಕಲೆಕ್ಟರ್ ಆಗಿ ಗುರುವಾರ ನೇಮಕ ಮಾಡಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಮರಾವತಿಯಲ್ಲಿ ಖುದ್ದು ಸರ್ಕಾರಿ ಆದೇಶಪತ್ರವನ್ನು ಸಿಂಧು...