Date : Saturday, 29-07-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಾರತೀಯ ಸೇನೆ, ನೌಕೆ ಮತ್ತು ವಾಯುಸೇನೆಗೆ ಗಣನೀಯ ಆರ್ಥಿಕ ಅಧಿಕಾರವನ್ನು ನೀಡಿ, ದೇಶದ ಸೂಕ್ಷ್ಮ ಮಿಲಿಟರಿ ನೆಲೆಗಳಲ್ಲಿನ ಭದ್ರತೆಯನ್ನು ಬಲಿಷ್ಠಗೊಳಿಸಲು ಮುಂದಾಗಿದೆ. ಅತೀ ಸೂಕ್ಷ್ಮ ರಕ್ಷಣಾ ಆಸ್ತಿಗಳಿಗೆ ಸಂಪೂರ್ಣ ಭದ್ರತೆಯನ್ನು ನೀಡುವ ಸಲುವಾಗಿ ಆದ್ಯತೆಯ...
Date : Saturday, 29-07-2017
ನವದೆಹಲಿ: ಯುರೋಪ್‌ನ ಅತೀ ಎತ್ತರದ ಶೃಂಗ ಎಂದು ಕರೆಯಲ್ಪಡುವ ರಷ್ಯಾದ ಮೌಂಟ್ ಎಲ್ಬ್ರಸ್‌ನ ತುತ್ತ ತುದಿಯನ್ನು ಹತ್ತಿದ ಐವರು ಭಾರತೀಯರು ಅಲ್ಲಿ ತಿರಂಗವನ್ನು ಹಾರಿಸಿದ್ದಾರೆ. ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಐವರು ಪರ್ವತಾರೋಹಿಗಳು 5,640 ಅಡಿ ಎತ್ತರದ ಮೌಂಟ್ ಎಲ್ಬ್ರಸ್‌ನ್ನು ಹತ್ತಿ...
Date : Saturday, 29-07-2017
ನವದೆಹಲಿ: ಅಂತಾರಾಷ್ಟ್ರೀಯ ಹುಲಿ ದಿನಾಚರಣೆಯನ್ನು ಪ್ರತಿವರ್ಷ ಜುಲೈ 29ರಂದು ಆಚರಿಸಲಾಗುತ್ತದೆ. 2010ರಲ್ಲಿ ಈ ಆಚರಣೆ ಆರಂಭವಾಯಿತು. ಹುಲಿಯ ಸಂರಕ್ಷಣೆಯ ಅರಿವು ಮೂಡಿಸುತ್ತಾ ಕಳೆದ 7 ವರ್ಷಗಳಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಹುಲಿಗಳ ಸಂರಕ್ಷಣೆಯ ಜಾಗೃತಿ ಮೂಡಿಸುವ ಸಂದೇಶ ನೀಡಿ ಖ್ಯಾತ...
Date : Saturday, 29-07-2017
ಜಮ್ಮು: ಪವಿತ್ರ ಅಮರನಾಥ ಯಾತ್ರೆಯಲ್ಲಿ ಭಕ್ತಾದಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದು, ಜೂನ್ 29ರಂದು ಆರಂಭವಾದ ಯಾತ್ರೆಯಲ್ಲಿ ಇದುವರೆಗೆ ಸುಮಾರು 2.50 ಲಕ್ಷ ಯಾತ್ರಾರ್ಥಿಗಳು ಅಮರನಾಥನ ದರ್ಶನ ಪಡೆದುಕೊಂಡಿದ್ದಾರೆ. ಶನಿವಾರವೂ 200 ಯಾತ್ರಿಕರನ್ನು ಒಳಗೊಂಡ ತಂಡ ಬೆಳಿಗ್ಗೆ 2.55ರ ಸುಮಾರಿಗೆ ಯಾತ್ರೆಯನ್ನು ಆರಂಭಿಸಿದೆ. ಸಮುದ್ರ ಮಟ್ಟಕ್ಕಿಂದ...
Date : Saturday, 29-07-2017
ಲಕ್ನೋ: ಈಗಾಗಲೇ ಉತ್ತರಪ್ರದೇಶ ಚುನಾವಣೆಯಲ್ಲಿ ಭಾರೀ ಹೊಡೆತ ತಿಂದಿರುವ ಸಮಾಜವಾದಿ ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಅದರ ಇಬ್ಬರು ಶಾಸಕರು ಶನಿವಾರ ರಾಜೀನಾಮೆ ನೀಡಿದ್ದಾರೆ. ಯಶವಂತ್ ಸಿನ್ಹಾ ಮತ್ತು ಮುಕ್ಕಲ್ ನವಾಬ್ ಎಂಬ ಇಬ್ಬರು ಎಂಎಲ್‌ಸಿಗಳು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ನವಾಬ್...
Date : Saturday, 29-07-2017
ಬೆಂಗಳೂರು: 2020ರ ವೇಳೆಗೆ ಭಾರತದ ಅರ್ಧದಷ್ಟು ಇಂಟರ್ನೆಟ್ ಬಳಕೆದಾರರು ಗ್ರಾಮೀಣ ಭಾಗದವರಾಗಿದ್ದಾರೆ ಮತ್ತಿ ಶೇ.40ರಷ್ಟು ಮಂದಿ ಮಹಿಳೆಯರಾಗಿರಲಿದ್ದಾರೆ ಎಂದು ಬೋಸ್ಟನ್ ಕನ್ಸೆಲ್ಟಿಂಗ್ ಗ್ರೂಪ್‌ನ ವರದಿ ತಿಳಿಸಿದೆ. ಭಾರತೀಯ ಕಂಪನಿಗಳು ದೇಶದ ಡಿಜಿಟಲ್ ಸಾಂಭಾವ್ಯತೆಯನ್ನು ಕಡೆಗಣಿಸಿ ಅದರ ಮೇಲೆ ಕಡಿಮೆ ಹೂಡಿಕೆ ಮಾಡಿವೆ ಎಂದು...
Date : Saturday, 29-07-2017
ನವದೆಹಲಿ: ಸರ್ಫೇಸ್ ಟು ಏರ್ ಮಿಸೈಲ್ ಆಕಾಶ್‌ನಲ್ಲಿ ಶೇ.30ರಷ್ಟು ವೈಫಲ್ಯದ ಮಟ್ಟ ಕಂಡು ಬಂದಿದೆ ಎಂದು ನ್ಯಾಷನಲ್ ಆಡಿಟರ್ ಸಿಎಜಿ ಹೇಳಿದೆ. ಇಂತಹ ವೈಫಲ್ಯಗಳು ಕಾರ್ಯಾಚರಣೆಗೆ ಅಪಾಯ ತಂದೊಡ್ಡಬಹುದು ಎಂಬ ಎಚ್ಚರಿಕೆ ನೀಡಿದೆ. ಈ ಬಗ್ಗೆ ಲೋಕಸಭೆಗೆ ವರದಿ ನೀಡಿರುವ ಸಿಎಜಿ,...
Date : Saturday, 29-07-2017
ನವದೆಹಲಿ: ಇನ್ನು ಕೆಲವೇ ವರ್ಷಗಳಲ್ಲಿ ದೆಹಲಿಯನ್ನು ಇತರ ಪ್ರದೇಶಗಳಿಗೆ ಅತೀ ವೇಗದಲ್ಲಿ ಸಂಪರ್ಕಿಸುವ ಹೈ ಸ್ಪೀಡ್ ರೈಲು ಕಾರ್ಯಾರಂಭ ಮಾಡಲಿದೆ. ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಈ ರೈಲುಗಳು ಸಂಚರಿಸಲಿವೆ. ನ್ಯಾಷನಲ್ ಕ್ಯಾಪಿಟಲ್ ರೀಜನ್(ಎನ್‌ಸಿಆರ್) ಪ್ಲ್ಯಾನಿಂಗ್ ಬೋರ್ಡ್ ರ‍್ಯಾಪಿಡ್ ರೈಲಿಗಾಗಿ ಡಿಎಂಆರ್‌ಸಿಯ ಸಹಾಯ...
Date : Saturday, 29-07-2017
ನವದೆಹಲಿ: ಕಳೆದ ಹಣಕಾಸು ವರ್ಷದಲ್ಲ್ಲಿ ಶಿಕ್ಷಣ, ಸ್ವಚ್ಛಭಾರತ, ಕೃಷಿ ಕಲ್ಯಾಣ ಸೇರಿದಂತೆ ಸೆಸ್ ಹೋಸ್ಟ್ ಮೂಲಕ ಮತ್ತು ಇತರ ಸರ್‌ಚಾರ್ಜ್‌ಗಳ ಮೂಲಕ ಸರ್ಕಾರ ಒಟ್ಟು 2,35,307.75 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಲೋಕಸಭೆಗೆ ಮಾಹಿತಿ ನೀಡಲಾಗಿದೆ. ವಿತ್ತ ಖಾತೆ ರಾಜ್ಯ ಸಚಿವ...
Date : Saturday, 29-07-2017
ನವದೆಹಲಿ: ಹೊಸದಾಗಿ ಚಲಾವಣೆಯಲ್ಲಿರುವ ರೂ.2000 ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಲಾಗುತ್ತದೆ ಎಂಬ ವದಂತಿಗಳನ್ನು ಕೇಂದ್ರ ಸರ್ಕಾರ ಅಲ್ಲಗೆಳೆದಿದ್ದು, ರೂ.200 ಮುಖಬೆಲೆಯ ನೋಟುಗಳು ಶೀಘ್ರ ಚಲಾವಣೆಗೆ ಬರಲಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ...