Date : Thursday, 10-08-2017
ನವದೆಹಲಿ: ನಮಾಮಿ ಗಂಗೆ ಯೋಜನೆಯಡಿ ಬಿಹಾರ, ಪಶ್ಚಿಮಬಂಗಾಳ, ಉತ್ತರಪ್ರದೇಶಗಳಲ್ಲಿ ರೂ.2,033 ಕೊಟಿ ಮೊತ್ತದ ಒಟ್ಟು 10 ಯೋಜನೆ ಹಮ್ಮಿಕೊಳ್ಳಲು ಅನುಮೋದನೆ ನೀಡಲಾಗಿದೆ. 10 ಯೋಜನೆಗಳ ಪೈಕಿ 8 ಯೋಜನೆಗಳು ಒಳಚರಂಡಿ ಮೂಲಸೌಕರ್ಯ ಮತ್ತು ನಿರ್ವಹಣೆಯದ್ದಾಗಿದ್ದು, ಒಂದು ಯೋಜನೆ ನದಿ ಅಭಿವೃದ್ಧಿಯಾಗಿದೆ. ಒಂದು ಯೋಜನೆ ಗಂಗಾ...
Date : Thursday, 10-08-2017
ಲಕ್ನೋ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ 10 ಲಕ್ಷ ಮನೆಗಳನ್ನು ಮತ್ತು ನಗರ ಭಾಗದಲ್ಲಿ 2 ಲಕ್ಷ ಮನೆಗಳನ್ನು ಒದಗಿಸಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣಕ್ಕೆ ರೂ.1.20 ಲಕ್ಷಗಳನ್ನು ಹಾಗೂ ಶೌಚಾಲಯ ನಿರ್ಮಾಣಕ್ಕೆ 12...
Date : Thursday, 10-08-2017
ಮುಂಬಯಿ: ಮರಾಠಿಗರಿಗೆ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮರಾಠಾ ಕ್ರಾಂತಿ ಮೋರ್ಚಾ ಬುಧವಾರ ನಡೆಸಿದ ಬೃಹತ್ ಪ್ರತಿಭಟನಾ ಸಮಾವೇಶ ಇಡೀ ಮುಂಬಯಿಯನ್ನೇ ಕೇಸರಿ ಕಡಲಿನ ರೀತಿ ಗೋಚರವಾಗುವಂತೆ ಮಾಡಿತ್ತು. ಮರಾಠಿಗರ ಶಕ್ತಿ ಪ್ರದರ್ಶನ ಇದೀಗ ಅಲ್ಲಿನ ಸರ್ಕಾರಕ್ಕೆ ಬಿಸಿಮುಟ್ಟಿಸಿದೆ. ಮರಾಠಾ...
Date : Thursday, 10-08-2017
ಭೋಪಾಲ್: ಪ್ರಧಾನಿ ನರೇಂದ್ರ ಮೋದಿಯವರ ‘ನವ ಭಾರತ’ದ ನಿರ್ಮಾಣದ ಕಾರ್ಯವನ್ನು ಶ್ಲಾಘಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್, ‘ನಯಾ ಎಂಪಿ’ (ಹೊಸ ಮಧ್ಯಪ್ರದೇಶ)ದ ನಿರ್ಮಾಣಕ್ಕೆ ಕರೆ ನೀಡಿದ್ದಾರೆ. ‘ಯುವ ಸಂವಾದ್’ನಲ್ಲಿ ಭಾಗಿಯಾಗಿ ಮಾತನಾಡಿದ ಚೌವ್ಹಾಣ್, ‘ಪ್ರಧಾನಿಯವರು ಹೊಸ ಭಾರತದ ನಿರ್ಮಾಣದ...
Date : Thursday, 10-08-2017
ನವದೆಹಲಿ: ಎನ್‌ಡಿಎ ಸರ್ಕಾರವು ಭಾರತ್‌ಮಾಲಾ ಮತ್ತು ಸಾಗರ್‌ಮಾಲಾದಂತಹ ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳ ಮೇಲೆ ಸಕ್ರಿಯವಾಗಿ ಕಾರ್ಯ ಮಾಡುತ್ತಿದ್ದು, ಇದರಿಂದ ಭಾರತದ ಸಾರಿಗೆ ವಲಯದ ನಿರೂಪಣೆಯಲ್ಲಿ ಸಂಪೂರ್ಣ ಬದಲಾವಣೆಯಾಗಲಿದೆ ಮತ್ತು ಅದು ವಿಶ್ವದರ್ಜೆಗೇರಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ....
Date : Thursday, 10-08-2017
ಗಾಂಧೀನಗರ: ಗುಜರಾತ್ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಈಗಿನಿಂದಲೇ ಎಲ್ಲಾ ಪಕ್ಷಗಳು ಅದಕ್ಕಾಗಿ ಸಿದ್ಧತೆ ಆರಂಭಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಬಿಜೆಪಿಯ ಚಾಣಾಕ್ಯ ಎಂದು ಕರೆಯಲ್ಪಡುವ ಅಮಿತ್ ಷಾ ಅವರು ಈಗಾಗಲೇ...
Date : Thursday, 10-08-2017
ಮುಂಬಯಿ: ಜಿಎಸ್‌ಟಿಯಿಂದಾಗಿ ಮುಂದಿನ ಆರು ತಿಂಗಳಲ್ಲಿ ಜಿಡಿಪಿಯಲ್ಲಿ ಗಣನೀಯ ಏರಿಕೆಯಾಗಲಿದೆ ಎಂಬ ಅಭಿಪ್ರಾಯವನ್ನು ಖ್ಯಾತ ಉದ್ಯಮಿ ಆದಿ ಗೋದ್ರೆಜ್ ಅವರು ವ್ಯಕ್ತಪಡಿಸಿದ್ದಾರೆ. ‘ಜಿಎಸ್‌ಟಿ ನಮ್ಮ ಜಿಡಿಪಿ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಲಿದೆ. ಆದರೆ ಜಿಎಸ್‌ಟಿ ಕೆಲವೊಂದು ಪ್ರಾಥಮಿಕ ಸಮಸ್ಯೆಗಳನ್ನು ಒಳಗೊಂಡಿದ್ದು, ಇವುಗಳು...
Date : Thursday, 10-08-2017
ಮುಂಬಯಿ: ಷೇರುಗಳನ್ನು ಮತ್ತು ಮ್ಯೂಚುವಲ್ ಫಂಡ್‌ಗಳನ್ನು ಖರೀದಿ ಮಾಡಲು ಇನ್ನು ಮುಂದೆ ಆಧಾರ್ ಕಡ್ಡಾಯವಾಗಲಿದೆ. ಸರ್ಕಾರ, ಸೆಕ್ಯೂರಿಟಿಸ್ ಆ್ಯಂಡ್ ಎಕ್ಸ್‌ಚೇಂಜ್ ಬೋಡ್ ಆಫ್ ಇಂಡಿಯಾ(SEBI) ಆಧಾರನ್ನು ಫೆನಾನ್‌ಶಿಯಲ್ ಮಾರ್ಕೆಟ್ ಟ್ರಾನ್ಸಾಕ್ಷೆನ್‌ಗಳಿಗೆ ಲಿಂಕ್ ಮಾಡಲು ಯೋಜಿಸಿದೆ. ಷೇರು ಮಾರುಕಟ್ಟೆಗಳ ಮೂಲಕ ಕಪ್ಪುಹಣವನ್ನು ವೈಟ್...
Date : Thursday, 10-08-2017
ನವದೆಹಲಿ: ಸಿಕ್ಕಿಂ ಸೆಕ್ಟರ್‌ನ ಡೋಕ್ಲಾಂನಲ್ಲಿ ಉದ್ಭವವಾಗಿರುವ ಚೀನಾ-ಭಾರತ ನಡುವಣ ಗಡಿ ಸಮಸ್ಯೆ ತುಂಬಾ ಗಂಭೀರವಾದುದೇನಲ್ಲ ಎಂದಿರುವ ಟಿಬೆಟಿಯನ್ ಧರ್ಮಗುರು ದಲೈಲಾಮಾ ಹಿಂದಿ ಚೀನಿ ಭಾಯಿ ಭಾಯಿ ಎಂಬ ಘೋಷಣೆ ಪಠಿಸಿದ್ದಾರೆ. ನೆರೆಹೊರೆಯ ಉಭಯ ದೇಶಗಳು ಪರಸ್ಪರ ಹೊಂದಿಕೊಂಡು ಬದುಕಬೇಕು ಎಂದಿರುವ ಅವರು,...
Date : Thursday, 10-08-2017
ನವದೆಹಲಿ: ಕ್ವಿಟ್ ಇಂಡಿಯಾ ಚಳುವಳಿಗೆ 75 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೊಸ ಘೋಷಣೆಯೊಂದನ್ನು ಕೂಗಿದ್ದಾರೆ. ಅದುವೇ ‘ಕರೇಂಗೆ ಔರ್ ಕರ‍್ಕೆ ರಹೇಂಗೆ’ (ಮಾಡುತ್ತೇವೆ ಮತ್ತು ಮಾಡಿಯೇ ಸಿದ್ಧ). ‘ಇದೇ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು...