Date : Friday, 11-08-2017
ಪುಣೆ: ತ್ಯಾಜ್ಯಗಳನ್ನು ವಿಭಿನ್ನ ರೀತಿಯಲ್ಲಿ ವಿಲೇವಾರಿ ಮಾಡುವ ಮಾರ್ಗವನ್ನು ಕಂಡು ಹಿಡಿದಿರುವ ಪುಣೆಯ ಪ್ರಾಚಿ ದೇಶಪಾಂಡೆಯವರಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯತಟ್ಟುವಂತಹ ಪತ್ರ ಬರೆದು ಶ್ಲಾಘಿಸಿದ್ದಾರೆ. ತಮ್ಮ ಸ್ವಂತ ಮನೆಯ ತ್ಯಾಜ್ಯಗಳನ್ನು ಕಸದತೊಟ್ಟಿಗೆ ಹಾಕುವ ಬದಲು ಪ್ರಾಚಿ ಅವರು ಅದೇ ತ್ಯಾಜ್ಯಗಳಿಂದ...
Date : Friday, 11-08-2017
ನವದೆಹಲಿ: ಭಾರತೀಯ ಟೆಕ್ಕಿಗಳಿಗೆ ಆನ್‌ಲೈನ್ ರಿಟೇಲರ್ ಅಮೇಝಾನ್ ಸಿಹಿ ಸುದ್ದಿಯನ್ನು ನೀಡಿದೆ. ಭಾರತದಲ್ಲಿ ಸುಮಾರು 1,000 ಜನರನ್ನು ಅದರಲ್ಲೂ ಪ್ರಮುಖವಾಗಿ ಸಾಫ್ಟ್‌ವೇರ್ ವೃತ್ತಿದಾರರನ್ನು ನೇಮಕಗೊಳಿಸಲು ಅದು ನಿರ್ಧರಿಸಿದೆ. ತನ್ನ ಸಂಸ್ಥೆಯ ಡಿವಿಜನ್‌ಗಳನ್ನು ಅದರಲ್ಲೂ ಮುಖ್ಯವಾಗಿ ಅಮೇಝಾನ್.ಇನ್, ಅಮೇಝಾನ್.ಕಾಮ್, ಡಿವೈಸ್ ಬ್ಯುಸಿನೆಸ್, ಕ್ಲೌಡ್ ಕಂಪ್ಯೂಟಿಂಗ್...
Date : Friday, 11-08-2017
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಾನ್ ಬಯೋಡಿಗ್ರೇಡೇಬಲ್ ಮತ್ತು ಶೇ.50ಕ್ಕಿಂತ ಕಡಿಮೆ ಮೈಕ್ರೋನ್ಸ್ ಇರುವ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಳಸುವುದನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನಿಷೇಧಿಸಿದೆ. ಈ ನಿಷೇಧಿತ ಬ್ಯಾಗುಗಳನ್ನು ಯಾರಾದರು ಬಳಸುವುದು ಕಂಡು ಬಂದರೆ ಅವರ ವಿರುದ್ಧ ರೂ.5000 ದಂಡ ವಿಧಿಸುವುದಾಗಿ...
Date : Friday, 11-08-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುತ್ತಿರುವುದು ಗೌರವವೆನಿಸುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕ ಟ್ರಂಪ್ ಹೇಳಿದ್ದಾರೆ. ಇವಂಕಾ ಅವರು ಟ್ರಂಪ್ ಅವರ ಸಲಹೆಗಾರ್ತಿಯೂ ಆಗಿದ್ದು, ಭಾರತದಲ್ಲಿ ನಡೆಯುತ್ತಿರುವ ಗ್ಲೋಬಲ್ ಎಂಟರ್‌ಪ್ರೆನರ್‌ಶಿಪ್ ಸಮಿತ್‌ನಲ್ಲಿ ಅಮೆರಿಕಾ ನಿಯೋಗದ ನೇತೃತ್ವ...
Date : Friday, 11-08-2017
ನವದೆಹಲಿ: ಬಿಜೆಪಿ ಚಾಣಾಕ್ಯ ಅಮಿತ್ ಷಾ ಅವರು ರಾಜ್ಯಸಭೆಯನ್ನು ಪ್ರವೇಶಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ಸಂಸದರಿಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ. ಗುರುವಾರ ನವದೆಹಲಿಯಲ್ಲಿ ನಡೆದ ಪಕ್ಷದ ಸಂಸದೀಯ ಸಮಿತಿ ಸಭೆಯಲ್ಲಿ ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ...
Date : Friday, 11-08-2017
ನವದೆಹಲಿ: ಭಾರತದ 13ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಶುಕ್ರವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನಾಯ್ಡು ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಸಂಪುಟ...
Date : Friday, 11-08-2017
ನವದೆಹಲಿ: ವೇದ, ಉಪನಿಷದ್, ರಾಮಾಯಣ, ಮಹಾಭಾರತ, ಭವದ್ಗೀತೆಗಳನ್ನು ಪ್ರತಿ ಮನೆಗಳಿಗೂ ತಲುಪುವಂತೆ ಮಾಡುವ ಉದ್ದೇಶದಿಂದ ಯೋಗ ಗುರು ರಾಮ್‌ದೇವ್ ಬಾಬಾ ಅವರು ಹೊಸ ಟಿವಿ ಚಾನೆಲ್‌ವೊಂದನ್ನು ಆರಂಭಿಸಿದ್ದಾರೆ. ಚಾನೆಲ್ ಹೆಸರು ‘ವೇದಿಕ್’ ಆಗಿದ್ದು, ವೇದ ಮತ್ತು ಇತರ ಹಿಂದೂ ಗ್ರಂಥಗಳ ಅಧ್ಯಯನದ...
Date : Friday, 11-08-2017
ನವದೆಹಲಿ: ಉದ್ಯೋಗವನ್ನು ಬದಲಾವಣೆ ಮಾಡುತ್ತಿರುವವರು ಇನ್ನು ಮುಂದೆ ಪ್ರೊವಿಡೆಂಟ್ ಫಂಡ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಉದ್ಯೋಗ ಬದಲಾಯಿಸಿದಂತೆ ಪಿಎಫ್ ಕೂಡ ಅಟೋಮ್ಯಾಟಿಕ್ ಆಗಿ ಟ್ರಾನ್ಸ್‌ಫರ್ ಆಗಲಿದೆ. ಸೆಪ್ಟಂಬರ್ ತಿಂಗಳಿನಿಂದ ಉದ್ಯೋಗಿಯ ಪ್ರಸ್ತುತ ಸಂಸ್ಥೆಯಲ್ಲಿನ ಪಿಎಫ್ ಆತ ಉದ್ಯೋಗ ಬದಲಾಯಿಸಿದಂತೆ ಆತನ ಹೊಸ...
Date : Thursday, 10-08-2017
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಮ್ಮ ಮೊದಲ ‘ಅಟ್ ಹೋಂ’ ನಲ್ಲಿ 75ನೇ ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆಯ ಹಿನ್ನಲೆಯಲ್ಲಿ 93 ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಮಾಡಿದರು. ತಮ್ಮ ವೈಯಕ್ತಿಕ ಸಂದೇಶಗಳನ್ನು ಒಳಗೊಂಡ ಎಲೆಕ್ಟ್ರಿಕ್ ಕೆಟಲ್‌ಗಳನ್ನು ಉಡುಗೊರೆಯಾಗಿ ರಾಷ್ಟ್ರಪತಿಗಳು 93...
Date : Thursday, 10-08-2017
ನವದೆಹಲಿ: ನಿರ್ಗಮಿಸಲಿರುವ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಗೆ ಗುರುವಾರ ರಾಜ್ಯಸಭೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿದ್ದು, ಪಕ್ಷ ಬೇಧ ಮರೆತು ಎಲ್ಲರೂ ಅವರ ಕಾರ್ಯ ಮತ್ತು ಕೊಡುಗೆಗಳನ್ನು ಕೊಂಡಾಡಿದರು. ಈ ವೇಳೆ ಮಾತನಾಡಿದ ಮೋದಿ, ‘ನಿಮ್ಮ ರಾಜತಾಂತ್ರಿಕ ಒಳನೋಟಗಳು ಅದರಲ್ಲೂ ದ್ವಿಪಕ್ಷೀಯ ಭೇಟಿಗಳಿಗೂ...