News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th November 2025


×
Home About Us Advertise With s Contact Us

ರಾಜಧಾನಿ ಎಕ್ಸ್‌ಪ್ರೆಸ್‌ನಿಂದಾಗಿ ದೆಹಲಿ-ಮುಂಬಯಿ ಪ್ರಯಾಣ ಸಮಯ ಇಳಿಕೆ

ನವದೆಹಲಿ: ದೆಹಲಿ ಮತ್ತು ಮುಂಬಯಿ ನಡುವೆ ಸಂಚರಿಸುವವರಿಗೆ ಆರಾಮದಾಯಕ ಮತ್ತು ವೇಗದ ಪ್ರಯಾಣವನ್ನು ನೀಡುವ ಸಲುವಾಗಿ ಇಂದಿನಿಂದ ವಿಶೇಷ ರಾಜಧಾನಿ ಎಕ್ಸ್‌ಪ್ರೆಸ್‌ನ್ನು ಓಡಿಸಲಾಗುತ್ತಿದೆ. ಎರಡು ಲೊಕೊಮೊಟಿವ್‌ಗಳನ್ನು ಇದು ಹೊಂದಿದ್ದು, ಉತ್ತಮ ಅಸ್ಸಿಲರೇಶನ್, ಡಿಸ್ಸೆಲರೇಶನ್ ಮತ್ತು ಹೈಯರ್ ಸ್ಪೀಡ್ ಇದರ ವಿಶೇಷತೆ. ಇತರ...

Read More

WWEನೊಂದಿಗೆ ಸಹಿ ಹಾಕಿದ ಏಕೈಕ ಭಾರತೀಯೆ ಕವಿತಾ ದೇವಿ

ಮುಂಬಯಿ: ಮಾಜಿ ಸ್ಪರ್ಧಾತ್ಮಕ ಪವರ್ ಲಿಫ್ಟರ್ ಕವಿತಾ ದೇವಿ ವರ್ಲ್ಡ್ ರಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE)ಯೊಂದಿಗೆ ಸಹಿ ಮಾಡಿಕೊಂಡ ಭಾರತದ ಏಕೈಕ ಮಹಿಳೆಯಾಗಿದ್ದಾರೆ. ನವದೆಹಲಿಗೆ ವಿಶೇಷ ಭೇಟಿಕೊಟ್ಟಿರುವ WWE ನ ಹಾಲಿ ಚಾಂಪಿಯನ್ ಜಿಂದರ್ ಮಹಲ್ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಹರಿಯಾಣ ಮೂಲದವರಾದ...

Read More

ಜಲ ಪ್ರವಾಸೋದ್ಯಮ ತಾಣವಾಗಲಿದೆ ಮಧ್ಯಪ್ರದೇಶ: ಚೌವ್ಹಾಣ್

ಭೋಪಾಲ್: ಮಧ್ಯಪ್ರದೇಶವನ್ನು ಜಲ ಪ್ರವಾಸೋದ್ಯಮದ ತಾಣವಾಗಿ ರೂಪಿಸಲಿದ್ದೇವೆ. ನರ್ಮದಾ ನದಿಯ ಹಿನ್ನೀರಿನಲ್ಲಿ ಹೆಚ್ಚು ಹೆಚ್ಚು ಐಸ್‌ಲ್ಯಾಂಡ್‌ಗಳನ್ನು ಸ್ಥಾಪನೆ ಮಾಡುತ್ತೇವೆ. ಇದನ್ನು ಮಧ್ಯ ದ್ವೀಪ್ ಎಂದು ಕರೆಯಲಾಗುತ್ತದೆ ಎಂಬುದಾಗಿ ಅಲ್ಲಿನ ಸಿಎಂ ಶಿವರಾಜ್ ಚೌವ್ಹಾಣ್ ಹೇಳಿದ್ದಾರೆ. ಖಂಡ್ವಾ ಜಿಲ್ಲೆಯ ಇಂದಿರಾ ಸಾಗರ್ ಡ್ಯಾಂನ...

Read More

ಜನ್‌ಧನ್ ಖಾತೆಯಿಂದಾಗಿ ಗ್ರಾಮೀಣ ಜನರ ಅನಗತ್ಯ ಖರ್ಚು ಕುಂಠಿತ: ಅಧ್ಯಯನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ ಧನ್ ಯೋಜನೆಯಿಂದಾಗಿ ಗ್ರಾಮೀಣ ಭಾಗದ ಜನರ ಅನಗತ್ಯ ಖರ್ಚುಗಳಿಗೆ ಬ್ರೇಕ್ ಬಿದ್ದಿದೆ. ಮದ್ಯವ್ಯಸನ, ತಂಬಾಕುವಿನಿಂತಹ ಹಾನಿಕಾರ ವಸ್ತುಗಳ ಸೇವನೆಯೂ ಕುಂಠಿತವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಕನಾಮಿಕ್ ರಿಸರ್ಚ್ ವಿಂಗ್‌ನ ಅಧ್ಯಯನದಿಂದ ತಿಳಿದು...

Read More

ಬಿಹಾರದಲ್ಲಿ ಸೀತೆಯ ದೇಗುಲ ನಿರ್ಮಿಸುವುದಾಗಿ ಸುಬ್ರಹ್ಮಣ್ಯನ್ ಸ್ವಾಮಿ ಘೋಷಣೆ

ಪಾಟ್ನಾ: ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ಸ್ಥಾಪಿಸಿರುವ ವಿರಾಟ್ ಹಿಂದೂಸ್ಥಾನ್ ಸಂಗಮ್(ವಿಎಚ್‌ಎಸ್) ಸೀತೆಯ ಜನ್ಮಸ್ಥಳ ಬಿಹಾರದ ಸೀತಾಮಾರ‍್ಹಿಯಲ್ಲಿ ಬೃಹತ್ ಜಾನಕಿ ದೇಗುಲವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ. ವಿಎಚ್‌ಎಸ್‌ನ ಬಿಹಾರ ಘಟಕ ಪಾಟ್ನಾದ ಭಾರತೀಯ ನೃತ್ಯ ಕಲಾ ಮಂದಿರ ಅಡಿಟೋರಿಯಂನಲ್ಲಿ ನಡೆಸಿದ...

Read More

ರಕ್ಷಣಾ ಸಚಿವೆಯಿಂದ ನೌಕೆಗೆ ಸೇರ್ಪಡೆಗೊಂಡ INS ಕಿಲ್ತನ್

ವಿಶಾಖಪಟ್ಟಣ: ದೇಶೀಯವಾಗಿ ನಿರ್ಮಿಸಲ್ಪಟ್ಟಿರುವ ಐಎನ್‌ಎಸ್ ಕಿಲ್ತನ್‌ನನ್ನು ಸೋಮವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ನೌಕಾಸೇನೆಗೆ ಸೇರ್ಪಡೆಗೊಳಿಸಿದರು. ವಿಶಾಖಪಟ್ಟಣದ ನಾವೆಲ್ ಡಾಕ್‌ಯಾರ್ಡ್‌ನಲ್ಲಿ ನೌಕೆಗೆ ಸೇರ್ಪಡೆಗೊಳಿಸಲಾಯಿತು. ಈ ಸಂದರ್ಭ ನೌಕಾ ಮುಖ್ಯಸ್ಥ ಎಡ್ಮಿರಲ್ ಸುನೀಲ್ ಲಾಂಬಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು....

Read More

ಭಾರತ- ಚೀನಾ ಗಡಿಯಲ್ಲಿನ ITBP ಪಡೆಯ ಯಾಂತ್ರಿಕ ಶಕ್ತಿ ವೃದ್ಧಿಸಲು ನಿರ್ಧಾರ

ನವದೆಹಲಿ: ತನ್ನ 50 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಡೋ-ಟಿಬೆಟ್ ಬಾರ್ಡರ್ ಸೆಕ್ಯೂರಿಟಿ ಪೊಲೀಸ್(ಐಟಿಬಿಪಿ)ಯು ತನ್ನ ಯಾಂತ್ರೀಕೃತ ಶಕ್ತಿ ಮತ್ತು ಯಂತ್ರಗಳನ್ನು ನಿಯೋಜನೆಗೊಳಿಸುತ್ತಿದೆ. ಅಲ್ಲದೇ ಅದರ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಚೀನಾದಿಂದ ಅತಿಕ್ರಮಣದಂತಹ ಕೃತ್ಯಗಳು ನಡೆದಾಗ ತಕ್ಷಣ ಯೋಧರನ್ನು ಅಲ್ಲಿ ಸಜ್ಜುಗೊಳಿಸಲು ಸಹಾಯಕವಾಗುವ...

Read More

ಭಾರತದ ಆರ್ಥಿಕತೆ ಬಲಿಷ್ಠ ಪ್ರಗತಿ ಪಥದಲ್ಲಿದೆ: IMF ಮುಖ್ಯಸ್ಥೆ

ನವದೆಹಲಿ: ಸರ್ಕಾರ ತೆಗೆದುಕೊಂಡ ರಚನಾತ್ಮಕ ಸುಧಾರಣೆಗಳಿಂದಾಗಿ ಮಧ್ಯಮ ಮತ್ತು ಸುದೀರ್ಘಾವಧಿಯಲ್ಲಿ ಭಾರತದ ಆರ್ಥಿಕತೆ ಬಲಿಷ್ಠ ಪಥದಲ್ಲಿದೆ. ಜಿಎಸ್‌ಟಿ ಮತ್ತು ನೋಟ್ ಬ್ಯಾನ್ ಕ್ರಮದಿಂದಾಗಿ ಪ್ರಸ್ತುತ ಆರ್ಥಿಕತೆಯಲ್ಲಿ ಕುಸಿತವಾಗಿದೆ ಎಂದು ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್(ಐಎಂಎಫ್) ಮುಖ್ಯಸ್ಥೆ ಕ್ರಿಸ್ಟೆನ್ ಲೆಗಾರ್ಡ್ ಹೇಳಿದ್ದಾರೆ. ನೋಟ್ ಬ್ಯಾನ್...

Read More

ತಮಿಳುನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಐಎಎಸ್/ ಐಪಿಎಸ್ ಪರೀಕ್ಷೆಗಾಗಿ ಕೋಚಿಂಗ್ ಅಕಾಡೆಮಿ

ಇರೋಡ್: ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸಲು ಬಯಸುವ ಅಭ್ಯರ್ಥಿಗಳಿಗಾಗಿ ಎಲ್ಲಾ ಜಿಲ್ಲೆಗಳಲ್ಲೂ ಕೋಚಿಂಗ್ ಅಕಾಡೆಮಿಗಳನ್ನು ತೆರೆಯಲು ತಮಿಳುನಾಡು ಸರ್ಕಾರ ಮುಂದಾಗಿದೆ. ‘ಒಟ್ಟು 32 ಜಿಲ್ಲೆಗಳಲ್ಲಿ ಐಎಎಸ್/ಐಪಿಎಸ್ ಪರೀಕ್ಷೆ ಬರೆಯಲು ಇಚ್ಛಿಸುವವರಿಗಾಗಿ ರಾಜ್ಯ ಶಿಕ್ಷಣ ಇಲಾಖೆ ಕೋಚಿಂಗ್ ಅಕಾಡೆಮಿಗಳನ್ನು ತೆರೆಯಲಿದೆ’ ಎಂದು ತಮಿಳುನಾಡು...

Read More

ಕೇರಳಕ್ಕೆ ರೂ.60 ಸಾವಿರ ಕೋಟಿ ನೀಡುವುದಾಗಿ ಗಡ್ಕರಿ ಘೋಷಣೆ

ಕೊಲ್ಲಂ: ಕೇರಳ ರಾಜ್ಯಕ್ಕೆ ರೂ.60 ಸಾವಿರ ಕೋಟಿ ಅನುದಾನವನ್ನು ನೀಡುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ಕೊಲ್ಲಂನಲ್ಲಿ ಜನ ರಕ್ಷಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಹಿತಾಸಕ್ತಿಯ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ, ನಾವು ಸದಾ ‘ಸಬ್ ಕಾ...

Read More

Recent News

Back To Top