Date : Wednesday, 03-05-2017
ಲಕ್ನೋ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ದೂರವಾಣಿ ಕರೆಯ ಬಳಿಕ ಜಮ್ಮು ಕಾಶ್ಮೀರ ಗಡಿಯಲ್ಲಿ ಪಾಕಿಸ್ಥಾನಿ ಯೋಧರ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಬಿಎಸ್‌ಎಫ್ ಹೆಡ್ ಕಾನ್ಸ್‌ಸ್ಟೆಬಲ್ ಪ್ರೇಮ್ ಸಾಗರ್ ಅವರ ಕುಟುಂಬ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೆರವೇರಿಸಿದೆ. ಉತ್ತರಪ್ರದೇಶದ...
Date : Wednesday, 03-05-2017
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಮಸೂದೆಯ ಸುಲಭ ಜಾರಿ ಮತ್ತು ನೋಟು ಬ್ಯಾನ್ ಬಳಿಕ ಕಪ್ಪುಹಣ ತಡೆಗೆ ವಿತ್ತ ಸಚಿವಾಲಯ ತೆಗೆದುಕೊಂಡಿರುವ ಹಲವಾರು ಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪರಿಶೀಲನೆ ನಡೆಸಿದರು. ಆದಾಯ ತೆರಿಗ ಇಲಾಖೆಯೊಂದಿಗೆ ಸಭೆ...
Date : Wednesday, 03-05-2017
ರಾಯ್ಪುರ: ಛತ್ತೀಸ್‌ಗಢದ ಸುಕ್ಮಾದಲ್ಲಿ ನಡೆದ ನಕ್ಸಲ್ ದಾಳಿಯಿಂದ ಹಲವಾರು ಮಂದಿಯ ಕುಟುಂಬಗಳು ಶೋಕಸಾಗರದಲ್ಲಿ ಮುಳುಗಿವೆ. ದೇಶಸೇವೆ ಮಾಡುತ್ತಾ ಕುಟುಂಬವನ್ನೂ ಪೊರೆಯುತ್ತಿದ್ದ 25 ಯೋಧರು ನಕ್ಸಲರ ಅಟ್ಟಹಾಸಕ್ಕೆ ಬಲಿಯಾಗಿ ಹೋಗಿದ್ದಾರೆ. ಇದೀಗ ಅವರ ಕುಟುಂಬಗಳು ಆಧಾರಸ್ತಂಭವನ್ನೇ ಕಳೆದುಕೊಂಡು ಅತಂತ್ರವಾಗಿದೆ. ಈ ಯೋಧರ ಕುಟುಂಬಗಳಿಗೆ ನೆರವಿನ...
Date : Wednesday, 03-05-2017
ಲಕ್ನೋ: ಗಾಯಗೊಂಡ, ಅನಾರೋಗ್ಯ ಪೀಡಿತ ಗೋವುಗಳಿಗಾಗಿ ಉತ್ತರಪ್ರದೇಶದಲ್ಲಿ ಅಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಲಾಗಿದೆ. ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ‘ಗೋವಂಶ್ ಚಿಕಿತ್ಸಾ ಮೊಬೈಲ್ ವ್ಯಾನ್’ ಸೇವೆಗೆ ಸೋಮವಾರ ಚಾಲನೆ ನೀಡಿದ್ದಾರೆ. ಗಾಯಗೊಂಡ, ಅನಾರೋಗ್ಯ ಪೀಡಿತ ಗೋವುಗಳನ್ನು ರಕ್ಷಿಸಿ ಅವುಗಳನ್ನು...
Date : Wednesday, 03-05-2017
ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಿಗ್ಗೆ ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್‌ಗೆ ಬಂದಿಳಿದಿದ್ದಾರೆ. ಪ್ರಸಿದ್ಧ ಕೇದಾರನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರು ತಮ್ಮ ಉತ್ತರಾಖಂಡ ಪ್ರವಾಸವನ್ನು ಆರಂಭಿಸಿದ್ದಾರೆ. ಇಂದಿನಿಂದ ಕೇದಾರನಾಥ ದೇಗುಲ ಭಕ್ತರ ದರ್ಶನಕ್ಕಾಗಿ ತೆರೆದುಕೊಳ್ಳಲಾಗಿದೆ. ಮಿಲಿಟರಿ ಹೆಲಿಕಾಫ್ಟರ್ ಮೂಲಕ...
Date : Tuesday, 02-05-2017
ಜಾರ್ಖಾಂಡ್: ಜಾರ್ಖಾಂಡ್‌ನ ಕೈಗಾರಿಕಾ ನಗರ ಜೇಮ್‌ಶೆಡ್‌ಪುರದ ಸಮೀಪ ಇರುವ ಗ್ರಾಮವೊಂದು ಅತೀ ವಿಭಿನ್ನ ರೀತಿಯಲ್ಲಿ ಹೆಣ್ಣು ಮಕ್ಕಳನ್ನು ಶಿಕ್ಷಿತರನ್ನಾಗಿಸುವಂತೆ ಪೋಷಕರನ್ನು ಹುರಿದುಂಬಿಸುತ್ತಿದೆ. ವಿಭಿನ್ನವಾಗಿದ್ದರೂ ಅತೀ ಶೀಘ್ರದಲ್ಲಿ ಈ ಅಭಿಯಾನ ಫಲ ನೀಡಲು ಆರಂಭಿಸಿದೆ. ಕೋಟ್ಕ ಗ್ರಾಮ ಒಂದೊಂದು ಜಾಗಗಳಿಗೆ ವಿದ್ಯಾವಂತ ಹೆಣ್ಣುಮಕ್ಕಳ...
Date : Tuesday, 02-05-2017
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಪಾಕ್ ಸೈನಿಕರ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಇಬ್ಬರು ಯೋಧರ ಗೌರವಾರ್ಥ ಹಾರ ಹಾಕಿ ವಿದಾಯ ಹೇಳುವ ಸಮಾರಂಭ ಮಂಗಳವಾರ ಪೂಂಚ್‌ನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಸೇನೆ ಉನ್ನತ ರ‍್ಯಾಂಕಿಂಗ್‌ನ ಅಧಿಕಾರಿಗಳು ಭಾಗವಹಿಸಿದ್ದರು. 22 ಸಿಖ್ ಇನ್ಫಾಂಟ್ರಿಗೆ ಸೇರಿದ ಪಂಜಾಬ್‌ನ...
Date : Tuesday, 02-05-2017
ನವದೆಹಲಿ: ಜನರಿಗೆ ತಮ್ಮ ಸಮೀಪದಲ್ಲಿರುವ ಮೊಬೈಲ್ ಟವರ್ ಎಷ್ಟು ಪ್ರಮಾಣದ ರೇಡಿಯೇಶನನ್ನು ಹೊರ ಹಾಕುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಸಹಾಯಕವಾಗುವಂತಹ ವೆಬ್ ಪೋರ್ಟಲ್‌ವೊಂದನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ. ಈ ವೆಬ್ ಪೋರ್ಟಲ್ ಹೆಸರು ತರಂಗ್ ಸಂಚಾರ್ ಆಗಿದ್ದು, ಟೆಲಿಕಾಂ ಇಲಾಖೆ ಇದನ್ನು ಹೊರತಂದಿದೆ. ಕೇಂದ್ರ...
Date : Tuesday, 02-05-2017
ಲಕ್ನೋ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಜಾರಿಗೆ ತರಲು ಉತ್ತರಪ್ರದೇಶ ಸರ್ಕಾರ ಸಮ್ಮತಿ ಸೂಚಿಸಿದ್ದು, ಮೇ 15ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಇದನ್ನು ಅನುಮೋದನೆಗೊಳಿಸಲು ನಿರ್ಧರಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ ಅವರ ನೇತೃತ್ವದಲ್ಲಿ ಮಂಗಳವಾರ ನಡೆಸಲಾದ ರಾಜ್ಯ ಸಚಿವ ಸಂಪುಟ...
Date : Tuesday, 02-05-2017
ಚೆನ್ನೈ: ಸಾಮಾಜಿಕ ಕಾರ್ಯಕರ್ತೆ ಪದ್ಮ ವೆಂಕಟರಾಮನ್ ಅವರಿಗೆ ತಮಿಳುನಾಡು ಸರ್ಕಾರ ಬುಧವಾರ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿ ’ಅವ್ವೈಯಾರ್ ಅವಾರ್ಡ್’ನ್ನು ನೀಡಿ ಗೌರವಿಸಿದೆ. ಪದ್ಮ ಅವರು ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರ ಪುತ್ರಿಯಾಗಿದ್ದಾರೆ. ಕಳೆದ 30 ವರ್ಷದಿಂದ ಮಹಿಳಾ ಸಬಲೀಕರಣ ಮತ್ತು ಕುಷ್ಟರೋಗ...