Date : Thursday, 14-12-2017
ಕೊಚ್ಚಿ: ಕಳೆದ ವರ್ಷ ಕೇರಳದಲ್ಲಿ ನಡೆದ ಜಿಶಾ ಎಂಬ ದಲಿತ ಕಾನೂನು ವಿದ್ಯಾರ್ಥಿನಿಯ ಅತ್ಯಾಚಾರ ಅಪರಾಧಿ ಅಮೀರುಲ್ ಇಸ್ಲಾಮ್ಗೆ ಎರ್ನಾಕುಲಂನ ಪ್ರಧಾನ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ. ಪೆರಂಬಪೂರ್ ಸಮೀಪ ಯುವತಿಯನ್ನು ಅತ್ಯಾಚಾರವೆಸಗಿದ, ಅತ್ಯಂತ ಬರ್ಬರ ರೀತಿಯಲ್ಲಿ ಈತ ಕೊಲೆ ಮಾಡಿದ್ದ....
Date : Thursday, 14-12-2017
ಮುಂಬಯಿ: ಸೆಲೆಬ್ರಿಟಿಗಳ ಮದುವೆ ಆಮಂತ್ರಣ ಪತ್ರಿಕೆ ಅದ್ಧೂರಿಯಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರಲ್ಲೂ ವಿರಾಟ್-ಅನುಷ್ಕಾರ ಔತನಕೂಟ ಆಮಂತ್ರಣ ಪತ್ರಿಕೆ ಅದ್ಧೂರಿ ಮಾತ್ರವಲ್ಲ ಅತ್ಯಂತ ವಿಶಿಷ್ಟವಾಗಿಯೂ ಇದೆ. ಬಾಕ್ಸ್ ಮಾದರಿಯಲ್ಲಿ ಕಾಣುವ ಪತ್ರಿಕೆಯಲ್ಲಿ ಪುಟ್ಟ ಸಸ್ಯದ ಕುಂಡವೂ ಇದೆ. ಹಸಿರನ್ನು ಉಳಿಸಿ...
Date : Thursday, 14-12-2017
ಲಕ್ನೋ: ಭೂ ಮಾಫಿಯಾ, ಗಣಿ ಮಾಫಿಯಾ ಮತ್ತು ಯೋಜಿತ ಅಪರಾಧಗಳನ್ನು ಹತ್ತಿಕ್ಕುವ ಸಲುವಾಗಿ ಉತ್ತರಪ್ರದೇಶ ಕಠಿಣ ಕಾನೂನನ್ನು ಜಾರಿಗೊಳಿಸುತ್ತಿದ್ದು, ಇದಕ್ಕೆ ಸಚಿವ ಸಂಪುಟ ಗುರುವಾರ ಅನುಮೋದನೆಯನ್ನು ನೀಡಿದೆ. ಉತ್ತರಪ್ರದೇಶ ಯೋಜಿತ ಅಪರಾಧ ನಿಯಂತ್ರಣ ಕಾಯ್ದೆಗೆ ಅನುಮೋದನೆ ಸಿಕ್ಕಿದ್ದು, ಮುಂದಿನ ವಿಧಾನಸಭಾ ಚಳಿಗಾಲದ...
Date : Thursday, 14-12-2017
ದುಬೈ: ಭಾರತದ ಭರವಸೆಯ ಆಟಗಾರ್ತಿ ಪಿ.ವಿ.ಸಿಂಧು ಅವರು ದುಬೈ ವರ್ಲ್ಡ್ ಸೂಪರ್ಸಿರೀಸ್ ಫೈನಲ್ಸ್ ಹೋರಾಟವನ್ನು ಆರಂಭಿಸಿದ್ದು, ಮೊದಲ ಪಂದ್ಯದಲ್ಲಿ ಜಯಗಳಿಸಿದ್ದಾರೆ. ದುಬೈನ ಹಮದನ್ ಸ್ಫೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ ಪಂದ್ಯದಲ್ಲಿ ಸಿಂಧು ಅವರು ಬಿಂಗ್ಜಿಯಾವೋ ಅವರನ್ನು 21-11, 16-21, 21-18ರಲ್ಲಿ ಸೋಲಿಸಿದರು. ಮುಂದಿನ...
Date : Thursday, 14-12-2017
ಕೋಲ್ಕತ್ತಾ: ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಕಾರಣವಾದ 1971ರ ಭಾರತ-ಪಾಕಿಸ್ಥಾನ ಯುದ್ಧದಲ್ಲಿ ಹುತಾತ್ಮರಾದ 1,654 ಭಾರತೀಯ ಯೋಧರ ವಶಂಸ್ಥರಿಗೆ ಸನ್ಮಾನ ಮಾಡುವುದಾಗಿ ಬಾಂಗ್ಲದೇಶ ಘೋಷಿಸಿದೆ. 2018ರಲ್ಲಿ ಸನ್ಮಾನ ಕಾರ್ಯ ನಡೆಯಲಿದ್ದು, ಬಾಂಗ್ಲಾ ಅಧ್ಯಕ್ಷ, ಪ್ರಧಾನಿಗಳ ಸಹಿವುಳ್ಳ ಬೆಳ್ಳಿಯ ಸ್ಮರಣಿಕೆಯನ್ನು ನೀಡಿ ಗೌರವಿಸಲಿದೆ. ಈ ಹಿಂದೆ...
Date : Thursday, 14-12-2017
ನವದೆಹಲಿ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಾಜಿ ಬಾಕ್ಸರ್ ಕೌರ್ ಸಿಂಗ್ ಅವರಿಗೆ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ರೂ.5ಲಕ್ಷ ನೆರವು ನೀಡಿದ್ದಾರೆ. ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಕೊಟ್ಟಿರುವ ಕೌರ್ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ....
Date : Thursday, 14-12-2017
ನವದೆಹಲಿ: ಬ್ಯಾಂಕ್ ಅಕೌಂಟ್ ಮತ್ತು ಪಾನ್ಕಾರ್ಡ್ಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆಗೊಳಿಸಲು ನೀಡಿದ್ದ ಡೆಡ್ಲೈನ್ನನ್ನು 2018ರ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಅಕೌಂಟ್ ಮತ್ತು ಪಾನ್ಗೆ ಜೋಡಿಸಲು ಡಿ.31 ಕೊನೆಯ ದಿನಾಂಕವಾಗಿತ್ತು. ಇದೀಗ ಸರ್ಕಾರ ಅದನ್ನು...
Date : Thursday, 14-12-2017
ನವದೆಹಲಿ: ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಅಮರನಾಥ ಮಂದಿರ ಪ್ರದೇಶವನ್ನು ಸಂರಕ್ಷಿಸುವ ಸಲುವಾಗಿ ರಾಷ್ಟ್ರೀಯ ಹಸಿರು ಮಂಡಳಿ ಈ ಪರಿಸರವನ್ನು ‘ನಿಶ್ಯಬ್ದ ವಲಯ’ ಎಂದು ಘೋಷಿಸಿದೆ. ‘ನಿಶ್ಯಬ್ದ ವಲಯ’ ಎಂದು ಘೋಷಿಸಲ್ಪಟ್ಟ ಹಿನ್ನಲೆಯಲ್ಲಿ ಇನ್ನು ಮುಂದೆ ದೇವಾಲಯದ ಪ್ರವೇಶ ದ್ವಾರದಿಂದ ಹೊರಗೆ ಯಾವುದೇ...
Date : Thursday, 14-12-2017
ಗಾಂಧೀನಗರ: ಎರಡನೇ ಹಂತದ ಗುಜರಾತ್ ಚುನಾವಣೆ ಆರಂಭಗೊಂಡಿದೆ, ಸಂಜೆ 5 ಗಂಟೆಯವರೆಗೂ ಮತದಾನ ಮುಂದುವರೆಯಲಿದೆ. 25 ಸಾವಿರಕ್ಕೂ ಅಧಿಕ ಮತಗಟ್ಟೆಗಳಿವೆ. ಇದು ಅಂತಿಮ ಹಂತದ ಚುನಾವಣೆಯಾಗಿದ್ದು, 14 ಜಿಲ್ಲೆಗಳ ಒಟ್ಟು 93 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 851 ಅಭ್ಯರ್ಥಿಗಳು ಕಣದಲ್ಲಿದ್ದಾರೆ.2.22 ಲಕ್ಷ ಜನರು ಮತದಾನ ಮಾಡಲಿದ್ದಾರೆ. ಬಿಜೆಪಿಯ...
Date : Thursday, 14-12-2017
ಮುಂಬಯಿ: ಭಾರತದ ಮೊತ್ತ ಮೊದಲ ದೇಶಿ ನಿರ್ಮಿತ ಸ್ಕಾರ್ಪೊಪಿನೊ ಕ್ಲಾಸ್ ಸಬ್ಮರೈನ್ ‘ಐಎನ್ಎಸ್ ಕಲ್ವರಿ’ಯನ್ನು ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ನೌಕಾಸೇನೆಗೆ ಸೇರ್ಪಡೆಗೊಳಿಸಿದರು. ಸ್ಕಾರ್ಪಿನೋ ಸಬ್ಮರೈನ್ನನ್ನು ನೌಕೆಗೆ ಸೇರ್ಪಡೆಗೊಳಿಸಿರುವುದರಿಂದ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಉತ್ತೇಜನ ದೊರೆತಿದೆ. 17 ವರ್ಷಗಳ ಬಳಿಕ ಸಾಂಪ್ರಾದಯಿಕ...