Date : Tuesday, 22-08-2017
ನವದೆಹಲಿ: ಬಿಜೆಪಿ ಸಿಎಂ ಮತ್ತು ಉಪ ಮುಖ್ಯಮಂತ್ರಿಗಳ ಸಭೆಯನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಗೆ ಹಲವಾರು ಕಾರ್ಯ ಯೋಜನೆಗಳನ್ನು ಒಪ್ಪಿಸಿದ್ದಾರೆ. ದೇಶದಾದ್ಯಂತ ಪ್ರವಾಸಕೈಗೊಂಡು ಸರ್ಕಾರ 17 ಕಲ್ಯಾಣ ಯೋಜನೆಗಳನ್ನು ಸುಶಾಸನ್ ಯಾತ್ರಾದ ಮೂಲಕ...
Date : Monday, 21-08-2017
ಮೀರಾ ಭಯಾಂದರ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಬಿಜೆಪಿ 51 ಸ್ಥಾನಗಳೊಂದಿಗೆ ಭರ್ಜರಿ ಜಯಗಳಿಸಿದೆ. ಶಿವಸೇನೆ ಮತ್ತು ಕಾಂಗ್ರೆಸ್ ಕ್ರಮವಾಗಿ 16 ಮತ್ತು 9 ಸ್ಥಾನಗಳನ್ನು ಭದ್ರಪಡಿಸಿಕೊಂಡಿವೆ. ಭಾರಿ ಮಳೆ ಸುರಿಯುತ್ತಿದ್ದರೂ ಶೇ.47ರಷ್ಟು ಮತದಾನ ನಡೆದಿರುವುದಾಗಿ ವರದಿಯಾಗಿದೆ. ಮೊದಲಾರ್ಧದಲ್ಲಿ ಕೇವಲ ಶೇ.26ರಷ್ಟು ಮತದಾರರು...
Date : Monday, 21-08-2017
ಚೆನ್ನೈ: ಮಾಜಿ ಸಿಎಂ ಜೆ.ಜಯಲಲಿತಾ ಅವರು ನಿಧನರಾದ ಬಳಿಕ ಒಡೆದು ಹೋಗಿದ್ದ ಎಐಎಡಿಎಂಕೆ ಪಕ್ಷ ಮತ್ತೆ ಒಂದಾಗಿದೆ. ತಮಿಳುನಾಡಿನ ಹಾಲಿ ಸಿಎಂ ಕೆ.ಪಳನಿಸ್ವಾಮಿ ನೇತೃತ್ವದ ಮತ್ತು ಓ.ಪನ್ನೀರಸೆಲ್ವಂ ನೇತೃತ್ವದ ಎಐಎಡಿಎಂಕೆ ಬಣಗಳು ಪರಸ್ಪರ ವಿಲೀನಗೊಂಡಿದೆ. ಸೋಮವಾರ ಉಭಯ ಬಣಗಳು ಒಮ್ಮತಕ್ಕೆ ಬಂದು...
Date : Monday, 21-08-2017
ಹೈದರಾಬಾದ್: ಮಲಪ್ಪುರಂ ಜಿಲ್ಲೆಯಲ್ಲಿ ಬಲವಂತದ ಮತಾಂತರ ನಡೆಯುತ್ತಿರುವ ಬಗ್ಗೆ ಕೇಂದ್ರ ಕೇಳಿರುವ ತನಿಖಾ ವರದಿಯನ್ನು ಕೇರಳ ಸರ್ಕಾರ ಇನ್ನಷ್ಟೇ ಸಲ್ಲಿಸಬೇಕಿದೆ ಎಂದು ಕೇಂದ್ರ ಗೃಹಖಾತೆ ರಾಜ್ಯಸಚಿವ ಹಂಸರಾಜ್ ಅಹಿರ್ ಹೇಳಿದ್ದಾರೆ. ‘ಮಲಪ್ಪುರಂ ಜಿಲ್ಲೆಯಲ್ಲಿ ದೊಡ್ಡ ಮತಾಂತರದ ಕೇಂದ್ರವಿದ್ದು, ಅಲ್ಲಿ ತಿಂಗಳಲ್ಲಿ 1ಸಾವಿರ...
Date : Monday, 21-08-2017
ನವದೆಹಲಿ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಕೊಲೋನಿಯಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಅವರಿಗೆ ಸೋಮವಾರ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಿ ಪುರೋಹಿತ್ ಅವರಿಗೆ ಜಾಮೀನು ನೀಡಲಾಗಿದೆ. ಆ.17ರಂದು ತಾನು ರಾಜಕೀಯ ತಿಕ್ಕಾಟದಲ್ಲಿ ಸಿಲುಕಿಕೊಂಡಿರುವುದಾಗಿ ಸುಪ್ರೀಂಗೆ ಹೇಳಿದ್ದರು,...
Date : Monday, 21-08-2017
ನವದೆಹಲಿ: ಭೀಮ್(BHIM) ಕ್ಯಾಶ್ ಬ್ಯಾಕ್ ಯೋಜನೆಯ ಅವಧಿಯನ್ನು ಸರ್ಕಾರ ವಿಸ್ತರಿಸಿದೆ. 2018ರ ಮಾರ್ಚ್ 31ರವರೆಗೂ ಈ ಯೋಜನೆಯ ಪ್ರಯೋಜನವನ್ನು ವ್ಯಾಪಾರಿಗಳು ಪಡೆದುಕೊಳ್ಳಬಹುದು. ಭೀಮ್ ಆ್ಯಪ್ ಮೂಲಕ ಪಾವತಿಯನ್ನು ಪಡೆಯುವ ವ್ಯಾಪಾರಿಗಳು ರೂ.1 ಸಾವಿರದವರೆಗೆ ಕ್ಯಾಶ್ ಬ್ಯಾಕ್ ಪಡೆಯಲು ಅರ್ಹರಾಗಿದ್ದಾರೆ. ಇದೀಗ ಈ...
Date : Monday, 21-08-2017
ಲೇಹ್: ರಾಷ್ಟ್ರಪತಿ ರಮಾನಾಥ್ ಕೋವಿಂದ್ ಸೋಮವಾರ ಲಡಾಖ್ಗೆ ಭೇಟಿಕೊಟ್ಟರು. ರಾಷ್ಟ್ರಪತಿಯಾದ ಬಳಿಕ ಇದು ಅವರ ಮೊದಲ ಲಡಾಖ್ ಭೇಟಿಯಾಗಿದೆ. ಈ ವೇಳೆ ಅವರು ಲಡಾಖ್ ಸ್ಕೌಟ್ ರಿಜಿಮೆಂಟಲ್ ಸೆಂಟರ್ ಮತ್ತು ಎಲ್ಲಾ 5 ರಿಜಿಮೆಂಟ್ಗಳ ಬೆಟಾಲಿಯನ್ಗೆ ‘ದಿ ಪ್ರೆಸಿಡೆಂಟ್ಸ್ ಕಲರ್ಸ್’ ನೀಡಿದರು. ಭಾರತೀಯ...
Date : Monday, 21-08-2017
ನವದೆಹಲಿ: ಕೆಚ್ಚೆದೆಯ ಯೋಧರು ಇರುವ ಭಾರತದ ಮೇಲೆ ಕಣ್ಣು ಹಾಕುವ ಧೈರ್ಯವನ್ನು ಯಾರೊಬ್ಬರೂ ಮಾಡುವುದಿಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ನವದೆಹಲಿಯಲ್ಲಿ ಸೋಮವಾರ ನಡೆದ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ನ ಪಿಪ್ಪಿಂಗ್ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಲಡಾಖ್ನಲ್ಲಿ...
Date : Monday, 21-08-2017
ನವದೆಹಲಿ: ಪ್ರತಿಷ್ಠಿತ ಜೀ ಎಂಟ್ರೆನ್ಸ್ ಎಕ್ಸಾಮೀನೇಶನ್ ಮೈನ್ಸ್ನಲ್ಲಿ ಶೇ.100ರಷ್ಟು ಅಂಕ ಪಡೆದಿದ್ದ ಉಧಯಪುರದ ಕಲ್ಪಿತ್ ವೀರ್ವಾಲ್ ಇದೀಗ ತನ್ನ ಸಾಧನೆಗಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾಗಿದ್ದಾನೆ. ಕಲ್ಪಿತ್ ಈ ವರ್ಷದ ಜೀ-ಮೈನ್ಸ್ ಎಕ್ಸಾಂನಲ್ಲಿ 360 ಅಂಕಗಳಲ್ಲಿ 360 ಅಂಕಗಳನ್ನೂ ಪಡೆದುಕೊಂಡಿದ್ದ. ಈ ಸಾಧನೆ...
Date : Monday, 21-08-2017
ನವದೆಹಲಿ: ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ದೇಶದ ಗಣ್ಯಾತೀಗಣ್ಯರು ನೆಲೆಸಿರುವ ರಾಷ್ಟ್ರ ರಾಜಧಾನಿಯನ್ನು ಯಾವುದೇ ತರನಾದ ವೈಮಾನಿಕ ದಾಳಿಗಳಿಂದ ಸುರಕ್ಷಿತವಾಗಿಡುವ ಸಲುವಾಗಿ ಅಲ್ಲಿ ಅಮೆರಿಕಾ ಏರಿಯಲ್ ಡಿಫೆನ್ಸ್ ಫಾರ್ಮುಲಾವನ್ನು ಅಳವಡಿಸಲು ಕೇಂದ್ರ ಮುಂದಾಗಿದೆ. ದೆಹಲಿಯ ಏರಿಯಾ ಡಿಫೆನ್ಸ್ ಪ್ರಾಜೆಕ್ಟ್ ಅಡಿಯಲ್ಲಿ ವೈಮಾನಿಕ ದಾಳಿಗಳಿಂದ...