Date : Wednesday, 23-08-2017
ನವದೆಹಲಿ: ಸಂಶೋಧನೆ ಮತ್ತು ಇನ್ನೋವೇಶನ್‌ನನ್ನು ಉತ್ತೇಜಿಸುವ ಸಲುವಾಗಿ 1 ಸಾವಿರ ಅತ್ಯುತ್ತಮ ಇನ್ನೋವೇಟಿವ್ ಯುವ ಮೈಂಡ್‌ಗಳಿಗೆ ರೂ.75 ಸಾವಿರ ರೂಪಾಯಿ ಸ್ಕಾಲರ್‌ಶಿಪ್ ನೀಡಲು ಮಾನವ ಸಂಪನ್ಮೂಲ ಸಚಿವಾಲಯ ನಿರ್ಧರಿಸಿದೆ. ಎಚ್‌ಆರ್‌ಡಿ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಈ ಬಗ್ಗೆ ಘೋಷಣೆ ಮಾಡಿದ್ದು, 1 ಸಾವಿರ...
Date : Wednesday, 23-08-2017
ನವದೆಹಲಿ: ಕಳೆದ ಐದು ದಿನಗಳಿಂದ ಸರಣಿ ಸಾಲಿನಲ್ಲಿ ರೈಲು ಅಪಘಾತಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಸ್ವಯಂಪ್ರೇರಣೆಯಿಂದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ತುಸು ಕಾಯುವಂತೆ ಅವರಿಗೆ ಸೂಚಿಸಿದ್ದಾರೆ. ಸರಣಿ...
Date : Wednesday, 23-08-2017
ನವದೆಹಲಿ: ಪ್ರಸಾರ ಭಾರತಿಯ ಸಿಇಓ ಶಶಿ ಶೇಖರ್ ವಂಪಥಿ ಅವರು ‘ಮನ್ ಕೀ ಬಾತ್’ ಮೇಲಿನ ಕಾರ್ಪೋರೇಟ್ ಪುಸ್ತಕವನ್ನು ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮ ಸಾಮಾನ್ಯರನ್ನು ತಲುಪುವ ಅತ್ಯುನ್ನತ ಕಾರ್ಯಕ್ರಮವಾಗಿದೆ...
Date : Wednesday, 23-08-2017
ಕೋಲ್ಕತ್ತಾ: ರೂ.200 ರೂಪಾಯಿ ಮುಖಬೆಲೆಯ ನೋಟುಗಳನ್ನು ಸೆಪ್ಟಂಬರ್ ಮೊದಲ ವಾರದಲ್ಲೇ ಆರ್‌ಬಿಐ ಚಲಾವಣೆಗೆ ತರಲಿದೆ ಎಂದು ಮೂಲಗಳು ವರದಿ ಮಾಡಿವೆ. 200 ಮುಖಬೆಲೆಯ ನೋಟುಗಳು ಹೊಸದಾಗಿ ಚಲಾವಣೆಗೆ ಬರುತ್ತಿರುವ ಹಿನ್ನಲೆಯಲ್ಲಿ ಆರ್‌ಬಿಐ ಕಾಳಧನ ತಡೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಲ್ಲದೇ ಈ ನೋಟುಗಳ...
Date : Wednesday, 23-08-2017
ನವದೆಹಲಿ: ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದ್ಯೂಬ ಅವರು 5 ದಿನಗಳ ಪ್ರವಾಸಕ್ಕಾಗಿ ಬುಧವಾರ ಭಾರತಕ್ಕೆ ಆಗಮಿಸಿದ್ದಾರೆ. ಇಂದಿರಾ ಗಾಂಧಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸ್ವಾಗತಿಸಿದರು. 2017ರ ಜೂನ್‌ನಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ದ್ಯೂಬ ಅವರ ಮೊದಲ...
Date : Wednesday, 23-08-2017
ಮುಂಬಯಿ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿರುವ ಕೊ.ಪ್ರಸಾದ್ ಶ್ರೀಕಾಂತ್ ಬುಧವಾರ ಮುಂಬಯಿಯ ತಲೋಜ ಜೈಲಿನಿಂದ ಬಿಡುಗಡೆಯಾದರು. ಜೈಲಿನಿಂದ ಅವರು ಹೊರ ಬರುತ್ತಿದಂತೆ ಮಿಲಿಟರಿ ಪೊಲೀಸ್ ತಂಡ ಮತ್ತು ಸೇನೆಯ ಕ್ಷಿಪ್ರ ಸ್ಪಂದನ ತಂಡ ಅವರನ್ನು ಕೊಲಬ ಮಿಲಿಟರಿ ಸ್ಟೇಶನ್‌ಗೆ...
Date : Wednesday, 23-08-2017
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2022ರ ವೇಳೆಗೆ ಹೊಸ ಏಕೀಕೃತ ಟರ್ಮಿನಲ್‌ನ್ನು ಹೊಂದಲಿದೆ. ಮುಂದಿನ ಹಂತದ ವಿಸ್ತರಣಾ ಯೋಜನೆಯಡಿ ಇದನ್ನು ನಿರ್ಮಿಸಲಾಗುತ್ತಿದೆ. ಹೊಸ ಏಕೀಕೃತ ಟರ್ಮಿನಲ್ ವಾರ್ಷಿಕ 40 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಾಮರ್ಥ್ಯವನ್ನು...
Date : Wednesday, 23-08-2017
ನವದೆಹಲಿ: ನೂರಾರು ಹೆಲಿಕಾಫ್ಟರ್‌ಗಳನ್ನು ನಿಯೋಜಿಸಲು ಮುಂದಾಗಿರುವ ನೌಕಾ ಸೇನೆ ಇದಕ್ಕಾಗಿ ಟೆಂಡರ್ ಕರೆದಿದೆ. 111 ನಾವೆಲ್ ಯುಟಿಲಿಟಿ ಹೆಲಿಕಾಫ್ಟರ್ ಮತ್ತು 123 ನಾವೆಲ್ ಮಲ್ಟಿ ರೋಲ್ ಹೆಲಿಕಾಫ್ಟರ್‌ಗಳಿಗಾಗಿ ಮಾಹಿತಿಗೆ ಮನವಿ ಮಾಡಿಕೊಳ್ಳಲಾಗಿದೆ. ಇತ್ತೀಚಿಗೆ ಅನುಮೋದನೆಗೊಂಡ ಸ್ಟ್ರೆಟಜಿಕ್ ಪಾಟ್ನರ್‌ಶಿಪ್ ಮಾಡೆಲ್ ಅನ್ವಯ ಗ್ಲೋಬಲ್ ಒರಿಜಿನಲ್...
Date : Wednesday, 23-08-2017
ಪಾಟ್ನಾ: ಬಿಹಾರದ ನೆರೆಪೀಡಿತ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26ರಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬಿಹಾರದಲ್ಲಿ ಸಂಭವಿಸಿದ ನೆರೆಯಿಂದಾಗಿ 300 ಮಂದಿ ಅಸುನೀಗಿದ್ದಾರೆ. ವಿಪತ್ತು ನಿರ್ವಹಣಾ ದಳ, ರಸ್ತೆ ನಿರ್ಮಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಅಲ್ಲಿನ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿವೆ. ಆ.14ರಂದು...
Date : Wednesday, 23-08-2017
ಮುಂಬಯಿ: ಅಪ್ರಾಪ್ತ ಬಾಲಕಿಯರನ್ನು ಅರಬ್ ರಾಷ್ಟ್ರಗಳ ವಯಸ್ಸಾದ ಪುರುಷರಿಗೆ ಮಾರಾಟ ಮಾಡುವುದರ ವಿರುದ್ಧ ಹೈದಾರಾಬಾದ್‌ನಲ್ಲಿ ದೊಡ್ಡ ಅಭಿಯಾನವನ್ನು ನಡೆಸಲಾಗುತ್ತಿದೆ. ಇದೀಗ ಈ ಅಭಿಯಾನಕ್ಕೆ ಅಲ್ಲಿನ ಮಸೀದಿಗಳು ಕೂಡ ಕೈಜೋಡಿಸಿವೆ. ಬಡ ಕುಟುಂಬಗಳಿಗೆ ಹಣದ ಆಮಿಷವೊಡ್ಡಿ ಅರಬ್ ರಾಷ್ಟ್ರಗಳ ಪುರುಷರು ಅಪ್ರಾಪ್ತೆಯರನ್ನು ಮದುವೆಯ...