Date : Tuesday, 29-08-2017
ಹೈದರಾಬಾದ್: ಹೈದರಾಬಾದ್‌ನಲ್ಲಿ ಶುದ್ಧ ಕುಡಿಯುವ ಮತ್ತು ಖನಿಜಾಂಶಯುಕ್ತ ನೀರನ್ನು ಸಾರ್ವಜನಿಕರಿಗೆ ಒಗಿಸುವಂತಹ ಎಟಿಎಂ ಸ್ಥಾಪನೆಯಾಗಿದೆ. ಶುದ್ಧ ನೀರಿನ ಲಭ್ಯತೆ ಇಲ್ಲದವರಿಗೆ ಈ ಎಟಿಎಂ ವರದಾನವಾಗಿದೆ. ಹೈದರಾಬಾದ್‌ನ ಎನ್‌ಟಿಆರ್ ಗಾರ್ಡನ್ ಸಮೀಪ ಎಟಿಎಂ ಸ್ಥಾಪನೆಯಾಗಿದ್ದು, ಅಲ್ಲಿನ ಮೇಯರ್ ಬಿ.ರಾಮ್‌ಮೋಹನ್ ಇದನ್ನು ಲೋಕಾರ್ಪಣೆಗೊಳಿಸಿದರು. ಈ...
Date : Tuesday, 29-08-2017
ಭೋಪಾಲ್: 400 ಮಕ್ಕಳ ಜೀವವನ್ನು ಉಳಿಸುವ ಸಲುವಾಗಿ 10 ಕೆಜಿ ತೂಕದ ಬಾಂಬ್ ಹಿಡಿದುಕೊಂಡು 1ಕಿಲೋಮೀಟರ್‌ವರೆಗೆ ಓಡಿದ ಪೊಲೀಸ್ ಕಾನ್ಸ್‌ಸ್ಟೇಬಲ್ ಅಭಿಷೇಕ್ ಪಟೇಲ್‌ರನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ 50 ಸಾವಿರ ರೂಪಾಯಿ ಬಹುಮಾನ ನೀಡಿ ಪುರಸ್ಕರಿಸಿದ್ದಾರೆ. ಆ.25ರಂದು ಚಿತ್ತೋರ್ ಗ್ರಾಮದ ಶಾಲೆಯೊಂದರಲ್ಲಿ...
Date : Tuesday, 29-08-2017
ನವದೆಹಲಿ: ರೂ.50 ಮತ್ತು ರೂ.200ರ ಹೊಸ ನೋಟುಗಳನ್ನು ಚಲಾವಣೆಗೆ ತಂದ ಬಳಿಕ ಇದೀಗ ಆರ್‌ಬಿಐ 2016ರ ನವೆಂಬರ್‌ನಲ್ಲಿ ಅನಾಣ್ಯೀಕರಣಕ್ಕೊಳಗಾದ 1000.ರೂ ಮುಖಬೆಲೆಯ ನೋಟುಗಳನ್ನು ಮತ್ತೆ ಚಲಾವಣೆಗೆ ತರಲು ಮುಂದಾಗಿದೆ. ರೂ.500 ಮತ್ತು ರೂ.2000ದ ಮಧ್ಯೆ ಇರುವ ದೊಡ್ಡ ಅಂತರವನ್ನು ಕುಗ್ಗಿಸುವ ಸಲುವಾಗಿ...
Date : Tuesday, 29-08-2017
ನವದೆಹಲಿ: ಹಾಕಿ ಲೆಜೆಂಡ್ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನ ಆ.29ನ್ನು ದೇಶದಲ್ಲಿ ‘ರಾಷ್ಟ್ರೀಯ ಕ್ರೀಡಾ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡಾಪಟುಗಳಿಗೆ ಅಭಿನಂದನೆ ತಿಳಿಸಿದ್ದಾರೆ. ‘ಅತ್ಯಂತ ಹುರುಪು ಮತ್ತು ಉತ್ಸಾಹದಿಂದ ಕ್ರೀಡೆಯನ್ನು ಉನ್ನತ ಮಟ್ಟಕ್ಕೇರಿಸುತ್ತಿರುವ...
Date : Monday, 28-08-2017
ಚಂಡೀಗಢ: ಅತ್ಯಾಚಾರ ಆರೋಪಿ ದೇರಾ ಸಚ್ಚಾ ಸೌಧದ ಗುರು ಗುರುಮೀತ್ ರಾಮ್ ರಹೀಂ ಸಿಂಗ್ ಅವರಿಗೆ ಹರಿಯಾಣದ ವಿಶೇಷ ಸಿಬಿಐ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿದೆ. ನ್ಯಾಯಧೀಶರಾದ ಜಗದೀಪ್ ಸಿಂಗ್ ಅವರು ಗುರುಮೀತ್‌ರನ್ನು ಇಡಲಾದ ರೋಹ್ಟಕ್‌ನ ಸುನರಿಯ ಜೈಲಿಗೆ...
Date : Monday, 28-08-2017
ನವದೆಹಲಿ: ಗುಜರಾತಿನ 50 ಮಹಿಳಾ ಬೈಕ್ ರೈಡರ್ ತಂಡ ‘ಬೈಕಿಂಗ್ ಕ್ವೀನ್ಸ್’ ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಯಿತು. 10 ಸಾವಿರ ಕಿಲೋ ಮೀಟರ್ ಬೈಕ್ ಮೂಲಕ ಸಂಚರಿಸಿ 13 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿಕೊಟ್ಟು ಕೇಂದ್ರದ ಮಹತ್ವದ ’ಬೇಟಿ...
Date : Monday, 28-08-2017
ನವದೆಹಲಿ: ಕ್ರೀಡಾ ಸಚಿವಾಲಯದ ಬಹು ನಿರೀಕ್ಷಿತ ‘ನ್ಯಾಷನಲ್ ಸ್ಪೋರ್ಟ್ಸ್ ಟ್ಯಾಲೆಂಟ್ ಸರ್ಚ್ ಪೋರ್ಟಲ್’ನ್ನು ಸೋಮವಾರ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಅಧಿಕೃತವಾಗಿ ಅನಾವರಣಗೊಳಿಸಿದರು. ದೆಹಲಿಯ ಇಂದಿರಾ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ www.nationalsportstalenthunt.com ವೆಬ್ ಪೋರ್ಟಲ್‌ನ್ನು ಅನಾವರಣಗೊಳಿಸಲಾಯಿತು. ಕ್ರೀಡಾ ಸಚಿವ...
Date : Monday, 28-08-2017
ನವದೆಹಲಿ: ಕೆಲ ತಿಂಗಳ ಹಿಂದೆ ತೇಜ್ ಬಹದ್ದೂರ್ ಎಂಬ ಯೋಧ ವಿಡಿಯೋವೊಂದನ್ನು ಹರಿಬಿಟ್ಟು, ನಮಗೆ ಕಳಪೆ ಆಹಾರಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಆದರೆ ಈ ವಿಡಿಯೋ ವೈರಲ್ ಆಗುವಂತೆ ಮಾಡಿದ್ದೇ ಪಾಕಿಸ್ಥಾನದ ಬೇಹುಗಾರಿಕ ಸಂಸ್ಥೆ ಐಎಸ್‌ಐ. ಭಾರತವನ್ನು ಮತ್ತು ಇಲ್ಲಿನ ಯೋಧರನ್ನು...
Date : Monday, 28-08-2017
ನವದೆಹಲಿ: ಸಿಕ್ಕಿಂ ಗಡಿಯ ಡೋಕ್ಲಾಂ ಸೆಕ್ಟರ್‌ನಲ್ಲಿ ಉದ್ಭವವಾಗಿರುವ ಸುಧೀರ್ಘ ಕಾಲದ ಬಿಕ್ಕಟ್ಟನ್ನು ಅಂತ್ಯಗೊಳಿಸಿ ಸೇನೆಯನ್ನು ಹಿಂಪಡೆಯಲು ಚೀನಾ ಮತ್ತು ಭಾರತ ಪರಸ್ಪರ ಸಮ್ಮತಿಸಿವೆ ಎಂದು ಸರ್ಕಾರದ ಮೂಲಗಳು ತಿಳಿಸಿದೆ. ರಾಜತಾಂತ್ರಿಕ ಮಾತುಕತೆಯಲ್ಲಿ ಬಿಕ್ಕಟ್ಟನ್ನು ಶಮನಗೊಳಿಸಿರುವುದಾಗಿ ಸರ್ಕಾರ ಹೇಳಿದೆ. ಇದರ ಆಧಾರದ ಮೇಲೆ...
Date : Monday, 28-08-2017
ನವದೆಹಲಿ: ಗ್ಲಾಸ್ಗೋದಲ್ಲಿನ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಗೌರವ ತಂದುಕೊಟ್ಟ ಪಿ.ವಿ.ಸಿಂಧು ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರಿಂದ ಹಿಡಿದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್‌ವರೆಗೆ ಎಲ್ಲರೂ...