Date : Friday, 22-12-2017
ಲಕ್ನೋ: ಸಚಿವರು, ಶಾಸಕರು ಮತ್ತು ಇತರರ ವಿರುದ್ಧ ರಾಜಕೀಯ ಪ್ರೇರಿತವಾಗಿ ದಾಖಲಿಸಲಾದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಸಲುವಾಗಿ ಕಾನೂನು ತರಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.ಈ ಕಾನೂನು ಬಂದ ಬಳಿಕ...
Date : Friday, 22-12-2017
ನವದೆಹಲಿ: ಭಾರತೀಯ ಪುರುಷರ ಫುಟ್ಬಾಲ್ ತಂಡ ಈ ವರ್ಷದ ಅಂತ್ಯದಲ್ಲಿ ಫಿಫಾ ರ್ಯಾಂಕಿಂಗ್ನಲ್ಲಿ 105ನೇ ಸ್ಥಾನಗಳನ್ನು ಪಡೆದುಕೊಂಡಿದೆ. ತಂಡದ ನಾಯಕ ಸುನೀಲ್ ಚೆಟ್ರಿ 320 ಪಾಯಿಂಟ್ಗಳನ್ನು ಪಡೆದುಕೊಂಡಿದ್ದಾರೆ. ಈ ವರ್ಷದ ಆರಂಭವನ್ನು ಭಾರತ ತಂಡ 129ನೇ ಸ್ಥಾನಗಳೊಂದಿಗೆ ಆರಂಭಿಸಿತ್ತು, ಬಳಿಕ 96ನೇ ಸ್ಥಾನಕ್ಕೆ...
Date : Friday, 22-12-2017
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅಧಿಕೃತ ನಿವಾಸ ಕಾಳಿದಾಸ್ ಮಾರ್ಗ್ ೫ನ ಸಮಿಪ ನಿಂತು ಸೆಲ್ಫಿ ಕ್ಲಿಕ್ಕಿಸಿದರೆ ಇನ್ನು ಮುಂದೆ ಸಮಸ್ಯೆಗೆ ಸಿಲುಕಿಕೊಳ್ಳುವುದು ಕಟ್ಟಿಟ್ಟ ಬುತ್ತಿ. ಈ ಪ್ರದೇಶ ಹೈ ಸೆಕ್ಯೂರಿಟಿ ಝೋನ್ ಎಂದು ಘೋಷಿಸಿ ಯುಪಿ ಪೊಲೀಸರು...
Date : Friday, 22-12-2017
ನವದೆಹಲಿ: ಭಾರತದ ಮೊದಲ ದೇಶೀಯ ಟ್ರೈನ್ ಸೆಟ್ ಸಿದ್ಧವಾಗಿದ್ದು, ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಓಡಾಟವನ್ನು ಆರಂಭಿಸಲಿದೆ ಎಂದು ರೈಲ್ವೇ ಮಂಡಳಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯಲ್ಲಿನ ಮೆಟ್ರೋ ರೈಲಿನ ಮಾದರಿಯಲ್ಲೇ ಇರುವ ಟ್ರೈನ್ ಸೆಟ್ನ್ನು ಅತ್ಯಧಿಕ ಪ್ರಮಾಣದಲ್ಲಿ ನಿರ್ಮಾಣ ಮಾಡಲಾಗಿದ್ದು,...
Date : Friday, 22-12-2017
ಕೋಲ್ಕತ್ತಾ: ಬೆಂಗಳೂರಿನ ಐಟಿಸಿ ಲಿಮಿಟೆಡ್ ಪ್ರತಿಷ್ಟಿತ ‘ಫಕೇಡ್ ಪ್ರಾಜೆಕ್ಟ್ ಆಫ್ ದಿ ಇಯರ್-ಡೆವಲಪರ್’ ಅವಾರ್ಡ್ 2017ನ್ನು ತನ್ನದಾಗಿಸಿಕೊಂಡಿದೆ. ತನ್ನ ಐಟಿಸಿ ಗ್ರೀನ್ ಸೆಂಟರ್ ಪ್ರಾಜೆಕ್ಟ್ಗಾಗಿ ಫಕೆಡ್ ಆಂಡ್ ಫೆನಸ್ಟ್ರೇಶನ್ನ ಎಕ್ಸಲೆನ್ಸ್ನ ‘ಕಮರ್ಷಿಯಲ್’ ಕೆಟಗರಿಯಲ್ಲಿ ಪ್ರತಿಷ್ಟಿತ ಪ್ರಶಸ್ತಿ ಐಟಿಸಿ ಮುಡಿಗೇರಿದೆ. ಬೆಂಗಳೂರು ಐಟಿಸಿ...
Date : Friday, 22-12-2017
ನವದೆಹಲಿ: ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ಅಭಿಯಾನ 2020ರ ವೇಳೆಗೆ 10 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ನೀತಿ ಆಯೋಗದ ನಿರ್ದೇಶಕ, ಸಲಹೆಗಾರ ಅನಿಲ್ ಶ್ರೀವಾಸ್ತವ್ ಹೇಳಿದ್ದಾರೆ. ಕಳೆದ ಎರಡು ವರ್ಷಗಳಿಂದ ಸರ್ಕಾರ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್...
Date : Friday, 22-12-2017
ನವದೆಹಲಿ: 2014ರಲ್ಲಿ ಸ್ವಚ್ಛ ಭಾರತ್ ಕೋಶ್ ಆರಂಭಗೊಂಡ ಬಳಿಕ ಕಾರ್ಪೋರೇಟ್ ವಲಯದಿಂದ ರೂ.666 ಕೋಟಿ ದೇಣಿಗೆಗಳು ಸ್ವಚ್ಛ ಭಾರತಕ್ಕಾಗಿ ಬಂದಿದೆ ಎಂದು ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ಲೋಕಸಭೆಯಲ್ಲಿ ಪ್ರಶ್ನೆಗೆ ಉತ್ತರಿಸಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ರಮೇಶ್ ಚಂದಪ್ಪ ಜಿಗಜಿನಗಿ...
Date : Friday, 22-12-2017
ಲಕ್ನೋ: ಉತ್ತರಪ್ರದೇಶದ ಎಲ್ಲಾ 75 ಜಿಲ್ಲೆಗಳಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ಗೋವು ಸಂರಕ್ಷಣಾ ತಾಣಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಿದೆ. ಈ ಸಂರಕ್ಷಣಾ ತಾಣಗಳಿಗೆ ಸರ್ಕಾರ ಮೂಲಸೌಕರ್ಯಗಳನ್ನು ಒದಗಿಸಲಿದೆ, ಇದನ್ನು ನೋಡಿಕೊಳ್ಳುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಿದೆ. ಗೋವುಗಳು ನೈಸರ್ಗಿಕ ಕೃಷಿಯ...
Date : Thursday, 21-12-2017
ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ ಕಲಂ 370 ಮತ್ತು ಕಲಂ 35ಎಯನ್ನು ತೆಗೆದು ಹಾಕುವ ಪ್ರಸ್ತಾಪ ಸದ್ಯಕ್ಕೆ ನಮ್ಮ ಮುಂದೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಸಂಸತ್ತಿನಲ್ಲಿ ಅಕಾಲಿ ದಳದ ಸಂಸದ ಸುಖ್ದೇವ್ ಸಿಂಗ್ ಧಿಂಡ್ಸಾ ಅವರು ಕೇಳಿದ...
Date : Thursday, 21-12-2017
ಇಂಪಾಲ: ಆಗ್ನೇಯ-ಏಷ್ಯಾ ರಾಷ್ಟ್ರಗಳ ಎರಡನೇ ಟ್ರೇಡ್ ಕಾರಿಡಾರ್ಗೆ ಮಣಿಪುರದ ಚುರಾಚಂದ್ಪುರ್ ಜಿಲ್ಲೆಯ ಬೆಹಿಂಗ್ ನಗರವನ್ನು ಅಭಿವೃದ್ಧಿಪಡಿಸುವ ಯೋಜನೆ ಸರ್ಕಾರದ ಮುಂದಿದೆ ಎಂದು ಅಲ್ಲಿನ ಸಿಎಂ ಎನ್.ಬಿರೇನ್ ಸಿಂಗ್ ಹೇಳಿದ್ದಾರೆ. ಕೇಂದ್ರದ ಆಕ್ಟ್ ಇಸ್ಟ್ ಪಾಲಿಸಿಯಡಿ ಬೆಹಿಂಗ್ನ್ನು ಟ್ರೇಡ್ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲು...