Date : Thursday, 30-03-2017
ಬಾಂದಾ: ಉತ್ತರಪ್ರದೇಶದ ಮಹೋಬಾದಲ್ಲಿ ಗುರುವಾರ ಮಹಾಕೌಶಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ. ಪರಿಣಾಮ 52 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ, ಇವರಲ್ಲಿ 10 ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ರೈಲಿನ 8 ಬೋಗಿಗಳು ಹಳಿ ತಪ್ಪಿವೆ ಎನ್ನಲಾಗಿದೆ. ಇದರ ಪರಿಣಾಮವಾಗಿ 400 ಮೀಟರ್ ಟ್ರ್ಯಾಕ್ ಹಾನಿಗೊಳಗಾಗಿದೆ....
Date : Thursday, 30-03-2017
ಮುಜಫರ್‌ನಗರ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಖಡಕ್ ನಿರ್ಣಯದ ಪರಿಣಾಮ ಇದೀಗ ಕಾನೂನು ಬಾಹಿರ ಮಾಂಸದಂಗಡಿಗಳಿಗೆ ಬೀಗ ಬೀಳುತ್ತಿದ್ದು, ಚಹಾದ ಅಂಗಡಿಗಳು ಆರಂಭವಾಗುತ್ತಿವೆಯಂತೆ. ಕಾನೂನು ಬಾಹಿರ ಕಸಾಯಿಖಾನೆಗಳು ಹಾಗೂ ಮಾಂಸ ಮಾರಾಟದ ವಿರುದ್ಧ ಯೋಗಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ...
Date : Thursday, 30-03-2017
ನವದೆಹಲಿ: ಡ್ಯಾನ್ಯೂಬ್ ನದಿ ಸ್ವಚ್ಛಗೊಳಿಸಿದ ಅನುಭವ ಹೊಂದಿರುವ ಜರ್ಮನಿಯ ಬವೇರಿಯಾ ರಾಜ್ಯ, ಗಂಗಾ ನದಿ ಸ್ವಚ್ಛತೆಗೆ ಸಹಕರಿಸಲು ಮುಂದಾಗಿದೆ. ನೀರಾವರಿ ಕ್ಷೇತ್ರದಲ್ಲಿ ಸಹಕಾರ ವೃದ್ಧಿಸಲು ಭಾರತ ಮತ್ತು ಜರ್ಮನಿಯ ಬವೇರಿಯಾ ರಾಜ್ಯ ಜಂಟಿ ತಂಡ ರಚಿಸಲಿದೆ ಎಂದು ಗಂಗಾ ಮರುನಿರ್ಮಾಣ, ಜಲ...
Date : Thursday, 30-03-2017
ನವದೆಹಲಿ: ದೇಶದ ಹಲವು ಭಾಗಗಳು ಬಿಸಿಲಿನ ಪ್ರತಾಪಕ್ಕೆ ಕಂಗೆಟ್ಟು ಹೋಗಿವೆ. ಗುಜರಾತ್, ಆಂಧ್ರಪ್ರದೇಶ, ಹರಿಯಾಣ ಮತ್ತು ಪಂಜಾಬ್‌ಗಳು ಸೂರ್ಯನ ಕೆಂಗಣ್ಣಿಗೆ ಗುರಿಯಾದಂತೆ ಅತ್ಯಧಿಕ ಪ್ರಮಾಣದ ತಾಪಮಾನವನ್ನು ಎದುರಿಸುತ್ತಿವೆ. ದೆಹಲಿಯಲ್ಲಿ ತಾಪಮಾನ 38.2 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಗುಜರಾತ್‌ನ ಸೌರಾಷ್ಟ್ರ-ಕಚ್ಛ್‌ನಲ್ಲಿ 42..9 ಡಿಗ್ರಿ ಸೆಲ್ಸಿಯಸ್...
Date : Thursday, 30-03-2017
ಲಕ್ನೋ: ಸಾರ್ವಜನಿಕರಲ್ಲಿ ಸುರಕ್ಷತಾ ಭಾವವನ್ನು ಮೂಡಿಸಲು ಮತ್ತು ಅಪರಾಧಿಗಳಿಗೆ ನಡುಕು ಹುಟ್ಟಿಸುವ ಸಲುವಾಗಿ ಕಾರ್ಯಶೈಲಿಯಲ್ಲಿ ಬದಲಾವಣೆಗಳನ್ನು ತರಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪೊಲೀಸರಿಗೆ ಕರೆ ನೀಡಿದ್ದಾರೆ. ಲಕ್ನೋದಲ್ಲಿ ಪರಿಶೀಲನಾ ಸಭೆ ನಡೆಸಿದ ಅವರು, ಪೊಲೀಸರ ಕಾರ್ಯ ಪಾರದರ್ಶಕವಾಗಿರಬೇಕು...
Date : Thursday, 30-03-2017
ನವದೆಹಲಿ: ಸರ್ಕಾರಿ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಭಾವಚಿತ್ರ ಹಾಕಿ ಬಿಂಬಿಸಿದ ಎಎಪಿಯಿಂದ 97 ಕೋಟಿ ರೂಪಾಯಿಗಳನ್ನು ವಾಪಾಸ್ ಪಡೆಯುವಂತೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬಯ್‌ಜಲ್ ಆದೇಶಿಸಿದ್ದಾರೆ. ಸರ್ಕಾರಿ ಜಾಹೀರಾತಿನಲ್ಲಿ ಮುಖ್ಯಮಂತ್ರಿ ಫೋಟೋ ಹಾಕುವುದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಎಂದು...
Date : Thursday, 30-03-2017
ನವದೆಹಲಿ: ಎಪ್ರಿಲ್ 1, 2017ರಿಂದ ಆಟೋಮೊಬೈಲ್ ಕಂಪೆನಿಗಳು ಕೇವಲ ಬಿಎಸ್-IV ಅನುವರ್ತಿತ ವಾಹನಗಳನ್ನು ಮಾರಾಟ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ನ್ಯಾ. ಮದನ್ ಬಿ. ಲೋಕೂರ್ ಮತ್ತು ದೀಪಕ್ ಗುಪ್ತಾ ಅವರ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಆಟೋ ಕಂಪೆನಿಗಳು ಸುಮಾರು...
Date : Thursday, 30-03-2017
ರಾಲೆಗಾಂವ್: ಲೋಕಪಾಲರನ್ನು ನೇಮಿಸಲು ಕೇಂದ್ರ ವಿಫಲವಾಗಿರುವುದರಿಂದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಮತ್ತೊಂದು ಸುತ್ತಿನ ಉಪವಾಸ ಸತ್ಯಾಗ್ರಹವನ್ನು ನಡೆಸಲು ಮುಂದಾಗಿದ್ದಾರೆ. ತಮ್ಮ ಹುಟ್ಟೂರು ರಾಲೆಗಾಂವ್ ಸಿದ್ದಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಣ್ಣಾ ಹಜಾರೆ, ‘ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಮುಖೇನ ಸತ್ಯಾಗ್ರಹ...
Date : Thursday, 30-03-2017
ನವದೆಹಲಿ: ಖ್ಯಾತ ಬ್ರೆಸ್ಟ್ ಕ್ಯಾನ್ಸರ್ ತಜ್ಞ ಹಾಗೂ ಉಷಾಲಕ್ಷ್ಮೀ ಬ್ರೆಸ್ಟ್ ಕ್ಯಾನ್ಸರ್ ಫೌಂಡೇಶನ್‌ನ ಸಂಸ್ಥಾಪಕ ಡಾ.ರಘುರಾಮ್ ಪಿಲ್ಲರಿಸೆಟ್ಟಿ ಅವರು ಭಾರತದ ಅತ್ಯುನ್ನತ ವೈದ್ಯಕೀಯ ಪ್ರಶಸ್ತಿ ಡಾ.ಬಿ.ಸಿ.ರಾವ್ ನ್ಯಾಷನಲ್ ಅವಾರ್ಡ್‌ಗೆ ಬಾಜನರಾಗಿದ್ದಾರೆ. ಈ ಅತ್ಯನ್ನತ ಪ್ರಶಸ್ತಿ ಸ್ವೀಕರಿಸುತ್ತಿರುವ ಅತೀ ಕಿರಿಯ ಸರ್ಜನ್ ಎಂಬ...
Date : Thursday, 30-03-2017
ನವದೆಹಲಿ: ಭಾರತ ಸರ್ಕಾರ 2017-18ನೇ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ಶ್ರೀಲಂಕನ್ ವಿದ್ಯಾರ್ಥಿಗಳಿಗೆ ಕೊಲಂಬೋದ ಡಿ.ಎಸ್. ಸೇನಾನಾಯಕೆ ಕಾಲೇಜಿನಲ್ಲಿ ಮೇ 21ರಂದು ನಡೆಯಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಜಂಟಿ ಪ್ರವೇಶ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ ಎಂದು ಕೊಲಂಬೋದಲ್ಲಿನ ಭಾರತೀಯ ಹೈ...