News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2018ರ ಫೆಬ್ರವರಿ ನಂತರ ಆಧಾರ್ ಲಿಂಕ್ ಆಗದ ಸಿಮ್‌ಕಾರ್ಡ್‌ಗಳು ರದ್ದಾಗಲಿವೆ

ನವದೆಹಲಿ: ಆಧಾರ್ ಕಾರ್ಡ್ ಲಿಂಕ್ ಆಗದ ಸಿಮ್ ಕಾರ್ಡ್, ಫೋನ್‌ಗಳು 2018ರ ಫೆಬ್ರವರಿಯಿಂದ ನಿಷ್ಕ್ರೀಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಲೋಕನೀತಿ ಫೌಂಡೇಶನ್ ಪ್ರಕರಣದಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನುಸಾರ ಆಧಾರ್ ಮೊಬೈಲ್ ಲಿಂಕೇಜ್ ನಡೆಯಲಿದೆ. ತೀರ್ಪು ನೀಡಿದ...

Read More

ಪ್ರಾಜೆಕ್ಟ್ ಇನ್‌ಸೈಟ್ ಮೂಲಕ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೇಲೆ ಕಣ್ಣಿಡಲಿದೆ ಐಟಿ ಇಲಾಖೆ

ನವದೆಹಲಿ: ಆದಾಯ ತೆರಿಗೆ ಇಲಾಖೆಯು ಮುಂದಿನ ತಿಂಗಳಿನಿಂದ ‘ಪ್ರಾಜೆಕ್ಟ್ ಇನ್‌ಸೈಟ್’ನ್ನು ಆರಂಭಿಸಲಿದೆ. ಇದರ ಮುಖೇನ ಸಾಮಾಜಿಕ ಜಾಲ ತಾಣಗಳನ್ನು ಪರಿಶೀಲನೆಗೊಳಪಡಿಸಿ ವ್ಯಕ್ತಿಯ ಆದಾಯ ಘೋಷಣೆ ಮತ್ತು ಆತನ ವ್ಯಯವನ್ನು ತಾಳೆ ಹಾಕುವ ಕಾರ್ಯ ಮಾಡಲಿದೆ. ಹೀಗಾಗೀ ಇನ್ನು ಮುಂದೆ ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ...

Read More

ಸಿಬಿಎಸ್‌ಇ ಯುಜಿಸಿ NET ಎಕ್ಸಾಂ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಸೆ.11 ಕೊನೆ ದಿನಾಂಕ

ನವದೆಹಲಿ: ಸಿಬಿಎಸ್‌ಇ ಯುಜಿಸಿ ನೆಟ್ 2017 ಎಕ್ಸಾಂಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಸೆ.11 ಕೊನೆಯ ದಿನಾಂಕವಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್ ಅಧಿಸೂಚನೆಯಲ್ಲಿ ತಿಳಿಸಿದೆ. ಯುಜಿಸಿ ನೆಟ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆ.11ರಂದು ಆರಂಭಗೊಂಡಿತ್ತು. ಅರ್ಜಿ ಪ್ರಕ್ರಿಯೆ ಮುಕ್ತಾಯವಾದ ಬಳಿಕ...

Read More

ಹುತಾತ್ಮನ ಪತ್ನಿಯ ಕಾಲು ಮುಟ್ಟಿ ನಮಸ್ಕರಿಸಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಡೆಹ್ರಾಡೂನ್: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹುತಾತ್ಮ ಯೋಧನ 80 ವರ್ಷದ ಪತ್ನಿಯ ಕಾಲಿಗೆ ನಮಸ್ಕರಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ರಾವತ್ ತಮ್ಮ ಪತ್ನಿ ಮಧುಲಿಕ ರಾವತ್ ಅವರೊಂದಿಗೆ 1965 ಯುದ್ಧ ಹುತಾತ್ಮರ ಪೂರ್ವಜರ ಊರಾದ ಡೆಹ್ರಾಡೂನ್‌ನ ಧಾಮಪುರಕ್ಕೆ ಭೇಟಿಕೊಟ್ಟು,...

Read More

ಸೇನೆಗೆ ಸೇರ್ಪಡೆಗೊಂಡ ಹುತಾತ್ಮ ಯೋಧ ಕೋ.ಸಂತೋಷ್ ಮಹದಿಕ್ ಪತ್ನಿ

ಮುಂಬಯಿ: ಮಹಾರಾಷ್ಟ್ರದ ಹೀರೋ, ಹುತಾತ್ಮ ಕೊ.ಸಂತೋಷ್ ಮಹದಿಕ್ ಅವರ ಪತ್ನಿ ಸ್ವಾತಿ ಮಹದಿಕ್ ಅವರು ಭಾರತೀಯ ಸೇನೆಯ ಲೆಫ್ಟಿನೆಂಟ್ ಆಗಿ ನೇಮಕವಾಗಿದ್ದಾರೆ. ಸ್ವಾತಿ ಅವರು ಚೆನ್ನೈನಲ್ಲಿ ಶನಿವಾರ ಪೆರೇಡ್‌ನ್ನು ಪೂರ್ಣಗೊಳಿಸಿ ಲೆಫ್ಟಿನೆಂಟ್ ಹುದ್ದೆಗೇರಿದರು. ಈ ವೇಳೆ ಅವರ ಮಗಳು ಕಾರ್ತಿಕಿ, ಮಗ...

Read More

ಕುಲ್ಗಾಮ್ ಜಿಲ್ಲೆಯಲ್ಲಿ ಇಬ್ಬರು ಉಗ್ರರ ಹತ್ಯೆ, ಒರ್ವನ ಬಂಧನ

ಕುಲ್ಗಾಮ್: ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸೇನಾ ಪಡೆಗಳು ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ಹತ್ಯೆ ಮಾಡಿವೆ. ಮತ್ತೋರ್ವನನ್ನು ಬಂಧನಕ್ಕೊಳಪಡಿಸಿವೆ. ಕುಲ್ಗಾಮ್‌ನ ಕುಡ್ವಾನಿ ಪ್ರದೇಶದಲ್ಲಿ ಉಗ್ರರು ಅವಿತಿರುವ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ನಡೆಸಿದವು. ಈ...

Read More

ಚೀನಾ, ಪಾಕ್ ಸೇರಿದಂತೆ ಯಾವ ದೇಶವೂ ಭಾರತಕ್ಕೆ ಬೆದರಿಕೆ ಅಲ್ಲ: ಸೇನಾ ಮುಖ್ಯಸ್ಥ

ನವದೆಹಲಿ: ಚೀನಾ ಮತ್ತು ಪಾಕಿಸ್ಥಾನ ಸೇರಿದಂತೆ ಯಾವುದೇ ದೇಶವೂ ಭಾರತಕ್ಕೆ ಬೆದರಿಕೆ ಅಲ್ಲ ಎಂಬುದಾಗಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಡೆಹ್ರಾಡೂನ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ದೊಕ್ಲಾಂ ಬಿಕ್ಕಟ್ಟಿನ ಬಳಿಕ ಸೇನೆಯು ಹೆಚ್ಚುವರಿ ಕಣ್ಗಾವಲನ್ನು ಸೂಕ್ಷ್ಮ ಪ್ರದೇಶದಲ್ಲಿ ಇಟ್ಟಿದೆ’...

Read More

ಮೋದಿ, ಜಪಾನ್ ಪ್ರಧಾನಿಯಿಂದ ದೇಶದ ಮೊದಲ ಬುಲೆಟ್ ರೈಲ್ ಯೋಜನೆಗೆ ಶಂಕುಸ್ಥಾಪನೆ

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಇದೇ ಗುರುವಾರ ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಪಶ್ಚಿಮ ಗುಜರಾತಿನಲ್ಲಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಉಭಯ ನಾಯಕರು ಅಹ್ಮದಾಬಾದ್‌ನಿಂದ ಭಾರತದ ವಾಣಿಜ್ಯ ನಗರ ಮುಂಬಯಿ ನಡುವಣ...

Read More

ನಾಲ್ಕು ದಿನಗಳ ಕಾಶ್ಮೀರ ಪ್ರವಾಸ ಆರಂಭಿಸಿದ ರಾಜನಾಥ್ ಸಿಂಗ್

ನವದೆಹಲಿ: ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಶನಿವಾರದಿಂದ ನಾಲ್ಕು ದಿನಗಳ ಕಾಶ್ಮೀರ ಪ್ರವಾಸವನ್ನು ಆರಂಭಿಸಿದ್ದಾರೆ. ಈ ವೇಳೆ ಅವರು ನಾಗರಿಕ ಸಮಾಜದ ಸದಸ್ಯರು, ರಾಜಕೀಯ ಮುಖಂಡರು, ಸಾಮಾಜಿಕ ಸಂಘಟನೆಗಳ ಮುಖ್ಯಸ್ಥರು, ಉದ್ಯಮಿಗಳನ್ನು ಭೇಟಿಯಾಗಲಿದ್ದಾರೆ. ನೂತನವಾಗಿ ನೇಮಕವಾಗಿರುವ ಕೇಂದ್ರ ಗೃಹ ಕಾರ್ಯದರ್ಶಿ...

Read More

ಜೇಮ್ಸ್ ಡೈಸನ್ ಅವಾರ್ಡ್ ಗೆದ್ದ ಐಐಟಿ ಕಾನ್ಪುರ ವಿದ್ಯಾರ್ಥಿ ಆಶಿಶ್

ಲಕ್ನೋ: ಐಐಟಿ ಕಾನ್ಪುರ ವಿದ್ಯಾರ್ಥಿ ಆಶಿಶ್ ಮೋಹನ್‌ದಾಸ್ ಅವರು ವಿನ್ಯಾಸಪಡಿಸಿದ ರಿಟ್ರೋಫಿಟ್ ಪೇಷಂಟ್ ಟ್ರಾನ್ಸ್‌ಫರ್ ಸಿಸ್ಟಮ್‌ಗೆ ಇಂಡಿಯಾ ಜೇಮ್ಸ್ ಡೈಸನ್ ಅವಾರ್ಡ್ ಲಭಿಸಿದೆ. ರೋಗಿಗಳನ್ನು ಯಾವುದೇ ನೋವಾಗದಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಿಫ್ಟ್ ಮಾಡುವ ಸರಳ, ಕೈಗೆಟುಕುವ ದರದ ಪರಿಕರ...

Read More

Recent News

Back To Top