Date : Monday, 08-01-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವ್ಯಕ್ತಿತ್ವ, ವರ್ಚಸ್ಸಿನಿಂದಾಗಿ ವಿಶ್ವ ವೇದಿಕೆಗಳಲ್ಲಿ ಭಾರತದ ಘನತೆ ಮತ್ತು ಪ್ರಭಾವ ಹೆಚ್ಚಾಗುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರತಿಪಾದಿಸಿದ್ದಾರೆ. ಸಿಂಗಾಪುರದಲ್ಲಿ ‘ಪ್ರವಾಸಿ ಭಾರತೀಯ ದಿವಸ್’ನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರಧಾನಿ ಯಾವ ದೇಶಕ್ಕೆ ಹೋದರೂ...
Date : Monday, 08-01-2018
ನವದೆಹಲಿ: ಯೋಗ ಗುರು ರಾಮ್‌ದೇವ್ ಬಾಬಾ ಒಡೆತನದ ಪತಂಜಲಿ ಆಯುರ್ವೇದ ಸಂಸ್ಥೆ 8 ದಿಗ್ಗಜ ಆನ್‌ಲೈನ್ ರಿಟೇಲರ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಿದೆ. ಇದರಿಂದ ಸ್ವದೇಶಿ ಉತ್ಪನ್ನಗಳ ಆನ್‌ಲೈನ್ ಸೇಲ್‌ಗೆ ಭಾರೀ ಉತ್ತೇಜನ ದೊರಕುವ ನಿರೀಕ್ಷೆ ಇದೆ. ಅಮೇಜಾನ್, ಫ್ಲಿಪ್‌ಕಾರ್ಟ್, ಪೇಟಿಎಂ ಮಾಲ್, 1ಎಂಜಿ,...
Date : Monday, 08-01-2018
ನವದೆಹಲಿ: ಕೇರಳದಲ್ಲಿ ಗಣರಾಜ್ಯೋತ್ಸವದಂದು ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಕೇರಳದ ಪಲ್ಲಕಾಡ್‌ನ ಹೊರವಲಯದಲ್ಲಿನ ಶಾಲೆಯೊಂದರಲ್ಲಿ ಅವರು ಜ.26ರಂದು ರಾಷ್ಟ್ರಧ್ವಜವನ್ನು ಹಾರಿಸಲಿದ್ದಾರೆ. ಅಲ್ಲದೇ ಜ.26ರಿಂದ ಅವರು ಅದೇ ಶಾಲೆಯಲ್ಲಿ ಜರುಗಲಿರುವ 3 ದಿನಗಳ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ....
Date : Monday, 08-01-2018
ನವದೆಹಲಿ: ಯುವಕರನ್ನು ಉಗ್ರಗಾಮಿಗಳನ್ನಾಗಿಸುತ್ತಿರುವ ಹಿಂದಿನ ಕಾರಣ ಏನು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಕೇಂದ್ರ ಗೃಹ ವ್ಯವಹಾರಗಳ ಸಂಶೋಧನಾ ಘಟಕ ದೇಶದಾದ್ಯಂತ ಪ್ರಾಜೆಕ್ಟ್ ಆರಂಭಿಸಿದೆ. ಧಾರ್ಮಿಕ ತೀವ್ರಗಾಮಿತನ, ಉಗ್ರಗಾಮಿತನವನ್ನು ಹತ್ತಿಕ್ಕುವ ಸಲುವಾಗಿ, ಯುವಕರನ್ನು ಧಾರ್ಮಿಕ ಮೂಲಭೂತವಾದಿಗಳನ್ನಾಗಿಸುತ್ತಿರುವ ಹಿಂದಿನ ಕಾರಣವನ್ನು ಅರಿಯಲು ಸಂಶೋಧನೆಯನ್ನು ಆರಂಭಿಸಲಾಗಿದೆ....
Date : Monday, 08-01-2018
ನವದೆಹಲಿ: ಚೀನಾ ಜೊತೆಗಿನ ಗಡಿಯನ್ನು ಕಾಯುತ್ತಿರುವ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಪಡೆ ಮಹತ್ವದ ಯೋಜನೆಯನ್ನು ತರುತ್ತಿದೆ. ಅರುಣಾಚಲ ಪ್ರದೇಶ ಮತ್ತು ಲಡಾಖ್ ಗಡಿಯಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರಿಗೆ ಭಾರತ ದರ್ಶನ ಮಾಡಿಸುವುದೇ ಆ ಯೋಜನೆಯಾಗಿದೆ. ಹಿರಿಯ ನಾಗರಿಕರನ್ನು ದೇಶಾದ್ಯಂತ ಪ್ರವಾಸಕ್ಕೆ ಕಳುಹಿಸುವ...
Date : Monday, 08-01-2018
ನವದೆಹಲಿ: ದೇಶದ ಗ್ರಾಮೀಣ ಭಾಗ ಸೇರಿದಂತೆ ಒಟ್ಟು 8,500 ರೈಲು ನಿಲ್ದಾಣಗಳು ಶೀಘ್ರದಲ್ಲೇ ವೈಫೈ ಸೌಲಭ್ಯವನ್ನು ಪಡೆದುಕೊಳ್ಳಲಿದೆ. ಭಾರತದ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಅಭಿಯಾನದಡಿ ಬರೋಬ್ಬರಿ 700 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವೈಫೈ ಸೇವೆಗಳನ್ನು ರೈಲ್ವೇ ನಿಲ್ದಾಣದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ ದೇಶದ...
Date : Monday, 08-01-2018
ನವದೆಹಲಿ: ಅನೌಪಚಾರಿಕ ವಲಯ ಮತ್ತು ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ನೀಡುವ ಸಲುವಾಗಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹೊಸ ಸಾಮಾಜಿಕ ಭದ್ರತಾ ಯೋಜನೆಯ ಕರಡನ್ನು ರಚನೆ ಮಾಡುತ್ತಿದೆ. ಇಪಿಎಫ್‌ಓ ಅಥವಾ ಇಎಸ್‌ಐಸಿ ಯೋಜನೆಗಳಿಗೆ ಒಳಪಡದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ನೀಡುವ...
Date : Monday, 08-01-2018
ಅಹ್ಮದಾಬಾದ್: ಗುಜರಾತ್ ರಾಜಧಾನಿ ಅಹ್ಮದಾಬಾದ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭಗೊಂಡಿದೆ. ಜಗತ್ತಿನಾದ್ಯಂತದ ಜನರು ಇಲ್ಲಿಗೆ ಬಂದು ಸಂಭ್ರಮಿಸುತ್ತಿದ್ದಾರೆ. ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರು ಭಾನುವಾರ ಸಬರಮತಿ ನದಿ ತಟದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆಯನ್ನು ನೀಡಿದ್ದಾರೆ. ಉತ್ತರಾಯಣದ ಅಧಿಕೃತ ಸಂಭ್ರಮಾಚರಣೆಯ...
Date : Monday, 08-01-2018
ಜಮ್ಮು: ಪಾಕಿಸ್ಥಾನ ನಡೆಸುವ ಶೆಲ್ ದಾಳಿಗಳಿಂದ ನಾಗರಿಕರನ್ನು ಸುರಕ್ಷಿತರಾಗಿ ಪಾರು ಮಾಡುವ ಸಲುವಾಗಿ ಜಮ್ಮು ಕಾಶ್ಮೀರದ ವಾಸ್ತವ ಗಡಿ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಗಳ(ಐಬಿ) ಸಮೀಪ 14 ಸಾವಿರ ಕಮ್ಯೂನಿಟಿ ಮತ್ತು ವೈಯಕ್ತಿಕ ಬಂಕರ್‌ಗಳನ್ನು ನಿರ್ಮಿಸಲು ಕೇಂದ್ರ ಅನುಮೋದನೆ ನೀಡಿದೆ. ಪೂಂಚ್ ಮತ್ತು...
Date : Saturday, 06-01-2018
ನವದೆಹಲಿ: ವೈಬ್ರೆಂಟ್ ಖೇಲೋ ಇಂಡಿಯಾದ ಲೋಗೋವನ್ನು ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್ ಶನಿವಾರ ಬಿಡುಗಡೆ ಮಾಡಿದ್ದಾರೆ. ನವಭಾರತದ ಹೊಸತನ, ಹುರುಪು, ಚುರುಕುತನವನ್ನು ಈ ಲೋಗೋ ಹೊಂದಿದೆ ಮತ್ತು ಫಿಟ್‌ನೆಸ್ ಹಾಗೂ ಸ್ಪರ್ಧಾತ್ಮಕತೆಯ ಸಂದೇಶ ರವಾನಿಸಿದೆ. ಈ ಬಗ್ಗೆ...