Date : Tuesday, 09-01-2018
ನವದೆಹಲಿ: ಕಳೆದ ಮೂರು ನಾಲ್ಕು ವರ್ಷದಲ್ಲಿ ಭಾರತದಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗುತ್ತಿದೆ, ನಮ್ಮ ಅಭಿವೃದ್ಧಿಯ ಪಥದಲ್ಲಿ ಅನಿವಾಸಿ ಭಾರತೀಯರೂ ಪಾಲುದಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ಅನಿವಾಸಿ ಭಾರತೀಯರ ಪಾರ್ಲಿಮೆಂಟರಿ ಕಾನ್ಫರೆನ್ಸ್‌ನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನೀವು ಜಗತ್ತಿನ...
Date : Tuesday, 09-01-2018
ನವದೆಹಲಿ: ತನ್ನ ಈ ಹಿಂದಿನ ಆದೇಶಕ್ಕೆ ತಿದ್ದುಪಡಿ ತಂದಿರುವ ಸುಪ್ರೀಂಕೋರ್ಟ್, ಮಂಗಳವಾರ ಸಿನಿಮಾ ಹಾಲ್‌ಗಳಲ್ಲಿ ಸಿನಿಮಾ ಪ್ರಸಾರಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವುದು ಕಡ್ಡಾಯವಲ್ಲ ಎಂದು ಹೇಳಿದೆ. 2016ರ ನವೆಂಬರ್‌ನಲ್ಲಿ ಸುಪ್ರೀಂ ದೇಶದ ಎಲ್ಲಾ ಸಿನಿಮಾ ಹಾಲ್‌ಗಳಲ್ಲೂ ರಾಷ್ಟ್ರಗೀತೆ ಕಡ್ಡಾಯವಾಗಿ ಪ್ರಸಾರ...
Date : Tuesday, 09-01-2018
ನವದೆಹಲಿ: ಜಾಗತಿಕ ಉದ್ಯಮ ವ್ಯವಹಾರದಲ್ಲಿ ಕಡೆಗಣಿಸಲ್ಪಟ್ಟಿರುವುದರ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಇಸ್ರೇಲ್‌ನ ಪ್ರಧಾನಿ ಭಾರತಕ್ಕೆ ಆಗಮಿಸುವ ವೇಳೆ ಭಾರತೀಯ ಸಿನಿಮಾ ಇಂಡಸ್ಟ್ರೀಯ ದಿಗ್ಗಜರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಜ.14ರಿಂದ ಬೆಂಜಮಿನ್ ನೆತನ್ಯಾಹು ಅವರು 4 ದಿನಗಳ ಭಾರತ...
Date : Tuesday, 09-01-2018
ಕೋಲ್ಕತ್ತಾ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹೆಮಾನ್ ಅವರು ಸೋಮವಾರ ಸಿಕ್ಕಿಂನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕವಾಗಿದ್ದಾರೆ. ಗಂಗ್ಟೋಕ್‌ನ ಪಲ್ಝರ್ ಸ್ಟೇಡಿಯಂನಲ್ಲಿ 11 ದಿನಗಳ ಸಿಕ್ಕಿಂ ರೆಡ್ ಪಾಂಡ ವಿಂಟರ್ ಕಾರ್ನಿವಲ್‌ಗೆ ಚಾಲನೆ ನೀಡಿದ ಅಲ್ಲಿನ ಸಿಎಂ ಪವಣ್ ಕುಮಾರ್ ಚಾಮ್ಲಿಂಗ್...
Date : Tuesday, 09-01-2018
ನವದೆಹಲಿ: ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಬಿಜೆಪಿ ದೊಡ್ಡ ಟಾರ್ಗೆಟ್ ಇಟ್ಟುಕೊಂಡಿದೆ. ಮೊದಲ ಬಾರಿಗೆ ಮತ ಹಾಕಲು ಅರ್ಹರಾಗುವ 2000ನೇ ಇಸವಿಯಲ್ಲಿ ಹುಟ್ಟಿದ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಅದು ‘ಸಹಸ್ರಾರು ಮತದಾರ ಅಭಿಯಾನ’ವನ್ನು ಆರಂಭಿಸಲಿದೆ. ಜನವರಿ 18ರಂದು ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ. ಯುವ...
Date : Tuesday, 09-01-2018
ನವದೆಹಲಿ: ಸಂಸ್ಕೃತ ಮಂತ್ರಗಳ ಪಠಣೆಯಿಂದಾಗಿ ನೆನಪಿನ ಶಕ್ತಿ, ಚಿಂತನ ಕೌಶಲ್ಯವನ್ನೊಳಗೊಂಡ ಜ್ಞಾನಗ್ರಹಣ ಕ್ರಿಯೆಯೊಂದಿಗೆ ಮೆದುಳಿನ ಗಾತ್ರದ ಪ್ರದೇಶವೂ ವಿಸ್ತರಣೆಗೊಳ್ಳಲಿದೆ ಎಂದು ಸೈಂಟಿಫಿಕ್ ಅಮೆರಿಕನ್‌ನ ವರದಿ ತಿಳಿಸಿದೆ. ತೀವ್ರವಾದ ಮೌಖಿಕ ಪಠ್ಯ ಸ್ಮರಣೆ ಮತ್ತು ಮೆದುಳಿನ ದೈಹಿಕ ರಚನೆಗೆ ಏನಾದರು ಸಂಬಂಧವಿದೆಯೇ ಎಂಬುದನ್ನು...
Date : Tuesday, 09-01-2018
ನವದೆಹಲಿ: ಸಿಎಜಿ ಬಿಡುಗಡೆಗೊಳಿಸಿರುವ ಭಾರತೀಯ ರೈಲ್ವೇಯ ಬಯೋ ಟಾಯ್ಲೆಟ್‌ಗಳ ಬಗೆಗಿನ ವರದಿಯ ಪ್ರಕಾರ 199,689 ಬಯೋ ಟಾಯ್ಲೆಟ್‌ಗಳ ಪೈಕಿ 25 ಸಾವಿರ ಟಾಯ್ಲೆಟ್‌ಗಳಲ್ಲಿ ಸಮಸ್ಯೆಯಿದೆ. ಮೂಲಗಳ ಪ್ರಕಾರ, ರಿಚಾರ್ಜ್-ಬ್ಯಾಕ್ಟೀರಿಯಾ ಸೇರಿಸಿ ವಿಘಟನೆ ಸಕ್ರಿಯಗೊಳಿಸಲು ಬಯೋ ಟಾಯ್ಲೆಟ್‌ಗಳಲ್ಲಿನ ಲೀಕೇಜ್ ತಡೆಯಲು ಭಾರತೀಯ ರೈಲ್ವೇ...
Date : Tuesday, 09-01-2018
ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟರ್‌ಗಳ ಮೂಲಕವೂ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡುವ ಸೌಲಭ್ಯವನ್ನು ಇಂಡಿಯಲ್ ಆಯಿಲ್ ಕಾರ್ಪೋರೇಶನ್ ಗ್ರಾಹಕರಿಗೆ ನೀಡಿದೆ. ಇದುವರೆಗೆ ಕೇವಲ ಫೋನ್ ಕರೆ, ಎಸ್‌ಎಂಎಸ್ ಸರ್ವಿಸ್ ಮೂಲಕವಷ್ಟೇ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡುವ ಅವಕಾಶವಿತ್ತು. ಇದೀಗ...
Date : Tuesday, 09-01-2018
ನವದೆಹಲಿ: ಪೋಸ್ಟ್ ಆಫೀಸ್ ಡೆಪೋಸಿಟ್, ಕಿಸಾನ್ ವಿಕಾಸ್ ಪತ್ರದಂತಹ ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಕೇಂದ್ರ ಸರ್ಕಾರ 3 ತಿಂಗಳ ಗಡುವನ್ನು ನೀಡಿದೆ. ಮಾ.31ರೊಳಗೆ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಬೇಕೆಂದು ವಿತ್ತ ಸಚಿವಾಲಯ ನೋಟಿಫಿಕೇಶ್ ನೀಡಿದೆ....
Date : Tuesday, 09-01-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜ.22ರಂದು ಸ್ವಿಟ್ಜರ್‌ಲ್ಯಾಂಡ್‌ಗೆ ತೆರಳಲಿದ್ದು, ಡವೊಸ್‌ನಲ್ಲಿ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಭಾಗವಹಿಸಿ ಪ್ರಮುಖ ಭಾಷಣ ಮಾಡಲಿದ್ದಾರೆ. ಎರಡು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಭಾಗವಹಿಸುತ್ತಿದ್ದಾರೆ. 1997ರಲ್ಲಿ ಅಂದಿನ...