ನವದೆಹಲಿ: ರಾಷ್ಟ್ರಪತಿ ರಮನಾಥ ಕೋವಿಂದ್ ಅವರು ಸಮಸ್ತ ದೇಶವಾಸಿಗಳಿಗೆ ರಾಷ್ಟ್ರಪತಿ ಭವನಕ್ಕೆ ಭೇಟಿ ಕೊಡುವಂತೆ ಆಹ್ವಾನ ನೀಡಿದ್ದಾರೆ.
340 ರೂಂ ಹೊಂದಿರುವ ರಾಷ್ಟ್ರಪತಿ ಭವನದ ವಿಡಿಯೋವನ್ನು ಟ್ವಿಟ್ ಮಾಡಿರುವ ಅವರು, ‘ನಿಮ್ಮನ್ನು ರಾಷ್ಟ್ರಪತಿ ಭವನಕ್ಕೆ ಸ್ವಾಗತಿಸುತ್ತೇನೆ, ಭಾರತೀಯ ಗಣರಾಜ್ಯದ ಸಾಕಾರ ದ್ಯೋತಕವಾಗಿದೆ. ಸಮಸ್ತ ಭಾರತೀಯರಿಗೆ ಇದು ಸೇರಿದ್ದಾಗಿದೆ. ಬನ್ನಿ, ಇದರ ಸೊಬಗನ್ನು ನೋಡಿ’ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತೊಂದು ಟ್ವಿಟ್ನಲ್ಲಿ, ‘ಮುಂದಿನ ಬಾರಿ ದೆಹಲಿಗೆ ಆಗಮಿಸುವಾಗ ರಾಷ್ಟ್ರಪತಿ ಭವನಕ್ಕೆ ಖಂಡಿತಾ ಬನ್ನಿ, ವಿಶ್ವದ ಮೂಲೆ ಮೂಲೆಯಲ್ಲಿರುವ ಪ್ರತಿ ಭಾರತೀಯರಿಗೂ ಇದು ಸಂಬಂಧಿಸಿದ್ದಾಗಿದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.