News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಸೆಕ್ಯೂಲರ್’ ಎಂಬುದು ಸ್ವಾತಂತ್ರ್ಯ ಬಳಿಕದ ಅತೀದೊಡ್ಡ ಸುಳ್ಳು

ನವದೆಹಲಿ: ಸೆಕ್ಯೂಲರ್ ಎಂಬುದು ಸ್ವಾತಂತ್ರ್ಯ ಬಳಿಕದ ಅತೀದೊಡ್ಡ ಸುಳ್ಳು. ಈ ಶಬ್ದವನ್ನು ಸೃಷ್ಟಿಸಿದವರು ಜನತೆಯ, ದೇಶದ ಕ್ಷಮೆಯಾಚನೆ ಮಾಡಬೇಕು. ಯಾವುದೇ ವ್ಯವಸ್ಥೆ ಸೆಕ್ಯೂಲರ್ ಆಗಿರಲು ಸಾಧ್ಯವಿಲ್ಲ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ದೈನಿಕ್ ಜಾಗರಣ್ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ...

Read More

ಸುಖೋಯ್-30ಎಂಕೆಐ ಫೈಟರ್ ಜೆಟ್‌ನಿಂದ ಉಡಾವಣೆಗೊಳ್ಳಲಿದೆ ಬ್ರಹ್ಮೋಸ್ ಕ್ಷಿಪಣಿ

ನವದೆಹಲಿ: ಭಾರತ ಇದೇ ಮೊದಲ ಬಾರಿಗೆ ತನ್ನ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಮಿಸೈಲ್‌ನ್ನು ಸುಖೋಯ್-30MKI ಫೈಟರ್ ಜೆಟ್‌ನಿಂದ ಉಡಾವಣೆಗೊಳಿಸಲು ಸರ್ವ ಸನ್ನದ್ಧವಾಗಿದೆ. ಫೈಟರ್ ಜೆಟ್ ಪ್ರಯಾಣದ ರೇಂಜ್ 3,200 ಇರುವುದರಿಂದ ಈ ಸಮ್ಮಿಲ ಭಾರತದ ಸ್ಟ್ರೈಕ್ ರೇಂಜ್‌ನ್ನು ಮತ್ತಷ್ಟು ಹೆಚ್ಚಿಸಲಿದೆ. ಬ್ರಹ್ಮೋಸ್ ಕ್ಷಿಪಣಿ...

Read More

ಮೆದುಳು, ಅಲ್ಝೈಮರ್ ರೋಗ ಚಿಕಿತ್ಸೆಗೆ $100 ಮಿಲಿಯನ್ ಹೂಡಿದ ಬಿಲ್ ಗೇಟ್ಸ್

ಲಂಡನ್: ಜಗತ್ತಿನ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅತ್ಯಂತ ಉದಾರಿ ಮನುಷ್ಯ ಕೂಡ ಹೌದು. ದಾನ ಧರ್ಮ ಮಾಡುವುದರಲ್ಲಿ ಸದಾ ಎತ್ತಿದ ಕೈ. ಇದೀಗ ಅವರು ಮೆದುಳು ಕ್ಷೀಣಿಸುವ, ಅಲ್ಝೈಮರ್ ರೋಗವುಳ್ಳವರ ಚಿಕಿತ್ಸೆಗಾಗಿ ತಲಾ...

Read More

ಇಸ್ರೋ ಸಹಾಯದಿಂದ ಮಾನವರಹಿತ ಕ್ರಾಸಿಂಗ್‌ಗಳಲ್ಲಿ ಅಲರ್ಟ್ ಸಿಸ್ಟಮ್

ನವದೆಹಲಿ: ಮಾನವ ರಹಿತ ಕ್ರಾಸಿಂಗ್‌ಗಳಲ್ಲಿ ರೈಲು ಆಗಮನದ ಬಗ್ಗೆ ಜನರನ್ನು ಅಲರ್ಟ್ ಮಾಡಲು ಸೆಟ್‌ಲೈಟ್ ಆಧಾರಿತ ವ್ಯವಸ್ಥೆಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ರೈಲುಗಳ ಚಲನವಲನಗಳನ್ನು ಪತ್ತೆಹಚ್ಚಲೂ ಸಾಧ್ಯವಾಗಲಿದೆ. ಇಸ್ರೋದ ಸಹಾಯದೊಂದಿಗೆ ಸ್ಪೇಸ್ ಟೆಕ್ನಾಲಜಿಯನ್ನು ಬಳಸಿ ಸೆಟ್‌ಲೈಟ್ ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು...

Read More

ಹೈದರಾಬಾದ್: ಭಿಕ್ಷುಕರ ಬಗ್ಗೆ ಮಾಹಿತಿ ನೀಡಿದರೆ ರೂ.500 ಬಹುಮಾನ

ಹೈದರಾಬಾದ್: ಗ್ಲೋಬಲ್ ಎಂಟರ್‌ಪ್ರನೈರ್‌ಶಿಪ್ ಸಮಿತ್‌ಗೂ ಮುಂಚಿತವಾಗಿ ಹೈದರಾಬಾದ್‌ನ್ನು ಭಿಕ್ಷಾಟನೆ ಮುಕ್ತಗೊಳಿಸಲು ಸಕಲ ಪ್ರಯತ್ನಗಳು ನಡೆಯುತ್ತಿದೆ. ಈಗಾಗಲೇ ಇಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಇದೀಗ ಭಿಕ್ಷುಕರ ಬಗ್ಗೆ ಮಾಹಿತಿ ನೀಡಿದವರಿಗೆ ರೂ.500 ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ. ಭಿಕ್ಷೆ ಬೇಡುವುದನ್ನು, ಬೀದಿಯನ್ನು ಮಲಗುವುದನ್ನು...

Read More

21ನೇ ಶತಮಾನವನ್ನು ನಮ್ಮದಾಗಿಸಿಕೊಳ್ಳಲು ಶ್ರಮಿಸೋಣ: ಮೋದಿ

ಮನಿಲ: 21ನೇ ಶತಮಾನ ಭಾರತಕ್ಕೆ ಸೇರಿದ್ದು ಎಂಬುದನ್ನು ಸಾರಲು ಭಾರತೀಯರು ಶ್ರಮಪಟ್ಟು ಕಾರ್ಯ ಮಾಡಬೇಕಿದೆ ಮತ್ತು ಭಾರತವನ್ನು ಪರಿವರ್ತನೆಗೊಳಿಸಿ ಉನ್ನತ ಮಟ್ಟಕ್ಕೇರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಫಿಲಿಪೈನ್ಸ್ ರಾಜಧಾನಿಯಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಸವಾಲು...

Read More

ನೆಹರೂ ಜನ್ಮದಿನಕ್ಕೆ ಮೋದಿ ಸೇರಿದಂತೆ ಗಣ್ಯರ ನಮನ

ನವದೆಹಲಿ: ದೇಶದ ಪ್ರಥಮ ಪ್ರಧಾನಿ ಜವಹಾರ್ ಲಾಲ್ ನೆಹರೂ ಅವರ 128ನೇ ಜನ್ಮ ದಿನಾಚರಣೆಯನ್ನು ಇಂದು ದೇಶದಾದ್ಯಂತ ಆಚರಣೆ ಮಾಡಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಅವರಿಗೆ ಗೌರವಾರ್ಪಣೆ ಮಾಡಿದರು. ‘ಜವಹಾರ್‌ಲಾಲ್ ನೆಹರೂರವರ ಜನ್ಮದಿನದ ಪ್ರಯುಕ್ತ ಅವರಿಗೆ ಗೌರವ...

Read More

ದಿನಕ್ಕೆ 50 ಸಾವಿರ ಭಕ್ತರಿಗೆ ಮಾತ್ರ ವೈಷ್ಣೋದೇವಿ ದರ್ಶನಕ್ಕೆ ಅವಕಾಶ

ಶ್ರೀನಗರ: ಇನ್ನು ಮುಂದೆ ದಿನದಲ್ಲಿ ಕೇವಲ 50 ಸಾವಿರ ಭಕ್ತರಿಗೆ ಮಾತ್ರ ಜಮ್ಮು ಕಾಶ್ಮೀರದಲ್ಲಿನ ವೈಷ್ಣೋದೇವಿ ದೇಗುಲಕ್ಕೆ ತೆರಳುವ ಅವಕಾಶ ಸಿಗಲಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಸೋಮವಾರ ಪ್ರಸಿದ್ಧ ವೈಷ್ಣೋದೇವಿಯ ದರ್ಶನವನ್ನು ದಿನದಲ್ಲಿ 50 ಸಾವಿರ ಭಕ್ತರಿಗೆ ಮಿತಿಗೊಳಿಸಿದೆ. 50...

Read More

ನಗರಾಡಳಿತ ಚುನಾವಣಾ ಪ್ರಚಾರಕ್ಕೆ ಅಯೋಧ್ಯೆಯಿಂದ ಚಾಲನೆ ನೀಡಲಿದ್ದಾರೆ ಯೋಗಿ

ಲಕ್ನೋ: ಉತ್ತರಪ್ರದೇಶದ ನಗರಾಡಳಿತ ಚುನಾವಣಾ ಪ್ರಚಾರ ಕಾರ್ಯಕ್ಕೆ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ದೇಗುಲ ನಗರಿ ಅಯೋಧ್ಯಾದಲ್ಲಿ ಮಂಗಳವಾರ ಚಾಲನೆ ನೀಡಲಿದ್ದಾರೆ. ನವೆಂಬರ್ 22ರಿಂದ ಮೂರು ಹಂತದಲ್ಲಿ ನಗರಾಡಳಿತ ಚುನಾವಣೆಗಳು ನಡೆಯಲಿದೆ. ಯೋಗಿ ಸರ್ಕಾರದ ಜನಪ್ರಿಯತೆಗೆ ಇದು ಲಿಟ್‌ಮಸ್ ಟೆಸ್ಟ್...

Read More

ಲಂಡನ್‌ನಲ್ಲಿನ ಠಾಗೋರ್ ನಿವಾಸ ಖರೀದಿಗೆ ಉತ್ಸುಹುಕರಾಗಿರುವ ಮಮತಾ

ಕೋಲ್ಕತ್ತ: ನೋಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಠಾಗೋರ್ ಅವರ ಲಂಡನ್ ನಿವಾಸವನ್ನು ಖರೀದಿ ಮಾಡಲು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಉತ್ಸುಹುಕರಾಗಿದ್ದಾರೆ. 1912ರಲ್ಲಿ ಠಾಗೋರ್‌ರವರು ಲಂಡನ್‌ನಲ್ಲಿನ ನಿವಾಸದಲ್ಲಿ ಕೆಲ ದಿನಗಳನ್ನು ಕಳೆದಿದ್ದರು. ಈ ವೇಳೆ ಅವರು ತಮ್ಮ ಪ್ರಸಿದ್ಧ ’ಗೀತಾಂಜಲಿ’ ಕೃತಿಯನ್ನು...

Read More

Recent News

Back To Top