Date : Wednesday, 13-09-2017
ನವದೆಹಲಿ: ವ್ಯಾಪಾರ ಮಾಡಲು ಸುಲಭವಾಗಿರುವ ಜಾಗತಿಕ ಸೂಚ್ಯಾಂಕವನ್ನು ವಿಶ್ವ ಬ್ಯಾಂಕ್ ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ. ಈ ಸೂಚ್ಯಾಂಕದಲ್ಲಿ ಭಾರತ ಡಬಲ್ ಡಿಜಿಟ್ ಪ್ರಗತಿಯ ನಿರೀಕ್ಷೆಯಲ್ಲಿದೆ. ವಿಶ್ವಬ್ಯಾಂಕ್ ತನ್ನ ಪ್ರತಿಕ್ರಿಯೆಯನ್ನು ತಿಳಿಸಿದ್ದು, ಸರ್ಕಾರ ಹೇಳಿದ ಹಲವಾರು ಸುಧಾರಣೆಗಳನ್ನು ಅದು ಒಪ್ಪಿಕೊಂಡಿದೆ. ಕಳೆದ...
Date : Wednesday, 13-09-2017
ನವದೆಹಲಿ: ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಮಂಗಳವಾರ ಶೇ.1ರಷ್ಟು ಏರಿಕೆ ಮಾಡಿದೆ. ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ಶೇ.4ರಿಂದ ಶೇ.5ಕ್ಕೆ ತುಟ್ಟಿಭತ್ಯೆಯನ್ನು ಏರಿಕೆ ಮಾಡಿರುವುದರಿಂದ ಕೇಂದ್ರದ 49.26...
Date : Wednesday, 13-09-2017
ನವದೆಹಲಿ: ರಾಜಕಾರಣಿಗಳು ತಮ್ಮ ಪತ್ನಿಯರ ಆದಾಯವನ್ನು ಬಹಿರಂಗಗೊಳಿಸುವುದು ಇನ್ನು ಮುಂದೆ ಕಡ್ಡಾಯವಾಗುವ ಸಾಧ್ಯತೆ ಇದೆ. ಈ ಬಗೆಗಿನ ಪ್ರಸ್ತಾವಣೆಯನ್ನು ಕಾನೂನು ಸಚಿವಾಲಯ ಪರಿಶೀಲಿಸುತ್ತಿದೆ. ಈ ಬಗ್ಗೆ ಕಾನೂನು ಸಚಿವಾಲಯ ಚುನಾವಣಾ ಆಯೋಗವನ್ನೂ ಸಂಪರ್ಕಿಸಿದೆ. ಒಂದು ವೇಳೆ ಪ್ರಸ್ತಾವಣೆ ಜಾರಿಯಾದರೆ ಪತಿ/ಪತ್ನಿಯ ಆದಾಯವನ್ನು...
Date : Wednesday, 13-09-2017
ನವದೆಹಲಿ: ಹಲವಾರು ಪ್ರಸ್ತಾವಣೆಗಳಿಗೆ ಅನುಮೋದನೆಗಳನ್ನು ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಪುಟ ಸಭೆಯನ್ನು ನಡೆಸಿದರು. ಮೂಲಗಳ ಪ್ರಕಾರ ಸೆ.15ರಿಂದ ಅ.2ರವರೆಗೆ ದೇಶದಾದ್ಯಂತ ನಡೆಯುವ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವಂತೆ ಮೋದಿ ತಮ್ಮ ಸಚಿವರುಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಬಗೆಗಿನ ಡಾಕ್ಯುಮೆಂಟರಿಯೊಂದನ್ನು...
Date : Tuesday, 12-09-2017
ನವದೆಹಲಿ: ಕಳೆದ ವರ್ಷ ಯೆಮೆನ್ನಲ್ಲಿ ಅಪಹರಣಕ್ಕೊಳಗಾಗಿದ್ದ ಕೇರಳ ಮೂಲದ ಪಾದ್ರಿ ಬಿಡುಗಡೆಗೊಂಡಿದ್ದಾರೆ ಎಂಬುದಾಗಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಯೆಮೆನ್ನ ದಕ್ಷಿಣ ಭಾಗದಲ್ಲಿನ ಅಡೆನ್ನಲ್ಲಿ ಫಾದರ್ ಟಾಮ್ ವುಝುನ್ನಲಿಲ್ ಎಂಬುವವರನ್ನು 2016ರ ಮಾರ್ಚ್ನಲ್ಲಿ ಕೇರ್ ಹೋಂ...
Date : Tuesday, 12-09-2017
ನವದೆಹಲಿ: ದಿವ್ಯಾಂಗರ ಶ್ರೇಯೋಭಿವೃದ್ಧಿಗೆ ಕೇಂದ್ರ ಸರ್ಕಾರ ಕಟಿಬದ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್ಚಂದ್ ಗೆಹ್ಲೋಟ್ ಹೇಳಿದ್ದಾರೆ. ‘ಇನ್ಕ್ಲೂಸಿವ್ ಇಂಡಿಯಾ ಇನಿಶಿಯೇಟಿವ್ 2017’ ಕಾರ್ಯಕ್ರಮವನ್ನು...
Date : Tuesday, 12-09-2017
ನವದೆಹಲಿ: ಈ ವರ್ಷದ ಬಲ್ಝನ್ ಪ್ರೈಝ್ಗೆ ಭಾರತೀಯ ಅರ್ಥಶಾಸ್ತ್ರಜ್ಞೆ ಬೀನಾ ಅಗರ್ವಾಲ್ ಅವರು ಆಯ್ಕೆಯಾಗಿದ್ದಾರೆ. ಯೂನಿವರ್ಸಿಟಿ ಆಫ್ ಮಂಚೆಸ್ಟರ್ನಲ್ಲಿ ಇವರು ಫ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ಕೃಷಿಯಲ್ಲಿ ಮಹಿಳೆಯರ ಕೊಡುಗೆ ವಿಚಾರದಲ್ಲಿ ಇವರು ನಡೆಸಿದ ಅಧ್ಯನಕ್ಕಾಗಿ ಪ್ರಶಸ್ತಿ ಲಭಿಸಿದೆ. ಅಮೆರಿಕಾದ ಇಬ್ಬರು...
Date : Tuesday, 12-09-2017
ನವದೆಹಲಿ: ಶಾಲೆಗಳು ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಉದ್ಯೋಗಿಗಳನ್ನು ಮತ್ತು ಚಾಲಕಿಯರನ್ನು ನೇಮಿಸಿಕೊಳ್ಳುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಎಂಬುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಶಾಲೆಗಳು ಮತ್ತು ಪೋಷಕರು ಕೂತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು...
Date : Tuesday, 12-09-2017
ನವದೆಹಲಿ: ಭಾರತದಲ್ಲಿ ಕುಟುಂಬ ರಾಜಕಾರಣ ಅಸ್ತಿತ್ವದಲ್ಲಿ ಇದೆ ಎಂದು ವಿದೇಶದಲ್ಲಿ ಹೇಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಗುಡುಗಿದ್ದಾರೆ. ಒರ್ವ ವಿಫಲ ರಾಜಕೀಯ ವಂಶಸ್ಥ ತನ್ನ ರಾಜಕೀಯ ವೈಫಲ್ಯದ ಬಗ್ಗೆ ಹೇಳುತ್ತಿದ್ದಾನೆ ಎಂದು ವ್ಯಂಗ್ಯವಾಡಿದ್ದಾರೆ....
Date : Tuesday, 12-09-2017
ಶ್ರೀನಗರ: ಪಾಕಿಸ್ಥಾನ ಆಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದಿಂದ ನಿರಾಶ್ರಿತರಾಗಿ ಬಂದಿರುವ ಜನರಿಗೆ ಪುನವರ್ಸತಿ ಕಲ್ಪಿಸಲು ಕೇಂದ್ರ ಸರ್ಕಾರ 2000 ಕೋಟಿ ರೂಪಾಯಿಗಳ ಪ್ಯಾಕೇಜ್ ಒದಗಿಸುತ್ತದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಆಧಾರ್ ವ್ಯವಸ್ಥೆಯ ಮೂಲಕ ನಿರಾಶ್ರಿತ ವ್ಯಕ್ತಿಯ ಪುನವರ್ಸತಿಗೆ ಹಣ...