News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಾರ್ಖಂಡ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಗ್ರಾಮ ಅಭಿವೃದ್ಧಿಗೆ ಮುಂದಾದ ಷಾ

ರಾಂಚಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಭಾನುವಾರ ಜಾರ್ಖಾಂಡ್‌ನ ಸ್ವಾತಂತ್ರ್ಯ ಹೋರಾಟಗಾರರ ಗ್ರಾಮವನ್ನು ಅಭಿವೃದ್ಧಿಪಡಿಸುವ ಸಲುವಾಗಿ ‘ಶಹೀದ್ ಗ್ರಾಮ್ ವಿಕಾಸ್ ಯೋಜನಾ’ಗೆ ಚಾಲನೆ ನೀಡಿದರು. ಬುಡಕಟ್ಟು ನಾಯಕರಾದ ಬಿರ್ಸಾ ಮುಂಡಾ ಅವರ ಜನ್ಮ ಸ್ಥಳ, ಗ್ರಾಮೀಣ ಜಾರ್ಖಾಂಡ್ ಭಾಗದಲ್ಲಿರುವ ನಕ್ಸಲ್...

Read More

ಅಗಲಿದ ಹೀರೋ ಮಾರ್ಷಲ್ ಅರ್ಜನ್ ಸಿಂಗ್‌ಗೆ ಗಣ್ಯರ ಭಾವಪೂರ್ಣ ವಿದಾಯ

ನವದೆಹಲಿ: ಶನಿವಾರ ಅಸುನೀಗಿರುವ 1965ರ ಯುದ್ಧ ಹೀರೋ, ವಾಯುಸೇನೆಯ ಮಾರ್ಷಲ್ ಅರ್ಜನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ನವದೆಹಲಿಯ ಬ್ರಾರ್ ಸ್ಕ್ಯಾರ್‌ನಲ್ಲಿ ನೆರವೇರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ಎಲ್‌ಕೆ.ಅಡ್ವಾಣಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ , ಮೂರು...

Read More

ನೇರ ಲಾಭ ವರ್ಗಾವಣೆಯಿಂದ ಸರ್ಕಾರಕ್ಕೆ ರೂ.57 ಸಾವಿರ ಕೋಟಿ ಉಳಿತಾಯ

ನವದೆಹಲಿ: ನೇರ ಲಾಭ ವರ್ಗಾವಣೆ( ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್)ಯಿಂದಾಗಿ ಸರ್ಕಾರ ರೂ.57 ಸಾವಿರ ಕೋಟಿಯನ್ನು ಉಳಿತಾಯ ಮಾಡಿಕೊಂಡಿದೆ ಎಂದು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಹಿಂದೆ ಮಧ್ಯವರ್ತಿಗಳ ಪಾಲಾಗುತ್ತಿದ್ದ ಹಣ ನೇರ ಲಾಭ ವರ್ಗಾವಣೆಯಿಂದಾಗಿ ಉಳಿತಾಯವಾಗಿದೆ ಎಂದಿದ್ದಾರೆ. MGNREGA...

Read More

ನಾಳೆ ಸರ್ದಾರ್ ಸರೋವರ ಡ್ಯಾಂ ಉದ್ಘಾಟಿಸಲಿದ್ದಾರೆ ಮೋದಿ

ಗಾಂಧೀನಗರ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಗುಜರಾತಿನ ಕೆವಾಡಿಯದಲ್ಲಿ ಸರ್ದಾರ್ ಸರೋವರ ಅಣೆಕಟ್ಟನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಅಣೆಕಟ್ಟಿನ ಎತ್ತರ 138.68 ಮೀಟರ್ ಇದ್ದು, 4.73 ಮಿಲಿಯನ್ ಎಕರೆ ಅಡಿ ಸ್ಟೋರೇಜ್ ಹೊಂದಿದೆ. ಇದರಿಂದ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರಗಳಿಗೂ ಅನುಕೂಲವಾಗಲಿದೆ....

Read More

ಅರ್ಹತೆಯ ಆಧಾರದಲ್ಲಿ ಪ್ರಯತ್ನ ಪಡುವವರಿಂದ ನವಭಾರತ ವ್ಯಾಖ್ಯಾನಿಸಲ್ಪಟ್ಟಿದೆ: ಸ್ಮೃತಿ

ನವದೆಹಲಿ: ಕನಸು ಕಾಣುವ ಧೈರ್ಯವಿರುವವರಿಂದ ಮತ್ತು ಅರ್ಹತೆಯ ಆಧಾರದಲ್ಲಿ ಪ್ರಯತ್ನ ನಡೆಸುವವರಿಂದ ನವ ಭಾರತ ವ್ಯಾಖ್ಯಾನಿಸಲ್ಪಟ್ಟಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಸ್ಮೃತಿ ಇರಾನಿ ತಿಳಿಸಿದ್ದಾರೆ. ಇಂಡಿಯಾ ಟುಡೇ ಮೈಂಡ್ ರಾಕ್ಸ್ 2017 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಠಿಣ...

Read More

ಕೊರಿಯಾ ಓಪನ್: ಚೀನಾ ಆಟಗಾರ್ತಿಯನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಸಿಂಧು

ನವದೆಹಲಿ: ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಶನಿವಾರ ನಡೆದ ಕೊರಿಯಾ ಓಪನ್ ಸುಪರ್ ಸಿರೀಸ್‌ನ ಸೆಮಿಫೈನಲ್‌ನಲ್ಲಿ ಚೀನಾ ಆಟಗಾರ್ತಿಯನ್ನು ಸೋಲಿಸಿ ಫೈನಲ್ ತಲುಪಿದ್ದಾರೆ. ಚೀನಾದ ಹಿ ಬಿಂಗ್‌ಜಿಯವೊ ಅವರನ್ನು 21-10,17-21,21-16ರಲ್ಲಿ ಸೋಲಿಸಿದ ಸಿಂಧೂ ಫೈನಲ್ ಪ್ರವೇಶಿಸಿದ್ದಾರೆ....

Read More

ಗ್ವಾಲಿಯರ್: ಬಯಲು ಶೌಚ ಮಾಡುವವರ ಫೋಟೋ ಕಳುಹಿಸಿದವರಿಗೆ 100.ರೂ

ಗ್ವಾಲಿಯರ್: ಬಯಲುಶೌಚವನ್ನು ತೊಲಗಿಸುವ ಸಲುವಾಗಿ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲಾಡಳಿತ ವಿನೂತನ ಕಾರ್ಯಕ್ರಮವೊಂದನ್ನು ಆರಂಭಿಸಿದೆ. ಇದರಡಿ ಬಯಲುಶೌಚ ಮಾಡುತ್ತಿರುವವರ ಫೋಟೋ ಕ್ಲಿಕ್ಕಿಸಿ ಕಳುಹಿಸಿಕೊಡುವವರಿಗೆ ರೂ.100 ಬಹುಮಾನ ನೀಡಲಾಗುತ್ತದೆ. ಬಯಲುಶೌಚ ತಡೆಗೆ ಜಿಲ್ಲಾಡಳಿತ ಹಮ್ಮಿಕೊಂಡ ಕಾರ್ಯಕ್ರಮ ಇದಕ್ಕಾಗಿದ್ದು, ಬಯಲಿನ ಶೌಚ ಮಾಡುವವರ ಫೋಟೋವನ್ನು ವಾಟ್ಸಾಪ್...

Read More

ಶಿಶು ಮರಣ ತಡೆಗೆ 3 ನಿಯೋನಾಟಲ್ ತೀವ್ರ ಆರೈಕೆ ಘಟಕ ಸ್ಥಾಪಿಸಲಿದೆ ಮಹಾರಾಷ್ಟ್ರ

ನಾಗ್ಪುರ: ತನ್ನ ರಾಜ್ಯದಲ್ಲಿನ ಶಿಶು ಮರಣ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ಮಹಾರಾಷ್ಟ್ರ ಸರ್ಕಾರ 3 ನಿಯೋನಾಟಲ್ ಇಂಟೆನ್‌ಸಿವ್ ಕೇರ್ ಯುನಿಟ್(ಎನ್‌ಐಸಿಯು)ಗಳನ್ನು ತೆರೆಯಲು ನಿರ್ಧರಿಸಿದೆ. ವಿದರ್ಭದ ಚಂದ್ರಪುರ ಮತ್ತು ಅಮರಾವತಿಯಲ್ಲಿ ಎರಡು ಯುನಿಟ್‌ಗಳು ಸ್ಥಾಪನೆಯಾಗಲಿದೆ. ಮತ್ತೊಂದು ನಾಸಿಕ್‌ನಲ್ಲಿ ಸ್ಥಾಪನೆಯಾಗಲಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ...

Read More

ಪೇಶಾವರದ ಮಿಲ್‌ನಲ್ಲಿತ್ತು ಇಸಿಸ್ ಉಗ್ರರ ಕೇಂದ್ರ ಸ್ಥಾನ

ಧಾಕಾ: ಪಾಕಿಸ್ಥಾನ ಉಗ್ರರ ಸ್ವರ್ಗ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಜಗತ್ತಿನ ಅತೀ ಭಯಾನಕ ಉಗ್ರ ಸಂಘಟನೆಯೆಂದು ಕರೆಯಲ್ಪಡುವ ಇಸಿಸ್‌ನ ಕೇಂದ್ರ ಸ್ಥಾನ ಪೇಶಾವರದ ಫ್ಲೋರ್ ಮಿಲ್‌ನಲ್ಲಿದೆ ಎಂಬುದೀಗ ಜಗಜ್ಜಾಹೀರಾಗಿದೆ. ಪೇಶಾವರದ ಹೊರವಲಯದಲ್ಲಿ ಈ ಮಿಲ್ ಇದ್ದು, ಇಲ್ಲಿಂದಲೇ ಇಸಿಸ್ ಸಂಘಟನೆಯ ಕೇಂದ್ರ...

Read More

ಅಸ್ಸಾಂ: ಹೆತ್ತವರನ್ನು ನೋಡಿಕೊಳ್ಳದ ಸರ್ಕಾರಿ ಉದ್ಯೋಗಿಗಳ ವೇತನ ಶೇ.10ರಷ್ಟು ಕಟ್

ಗುವಾಹಟಿ: ಸರ್ಕಾರಿ ಉದ್ಯೋಗಿಗಳು ತಮ್ಮ ಹೆತ್ತವರ ಮತ್ತು ವಿಕಲಚೇತನರಾಗಿರುವ ಒಡಹುಟ್ಟಿದವರ ಕಾಳಜಿ, ಜವಾಬ್ದಾರಿಯನ್ನು ಹೊತ್ತುಕೊಳ್ಳುವಂತೆ ಮಾಡುವ ಮಸೂದೆಯನ್ನು ಅಸ್ಸಾಂ ವಿಧಾನಸಭೆಯಲ್ಲಿ ಶುಕ್ರವಾರ ಅಂಗೀಕರಿಸಲಾಗಿದೆ. ಹೆತ್ತವರನ್ನು, ದಿವ್ಯಾಂಗ ಸಹೋದರ ಅಥವಾ ಸಹೋದರಿಯರನ್ನು ನೋಡಿಕೊಳ್ಳಲು ವಿಫಲರಾಗುವ ಉದ್ಯೋಗಿಗಳ ಮಾಸಿಕ ವೇತನದಲ್ಲಿ ಶೇ.10ರಷ್ಟು ಕಡಿತ ಮಾಡಲಾಗುತ್ತದೆ....

Read More

Recent News

Back To Top