Date : Saturday, 16-09-2017
ಶಿರಡಿ: ಶಿರಡಿಯ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಅಕ್ಟೋಬರ್ 1ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಲೋಕಾರ್ಪಣೆಗೊಳ್ಳಲಿದೆ. ಪ್ರತಿನಿತ್ಯ 500 ಭಕ್ತರು ಮತ್ತು ಪ್ರಯಾಣಿಕರು ಈ ವಿಮಾನನಿಲ್ದಾಣದಲ್ಲಿ ವಾಯುಸೇವೆಯನ್ನು ಪಡೆಯುವ ನಿರೀಕ್ಷೆಯನ್ನು ಹೊಂದಲಾಗಿದೆ. ಇಲ್ಲಿ ಮುಂಬಯಿ, ದೆಹಲಿ, ಹೈದರಾಬಾದ್‌ನಿಂದ 12 ಸೇವೆಗಳನ್ನು ನೀಡಲಾಗುತ್ತದೆ. ಸುಮಾರು 350 ಕೋಟಿ...
Date : Saturday, 16-09-2017
ಇತನಗರ: ಅರುಣಾಚಲ ಪ್ರದೇಶದಲ್ಲಿನ ಎರಡು ಹೈಡ್ರೋ-ಎಲೆಕ್ಟ್ರಿಕ್ ಪ್ರಾಜೆಕ್ಟ್‌ಗಳ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, 2018ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ನಾರ್ತ್ ಈಸ್ಟರ್ನ್ ಎಲೆಕ್ಟ್ರಿಕ್ ಪವರ್ ಕಾರ್ಪೋರೇಶನ್ ಹೇಳಿದೆ. 600 ಮೆಗಾವ್ಯಾಟ್ ಕಮೆಂಗ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಮತ್ತು 110 ಮೆಗಾವ್ಯಾಟ್ ಪೇರೆ ಹೈಡ್ರೋ...
Date : Saturday, 16-09-2017
ಹೈದರಾಬಾದ್: ತೆಲಂಗಾಣದ 4,805 ದೇಗುಲಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರು ಮತ್ತು ಉದ್ಯೋಗಿಗಳು ಇನ್ನು ಮುಂದೆ ಅಲ್ಲಿನ ರಾಜ್ಯ ಸರ್ಕಾರದ ವೇತನ ನಿಯಮದಂತೆ ವೇತನಗಳನ್ನು ಪಡೆಯಲಿದ್ದಾರೆ. ತನ್ನ ನಿವಾಸದಲ್ಲಿ ಅರ್ಚಕರ ತಂಡವನ್ನು ಭೇಟಿಯಾದ ಬಳಿಕ ಸಿಎಂ ಚಂದ್ರಶೇಖರ್ ರಾವ್ ಅವರು ಈ ಬಗ್ಗೆ...
Date : Saturday, 16-09-2017
ಗುರುಗ್ರಾಮ್: ಭಾರತದಲ್ಲಿ ಬೆಳೆಯುತ್ತಿರುವ ಡಿಜಿಟಲ್ ಎಕಾನಮಿಯು 2020ರ ವೇಳೆಗೆ ಸುಮಾರು 50ರಿಂದ 70ಲಕ್ಷ ಯುವ ಜನತೆಗೆ ಉದ್ಯೋಗವಕಾಶವನ್ನು ಒದಗಿಸಲಿದೆ ಎಂದು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಡಿಜಿಟಲ್ ಹರಿಯಾಣ ಸಮಿತ್‌ನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿಜಿಟಲ್ ಎಕಾನಮಿಯು ತ್ವರಿತವಾಗಿ...
Date : Saturday, 16-09-2017
ನವದೆಹಲಿ: ಬಿಜೆಪಿ ನೇತೃತ್ವದ ಸರ್ಕಾರ ಸೆ.17ನ್ನು ‘ಸೇವಾ ದಿವಸ್’ ಆಗಿ ಆಚರಿಸಲಿದೆ. ಈ ವೇಳೆ ಸ್ವಚ್ಛತಾ ಚಟುವಟಿಕೆ, ಸ್ವಯಂಸೇವಾ ಕಾರ್ಯ ಸೇರಿದಂತೆ ಹಲವಾರು ರೀತಿಯ ಶ್ರಮದಾನಗಳು ನಡೆಯಲಿವೆ. ಕೇಂದ್ರ ನೀರಾವರಿ ಸಚಿವೆ ಉಮಾಭಾರತಿ ಅವರು ತಮ್ಮೆಲ್ಲಾ ಸಹೊದ್ಯೋಗಿಗಳಿಗೆ ಪತ್ರ ಬರೆದಿದ್ದು, ತಮ್ಮ...
Date : Saturday, 16-09-2017
ನವದೆಹಲಿ: ಟೋಕಿಯೋ ಒಲಿಂಪಿಕ್, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್‌ಗಳಿಗೆ ತಯಾರಿ ನಡೆಸುತ್ತಿರುವ ಕ್ರೀಡಾಳುಗಳು ಮಾಸಿಕ 50 ಸಾವಿರ ರೂಪಾಯಿಗಳ ವೇತನ ಪಡೆದುಕೊಳ್ಳಲಿದ್ದಾರೆ ಎಂದು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಘೋಷಿಸಿದ್ದಾರೆ. ಅಭಿನವ್ ಬಿಂದ್ರಾ ನೇತೃತ್ವದ ಟಾಸ್ಕ್ ಫೋರ್ಸ್ ಸಲ್ಲಿಕೆ ಮಾಡಿರುವ...
Date : Friday, 15-09-2017
ನವದೆಹಲಿ: ಕೇಂದ್ರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನದಡಿ ಇಂದಿನಿಂದ ‘ಸ್ವಚ್ಛ ಹೇ ಸೇವಾ ಮಿಶನ್ ’ಆರಂಭಗೊಂಡಿದೆ. ಸಚಿವರು ಸೇರಿದಂತೆ ಹಲವರು ಸ್ವಚ್ಛತಾ ಶ್ರಮದಾನದಲ್ಲಿ ಭಾಗಿಯಾಗಲಿದ್ದಾರೆ. ಗೃಹಸಚಿವ ರಾಜನಾಥ್ ಸಿಂಗ್ ಅವರು ಇಂದು ದೆಹಲಿಯ ತಿಗ್ರಿ ಕ್ಯಾಂಪ್‌ನಲ್ಲಿ ಇಂಡಿಯಾ ಟಿಬೆಟ್ ಬಾರ್ಡರ್ ಪೊಲೀಸ್...
Date : Friday, 15-09-2017
ನವದೆಹಲಿ: ಶೀಘ್ರವೇ ಡ್ರೈವಿಂಗ್ ಲೈಸೆನ್ಸ್‌ಗೂ ಆಧಾರ್ ಲಿಂಕ್ ಮಾಡುವ ಯೋಜನೆ ಸರ್ಕಾರ ಮುಂದಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ‘ಡಿಜಿಟಲ್ ಹರಿಯಾಣ ಸಮಿತ್ 2017’ನಲ್ಲಿ ಮಾತನಾಡಿದ ಅವರು, ‘ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್ ಮಾಡುವ ಯೋಜನೆ ಸರ್ಕಾರದ ಮುಂದಿದ್ದು,...
Date : Friday, 15-09-2017
ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ‘ಮಹಾರಾಷ್ಟ್ರ ಮಿಶನ್ 1ಮಿಲಿಯನ್’ಗೆ ಚಾಲನೆ ನೀಡಿದ್ದು, ಇದರಡಿ 10 ಲಕ್ಷ ವಿದ್ಯಾರ್ಥಿಗಳು ಫುಟ್ಬಾಲ್ ಆಡಲಿದ್ದಾರೆ. ‘ಇದೇ ಮೊದಲ ಬಾರಿಗೆ ದೇಶದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಫಿಫಾ ಅಂಡರ್ 17 ವರ್ಲ್ಡ್‌ಕಪ್ ಆಯೋಜನೆಯಾಗುತ್ತಿದೆ. ಇದನ್ನು ಬೆಂಬಲಿಸಲು...
Date : Friday, 15-09-2017
ನವದೆಹಲಿ: ನವರಾತ್ರಿ ಸಂಭ್ರಮ ಹತ್ತಿರವಾಗುತ್ತಿದೆ, ದುಷ್ಟತನವನ್ನು ಸಂಹಾರ ಮಾಡಿ ಜಗತ್ತಿಗೆ ಒಳ್ಳೆಯದನ್ನು ಮಾಡಿದ, ಹೆಣ್ಣಿನ ಶಕ್ತಿ ಏನೆಂಬುದನ್ನು ತೋರಿಸಿದ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸುವ ಸಮಯವಿದು. ಈ ಹಿನ್ನಲೆಯಲ್ಲಿ ದೆಹಲಿಯ ಮಾತ್ರಿ ಮಂದಿರ್ ಸರ್ಬೊಜನಿನ್ ದುರ್ಗಾ ಪೂಜಾ ಸಮಿತಿಯು ‘ನಾರಿ ಶಕ್ತಿ’...