Date : Wednesday, 20-09-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಮೂರನೇ ಮಹಾತ್ಮ ಎಕ್ಸ್ಪ್ರೆಸ್ ರೈಲಿಗೆ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಸೆ.22ರಂದು ಚಾಲನೆ ನೀಡಲಿದ್ದಾರೆ. ಪ್ರಧಾನಿಯವರು ರಿಮೋಟ್ ಕಂಟ್ರೋಲ್ ಮೂಲಕ ರೈಲನ್ನು ಲೋಕಾರ್ಪಣೆಗೊಳಿಸಿದ ಬಳಿಕ ಇದು ತನ್ನ ಮೊದಲ ಪ್ರಯಾಣವಾಗಿ ಗುಜರಾತಿನ ವಡೋದರದಿಂದ ಉತ್ತರಪ್ರದೇಶದ...
Date : Wednesday, 20-09-2017
ವಿಶ್ವಸಂಸ್ಥೆ: ಹಲವಾರು ಗಣ್ಯರು, ವಿಶ್ವ ನಾಯಕರು ಇಸ್ರೇಲ್ಗೆ ಆಗಮಿಸಿರಬಹುದು ಆದರೆ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಗಮನವನ್ನು ಇಸ್ರೇಲ್ ಐತಿಹಾಸಿಕ ಎಂದು ಪರಿಗಣಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇಸ್ರೇಲ್ ಪ್ರಧಾನಿ...
Date : Wednesday, 20-09-2017
ಮುಂಬಯಿ: ತನ್ನ ನೂರರ ವರ್ಷಾಚರಣೆಯ ಸಲುವಾಗಿ ಫೋರ್ಬ್ಸ್ ನಿಯತಕಾಲಿಕೆಯು ಜಗತ್ತಿನ 100 ಅತಿಶ್ರೇಷ್ಠ ಜೀವಿಸುತ್ತಿರುವ ಬ್ಯುಸಿನೆಸ್ ಮೈಂಡ್ಗಳ ಸಂದೇಶಗಳ ಸಂಗ್ರಹಗಳನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ಮೂರು ಖ್ಯಾತ ಉದ್ಯಮಿಗಳ ಸಂದೇಶಗಳೂ ಪ್ರಕಟಗೊಂಡಿದೆ. ತನ್ನ ಸ್ಪೆಷಲ್ ಸೆಂಟೆನಿಯಲ್ ಮ್ಯಾಗಜೀನ್ ಇಶ್ಯೂನಲ್ಲಿ ಫೋರ್ಬ್ಸ್ ಅತಿಶ್ರೇಷ್ಠ 100 ಜೀವಿಸುತ್ತಿರುವ...
Date : Wednesday, 20-09-2017
ನವದೆಹಲಿ: ರೋಹಿಂಗ್ಯಾಗಳ ವಿಷಯದ ಬಗೆಗಿನ ಭಾರತ ಸರ್ಕಾರದ ನಿಲುವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಸ್ಪೀಕರ್ ಸುಮಿತ್ರಾ ಮಹಜನ್ ಸಮರ್ಥಿಸಿಕೊಂಡಿದ್ದಾರೆ. ಭಾರತಕ್ಕೆ ಬಂದಿರುವ ರೋಹಿಂಗ್ಯಾಗಳು ಅಕ್ರಮ ವಲಸಿಗರು ಎಂದು ಸರ್ಕಾರ ಹೇಳಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಸುಮಿತ್ರಾ ಮಹಾಜನ್, ‘ಸಾವಿರಾರು ನಿರಾಶ್ರಿತ...
Date : Wednesday, 20-09-2017
ನವದೆಹಲಿ: ನವದೆಹಲಿಯ ಟಲ್ಕತೊರ ಸ್ಟೇಡಿಯಂನಲ್ಲಿ ಸೆ.25ರಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭ ಏರ್ಪಡಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸಭೆಯ ನೇತೃತ್ವವನ್ನು ವಹಿಸಲಿದ್ದಾರೆ. ಪ್ರಧಾನಿ...
Date : Wednesday, 20-09-2017
ನವದೆಹಲಿ: ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಮೊಬೈಲ್ ಸೇವಾ ಕಂಪನಿಗಳ ನಡುವೆ ಇದ್ದ ಕರೆ ಸಂಪರ್ಕ ಶುಲ್ಕವನ್ನು ಪ್ರತಿ ನಿಮಿಷಕ್ಕೆ 6 ಪೈಸೆಗೆ ಇಳಿಕೆ ಮಾಡಿದೆ. ಪ್ರಸ್ತುತ ಶುಲ್ಕ 14 ಪೈಸೆ ಇದೆ. ಅಕ್ಟೋಬರ್ 1ರಿಂದಲೇ ಇದು ಜಾರಿಗೆ ಬರಲಿದೆ....
Date : Wednesday, 20-09-2017
ನವದೆಹಲಿ: ಜಿಎಸ್ಟಿಯು ಭಾರತದ ತೆರಿಗೆ ನಿಯಮದಲ್ಲಿನ ‘ಟೆಕ್ಟೋನಿಕ್ ಶಿಫ್ಟ್’ ಆಗಿದ್ದು, 8 ಪ್ಲಸ್ ಪ್ರಗತಿಯನ್ನು ಸಾಧ್ಯತೆ ಇದರಡಿ ಇದೆ ಎಂದು ವಿಶ್ವಬ್ಯಾಂಕ್ ಮುಖ್ಯಸ್ಥ ಜುನೈದ್ ಅಹ್ಮದ್ ತಿಳಿಸಿದ್ದಾರೆ. 2016-17ರ ಸಾಲಿನಲ್ಲಿ ಭಾರತ 7.1ರ ಪ್ರಗತಿ ದರವನ್ನು ಸಾಧಿಸಿದೆ. ಪ್ರಸ್ತುತ ತ್ರೈಮಾಸಿಕದ ಮೊದಲ ಹಂತದಲ್ಲಿ...
Date : Wednesday, 20-09-2017
ನವದೆಹಲಿ: ಬಡ ಕುಟುಂಬಗಳಿಗೆ ಎಲ್ಪಿಜಿ ಗ್ಯಾಸ್ ಸಂಪರ್ಕವನ್ನು ದಾನವಾಗಿ ನೀಡಿದವರಿಗೆ ಉಜ್ವಲ ಪ್ಲಸ್ ಯೋಜನೆಯಡಿ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡುವುದಾಗಿ ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಉಜ್ವಲ ಎಲ್ಪಿಜಿಗಳನ್ನು 1,600.ರೂಗೆ ಖರೀದಿಸಿ ಬಡವರಿಗೆ ದಾನವಾಗಿ ನೀಡುವವರಿಗೆ ತೆರಿಗೆ ನಿಯಮ...
Date : Wednesday, 20-09-2017
ಅಶ್ಗಾಬಾತ್: ಟರ್ಕ್ಮೆನೆಸ್ತಾನ್ನ ಆಶ್ಗಾಬಾತ್ನಲ್ಲಿ ನಡೆಯುತ್ತಿರುವ 5ನೇ ಏಷ್ಯನ್ ಇಂಡೋರ್ ಆಂಡ್ ಮಾರ್ಷಲ್ ಆರ್ಟ್ಸ್ ಗೇಮ್ಸ್ನಲ್ಲಿ ಮಂಗಳವಾರ ಭಾರತದ ಗೋವಿಂದನ್ ಲಕ್ಷ್ಮಣನ್ ಮತ್ತು ಪಿ.ಯು.ಚಿತ್ರ ಬಂಗಾರದ ಪದಕಗಳನ್ನು ಜಯಿಸಿದ್ದಾರೆ. ಪುರುಷರ 3,000 ಮೀಟರ್ ಟೈಟಲ್ನಲ್ಲಿ ಲಕ್ಷ್ಮಣನ್ 8 ನಿಮಿಷ ಮತ್ತು 2.30 ಸೆಕೆಂಡುಗಳಲ್ಲಿ ಪ್ರತಿಸ್ಪರ್ಧಿಯನ್ನು ಸೋಲಿಸಿದರು....
Date : Wednesday, 20-09-2017
ಇಂಧೋರ್: ಟಾಯ್ಲೆಟ್ ಇದ್ದರೂ ಅದನ್ನು ಬಳಸದೆ ಬಯಲಿನಲ್ಲಿ ಶೌಚ ಮಾಡುತ್ತಿದ್ದ ಕುಟುಂಬಕ್ಕೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಪಂಜಾಯತ್ ರೂ.75 ಸಾವಿರ ದಂಡ ವಿಧಿಸಿದೆ. ಅಲ್ಲದೇ 43 ಕುಟುಂಬಗಳಿಗೆ ಬಯಲು ಶೌಚ ಮಾಡದಂತೆ ನೋಟಿಸ್ ನೀಡಿದೆ. ಕಳೆದ ತಿಂಗಳಿನಿಂದ ಕುಟುಂಬಕ್ಕೆ ಬಯಲಿನಲ್ಲಿ ಶೌಚ ಮಾಡದಂತೆ...