Date : Friday, 22-09-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ವಾರಣಾಸಿ ಭೇಟಿ ಶುಕ್ರವಾರದಿಂದ ಆರಂಭವಾಗಲಿದೆ. ಈ ವೇಳೆ ಅವರು ಅಲ್ಲಿ ಹಲವಾರು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ನೇಕಾರರ ಮತ್ತು ಕೈಮಗ್ಗ ಕಾರ್ಮಿಕರ ವ್ಯಾಪಾರ ಸೌಕರ್ಯ ಕೇಂದ್ರದ ಎರಡನೇ ಹಂತವನ್ನು...
Date : Friday, 22-09-2017
ನವದೆಹಲಿ: ಪಾಕಿಸ್ಥಾನ ಈಗ ಟೆರರಿಸ್ಥಾನ ಎನ್ನುವ ಮೂಲಕ ವಿಶ್ವಸಂಸ್ಥೆಯಲ್ಲಿ ಭಾರತ ನೆರೆಯ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಕ್ಕೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದೆ. ವಿಶ್ವಸಂಸ್ಥೆಯ ಭಾರತದ ಮೊದಲ ಕಾರ್ಯದರ್ಶಿ ಎನಮ್ ಗಂಭೀರ್ ಅವರು ಭಾರತದ ಪ್ರತಿಕ್ರಿಯೆ ನೀಡುವ ಹಕ್ಕನ್ನು ಮಂಡಿಸಿದ್ದು, ಪಾಕಿಸ್ಥಾನ ಈಗ ಭಯೋತ್ಪಾದಕರ...
Date : Thursday, 21-09-2017
ನವದೆಹಲಿ: ರೋಹಿಂಗ್ಯಾ ಮುಸ್ಲಿಮರನ್ನು ಮರಳಿ ಮಯನ್ಮಾರ್‌ಗೆ ಕಳುಹಿಸುವ ಸರ್ಕಾರದ ದೃಢ ನಿಲುವನ್ನು ಗೃಹಸಚಿವ ರಾಜನಾಥ್ ಸಿಂಗ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ರೋಹಿಂಗ್ಯಾಗಳು ನಿರಾಶ್ರಿತರಲ್ಲ, ಅವರು ಅಕ್ರಮ ವಲಸಿಗರು ಎಂದಿರುವ ರಾಜನಾಥ್, ರೋಹಿಂಗ್ಯಾಗಳ ವಿಷಯದಲ್ಲಿ ಭಾರತ ಯಾವುದೇ ಕಾನೂನಿನ ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ....
Date : Thursday, 21-09-2017
ಕೋಲ್ಕತ್ತಾ: ಮೊಹರಂ ಸಂದರ್ಭದಲ್ಲಿ ದುರ್ಗಾ ಮೂರ್ತಿಯ ವಿಸರ್ಜನೆಯನ್ನು ನಿಷೇಧಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನಿರ್ಧಾರವನ್ನು ನ್ಯಾಯಾಲಯ ರದ್ದುಗೊಳಿಸಿದೆ. ‘ಯಾವುದೇ ಆಧಾರವಿಲ್ಲದೆ ನೀವು ಅಧಿಕಾರವನ್ನು ಬಳಕೆ ಮಾಡುತ್ತಿದ್ದೀರಿ. ರಾಜ್ಯದ ಮುಖ್ಯಮಂತ್ರಿ ಎಂದ ತಕ್ಷಣಕ್ಕೆ ಅನಿಯಂತ್ರಿತ ಆದೇಶ ಹೊರಡಿಸಬಹುದೇ?’ ಎಂದು ಕೋಲ್ಕತ್ತಾ...
Date : Thursday, 21-09-2017
ನವದೆಹಲಿ: ನವರಾತ್ರಿಯ ಒಂಭತ್ತು ಪವಿತ್ರ ದಿನಗಳನ್ನು ಉಪವಾಸದ ಮೂಲಕ ಆಚರಿಸುವ ಕೋಟ್ಯಾಂತರ ಭಕ್ತರಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಒಬ್ಬರು. ಕಳೆದ ನಾಲ್ಕು ದಶಕಗಳಿಂದ ಅವರು ನವರಾತ್ರಿಯಲ್ಲಿ ಉಪವಾಸ ಆಚರಿಸುತ್ತಾ ಬಂದಿದ್ದಾರೆ. ಒಂಭತ್ತು ದಿನಗಳ ಕಾಲ ಮೋದಿ ಕೇವಲ ನೀರನ್ನು ಸೇವಿಸುವ ಮೂಲಕ...
Date : Thursday, 21-09-2017
ಮುಂಬಯಿ: ಮುಂಬಯಿಯಲ್ಲಿ ಬಂಧಿತನಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್ ತನ್ನ ಸಹೊದರನ ಬಗ್ಗೆ ಮಹತ್ವದ ಮಾಹಿತಿಯನ್ನು ಹೊರ ಹಾಕಿದ್ದಾನೆ. ದಾವೂದ್ ಇಬ್ರಾಹಿಂ ಪಾಕಿಸ್ಥಾನದಲ್ಲಿದ್ದಾನೆ ಎಂಬುದಾಗಿ ಕಸ್ಕರ್ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ ಎಂದು ಮೂಲಗಳು ಖಚಿತಪಡಿಸಿವೆ. ಅಲ್ಲದೇ ನರೇಂದ್ರ...
Date : Thursday, 21-09-2017
ನವದೆಹಲಿ: ಚೀನಾವನ್ನು ಹಿಂದಿಕ್ಕಿರುವ ಭಾರತ 2017ರ ಟಾಪ್ ಚಿಲ್ಲರೆ ಮಾರಾಟ ತಾಣವಾಗಿ ಹೊರಹೊಮ್ಮಿದೆ. ಗ್ಲೋಬಲ್ ರಿಟೇಲ್ ಡೆವಲಪ್‌ಮೆಂಟ್ ಇಂಡೆಕ್ಸ್‌ನ ಅಧ್ಯಯನದಲ್ಲಿ ಈ ಅಂಶ ತಿಳಿದು ಬಂದಿದೆ. ಇಂಡಿಯಾ ರಿಟೇಲ್ ಫೋರಂ 2017ನ ಎರಡನೇ ದಿನ ಮಾತನಾಡಿದ ಎಟಿ ಕೆಯರ್ನೆ ಪಾಲುದಾರ ಸುಭೆಂದು...
Date : Thursday, 21-09-2017
ಗುವಾಹಟಿ: ಗುವಾಹಟಿಯ ಬಿಶ್ನುಪುರದ ನಿವಾಸಿಗಳು ಬಿದಿರನ್ನು ಬಳಸಿ 70 ಅಡಿ ಎತ್ತರದ ದುರ್ಗಾಮಾತೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ. ಇದರ ಎತ್ತರವನ್ನು 100 ಅಡಿಗಳಿಗೆ ಎರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದೀಗ ಈ ಪ್ರತಿಮೆ ಇದೀಗ ವಿಶ್ವ ದಾಖಲೆಯ ರೇಸ್‌ನಲ್ಲಿದೆ. ಸುಮಾರು 70 ಕಾರ್ಮಿಕರು ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಇದಕ್ಕಾಗಿ 6 ಸಾವಿರ...
Date : Thursday, 21-09-2017
ನವದೆಹಲಿ: ತನ್ನ ಆರು ಅಂಗಸಂಸ್ಥೆಗಳ ಬ್ಯಾಂಕುಗಳ ಚೆಕ್‌ಬುಕ್‌ಗಳನ್ನು ಸೆ.30ರಿಂದ ಬಳಸದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ತ್ರವಂಕೋರ್, ಸ್ಟೇಟ್ ಬ್ಯಾಂಕ್...
Date : Thursday, 21-09-2017
ತಿರುವನಂತಪುರಂ: ಕೇರಳದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ 1982ರಲ್ಲಿ ನೇಮಕಗೊಂಡ ಮತ್ತು ಪ್ರಸ್ತುತ ಎಡಿಜಿಪಿ(ಬಂಧಿಖಾನೆ)ಯಾಗಿ ಕಾರ್ಯನಿರ್ವಹಿಸುತ್ತಿರುವ ಆರ್.ಶ್ರೀಲೇಖಾ ಅವರು ಇದೀಗ ಆ ರಾಜ್ಯದ ಮೊದಲ ಡಿಜಿಪಿಯಾಗಿ ನೇಮಕವಾಗಿದ್ದಾರೆ. ಬುಧವಾರ ನಡೆದ ಕೇರಳದ ಸಂಪುಟ ಸಭೆಯಲ್ಲಿ ಶ್ರೀಲೇಖಾ ಅವರನ್ನು ಡಿಜಿಪಿಯಾಗಿ ಭರ್ತಿ...