ಮುಂಬಯಿ: ಮ್ಯಾರಥಾನ್ಗಳಲ್ಲಿ ಸಾಮಾನ್ಯವಾಗಿ ಮಹಿಳೆಯರು ಪ್ಯಾಂಟ್ ಶರ್ಟ್ ಹಾಕಿ ಓಡುವುದನ್ನು ನಾವು ನೋಡಿದ್ದೇವೆ. ಆದರೆ ವಿಶೇಷ ಎಂಬಂತೆ ಹೈದರಾಬಾದ್ ಮೂಲದ ಟೆಕ್ಕಿಯೊಬ್ಬರು ಅಪ್ಪಟ ಭಾರತೀಯ ನಾರಿಯಂತೆ ಸೀರೆಯುಟ್ಟು ಮ್ಯಾರಥಾನ್ನಲ್ಲಿ ಓಡಿ ಗಿನ್ನಿಸ್ ದಾಖಲೆಯನ್ನೂ ಮಾಡಿದ್ದಾರೆ.
ಟೆಕ್ಕಿ ಜಯಂತಿಯವರು 4 ಗಂಟೆ 57 ನಿಮಿಷ ಹಾಗೂ 44 ಸೆಕೆಂಡುಗಳವರೆಗೆ ಸೀರೆಯಲ್ಲೇ ಓಡಿ ಇವರು ಗಿನ್ನಿಸ್ ದಾಖಲೆಯ ಪುಟವನ್ನು ಸೇರಿದ್ದಾರೆ.
ಕೈಮಗ್ಗ ಮತ್ತು ಸೀರೆ ಉಡುವ ನಾರಿಯರನ್ನು ಪ್ರೋತ್ಸಾಹಿಸುವ ಸಲುವಾಗಿ ಇವರು ಈ ಸಾಹಸ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.