Date : Wednesday, 17-01-2018
ನವದೆಹಲಿ: ಹಜ್ ಯಾತ್ರೆಯನ್ನು ಕೈಗೊಳ್ಳುವ ಸಲುವಾಗಿ ಪ್ರತಿವರ್ಷ ಮುಸ್ಲಿಂ ಧರ್ಮಿಯರಿಗೆ ನೀಡುತ್ತಿದ್ದ ಕೋಟಿಗಟ್ಟಲೆ ಹಜ್ ಹಣವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ.2018ರಿಂದ ಹಜೆ ಯಾತ್ರೆಗೆ ಸಬ್ಸಿಡಿ ಸಿಗುವುದಿಲ್ಲ. 2012ರಲ್ಲಿ ಸುಪ್ರೀಂಕೋರ್ಟ್ ಕೂಡ ಹಜ್ ಸಬ್ಸಿಡಿ ನಿಲ್ಲಿಸಲು ಸೂಚನೆ ನೀಡಿತ್ತು. ಮುಸ್ಲಿಮರ ಓಲೈಕೆಗಾಗಿ ಆರಂಭಿಸಲಾಗಿದ್ದ...
Date : Monday, 15-01-2018
ಜಮ್ಮು: ಜಮ್ಮು ಕಾಶ್ಮೀರದ ಗಡಿಭಾಗದ ಉರಿ ಸೆಕ್ಟರ್ ಬಳಿ 4 ಜೈಶೇ ಮೊಹಮ್ಮದ್ ಉಗ್ರರನ್ನು ಹೊಡೆದುರುಳಿಸಿದ ಬೆನ್ನಲ್ಲೇ ಇದೀಗ ಜಮ್ಮು ಕಾಶ್ಮೀರದ ಪೂಂಜ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ 7 ಪಾಕ್ ಸೈನಿಕರನ್ನು ಹೊಡೆದುರುಳಿಸಿದೆ. ಅಂತಾರಾಷ್ಟ್ರೀಯ ಗಡಿ ರೇಖೆ ಪೂಂಚ್ ಜಿಲ್ಲೆಯ ಮೇಧಾರ್ ಸೆಕ್ಟರ್ನ ಕೋಟ್ಲಿ...
Date : Monday, 15-01-2018
ನವದೆಹಲಿ: ಇನ್ನು ಮುಂದೆ ಆಧಾರ್ ಕಾರ್ಡ್ಗೆ ಮುಖ ಗುರುತಿಸುವಿಕೆ ಆಧಾರಿತ (face- recognition based authentication ) ದೃಢೀಕರಣವನ್ನು ತರುವುದಾಗಿ ವಿಭಿನ್ನ ಗುರುತಿನ ಚೀಟಿ ಪ್ರಾಧಿಕಾರ ಘೋಷಿಸಿದೆ. ಜುಲೈ 1ರಿಂದ ಈ ಹೊಸ ದೃಢೀಕರಣ ಬರಲಿದೆ. ವಯಸ್ಸಾದವರು ಅಥವಾ ಫಿಂಗರ್ಪ್ರಿಂಟ್ ಸಮಸ್ಯೆ...
Date : Monday, 15-01-2018
ನವದೆಹಲಿ: ಭಾರತೀಯ ಸೇನಾಪಡೆ ಇಂದು ತನ್ನ 70ನೇ ಸೇನಾ ದಿನವನ್ನು ಆಚರಿಸುತ್ತಿದೆ. ಇದರ ಅಂಗವಾಗಿ ದೆಹಲಿಯಲ್ಲಿ ವಾರ್ಷಿಕ ಸೇನಾ ಪರೇಡ್ ಜರಗಿತು. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇದರ ಪರಿವೀಕ್ಷಣೆ ಮಾಡಿದರು. ಈ ಸಂದರ್ಭ ಸಾಹಸ ಮೆರೆದ ಹಲವಾರು ವೀರ...
Date : Monday, 15-01-2018
ಆಗ್ರಾ: ಯಮುನೆಯನ್ನು ಸದ್ಯದ ದುಃಸ್ಥಿತಿಯಿಂದ ಪಾರು ಮಾಡಿ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥರಿಗೆ ಕಳುಹಿಸುವ ನೂರಾರು ಗಾಳಿಪಟಗಳು ಆಗ್ರಾದಲ್ಲಿ ರಾರಾಜಿಸಿದವು. ಯಮುನಾ ನದಿ ತಟದಲ್ಲಿ ಮಕರ ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಗಾಳಿಪಟ ಉತ್ಸವವನ್ನು...
Date : Monday, 15-01-2018
ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನ ದುಲಂಜ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸೇನಾಪಡೆಗಳು ಜೈಶೇ-ಇ-ಮೊಹಮ್ಮದ್ ಸಂಘಟನೆಗೆ ಸೇರಿದ 5 ಉಗ್ರರನ್ನು ಹತ್ಯೆ ಮಾಡಿವೆ. ಜಮ್ಮು ಕಾಶ್ಮೀರ ಪೊಲೀಸರು, ಸೇನೆ ಮತ್ತು ಕೇಂದ್ರೀಯ ಪೊಲೀಸ್ ಪಡೆಗಳು ಜಂಟಿ ಕಾಯಾಚರಣೆಯನ್ನು ನಡೆಸಿ ಉಗ್ರರನ್ನು...
Date : Monday, 15-01-2018
ನವದೆಹಲಿ: ಭಯೋತ್ಪಾದಕರನ್ನು ನಿರಂತರವಾಗಿ ಭಾರತದೊಳಗೆ ನುಸುಳಿಸಲು ಪ್ರಯತ್ನಿಸುತ್ತಿರುವ ಪಾಕಿಸ್ಥಾನದ ವಿರುದ್ಧ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕಿಡಿಕಾರಿದ್ದಾರೆ. ನವದೆಹಲಿಯ ಕಾರಿಯಪ್ಪ ಪೆರೇಡ್ ಮೈದಾನದಲ್ಲಿ ನಡೆದ 70ನೇ ಸೇನಾದಿನದ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ನೆರೆಯ ದೇಶದ ಯಾವುದೇ ಪ್ರಚೊದನಕಾರಿ ಕೃತ್ಯಕ್ಕೆ ತಕ್ಕ...
Date : Monday, 15-01-2018
ಭೋಪಾಲ್: ಕೇಂದ್ರದ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಅವಾಸ್ ಯೋಜನೆ ಇದೀಗ ಮಧ್ಯಪ್ರದೇಶದಲ್ಲಿ ಮಹಿಳೆಯರಿಗೆ ಮನೆ ನಿರ್ಮಿಸುವ ಯೋಜನೆಯಾಗಿ ಪರಿವರ್ತನೆಗೊಂಡಿದೆ. ಈ ಯೋಜನೆಯನ್ನು ಬಳಸಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಮಧ್ಯಪ್ರದೇಶ ಸರ್ಕಾರ ಮುಂದಾಗಿದೆ ಎಂದು ಅಲ್ಲಿನ ವಸತಿ ಮತ್ತು ಅಭಿವೃದ್ಧಿ ಸಚಿವ ಮಾಯಾ...
Date : Monday, 15-01-2018
ನವದೆಹಲಿ: ಕೇಂದ್ರ ಸರ್ಕಾರ ನೀಡುತ್ತಿರುವ ಸ್ವ ಉದ್ಯೋಗದ ಅವಕಾಶವನ್ನು ಯುವಕರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕರೆ ನೀಡಿದ್ದಾರೆ. ‘ಎಕನಾಮಿಕ್ ಡೆಮಾಕ್ರಸಿ ಕಾನ್ಕ್ಲೇವ್’ನಲ್ಲಿ ಮಾತನಾಡಿದ ಅವರು, ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕಾದರೆ ಯುವ ಜನತೆ ಉದ್ಯುಶೀಲತೆಯನ್ನು ಪಾಲ್ಗೊಳ್ಳಬೇಕು ಎಂದು...
Date : Monday, 15-01-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಅವರು ನವದೆಹಲಿಯಲ್ಲಿನ ತೀನ್ ಮೂರ್ತಿ ಮೆಮೋರಿಯಲ್ನ ಸಮಾರಂಭದಲ್ಲಿ ಭಾಗವಹಿಸಿ ಅದಕ್ಕೆ ತೀನ್ ಮೂರ್ತಿ ಹೈಫಾ ಚೌಕ್ ಎಂದು ಮರುನಾಮಕರಣ ಮಾಡಿದರು. ಇಬ್ಬರು ಮುಖಂಡರೂ ಮಾಲಾರ್ಪಣೆ ಮಾಡಿ, ವಿಸಿಟರ್ಸ್ ಬುಕ್ನಲ್ಲಿ ಅನಿಸಿಕೆ...