ಕೋಲ್ಕತ್ತಾ; ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ನಲ್ಲಿ ಚಂದ್ರನ ಪ್ರತಿಬಿಂಬವನ್ನು ಮೂಡಿಸಲಾಗಿತ್ತು, ಇಲ್ಲಿನ ಜನತೆಗೆ ಕೈಗೆಟುಕುವ ದೂರದಲ್ಲಿದ್ದ ಚಂದ್ರನನ್ನು ಕಂಡು ಪುಳಕಿತರಾದರು.
ನಾಸಾದ ಲೂನಾರ್ ರೆಕಾನ್ನಿಸನ್ಸ್ ಆರ್ಬಿಟರ್ ಕ್ಯಾಮೆರಾದ ಇಮೇಜರಿಯನ್ನು ಬಳಸಿ 3ಡಿ ಇನ್ಸ್ಟಾಲೇಶನ್ ಮೂಲಕ ಈ ಚಂದ್ರನನ್ನು ರಚಿಸಲಾಗಿದೆ.
ಬ್ರಿಟಿಷ್ ಕೌನ್ಸಿಲ್ನ ಪ್ರಾಜೆಕ್ಟ್ ಇದಾಗಿದ್ದು, ಸಂಸ್ಕೃತಿ ಸಚಿವಾಲಯ ಸಾಥ್ ನೀಡಿದೆ. ವೀಕೆಂಡ್ ಪ್ರವಾಸಿಗರಿಗಾಗಿ ವಿಕ್ಟೋರಿಯಾ ಮೆಮೋರಿಯಲ್ ಹಾಲ್ನ ಆವರಣದಲ್ಲಿ ಡಿಸ್ಪ್ಲೇ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.