News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಜೆಟ್ ಅಧಿವೇಶನ ಫಲಪ್ರದ : ಮೋದಿ ವಿಶ್ವಾಸ

ನವದೆಹಲಿ: ಬಜೆಟ್ ಹಾಗೂ ಇನ್ನಿತರ ವಿಷಯಗಳ ಕುರಿತೂ ವಿಪಕ್ಷಗಳು ಚರ್ಚಿಸಲು ಅವಕಾಶವಿದೆ. ವಿಪಕ್ಷಗಳು ಸಹಕರಿಸಲಿದ್ದು ಅಧಿವೇಶನ ಫಲಪ್ರದವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂಸತ್ತನ್ನು ಪ್ರವೇಶಿಸುವ ಮುನ್ನ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೆ.1ಕ್ಕೆ ಮಂಡನೆಯಾಗುತ್ತಿರುವ ಮೊದಲ ಬಜೆಟ್...

Read More

ಪಂಜಾಬ್­ನಲ್ಲಿ ಪಾಕಿಸ್ಥಾನದ 2 ಬೋಟ್­ಗಳನ್ನು ವಶಪಡಿಸಿಕೊಂಡ ಬಿಎಸ್­ಎಫ್

ಅಮೃತ್­ಸರ : ಮಂಗಳವಾರ ಪಂಜಾಬ್­ನ ತೋತಾ ಗುರು ಪೋಸ್ಟ್ (ದೇರಾ ಬಾಬಾ ನಾನಕ್ ಪೋಸ್ಟ್) ಬಳಿ ಇರುವ ರವಿ ನದಿಯಲ್ಲಿ ಪಾಕಿಸ್ಥಾನದ ೆರಡು ಬೋಟ್­ಗಳನ್ನು ಬಿಎಸ್­ಎಫ್ ವಶಪಡಿಸಿಕೊಂಡಿದೆ. ಬೋಟ್ ಖಾಲಿ ಇದ್ದು, ಇದರಲ್ಲಿ ಏನೂ ಇರಲಿಲ್ಲ, ಯಾರೊಬ್ಬರೂ ಇರಲಿಲ್ಲ ಎನ್ನಲಾಗಿದೆ. ನೀರಿನ...

Read More

ಉತ್ತರ ಪ್ರದೇಶದಲ್ಲಿ ಕಮಲಕ್ಕೆ ಬಹುಮತ : ಸಮೀಕ್ಷೆ

ನವದೆಹಲಿ: ಭಾರತೀಯ ಜನತಾ ಪಕ್ಷ ಉತ್ತರ ಪ್ರದೇಶ ಚುನಾವಣೆಯಲ್ಲಿ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಟೈಮ್ಸ್ ನೌ ವರದಿ ಹೇಳಿದೆ. ಸಮೀಕ್ಷೆಯ ಅಂದಾಜಿನ ಪ್ರಕಾರ 403 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶೇ.34 ರಷ್ಟು ಮತ ಹಂಚಿಕೆಯೊಂದಿಗೆ 202 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ. ಎಸ್‌ಪಿ...

Read More

ಬೇನಾಮಿ ವಹಿವಾಟು ನಡೆಸಿದವರಿಗೆ ನೋಟಿಸ್

ನವದೆಹಲಿ: ನೂತನವಾಗಿ ಜಾರಿಯಾದ ಬೇನಾಮಿ ವಹಿವಾಟು(ನಿಷೇಧ) ಕಾಯ್ದೆ ಅಡಿ 87 ಜನರಿಗೆ ನೋಟಿಸ್ ನೀಡಲಾಗಿತ್ತು. 42 ಪ್ರಕರಣಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ನೂತನ ಕಾಯ್ದೆಯಡಿ ಬೇನಾಮಿ ವಹಿವಾಟು ನಡೆಸಿದವರಿಗೆ ಭಾರಿ ಮೊತ್ತದ...

Read More

ಸ್ಪೀಕರ್ಸ್‍ ಶೃಂಗಸಭೆಗೆ ಹಾಜರಾಗಲು ಪಾಕ್ ನಕಾರ

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಏಷಿಯನ್ ಸ್ಪೀಕರ್ಸ್‍ ಶೃಂಗಸಭೆಗೆ ಹಾಜರಾಗಲು ಭಾರತೀಯ ಸಂಸತ್ತು ಹಾಗೂ ಆಂತರಿಕ ಸಂಸತ್ತಿನ ಒಕ್ಕೂಟ ನೀಡಿದ್ದ ಆಹ್ವಾನವನ್ನು ಪಾಕ್ ತಿರಸ್ಕರಿಸಿದೆ. ಫೆ.18 ಮತ್ತು 19 ರಂದು ಇಂದೋರ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಭಾಗವಹಿಸುವ ಕುರಿತು ದಕ್ಷಿಣ ಏಷಿಯಾ ದೇಶಗಳಾದ...

Read More

ಮದ್ಯ ನಿಷೇಧಕ್ಕೆ ಆಂದೋಲನ: ತೃಪ್ತಿ ದೇಸಾಯಿ

ಮುಂಬಯಿ: ಮಸೀದಿ, ಮಂದಿರಗಳಲ್ಲಿ ಮಹಿಳೆಯರ ಪ್ರವೇಶ ನಿಷೇಧದ ವಿರುದ್ಧ ಹೋರಾಡಿ ಯಶಸ್ವಿಯಾದ ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ಇದೀಗ ಮದ್ಯ ಮುಕ್ತ ಮಹಾರಾಷ್ಟ್ರಕ್ಕಾಗಿ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ಶೀಘ್ರದಲ್ಲೇ ರಾಜ್ಯದಾದ್ಯಂತ ಆಂದೋಲನ ನಡೆಸುವೆ ಮತ್ತು ಈ ಆಂದೋಲನಕ್ಕೆ...

Read More

ಹಫೀಜ್ ಸೈಯೀದ್­ನನ್ನು ಗೃಹಬಂಧನದಲ್ಲಿರಿಸಿದ ಪಾಕಿಸ್ಥಾನ

ಲಾಹೋರ್ : ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸೈಯೀದ್­ನನ್ನು ಪಾಕಿಸ್ಥಾನದ ಲಾಹೋರ್­ನಲ್ಲಿ ಗೃಹಬಂಧನದಲ್ಲಿಟ್ಟಿರುವುದಾಗಿ ಮೂಲಗಳು ತಿಳಿಸಿವೆ. 26/11 ಮುಂಬೈ ದಾಳಿಯ ಪ್ರಮುಖ ರೂವಾರಿಯಾಗಿದ್ದ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ...

Read More

ನಿರುದ್ಯೋಗ ನಿರ್ಮೂಲನೆಗೆ ಬಿಜೆಪಿ ಆದ್ಯತೆ : ದೇವೇಂದ್ರ ಫಡ್ನವೀಸ್‍

ಪಣಜಿ: ಗೋವಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಉದ್ಯೋಗ ಸೃಷ್ಟಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇಂದು ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಣಾಳಿಕೆ ಬಿಡುಗಡೆ ಮಾಡಿದರು. ಕ್ಯಾಸಿನೊಗಳನ್ನು ತಂದವರು ಕಾಂಗ್ರೆಸ್ಸಿಗರು. ಅವನ್ನು ಬಂದ್ ಮಾಡುವುದು...

Read More

ಎಟಿಎಂ ವಿತ್­ಡ್ರಾ ಮಿತಿ ಹಿಂಪಡೆದ ಆರ್‌ಬಿಐ

ನವದೆಹಲಿ :  ಎಟಿಎಂಗಳಲ್ಲಿ ಈ ಹಿಂದೆ ವಿಧಿಸಲಾಗಿದ್ದ ವಿತ್­ಡ್ರಾ ಮಿತಿಯನ್ನು ಆರ್‌ಬಿಐ ಹಿಂಪಡೆದಿದ್ದು. ನಾಳೆಯಿಂದ (ಫೆ. 1) ಎಟಿಎಂಗಳಲ್ಲಿ ದಿನಕ್ಕೆ ರೂ. 24,000  ವಿತ್­ಡ್ರಾ ಮಾಡಬಹುದು. ನೋಟ್ ಬ್ಯಾನ್ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ ಮತ್ತು ಬ್ಯಾಂಕ್­ಗಳಲ್ಲಿ ಹಣ ವಿತ್­ಡ್ರಾ ಮಾಡಲು ಮಿತಿಯನ್ನು ಹೇರಿತ್ತು....

Read More

ಬಿಸಿಸಿಐ ಹೊಸ ಆಡಳಿತ ಮಂಡಳಿ ಮುಖ್ಯಸ್ಥರಾಗಿ ವಿನೋದ್ ರಾಯ್ ನೇಮಕ

ನವದೆಹಲಿ : ಬಿಸಿಸಿಐ ಹೊಸ ಆಡಳಿತ ಮಂಡಳಿ ರಚನೆಯಾಗಿದ್ದು, ಮಾಜಿ ಸಿಎಜಿ ವಿನೋದ್ ರಾಯ್ ಅವರನ್ನು ಬಿಸಿಸಿಐ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಸೋಮವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಹೊಸ ಆಡಳಿತ ಮಂಡಳಿ ರಚಿಸಿದೆ. ಇದರ ಮುಖ್ಯಸ್ಥರನ್ನಾಗಿ...

Read More

Recent News

Back To Top