Date : Friday, 09-02-2018
ಚೆನ್ನೈ: ಐಐಟಿ ಮದ್ರಾಸ್ನಲ್ಲಿ ಶೀಘ್ರದಲ್ಲೇ ‘ಸಂಸ್ಕೃತ ಪೀಠ’ ಸ್ಥಾಪನೆಯಾಗಲಿದೆ. ಮಾನವೀಯ ಮತ್ತು ಸಮಾಜ ವಿಜ್ಞಾನ ವಿಭಾಗಗಕ್ಕೆ ಹೊಂದಿಕೊಂಡು ಈ ಪೀಠ ರಚನೆಯಾಗುತ್ತಿದ್ದು, ವೇದಗಳಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅಧ್ಯಯನ ನಡೆಸಲಿದೆ. ವಿಜ್ಞಾನ ಆಧ್ಯಾತ್ಮಿಕತೆ ಗುರು ಸಂತ ರಾಜೇಂದ್ರ ಸಿಂಗ್ ಮಹಾರಾಜ್...
Date : Friday, 09-02-2018
ಇಟನಗರ್: ಒಂದೇ ದಿನದಲ್ಲಿ ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಬೋಮ್ಜ ಗ್ರಾಮದ 31 ಕುಟುಂಬಗಳು ಒಂದೇ ದಿನದಲ್ಲಿ ಕೋಟ್ಯಾಧಿಪತಿಗಳಾಗಿ ಹೊರಹೊಮ್ಮಿವೆ. ಲೊಕೇಶನ್ ಪ್ಲ್ಯಾನ್ ಯುನಿಟ್ಸ್ ನಿರ್ಮಾಣಕ್ಕಾಗಿ 5 ವರ್ಷಗಳ ಹಿಂದೆ ಸೇನೆ ಇವರಿಂದ ಭೂಮಿಯನ್ನು ವಶಪಡಿಸಿಕೊಂಡಿತ್ತು. ಆದರೆ ಅದರ ಪರಿಹಾರ ಮೊತ್ತ ಕುಟುಂಬಗಳಿಗೆ ಇತ್ತೀವಿನವರೆಗೂ...
Date : Friday, 09-02-2018
ನವದೆಹಲಿ: ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳನ್ನು ನಿರಾಳರನ್ನಾಗಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಫೆ.16ರಂದು ವಿಭಿನ್ನ ’ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಿದ್ದಾರೆ. ದೇಶದಾದ್ಯಂತ ಸಾವಿರಾರು ಶಾಲೆಗಳ ಲಕ್ಷಾಂತರ ಮಕ್ಕಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕನೆಕ್ಟ್ ಆಗಲಿರುವ ಅವರು, ಎಕ್ಸಾಂ ಸಂಬಂಧಿತ ವಿಷಯಗಳ...
Date : Friday, 09-02-2018
ಬಡಪಡ: ದೇಶವನ್ನು ಕಾಯುವುದು, ಅನಾಹುತಗಳಾಗದಂತೆ ಗಸ್ತು ತಿರುಗುವುದು, ಉಗ್ರರು-ನಕ್ಸಲರೊಂದಿಗೆ ಕಾದಾಡುವುದು ಮಾತ್ರವೇ ತಮ್ಮ ಜವಬ್ದಾರಿ ಎಂದು ಅಂದುಕೊಳ್ಳದೆ ಕಷ್ಟದಲ್ಲಿರುವ ನಾಗರಿಕರ ಸೇವೆಗೆ ಕರ್ತವ್ಯದ ಹೊರತಾಗಿಯೂ ಮುಂದಾಗುವ ವಿಶಾಲ ಹೃದಯ ನಮ್ಮ ಸೈನಿಕರಿಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಒರಿಸ್ಸಾದ ಬಡಪಡದಲ್ಲಿ ನಿಯೋಜನೆಗೊಂಡಿದ್ದ ಬಿಎಸ್ಎಫ್...
Date : Friday, 09-02-2018
ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಯಶಸ್ವಿನ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಪೆಟ್ರೋಲಿಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಸುಮಾರು 3.36 ಕೋಟಿ ಮಂದಿ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದರು. ಒಟ್ಟು 3.6 ಕೋಟಿ ಜನರು ಈ ಯೋಜನೆಯಡಿ...
Date : Friday, 09-02-2018
ಘರಿಯಾಬಂದ್: ಛತ್ತೀಸ್ಗಢದ ಘರಿಯಾಬಾದ್ನಲ್ಲಿ ಸುಮಾರು 2,100 ಸಂತರು ಮತ್ತು ಸ್ಥಳಿಯರು ಶಂಖನಾದ ಮೊಳಗಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ರಜಿಮ್ ಕುಂಭ ಮೇಳದ ಎರಡನೇ ದಿನ ಶಂಖನಾದವನ್ನು ಮೊಳಗಿಸಲಾಗಿದೆ, ಬಳಿಕ ಛತ್ತೀಸ್ಗಢದ ಸಚಿವರು, ಶಾಸಕರು, ಸಂತರು ಮಹಾ ಆರತಿಯನ್ನು ನಡೆಸಿದರು. ಅಲ್ಲದೇ ಮಂಗಳವಾರ 3...
Date : Friday, 09-02-2018
ನವದೆಹಲಿ: ದೋಕ್ಲಾಂ ಬಿಕ್ಕಟ್ಟಿನ ಬಳಿಕ ಬಂದ್ ಮಾಡಲಾಗಿದ್ದ ಸಿಕ್ಕಿಂನ ನಾಥು ಲಾ ರಸ್ತೆಯನ್ನು ಇದೀಗ ಮಾನಸ ಸರೋವರ ಯಾತ್ರಿಕರಿಗಾಗಿ ತೆರೆಯಲು ಚೀನಾ ಒಪ್ಪಿಗೆ ಸೂಚಿಸಿದೆ. ‘2017ರಲ್ಲಿ ಚೀನಾ ಸರ್ಕಾರ ಅಹಿತಕರ ಸನ್ನಿವೇಶವನ್ನು ಸೃಷ್ಟಿ ಮಾಡಿದ ಹಿನ್ನಲೆಯಲ್ಲಿ ನಾಥು ಲಾ ಮಾರ್ಗವಾಗಿ ಮಾನಸ...
Date : Friday, 09-02-2018
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು ಎಂದು ವೈಟ್ಹೌಸ್ ಮೂಲಗಳು ತಿಳಿಸಿದೆ. ಭಯೋತ್ಪಾದಕರ ವಿರುದ್ಧ ಕ್ರಮಕೈಗೊಳ್ಳಲು ವಿಫಲವಾಗುತ್ತಿರುವ ಪಾಕಿಸ್ಥಾನದ ವಿರುದ್ಧ ಅಮೆರಿಕಾ ತೀಕ್ಷ್ಣ ಪ್ರತಿಕ್ರಿಯೆಗಳನ್ನು...
Date : Thursday, 08-02-2018
ನವದೆಹಲಿ: ಮಕ್ಕಳ ಕಾಳಜಿಗಾಗಿ ಜಂಕ್ ಫುಡ್ ಜಾಹೀರಾತುಗಳನ್ನು ಮಕ್ಕಳ ಚಾನೆಲ್ಗಳಲ್ಲಿ ಪ್ರಸಾರ ಮಾಡದಿರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತೀಯ ಆಹಾರ ಮತ್ತು ಪಾನೀಯ ಒಕ್ಕೂಟ (FBIA)ವು ಸ್ವಯಂಪ್ರೇರಿತವಾಗಿ ಜಂಕ್ ಫುಡ್ ಹಾಗೂ ಪಾನೀಯ ಜಾಹೀರಾತುಗಳನ್ನು ಮಕ್ಕಳ ಕಾಳಜಿಗಾಗಿ ರದ್ದುಗೊಳಿಸಲು...
Date : Thursday, 08-02-2018
ನವದೆಹಲಿ : ಭಾರತದ ಅಂಧರ ಕ್ರಿಕೆಟ್ ತಂಡಕ್ಕೂ ಮಾನ್ಯತೆ ನೀಡಿ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಮನವಿ ಮಾಡಿದ್ದಾರೆ. ಈ ಕುರಿತು ಬಿಸಿಸಿಐಗೆ ಪತ್ರವನ್ನು ಬರೆದಿರುವ ಸಚಿನ್, ದಿವ್ಯಾಂಗರು ಭಾರತದ ಕ್ರಿಕೆಟ್ ಪ್ರತಿಷ್ಠೆಯನ್ನು ಬಾನೆತ್ತರಕ್ಕೆ ಏರಿಸಿದ್ದಾರೆ. ಅಂಧರ...