News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿದ್ಯಾರ್ಥಿಗಳಿಗಾಗಿ ಮೋದಿ ಬರೆದಿದ್ದಾರೆ ‘ಎಕ್ಸಾಂ ವಾರಿಯರ್’ ಪುಸ್ತಕ

ನವದೆಹಲಿ: ಪರೀಕ್ಷಾ ಸಂದರ್ಭದಲ್ಲಿ ಒತ್ತಡ ಮತ್ತು ಆತಂಕಕ್ಕೊಳಗಾಗುವ ವಿದ್ಯಾರ್ಥಿಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಪುಸ್ತಕವೊಂದನ್ನು ಬರೆದಿದ್ದಾರೆ. ‘ಎಕ್ಸಾಂ ವಾರಿಯರ್’ ಎಂಬ ಶೀರ್ಷಿಕೆಯ ಪುಸ್ತಕ ಫೆ.3ರಂದು ಅನಾವರಣಗೊಳ್ಳಲಿದೆ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಆತಂಕ, ಒತ್ತಡಗಳಿಲ್ಲದೆ ಹೇಗೆ ಎದುರಿಸಬಹುದು ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ವಿದ್ಯಾರ್ಥಿಗಳು...

Read More

ಬಜೆಟ್‌ನಲ್ಲಿ ರೈಲ್ವೇಗೆ ರೂ.1.48 ಲಕ್ಷ ಕೋಟಿ ಮೀಸಲು

ನವದೆಹಲಿ: ಕೇಂದ್ರ ಸರ್ಕಾರದ ಕೊನೆಯಾ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಭಾರತೀಯ ರೈಲ್ವೇಯ ಆಧುನೀಕರಣ ಮತ್ತು ವಿಸ್ತರಣೆಗೆ ಬರೋಬ್ಬರಿ ರೂ.2.48 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ‘ರೈಲ್ವೇ ನೆಟ್‌ವರ್ಕ್‌ನ್ನು ಬಲಪಡಿಸಲು ಮತ್ತು ರೈಲ್ವೇಯ ಪ್ರಯಾಣಿಕರನ್ನು ಹೊತ್ತೊಯ್ಯವ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರ ಹೆಚ್ಚು ಗಮನವಹಿಸಿದೆ....

Read More

ಬ್ರಹ್ಮಪುರಿ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಅಭಯಾರಣ್ಯ ಫೋಷಿಸಿದ ಮಹಾರಾಷ್ಟ್ರ

ಮುಂಬಯಿ: ಮಹಾರಾಷ್ಟ್ರ ಸರ್ಕಾರ ಚಂದ್ರಪುರ ಜಿಲ್ಲೆಯ ಘೋದಝರಿಯನ್ನು ಹೊಸ ವನ್ಯಜೀವಿ ಅಭಯಾರಣ್ಯ ಎಂದು ಘೋಷಣೆ ಮಾಡಿದ್ದು, ಇದನ್ನು ಅಭಿವೃದ್ಧಿಪಡಿಸಲಿದೆ. ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ನಡೆದ ಮಹಾರಾಷ್ಟ್ರ ರಾಜ್ಯ ವನ್ಯಜೀವಿ ಮಂಡಳಿಯ 13ನೇ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬ್ರಹ್ಮಪುರಿ ಅರಣ್ಯದ 159...

Read More

ರೈತ ಸ್ನೇಹಿ, ಜನ ಸ್ನೇಹಿ, ಅಭಿವೃದ್ಧಿ ಸ್ನೇಹಿ ಬಜೆಟ್: ಮೋದಿ

ನವದೆಹಲಿ: ಇಂದು ವಿತ್ತ ಸಚಿವ ಅರುಣ್ ಜೇಟ್ಲಿಯವರು ಮಂಡಿಸಿದ ಎನ್‌ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದು, ಜೇಟ್ಲಿಯವರನ್ನು ಅಭಿನಂದಿಸಿದ್ದಾರೆ. ರೈತ ಸ್ನೇಹಿ, ಉದ್ಯಮ ಸ್ನೇಹಿ, ಅಭಿವೃದ್ಧಿ ಸ್ನೇಹಿ, ಸಾಮಾನ್ಯ ಜನರ ಸ್ನೇಹಿ...

Read More

ದೇಶೀ ನಿಯಂತ್ರಣ ವ್ಯವಸ್ಥೆಯೊಂದಿಗೆ ಹಾರಿದ ಲಘು ಯುದ್ಧ ಹೆಲಿಕಾಫ್ಟರ್

ಬೆಂಗಳೂರು: ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಮತ್ತಷ್ಟು ಉತ್ತೇಜನ ಎಂಬಂತೆ ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಲಘು ಯುದ್ಧ ಹೆಲಿಕಾಫ್ಟರ್‌ನ ಮೊದಲ ಹಾರಾಟವನ್ನು ತನ್ನದೇ ಆದ ಸ್ವಂತ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ಹಾರಾಟ ನಿಯಂತ್ರಣ ವ್ಯವಸ್ಥೆ(Automatic Flight Control System )ಯೊಂದಿಗೆ ನಡೆಸಿತು....

Read More

ಮಹಾರಾಷ್ಟ್ರ: 7 ಲಕ್ಷ ವಿದ್ಯಾರ್ಥಿನಿಯರಿಗೆ ಸಬ್ಸಿಡಿ ದರದಲ್ಲಿ ಸ್ಯಾನಿಟರಿ ಪ್ಯಾಡ್

ಮುಂಬಯಿ: ತನ್ನ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಸುಮಾರು 7 ಲಕ್ಷ ವಿದ್ಯಾರ್ಥಿನಿಯರಿಗೆ ಸಬ್ಸಿಡಿ ದರದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಗ್ರಾಮೀಣ ಮಹಾರಾಷ್ಟ್ರದಲ್ಲಿ ಸ್ಯಾನಿಟರಿ ಪ್ಯಾಡ್ ಬಳಸುವವರ ಸಂಖ್ಯೆ ಕೇವಲ ಶೇ.75ರಷ್ಟಿದೆ. ಇದನ್ನು ಶೇ.73೩ಕ್ಕೆ ಏರಿಕೆ ಮಾಡುವ...

Read More

ಅಬಕಾರಿ ನಿಯಮ ಘೋಷಿಸಿದ ಎಂಪಿ: ನದಿಗಳ ಸಮೀಪವೂ ಮದ್ಯ ನಿಷೇಧ

ಮಧ್ಯಪ್ರದೇಶ: ಪುಣ್ಯ ನದಿಗಳು, ಧಾರ್ಮಿಕ ಸ್ಥಳಗಳು, ಶಾಲೆಗಳು, ಕಾಲೇಜುಗಳು ಮತ್ತು ಲೇಡೀಸ್ ಹಾಸ್ಟೆಲ್‌ಗಳ ಸುತ್ತಮುತ್ತಲ 50 ಮೀಟರ್ ವ್ಯಾಪ್ತಿವರೆಗಿನ ಪ್ರದೇಶವನ್ನು ಮಧ್ಯಪ್ರದೇಶ ’ಡ್ರೈ ಝೋನ್’ ಎಂದು ಘೋಷಿಸಿದ್ದು, ಇಲ್ಲಿ ಮದ್ಯಗಳನ್ನು ಮಾರಾಟ ಮಾಡುವುದು, ಕುಡಿಯುವುದು ಶಿಕ್ಷಾರ್ಹ ಅಪರಾಧವಾಗಲಿದೆ. ಬುಧವಾರ ಮಧ್ಯಪ್ರದೇಶ 2018-19ರ ಸಾಲಿನ...

Read More

50ಕೋಟಿ ಕುಟುಂಬಗಳಿಗೆ ರೂ.5ಲಕ್ಷದ ವಿಮೆ: ಬಜೆಟ್ ಪ್ರಮುಖಾಂಶಗಳು

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ನ್ನು ಗುರುವಾರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಮಂಡನೆಗೊಳಿಸಿದರು. ದೇಶದ ಗ್ರಾಮೀಣ ಜನರಿಗೂ ಅರ್ಥವಾಗುವಂತೆ ಅವರು ಹಿಂದಿಯಲ್ಲೇ ಬಜೆಟ್ ಮಂಡನೆಗೊಳಿಸಿದ್ದು ವಿಶೇಷವಾಗಿತ್ತು. ೭೫ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ರೈತರ ಆದಾಯದಲ್ಲಿ ದ್ವಿಗುಣಗೊಳಿಸುವ,...

Read More

ಹುತಾತ್ಮರ ಕುಟುಂಬಿಕರಿಗೆ ನೀಡುವ ಪರಿಹಾರ ರೂ.25ಲಕ್ಷಕ್ಕೆ ಹೆಚ್ಚಿಸಿದ ಮಹಾರಾಷ್ಟ್ರ

ಮುಂಬಯಿ: ಹುತಾತ್ಮ ಯೋಧರ ಕುಟುಂಬಿಕರಿಗೆ ನೀಡುವ ಪರಿಹಾರ ಧನವನ್ನು ಮಹಾರಾಷ್ಟ್ರ ಸರ್ಕಾರ ರೂ.20 ಲಕ್ಷದಿಂದ ರೂ.25 ಲಕ್ಷಕ್ಕೆ ಹೆಚ್ಚಳಗೊಳಿಸಿದೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಈ ಬಗ್ಗೆ ಬುಧವಾರ ಘೋಷಣೆ ಮಾಡಿದ್ದಾರೆ. ‘ಹಣದಿಂದ ಹುತಾತ್ಮರ ತ್ಯಾಗವನ್ನು ಅಳೆಯಲು ಸಾಧ್ಯವಿಲ್ಲ. ಮೊದಲು...

Read More

ಭೋಪಾಲ್‌ನಲ್ಲಿ ಶೀಘ್ರದಲ್ಲೇ ‘ಭಾರತ್ ಮಾತಾ’ ದೇಗುಲ ನಿರ್ಮಾಣ

ಭೋಪಾಲ್: ಅತೀ ಶೀಘ್ರದಲ್ಲೇ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ‘ಭಾರತ್ ಮಾತಾ’ ದೇಗುಲ ನಿರ್ಮಾಣವಾಗಲಿದೆ. ಈ ಬಗೆಗಿನ ಪ್ರಸ್ತಾವಣೆಗೆ ಅಲ್ಲಿನ ಸರ್ಕಾರ ಅನುಮೋದನೆಯನ್ನು ನೀಡಿದೆ. ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಭಾರತ್ ಮಾತಾ’ ದೇಗುಲ ನಿರ್ಮಾಣಕ್ಕೆ...

Read More

Recent News

Back To Top