Date : Wednesday, 18-04-2018
ನವದೆಹಲಿ: ಏಕಕಾಲದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವ ಚಿಂತನೆಯನ್ನು ಕಾನೂನು ಆಯೋಗ ಬೆಂಬಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹ ಮಾಡಲು ಅದು ನಿರ್ಧರಿಸಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಏಕಕಾಲದಲ್ಲಿ ಚುನಾವಣೆ ನಡೆಸುವ ಸರ್ಕಾರದ ಚಿಂತನೆಯನ್ನು ಬೆಂಬಲಿಸಿದ...
Date : Wednesday, 18-04-2018
ರಾಂಚಿ: ಸನ್ಮಾನ ಕಾರ್ಯಕ್ರಮದಲ್ಲಿ ಕಾಮನ್ವೆಲ್ತ್ ಪದಕ ವಿಜೇತೆ ಮನು ಭಕೆರ್ ಅವರನ್ನು ನೆಲದ ಮೇಲೆ ಕೂರಿಸುವ ಮೂಲಕ ಅವಮಾನಿಸಲಾಗಿದೆ ಎಂದು ಮಾಧ್ಯಮಗಳು ವರದಿ ಪ್ರಕಟ ಮಾಡಿರುವುದನ್ನು ಸ್ವತಃ ಭಕೆರ್ ಅವರು ಕಟುವಾಗಿ ಖಂಡಿಸಿದ್ದಾರೆ. ನನಗೆ ಯಾವುದೇ ರೀತಿಯ ಅವಮಾನವಾಗಿಲ್ಲ, ನನ್ನ ಗ್ರಾಮದ...
Date : Wednesday, 18-04-2018
ನವದೆಹಲಿ: ಅಟಲ್ ಪಿಂಚಣಿ ಯೋಜನೆ(ಎಪಿವೈ)ಗಾಗಿ ಸರ್ಕಾರ 121 ಕೋಟಿ ರೂಪಾಯಿಗಳ ಸಹ-ಕೊಡುಗೆಯನ್ನು ಬಿಡುಗಡೆಮಾಡಿದೆ. 2018 ರ ಎಪ್ರಿಲ್ 12ರವರೆಗೆ ಈ ಯೋಜನೆಗೆ 97.60 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆಯನ್ವಯ 31/3/2016ರೊಳಗೆ ನೋಂದಣಿ ಮಾಡಿಕೊಂಡು ಅಕೌಂಟ್‌ನಿಂದ ರೂ.1 ಸಾವಿರಕ್ಕಿಂತ ಹೆಚ್ಚು ಪಾವತಿ ಮಾಡಿದವರಿಗೆ...
Date : Wednesday, 18-04-2018
ಪಾಟ್ನಾ: ಬಿಹಾರದ ಗಯಾ ಜಿಲ್ಲೆಯ ಕಡು ಬಡತನದಲ್ಲಿರುವ ಮಹಿಳೆಯೊಬ್ಬರು ತಾವು ಸಾಕಿದ್ದ ಗೋವನ್ನು ಮಾರಿ ಅದರಿಂದ ಬಂದ ದುಡ್ಡಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಿದ್ದಾರೆ. 60 ವರ್ಷದ ತೆತ್ರಿ ದೇವಿಯವರಿಗೆ ಗೋವು ಒಂದೇ ಆದಾಯದ ಮೂಲವಾಗಿತ್ತು. ಆದರೆ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದ ಹಣ...
Date : Wednesday, 18-04-2018
ನವದೆಹಲಿ: 12ನೇ ಶತಮಾನದ ಮಹಾನ್ ಸಮಾಜ ಸುಧಾರಕ, ಸಮಾನತೆಯ ಹರಿಕಾರ ಬಸವಣ್ಣನವರ ಜಯಂತಿಯನ್ನು ಇಂದು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಮಹಾಪುರುಷನಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಭಗವಾನ್ ಬಸವೇಶ್ವರರಿಗೆ ಅವರ ಜಯಂತಿಯಂದು ನಾನು ತಲೆ ಬಾಗುತ್ತೇನೆ. ನಮ್ಮ...
Date : Tuesday, 17-04-2018
ಗದಗ: ಕ್ರಿಶ್ಚಿಯನ್ನರ ಪವಿತ್ರ ಧಾರ್ಮಿಕ ಕ್ಷೇತ್ರವಾದ ವ್ಯಾಟಿಕನ್ ಚರ್ಚ್‌ನಲ್ಲಿ ಮೇ.15ರಂದು ಅಂತರ್‌ಧರ್ಮಿಯರ ವಿಶ್ವ ಸಮ್ಮೇಳನ ನಡೆಯಲಿದ್ದು, ಹಿಂದೂ ಧರ್ಮದ ಪ್ರತಿನಿಧಿಯಾಗಿ ಕರ್ನಾಟಕದ ಸ್ವಾಮಿ ನಿರ್ಭಯಾನಂದಜೀ ಅವರು ಭಾಗವಹಿಸಲಿದ್ದಾರೆ. ನಿರ್ಭಯಾನಂದಜೀ ಅವರು ಗದಗ ಮತ್ತು ವಿಜಯಪುರ ರಾಮಕೃಷ್ಣ ಆಶ್ರಮಗಳ ಅಧ್ಯಕ್ಷರಾಗಿದ್ದು, ವ್ಯಾಟಿಕನ್ ಚರ್ಚ್‌ನಲ್ಲಿ...
Date : Tuesday, 17-04-2018
ನವದೆಹಲಿ: ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳನ್ನು ಸೋಮವಾರ ಎನ್‌ಐಎ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಸೃಷ್ಟಿಸಿದ ಕಾಂಗ್ರೆಸ್ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ...
Date : Tuesday, 17-04-2018
ಮುಂಬಯಿ: ದೆಹಲಿ ಮತ್ತು ಮುಂಬಯಿ ನಡುವಣ ಹೊಸ ಎಕ್ಸ್‌ಪ್ರೆಸ್ ಹೈವೇ ರೂ.1 ಲಕ್ಷ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಅಲ್ಲದೇ ದೆಹಲಿ-ಮುಂಬಯಿ ಎಕ್ಸ್‌ಪ್ರೆಸ್ ವೇಗೆ ಸಂಪರ್ಕಿಸಿ ಚಂಬಲ್ ಎಕ್ಸ್‌ಪ್ರೆಸ್ ವೇಯನ್ನು ನಿರ್ಮಾಣ ಮಾಡುವ ಯೋಜನೆಯೂ...
Date : Tuesday, 17-04-2018
ರಾಯ್ಪುರ: ಕರ್ನಾಟಕದ ಬಂಡೀಪುರದಿಂದ ಜಾರ್ಖಾಂಡ್‌ನ ಪಲಮು ಹುಲಿ ಸಂರಕ್ಷಿತಾರಣ್ಯಕ್ಕೆ ಶಿಫ್ಟ್ ಆಗಿರುವ ಮೂರು ಆನೆಗಳು ಈಗ ಭಾಷಾ ಸಮಸ್ಯೆಯನ್ನು ಎದುರಿಸುತ್ತಿವೆ. ಹಿಂದಿಯಲ್ಲಿ ನೀಡಲಾಗುವ ಸಲಹೆ ಸೂಚನೆಗಳನ್ನು ಪಾಲಿಸಲು ಇವುಗಳು ವಿಫಲವಾಗುತ್ತಿವೆ. ತಮ್ಮ ಮಾತೃಭಾಷೆ ಕನ್ನಡದಲ್ಲಿ ನೀಡುವ ಸಲಹೆಗಳನ್ನು ಮಾತ್ರ ಇವುಗಳು ಅರ್ಥ...
Date : Tuesday, 17-04-2018
ನವದೆಹಲಿ: ವಾರಣಾಸಿಯ ಐತಿಹಾಸಿಕ ಹೆಗ್ಗುರುತು ಬಾಲಾಜಿ ಘಾಟ್‌ನ್ನು ಪುನಃ ಸ್ಥಾಪನೆ ಮಾಡಲಾಗಿದೆ ಎಂದು ಅಮೆರಿಕನ್ ಎಕ್ಸ್‌ಪ್ರೆಸ್, ವರ್ಲ್ಡ್ ಮಾನ್ಯುಮೆಂಟ್ ಫಂಡ್(WMF), ಇಂಡಿಯನ್ ನ್ಯಾಷನಲ್ ಟ್ರಸ್ಟ್ ಆಫ್ ಆರ್ಟ್ ಆಂಡ್ ಕಲ್ಚುರಲ್ ಹೆರಿಟೇಜ್ (INTACH) ಸೋಮವಾರ ಘೋಷಣೆ ಮಾಡಿದೆ. ಈ ಹಿನ್ನಲೆಯಲ್ಲಿ ಬಾಲಾಜಿ...