Date : Friday, 17-11-2017
ನವದೆಹಲಿ: ದೇಶದ ಎರಡನೇ ರಕ್ಷಣಾ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ತನ್ನನ್ನು ’ರಕ್ಷಾ ಮಂತ್ರಿ’ ಎಂದು ಸಂಭೋದಿಸುವಂತೆ ಯೋಧರಿಗೆ ಸಲಹೆ ನೀಡಿದ್ದಾರೆ. ಪುರುಷರನ್ನು ಮಂತ್ರಿ ಎಂದು ಸಾಮಾನ್ಯವಾಗಿ ಸಂಭೋದಿಸಲಾಗುತ್ತದೆ. ಆದರೆ ಮಹಿಳಾ ಮಂತ್ರಿಗೆ ಏನೆಂದು ಸಂಭೋದಿಸಬೇಕು ಎಂಬ ಗೊಂದಲ ಯೋಧರಲ್ಲಿದೆ ಎಂಬುದನ್ನು...
Date : Friday, 17-11-2017
ನವದೆಹಲಿ: ಸ್ಥಳಿಯ ಜನರಿಗೆ ಪ್ರೇರಕವಾಗುವ ಸಲುವಾಗಿ ಭಾರತದಲ್ಲಿ ‘ಮಾದರಿ ಗ್ರಾಮ’ಗಳ ರಚನೆಯತ್ತ ಹೆಚ್ಚು ಗಮನ ನೀಡುವಂತೆ ಗೃಹಸಚಿವ ರಾಜನಾಥ್ ಸಿಂಗ್ ಅವರು ಮೈಕ್ರೋಸಾಫ್ಟ್ ಸಂಸ್ಥಾಪಕ ಮತ್ತು ಬಿಲ್&ಮಿಲಿಂಡ ಗೇಟ್ಸ್ ಫೌಂಡೇಶನ್ ಮುಖ್ಯಸ್ಥ ಬಿಲ್ ಗೇಟ್ಸ್ ಅವರಿಗೆ ಮನವಿ ಮಾಡಿದ್ದಾರೆ. ಬಿಲ್ ಗೇಟ್ಸ್‌ರನ್ನು...
Date : Friday, 17-11-2017
ನವದೆಹಲಿ: ಆರ್ಥಿಕ ಸುಧಾರಣೆಗೆ ದಿಟ್ಟ ಕ್ರಮಕೈಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೊದಿ ಸರ್ಕಾರವನ್ನು ಶ್ಲಾಘಿಸಿರುವ ಮೂಡಿಸ್ ಇನ್‌ವೆಸ್ಟರ್ ಸರ್ವಿಸಸ್ ಭಾರತ ಸರ್ಕಾರ ಸ್ಥಳಿಯ ಮತ್ತು ವಿದೇಶಿ ಕರೆನ್ಸಿಯ ಸಾಲದ ರೇಟಿಂಗ್‌ನ್ನು Baa2ರಿಂದ Baa3ಗೆ ಏರಿಸಿದೆ. ಸರ್ಕಾರದ ಸುಧಾರಣಾ ಕ್ರಮಗಳು ಭಾರತದ ವ್ಯಾವಾಪರ ವಾತಾವರಣವನ್ನು...
Date : Thursday, 16-11-2017
ಲಕ್ನೋ: 302ಕಿಲೋ ಮೀಟರ್‌ವರೆಗೆ ವ್ಯಾಪಿಸಿರುವ ದೇಶದ ಅತೀ ಉದ್ದದ ಹೈವೇ ಎಂದು ಕರೆಯಲ್ಪಡುವ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್ ವೇನಲ್ಲಿ ಇನ್ನು ಮುಂದೆ ಉಚಿತ ವೈ-ಫೈ ಸರ್ವಿಸ್ ಸಿಗಲಿದೆ. ಎಕ್ಸ್‌ಪ್ರೆಸ್ ವೇನಾದ್ಯಂತ ಆಪ್ಟಿಕಲ್ ಫೈಬರ್ ಕೇಬಲ್‌ನ್ನು ಅಳವಡಿಸುವುದಾಗಿ ಸರ್ಕಾರ ಘೋಷಿಸಿದೆ. ಖಾಸಗಿ ಸಂಸ್ಥೆಗಳಿಗೆ ಆಪ್ಟಿಕಲ್...
Date : Thursday, 16-11-2017
ನವದೆಹಲಿ: ಭಾರತದ ನಂಬರ್ 1 ಪ್ರವಾಸಿ ತಾಣವಾಗಿ ರಾಷ್ಟ್ರ ರಾಜಧಾನಿ ದೆಹಲಿ ಹೊರಹೊಮ್ಮಿದೆ. ಅಲ್ಲಿನ ವಾಯು ಮಾಲಿನ್ಯದ ಹೊರತಾಗಿಯೂ ಬಹುತೇಕ ಭಾರತೀಯರು ದೆಹಲಿಯೇ ನಮ್ಮ ನೆಚ್ಚಿನ ಪ್ರವಾಸಿ ತಾಣ ಎಂದಿದ್ದಾರೆ. ವರ್ಲ್ಡ್ ಟ್ರಾವೆಲ್ ಆಂಡ್ ಟೂರಿಸಂ ಕೌನ್ಸಿಲ್ ಇಂಡಿಯಾ ಇನಿಶಿಯೇಟಿವ್ ಮತ್ತು...
Date : Thursday, 16-11-2017
ನವದೆಹಲಿ: 2018ರ ಡಿಸೆಂಬರ್‌ನೊಳಗೆ ಭಾರತೀಯ ರೈಲ್ವೇಯು ಎಲ್ಲಾ ರೈಲುಗಳ ಎಲ್ಲಾ ಕೋಚ್‌ಗಳಲ್ಲೂ ಬಯೋ-ಟಾಯ್ಲೆಟ್‌ಗಳ ಅನುಷ್ಠಾನವನ್ನು ಪೂರ್ಣಗೊಳಿಸಲಿದೆ. ಸ್ವಚ್ಛ ಭಾರತ ಅಭಿಯಾನದಡಿ ರೈಲು ಹಳಿ, ಪರಿಸರವನ್ನು ಸ್ವಚ್ಛವಾಗಿಸುವ ಕಾರ್ಯಕ್ರಮವನ್ನು ರೈಲ್ವೇ ಹಮ್ಮಿಕೊಂಡಿದೆ. ಹೀಗಾಗಿ ಎಲ್ಲಾ ಕೋಚ್‌ಗಳಲ್ಲೂ ಬಯೋ ಟಾಯ್ಲೆಟ್‌ಗಳನ್ನು ಅಳವಡಿಸಿ, ಹಳಿಗಳನ್ನು ಮಾನವ ತ್ಯಾಜ್ಯ...
Date : Thursday, 16-11-2017
ರಾಂಚಿ: ರಾಜ್ಯ ಸ್ಥಾಪನೆಯ 17ನೇ ವರ್ಷಾಚರಣೆ ಸಂಭ್ರಮದಲ್ಲಿರುವ ಜಾರ್ಖಾಂಡ್‌ನಲ್ಲಿ ರೂ.3,455 ಕೋಟಿ ಯೋಜನೆಗಳಿಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಚಾಲನೆ ನೀಡಿದ್ದಾರೆ. 636 ಕೋಟಿ ರೂಪಾಯಿಗಳ ‘ಮುಖ್ಯಮಂತ್ರಿ ಹೆಲ್ತ್ ಇನ್ಸುರೆನ್ಸ್ ಸ್ಕೀಮ್’ಗೆ ಅವರು ಚಾಲನೆ ನೀಡಿದ್ದಾರೆ. ಇದರಡಿ 290ಕೋಟಿಯ 108 ಅಂಬ್ಯುಲೆನ್ಸ್ ಯೋಜನೆಗೆ...
Date : Thursday, 16-11-2017
ನವದೆಹಲಿ: ಡಿಸೆಂಬರ್ 1ರಿಂದ ಮೊಬೈಲ್ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗೆ OTP (ಒನ್ ಟೈಮ್ ಪಾಸ್‌ವರ್ಡ್) ಮೂಲಕ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬಹುದಾಗಿದೆ. ಇದುವರೆಗೆ ಟೆಲಿಕಾಂ ಆಪರೇಟರ್‌ಗಳ ಔಟ್‌ಲೆಟ್‌ಗಳಿಗೆ ಹೋಗಿಯೇ ಆಧಾರ್-ಮೊಬೈಲ್ ಸಂಖ್ಯೆಯ ಜೋಡಣೆ ಮಾಡಬೇಕಿತ್ತು. ಆದರೆ ಇನ್ನು ಮುಂದೆ ಗ್ರಾಹಕರು ಮನೆಯಲ್ಲಿಯೇ...
Date : Thursday, 16-11-2017
ರಾಂಚಿ: ಭಗವದ್ಗೀತೆಯ ಜ್ಞಾನ ನಮಗೆ ಯಾವುದು ತಪ್ಪು ಮತ್ತು ಯಾವುದು ಸರಿ ಎಂಬುದನ್ನು ಅರಿತುಕೊಳ್ಳುವ ಶಕ್ತಿಯನ್ನು ನೀಡುತ್ತದೆ ಎಂದು ರಾಷ್ಟ್ರಪತಿ ರಮನಾಥ ಕೋವಿಂದ್ ಹೇಳಿದರು. ಪರಮಹಂಸ ಯೋಗಾನಂದರ ಗೀತೆಯ ಹಿಂದಿ ಅನುವಾದವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಅವರು, ‘ಭಗವದ್ಗೀತೆಯನ್ನು ಜೀವನದಲ್ಲಿ ಅಳವಡಿಸಿಕೊಂಡವರು ಎಲ್ಲಾ...
Date : Thursday, 16-11-2017
ನವದೆಹಲಿ: ಬ್ಯಾಂಕ್ ಆಫ್ ಇಂಟರ್‌ನ್ಯಾಷನಲ್ ಸೆಟಲ್ಮೆಂಟ್(ಬಿಐಎಸ್)ನ ಫಿನಾನ್ಶಿಯಲ್ ಸ್ಟೆಬಿಲಿಟಿ ಇನ್‌ಸ್ಟಿಟ್ಯೂಟ್(ಎಫ್‌ಎಸ್‌ಐ)ನ ಬೋರ್ಡ್ ಸದಸ್ಯರಾಗಿ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ನೇಮಕವಾಗಿದ್ದಾರೆ. ಬಿಐಎಸ್ ಜಾಗತಿಕ ಹಣಕಾಸು ಸಂಸ್ಥೆಯಾಗಿದ್ದು, ವಿಶ್ವದ ಪ್ರಮುಖ ಕೇಂದ್ರೀಯ ಬ್ಯಾಂಕುಗಳು ಇದರ ಷೇರುದಾರರಾಗಿವೆ. ಈ ಷೆರುದಾರರಿಗೆ ತಂತ್ರಗಾರಿಕೆ ರೂಪಣೆ ಮತ್ತು...