Date : Tuesday, 06-02-2018
ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ತನ್ನ ಲ್ಯಾಂಡ್‌ಲೈನ್ ಗ್ರಾಹಕರಿಗೆ ನೀಡುತ್ತಿದ್ದ ‘ಭಾನುವಾರ ಉಚಿತ ಕರೆ ಸೇವೆ’ಯನ್ನು ಇನ್ನೂ ಮೂರು ತಿಂಗಳುಗಳ ಅವಧಿಗೆ ವಿಸ್ತರಣೆ ಮಾಡಿದೆ. ಈ ಸೇವೆಯ ಅನ್ವಯ ಬಿಎಸ್‌ಎನ್‌ಎಲ್ ಲ್ಯಾಂಡ್‌ಲೈನ್ ಗ್ರಾಹಕರು ಭಾನುವಾರ ಯಾವುದೇ ಫೋನ್ ಅಥವಾ ಆಪರೇಟರ್‌ಗಳಿಗೆ ಉಚಿತವಾಗಿ...
Date : Tuesday, 06-02-2018
ಬಲಸೋರ್: ದೇಶೀಯವಾಗಿ ಅಭಿವೃದ್ಧಿಪಡಿಸಿದ ಶಾರ್ಟ್ ರೇಂಜ್ ನ್ಯೂಕ್ಲಿಯರ್ ಸಾಮರ್ಥ್ಯದ ಅಗ್ನಿ-1 ಬ್ಯಾಲೆಸ್ಟಿಕ್ ಮಿಸೈಲ್‌ನ್ನು ಮಂಗಳವಾರ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆಗೊಳಿಸಲಾಗಿದೆ. ಒರಿಸ್ಸಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಬೆಳಿಗ್ಗೆ 8.30ರ ಸುಮಾರಿಗೆ ಭಾರತೀಯ ಸೇನೆಯ ಸ್ಟ್ರೇಟಜಿಕ್ ಫೋರ್ಸ್ ಕಮಾಂಡ್ ವತಿಯಿಂದ ಪರೀಕ್ಷಾರ್ಥ ಉಡಾವಣೆಗೊಳಿಸಲಾಯಿತು....
Date : Tuesday, 06-02-2018
ನವದೆಹಲಿ: 22 ಭಾರತೀಯ ಸಿಬ್ಬಂದಿಗಳಿದ್ದ ತೈಲ ಟ್ಯಾಂಕರ್ ಶಿಪ್‌ನ್ನು ಕೊನೆಗೂ ಕಡಲ್ಗಳ್ಳರು ಬಿಡುಗಡೆಗೊಳಿಸಿದ್ದಾರೆ. ಈ ತೈಲ ಟ್ಯಾಂಕರ್ ವಾಯುವ್ಯ ಆಫ್ರಿಕಾದ ಬೆನಿನ್ ಕರವಾಳಿ ತಟದಿಂದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿತ್ತು. ‘ಮರೈನ್ ಎಕ್ಸ್‌ಪ್ರೆಸ್’ ಶಿಪ್‌ನಲ್ಲಿದ್ದ 22 ಭಾರತೀಯ ಸಿಬ್ಬಂದಿಗಳು ಇದೀಗ ಸುರಕ್ಷಿತರಾಗಿದ್ದಾರೆ. ಶಿಪ್ ಕಡಲ್ಗಳ್ಳರ...
Date : Tuesday, 06-02-2018
ಗುರುಗ್ರಾಮ್: ನನಗೆ ಇನ್ನೊಬ್ಬ ಮಗ ಇದ್ದಿದ್ದರೆ ಆತನನ್ನೂ ಸೇನೆಗೆ ಕಳುಹಿಸುತ್ತಿದೆ ಎಂಬುದಾಗಿ ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ಥಾನದ ಅಪ್ರಚೋದಿತ ಗುಂಡಿನ ದಾಳಿಗೆ ಬಲಿಯಾದ ಯೋಧ ಕ್ಯಾಪ್ಟನ್ ಕಪಿಲ್ ಖುಂಡು ಅವರ ತಾಯಿ ಹೇಳಿದ್ದಾರೆ. ಈ ಮೂಲಕ ತಮ್ಮ ಅಪ್ಪಟ ದೇಶಪ್ರೇಮ ಎಂತಹುದು...
Date : Tuesday, 06-02-2018
ಬಿಜಾಪುರ: ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಸಿಆರ್‌ಪಿಎಫ್ ಯೋಧರು ಕೇವಲ ಜನರನ್ನು ರಕ್ಷಣೆ ಮಾಡುವ ಕಾರ್ಯ ಮಾತ್ರವಲ್ಲದೇ ಆ ಪ್ರದೇಶದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ನಕ್ಸಲ್ ಪೀಡಿತ ಪ್ರದೇಶದ ಹೃದಯ ಭಾಗವಾದ ಚೆರ್ಪಲ್ ಗ್ರಾಮದಲ್ಲಿ 15 ವರ್ಷದೊಳಗಿನ ಸುಮಾರು...
Date : Tuesday, 06-02-2018
ನವದೆಹಲಿ: ಮಾಲ್ಟೀವ್ಸ್‌ನಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವವಾಗಿದ್ದು, 15 ದಿನಗಳ ಕಾಲ ಅಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ. ಈ ಹಿನ್ನಲೆಯಲ್ಲಿ ಮಾಲ್ಡೀವ್ಸ್‌ಗೆ ತೆರಳದಂತೆ ಕೇಂದ್ರ ಸರ್ಕಾರ ಭಾರತೀಯರಿಗೆ ಸಲಹೆ ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಸಲಹೆ ಹೊರಡಿಸಿದ್ದು, ಮಾಲ್ಡೀವ್ಸ್‌ನಲ್ಲಿರುವ ಭಾರತೀಯರು...
Date : Monday, 05-02-2018
ನವದೆಹಲಿ: ರಾಜ್ಯಸಭಾ ಸದಸ್ಯರಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸೋಮವಾರ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದು, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಅಲ್ಲದೇ ಎನ್‌ಡಿಎ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿದರು. 70 ವರ್ಷಗಳಿಂದ ಒಂದೇ ಕುಟುಂಬ ದೇಶವನ್ನು ನಡೆಸುತ್ತಿತ್ತು. ಜನ ಇದೇ ಇನ್ನೂ...
Date : Monday, 05-02-2018
ನವದೆಹಲಿ: ಫೋರ್ಬ್ಸ್ ‘ಇಂಡಿಯಾ 30 ಅಂಡರ್ 30’ 2018ನನ್ನು ಬಿಡುಗಡೆಗೊಳಿಸಿದ್ದು, ವಿವಿಧ 15 ವಲಯದ 30 ಯುವ ಭಾರತೀಯರು ಇದರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮನೋರಂಜನೆ, ಹಣಕಾಸು, ರಿಟೇಲ್, ಸೋಶಲ್ ಎಂಟರ್‌ಪ್ರೆನರ್‌ಶಿಪ್, ಎಂಟರ್‌ಪ್ರೈಸ್ ಟೆಕ್ನಾಲಜಿ ಸೇರಿದಂತೆ ವಿವಿಧ ವಲಯದ 30 ವರ್ಷದೊಳಗಿನ ಯುವಕರು...
Date : Monday, 05-02-2018
ನವದೆಹಲಿ: ನೌಕಾ ಪಡೆಯ ಮಹಿಳಾ ಸಿಬ್ಬಂದಿಯನ್ನು ಹೊತ್ತು ವಿಶ್ವ ಪರ್ಯಟನೆ ನಡೆಸುತ್ತಿರುವ ಐಎನ್‌ಎಸ್‌ವಿ ತಾರಿಣಿ ಫೆ.4ರಂದು ಫಾಲ್ಕ್ ಲ್ಯಾಂಡ್ ನ ಸ್ಟ್ಯಾನ್ಲಿ ಪೋರ್ಟ್‌ನಿಂದ ನಿರ್ಗಮಿಸಿದ್ದು, ಕೇಪ್ ಟೌನ್‌ನತ್ತ ಪ್ರಯಾಣಿಸಿದೆ. ಪರ್ಯಟನೆಯ ಮೂರನೇ ಹಂತವನ್ನು ಪೂರೈಸಿದ್ದ ತಾರಿಣಿ ಜ.21ರಂದು ಸ್ಟ್ಯಾನ್ಲಿಗೆ ಆಗಮಿಸಿತ್ತು. ಇದೀಗ...
Date : Monday, 05-02-2018
ಶ್ರೀನಗರ: ನೀಚ ಪಾಕಿಸ್ಥಾನ ತನ್ನ ಪಾಪಕೃತ್ಯವನ್ನು ಮುಂದುವರೆಸಿದೆ. ಜಮ್ಮು ಕಾಶ್ಮೀರದ ರಜೌರಿ ಸೆಕ್ಟರ್‌ನಲ್ಲಿ ಅದು ನಡೆಸಿದ ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿಗೆ ಒರ್ವ ಕ್ಯಾಪ್ಟನ್ ಸೇರಿದಂತೆ ಒಟ್ಟು 4 ಯೋಧರು ಭಾನುವಾರ ಹುತಾತ್ಮರಾಗಿದ್ದಾರೆ. ಹುತಾತ್ಮರನ್ನು ಕ್ಯಾಪ್ಟನ್ ಕಪಿಲ್ ಚಂದ್ರು, ಹವಲ್ದಾರ್...