Date : Monday, 05-02-2018
ಶ್ರೀನಗರ: ನೀಚ ಪಾಕಿಸ್ಥಾನ ತನ್ನ ಪಾಪಕೃತ್ಯವನ್ನು ಮುಂದುವರೆಸಿದೆ. ಜಮ್ಮು ಕಾಶ್ಮೀರದ ರಜೌರಿ ಸೆಕ್ಟರ್‌ನಲ್ಲಿ ಅದು ನಡೆಸಿದ ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿಗೆ ಒರ್ವ ಕ್ಯಾಪ್ಟನ್ ಸೇರಿದಂತೆ ಒಟ್ಟು 4 ಯೋಧರು ಭಾನುವಾರ ಹುತಾತ್ಮರಾಗಿದ್ದಾರೆ. ಹುತಾತ್ಮರನ್ನು ಕ್ಯಾಪ್ಟನ್ ಕಪಿಲ್ ಚಂದ್ರು, ಹವಲ್ದಾರ್...
Date : Monday, 05-02-2018
ಗುವಾಹಟಿ: ದೇಶದ ಅತ್ಯಂತ ಅಗ್ಗದ ವಿಮಾನಯಾನ ಸ್ಪೈಸ್ ಜೆಟ್ ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ಸೀಪ್ಲೇನ್‌ಗಳನ್ನು ಪರಿಚಯಿಸಲು ಚಿಂತನೆ ನಡೆಸುತ್ತಿದೆ. ‘ಅಸ್ಸಾಂನಲ್ಲಿ ಸೀಪ್ಲೇನ್ ಪರಿಚಯಿಸುವ ಸಾಧ್ಯತೆಯನ್ನು ನಾವು ತೆರೆದಿಡುತ್ತಿದ್ದೇವೆ. ಸೀಪ್ಲೇನ್‌ನೊಂದಿಗೆ ಬ್ರಹ್ಮಪುತ್ರ ವಿಶ್ವದ ಅತೀದೊಡ್ಡ ವಾಟರ್‌ವೇ ಆಗಲಿದೆ’ ಎಂದು ಸ್ಪೈಸ್ ಜೆಟ್ ಮುಖ್ಯಸ್ಥ ಅಜಯ್ ಸಿಂಗ್...
Date : Monday, 05-02-2018
ನವದೆಹಲಿ: ಹೊಸ ಸರ್ಕಾರ ರಚನೆಯಾದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಭೇಟಿಕೊಡಲಿದ್ದಾರೆ ಎಂದು ನೇಪಾಳದ ಸಿಪಿಎನ್-ಯುಎಂಎಲ್ ಎಡ ಮೈತ್ರಿ ಹೇಳಿದೆ. ನೇಪಾಳ ಎಡ ಮೈತ್ರಿ ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿದ್ದು, ಸಿಪಿಎನ್-ಯುಎಂಎಲ್ ಮುಖ್ಯಸ್ಥ ಕೆಪಿ ಶರ್ಮಾ ಓಲಿ ಅವರು ಪ್ರಧಾನಿಯಾಗುವ...
Date : Monday, 05-02-2018
ಇತನಗರ್: ಅರುಣಾಚಲ ಪ್ರದೇಶದಲ್ಲಿನ 9 ಸರ್ಕಾರಿ ಆಸ್ಪತ್ರೆಗಳನ್ನು ಇ-ಹಾಸ್ಪಿಟಲ್‌ಗಳಾಗಿ ಅಪ್‌ಗ್ರೇಡ್ ಮಾಡುವುದಾಗಿ ಮತ್ತು ರಾಜಧಾನಿ ಇತನಗರ್‌ನಲ್ಲಿ ಪೂರ್ಣ ಪ್ರಮಾಣದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಇನ್‌ಫಾರ್ಮೇಶನ್ ಟೆಕ್ನಾಲಜಿಯನ್ನು ಸ್ಥಾಪನೆ ಮಾಡುವುದಾಗಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಘೋಷಿಸಿದ್ದಾರೆ. ದೇಶದಲ್ಲಿ ಸುಮಾರು 200ಕ್ಕೂ...
Date : Monday, 05-02-2018
ಲಕ್ನೋ: ಗೋಮೂತ್ರವನ್ನು ಬಳಸಿ ಫ್ಲೋರ್ ಕ್ಲೀನರ್‌ಗಳನ್ನು ಉತ್ಪಾದಿಸುವ ಪ್ರಸ್ತಾಪದ ಬಳಿಕ ಇದೀಗ ಉತ್ತರಪ್ರದೇಶ ಸರ್ಕಾರ ಗೋಮೂತ್ರದಿಂದ ಔಷಧಿಗಳನ್ನು ಉತ್ಪಾದನೆ ಮಾಡಲು ತಯಾರಿ ನಡೆಸುತ್ತಿದೆ. ಆಯುರ್ವೇದ ಇಲಾಖೆಯು ಗೋಮೂತ್ರವನ್ನು ಬಳಸಿ ಒಟ್ಟು 8 ಔಷಧಿಗಳನ್ನು ತಯಾರು ಮಾಡಿದೆ. ಈ ಔಷಧಗಳು ಲಿವರ್ ಸಂಬಂಧಿ ಕಾಯಿಲೆ,...
Date : Monday, 05-02-2018
ನವದೆಹಲಿ: ದೇಶದಾದ್ಯಂತದ ಪೋಸ್ಟ್ ಆಫೀಸ್‌ಗಳಲ್ಲಿ ಭಾರತೀಯ ರೈಲ್ವೇಯು ‘ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್(ಪಿಆರ್‌ಎಸ್)’ನ್ನು ಅಳವಡಿಸಲು ನಿರ್ಧರಿಸಿದೆ. ಈ ಬಗ್ಗೆ ಅಂಚೆ ಇಲಾಖೆಯೊಂದಿಗೆ ಭಾರತೀಯ ರೈಲ್ವೇಯು ತಿಳುವಳಿಕೆಯ ಒಡಂಬಡಿಕೆಗೆ ಸಹಿ ಹಾಕಿದೆ. ಪ್ರಸ್ತುತ ದೇಶದ ಒಟ್ಟು 280ಪೋಸ್ಟ್ ಆಫೀಸ್‌ಗಳಲ್ಲಿ ಪಿಆರ್‌ಎಸ್ ಲಭ್ಯವಿದೆ. ರೈಲ್ವೇ ಸಚಿವಾಲಯದ...
Date : Monday, 05-02-2018
ಗುವಾಹಟಿ: ಅಸ್ಸಾಂನ 15 ಜಿಲ್ಲೆಗಳಲ್ಲಿ ಮುಂದಿನ ವರ್ಷದಿಂದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವ ಸಲುವಾಗಿ ಟಾಟಾ ಸನ್ಸ್ ಅಸ್ಸಾಂನ ಸರ್ಕಾರದೊಂದಿಗೆ ಕೈಜೋಡಿಸಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ನಟರಾಜನ್ ಚಂದ್ರಶೇಖರನ್ ತಿಳಿಸಿದ್ದಾರೆ. ಗುವಾಹಟಿಯಲ್ಲಿ ನಡೆಯುತ್ತಿರುವ ಅಡ್ವಂಟೇಜ್ ಅಸ್ಸಾಂ-ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿ ಅವರು...
Date : Monday, 05-02-2018
ಹೈದರಾಬಾದ್: ಹೈದರಾಬಾದ್ ವಿದ್ಯಾರ್ಥಿಯೊಬ್ಬ ಅತ್ಯಂತ ಪ್ರತಿಷ್ಠಿತ ಗೂಗಲ್ ಕೋಡ್ ಸ್ಪರ್ಧೆ 2017ನ್ನು ಗೆದ್ದುಕೊಂಡಿದ್ದಾನೆ. 72 ರಾಷ್ಟ್ರಗಳ ಸಾವಿರಾರು ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಈತ ಈ ಸಾಧನೆಯನ್ನು ಮಾಡಿದ್ದಾನೆ. ನಾರಾಯಣ ಗ್ರೂಪ್ ಆಫ್ ಸ್ಕೂಲ್ಸ್‌ನ ಮಾಧ್ಯಮಿಕ ವಿದ್ಯಾರ್ಥಿ ಮೆಹಂತ್ ಕಮ್ಮಕೋಟಿ ಗೂಗಲ್ ಆಯೋಜನೆಗೊಳಿಸಿದ್ದ ಸ್ಪರ್ಧೆಯಲ್ಲಿ ಗೆದ್ದಿದ್ದು,...
Date : Monday, 05-02-2018
ಮುಂಬಯಿ: ವಿಶ್ವದ ಅತ್ಯಂತ ಜನನಿಬಿಡ ಸಿಂಗಲ್ ರನ್‌ವೇ ಏರ್‌ಪೋರ್ಟ್ ಎಂದು ಹೆಸರು ಪಡೆದುಕೊಂಡಿರುವ ಮುಂಬಯಿ ಏರ್‌ಪೋರ್ಟ್ ಹೊಸ ದಾಖಲೆಯೊಂದನ್ನು ಮಾಡಿದೆ. 24ಗಂಟೆಯಲ್ಲಿ ಬರೋಬ್ಬರಿ 980 ವಿಮಾನಗಳನ್ನು ಇದು ನಿಭಾಯಿಸಿದೆ. ಜ.20ರಂದು ಮುಂಬಯಿ ಏರ್‌ಪೋರ್ಟ್‌ನಲ್ಲಿ ಒಟ್ಟು ೯೮೦ ವಿಮಾನಗಳು ಹತ್ತಿ ಇಳಿದಿವೆ. ಈ...
Date : Monday, 05-02-2018
ನವದೆಹಲಿ: ದೇಶದ ಎಲ್ಲಾ ಹಾಲು ಕೊಡುವ ಗೋವುಗಳಿಗೆ 12 ಡಿಜಿಟ್ ಆಧಾರ್ ಸಂಖ್ಯೆಯಂತಹ ವಿಭಿನ್ನ ಗುರುತಿನ ಕಾರ್ಡ್‌ನ್ನು ನೀಡಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಸುಮಾರು 40 ಮಿಲಿಯನ್ ಗೋವುಗಳಿಗೆ ಒಂದು ವರ್ಷದೊಳಗೆ ಕಾರ್ಡ್ ನೀಡುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕಾಗಿ 50 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ...