News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಐಟಿಐಗಳಲ್ಲಿ ಪಾಠ ಮಾಡಲಿದ್ದಾರೆ ಪ್ರಧಾನಮಂತ್ರಿ ರಿಸರ್ಚ್ ಫೆಲೋಶಿಪ್ ಪಡೆದವರು

ನವದೆಹಲಿ: ಪ್ರಧಾನ ಮಂತ್ರಿ ರಿಸರ್ಚ್ ಫೆಲೋಶಿಪ್(ಪಿಎಂಆರ್‌ಎಫ್)ಗೆ ಆಯ್ಕೆಗೊಂಡಿರುವ ಐಐಟಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಂಶೋಧನೆಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳು ತಮ್ಮ ಸ್ಕಾಲರ್‌ಶಿಪ್‌ನ ಭಾಗವಾಗಿ ಸ್ಥಳಿಯ ಕೈಗಾರಿಕ ತರಬೇತಿ ಸಂಸ್ಥೆ(ಐಟಿಐ)ಗಳಲ್ಲಿ ಪಾಠ ಮಾಡುವುದು ಕಡ್ಡಾಯವಾಗಿದೆ. ಯೋಜನೆಯಡಿ ವಿದ್ಯಾರ್ಥಿಗಳು ವಾರಕ್ಕೆ ಒಂದು ಬಾರಿ ಐಟಿಐಗಳಲ್ಲಿ ಕ್ಲಾಸ್...

Read More

ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿದ ರಾಷ್ಟ್ರಪತಿ

ಶ್ರವಣಬೆಳಗೊಳ: 12 ವರ್ಷಗಳಿಗೊಮ್ಮೆ ಜರಗುವ ಶ್ರವಣಬೆಳಗೊಳದ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬುಧವಾರ ಚಾಲನೆ ನೀಡಿದ್ದಾರೆ. ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಪಂಚಕಲ್ಯಾಣ ನಗರದಲ್ಲಿ ಚಾವುಂಡರಾಯ ಸಭಾ ಮಂಟಪವನ್ನು ಹಾಕಲಾಗಿದ್ದು, ಅಲ್ಲಿಂದಲೇ ರಾಷ್ಟ್ರಪತಿಗಳು ವಿದ್ಯುಕ್ತ ಚಾಲನೆಯನ್ನು ನೀಡಿದರು. ಈ ವೇಳೆ ಬಾಹುಬಲಿಯ ತ್ಯಾಗ,...

Read More

9 ಗಂಟೆ ಓಪನ್ ಸೀನಲ್ಲಿ ಈಜಿ ದಾಖಲೆ ಬರೆದ 14 ವರ್ಷದ ಬಾಲಕಿ

ಜೋಧ್‌ಪುರ: ರಾಜಸ್ಥಾನದ ಉದಯ್‌ಪುರದ 14 ವರ್ಷದ ಗೌರವಿ ಸಿಂಘ್ವಿ ಈಜಿನಲ್ಲಿ ಹೊಸ ರಾಷ್ಟ್ರೀಯ ದಾಖಲೆಯೊಂದನ್ನು ನಿರ್ಮಿಸಿದ್ದಾಳೆ. ಮಂಗಳವಾರ ಬೆಳಗ್ಗೆ 3.30ರ ಸುಮಾರಿಗೆ ಖಾರ್-ದಂಡಾದಲ್ಲಿ ಸಮುದ್ರ ನೀರಿಗೆ ಧುಮುಕಿದ ಈಕೆ, ಮಧ್ಯಾಹ್ನ 12.40ರ ಸುಮಾರಿಗೆ 9 ಗಂಟೆಗಳಲ್ಲಿ ಮುಂಬಯಿಯ ದಕ್ಷಿಣ ಭಾಗಕ್ಕೆ ಈಜಿಕೊಂಡು ಬಂದಿದ್ದಾಳೆ....

Read More

ಫೆ.18ರಂದು ನೂತನ ಕೇಂದ್ರ ಕಛೇರಿಗೆ ಬಿಜೆಪಿ ಸ್ಥಳಾಂತರ

ನವದೆಹಲಿ: ಭಾರತೀಯ ಜನತಾ ಪಕ್ಷ ಫೆ.18ರಂದು ನವದೆಹಲಿಯ ಕೋಟ್ಲಾ ಮಾರ್ಗ್‌ಗೆ ತನ್ನ ನೂತನ ಕೇಂದ್ರ ಕಛೇರಿಯನ್ನು ಸ್ಥಳಾಂತರಗೊಳಿಸಲಿದೆ. ಕೋಟ್ಲಾ ಮಾರ್ಗ್‌ನಲ್ಲಿ ಬಿಜೆಪಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಫೆ.18ರಂದು ಇದರ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ನೂತನ  ಕಟ್ಟಡಕ್ಕೆ ಸ್ಥಳಾಂತರವಾದ ಬಳಿಕ...

Read More

ಡಿಆರ್‌ಡಿಓ ಉತ್ಪಾದಿತ 40 ಆರ್ಟಿಲರಿ ಗನ್ ಖರೀದಿಸಲಿದೆ ಸೇನೆ

ನವದೆಹಲಿ: ಎರಡು ಭಾರತೀಯ ಉತ್ಪಾದಕರ ಸಹಕಾರದೊಂದಿಗೆ ಡಿಆರ್‌ಡಿಓ(Defence Research and Development Organisation ) ತಯಾರಿಸಿದ 40 ಆರ್ಟಿಲರಿ ಗನ್‌ಗಳನ್ನು ಖರೀದಿ ಮಾಡಲು ರಕ್ಷಣಾ ಸಚಿವಾಲಯ ಶೀಘ್ರದಲ್ಲೇ ಸೇನಾಪಡೆಗಳಿಗೆ ಅನುಮತಿಯನ್ನು ನೀಡಲಿದೆ. ಮೇಕ್ ಇನ್ ಇಂಡಿಯಾ ಯೋಜನೆಗೆ ಇದರಿಂದ ಉತ್ತೇಜನ ದೊರಕಲಿದೆ. ಅಡ್ವಾನ್ಸ್‌ಡ್ ಟೊವ್ಡ್...

Read More

ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವವರಿಗೂ ನೀಟ್ ಕಡ್ಡಾಯ

ನವದೆಹಲಿ: ಈ ವರ್ಷದಿಂದ ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ಕೂಡ ನೀಟ್( National Eligibility cum Entrance Test )ನ್ನು ಕಡ್ಡಾಯವಾಗಿ ಬರೆಯಬೇಕಾಗಿದೆ. ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉತ್ತಮ ಶೈಕ್ಷಣಿಕ ಸಾಮರ್ಥ್ಯವಿರುವ ವಿದ್ಯಾರ್ಥಿಗಳು ಮಾತ್ರ ವೈದ್ಯಕೀಯ ಕಲಿಯಲಿ ಎಂಬ ಉದ್ದೇಶದಿಂದ ಈ...

Read More

ಪ್ರತಿ ವಾರ ಪಾನ್‌ಕಾರ್ಡ್‌ಗಾಗಿ 15-25 ಲಕ್ಷ ಅರ್ಜಿ

ನವದೆಹಲಿ: ಆದಾಯ ತೆರಿಗೆ ಇಲಾಖೆಯು ಪ್ರತಿ ವಾರ ಸುಮಾರು 15ರಿಂದ 25 ಲಕ್ಷದವರೆಗೆ ಪಾನ್ ಕಾರ್ಡ್‌ಗಾಗಿ ಅರ್ಜಿಯನ್ನು ಸ್ವೀಕರಿಸುತ್ತಿದೆ, 10 ಡಿಜಿಟ್‌ಗಳ ಪಾನ್ ನಂಬರ್‌ನ್ನು ಅರ್ಜಿದಾರರಿಗೆ ಒದಗಿಸಲು ಎರಡು ವಾರಗಳಷ್ಟು ಸಮಯವನ್ನು ಅದು ತೆಗೆದುಕೊಳ್ಳುತ್ತದೆ ಎಂದು ಸರ್ಕಾರ ಸಂಸತ್ತಿಗೆ ಮಾಹಿತಿಯನ್ನು ನೀಡಿದೆ. ಎನ್‌ಎಸ್‌ಡಿಎಲ್...

Read More

ವಿಶ್ವಸಂಸ್ಥೆಯ 11 ರಾಷ್ಟ್ರಗಳ ಖಾಯಂ ಪ್ರತಿನಿಧಿಗಳಿಂದ ಚುನಾವಣಾ ಆಯೋಗಕ್ಕೆ ಭೇಟಿ

ನವದೆಹಲಿ: ವಿಶ್ವಸಂಸ್ಥೆಯ 11 ರಾಷ್ಟ್ರಗಳ ಖಾಯಂ ಪ್ರತಿನಿಧಿಗಳು ಭಾರತ ಚುನಾವಣಾ ಆಯೋಗಗಕ್ಕೆ ಭೇಟಿ ನೀಡಿದರು. ಫೆ.4ರಿಂದ 10ರವರೆಗೆ ಇವರು ಭಾರತ ಪ್ರವಾಸದಲ್ಲಿರಲಿದ್ದಾರೆ. ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ಆಯೋಜಿತ ಕಾರ್ಯಕ್ರಮ ಇದಾಗಿದ್ದು, ಮುಖ್ಯ ಚುನಾವಣಾ ಆಯುಕ್ತ ಓ.ಪಿ. ಸುನೀಲ್ ರಾವತ್ ಮತ್ತು ಚುನಾವಣಾ...

Read More

ಚಂದ್ರಯಾನ-2ಗೆ ಇಸ್ರೋ ಸಜ್ಜು: 14 ದಿನ ಚಂದ್ರನಲ್ಲಿರಲಿದೆ ರೋವರ್

ನವದೆಹಲಿ: ಭಾರತದ ಹೆಮ್ಮೆಯ ಇಸ್ರೋ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದೆ. ಐತಿಹಾಸಿಕ ಚಂದ್ರಯಾನ-2ನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಇದು ದೇಶದ ಮೊದಲ ಚಂದ್ರಯಾನವಲ್ಲದಿದ್ದರೂ ಚಂದ್ರನ ಅಧ್ಯಯನದ ಮಹತ್ವದ ಯೋಜನೆಯಾಗಲಿದೆ. ಇದೇ ವರ್ಷದ ಎಪ್ರಿಲ್‌ನಲ್ಲಿ ಚಂದ್ರಯಾನ-2 ನಡೆಯಲಿದ್ದು, ಇಸ್ರೋ ಕಳುಹಿಸಲಿರುವ ರೋವರ್...

Read More

ಪಾಕ್‌ಗೆ ಸೇನೆ ತಕ್ಕ ಪ್ರತಿಕ್ರಿಯೆ ನೀಡಲಿದೆ: ರಾಜನಾಥ್

ನವದೆಹಲಿ: ಪಾಕಿಸ್ಥಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ನಾಲ್ವರು ಯೋಧರನ್ನು ಹತ್ಯೆ ಮಾಡಿದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು, ಸೇನೆಯ ಶೌರ್ಯದ ಬಗ್ಗೆ ಸಂಪೂರ್ಣ ನಂಬಿಕೆಯಿದ್ದು ಪಾಕ್ ಕೃತ್ಯಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದ್ದಾರೆ ಎಂದಿದ್ದಾರೆ. ಗೃಹ...

Read More

Recent News

Back To Top