Date : Tuesday, 06-03-2018
ಅರ್ಗತಲಾ: ತ್ರಿಪುರದಲ್ಲಿ ನೂತನ ಸರ್ಕಾರ ರಚಿಸುವ ಕುರಿತು ಇಂದು ಬಿಜೆಪಿ ಮೈತ್ರಿಕೂಟದ ಶಾಸಕರು ಸಭೆ ನಡೆಸಲಿದ್ದಾರೆ. ಕೇಂದ್ರದ ವೀಕ್ಷಕರ ಸಮ್ಮುಖದಲ್ಲಿ ಬಿಜೆಪಿ ಮತ್ತು ಐಪಿಎಫ್‌ಟಿ ಶಾಸಕರು ಸಭೆ ನಡೆಸಲಿದ್ದಾರೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಜೌಲ್ ಒರಾಮ್ ಈ ಸಭೆಯ...
Date : Tuesday, 06-03-2018
ಶ್ರೀನಗರ : ಸುಂಜ್ವಾನ್ ಉಗ್ರ ದಾಳಿಯ ಮಾಸ್ಟರ್ಮೈಂಡ್ ಹಾಗೂ ಜೈಶ್-ಎ-ಮೊಹಮ್ಮದ್ ಉಗ್ರ ಮುಫ್ತಿ ವಕಾಸ್ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆಗೈಯ್ಯಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದು ತಿಂಗಳು ಜಮ್ಮು ಮತ್ತು ಕಾಶ್ಮೀರದ ಸುಂಜ್ವಾನ್ನಲ್ಲಿ ನಡೆದ ಉಗ್ರ ದಾಳಿಯ ಮಾಸ್ಟರ್ಮೈಂಡ್ ಮುಫ್ತಿ...
Date : Monday, 05-03-2018
ನವದೆಹಲಿ: ಚೆನ್ನೈನಲ್ಲಿ ಎಪ್ರಿಲ್ 11ರಿಂದ 14ರವರೆಗೆ ‘ಡೆಫ್‌ಎಕ್ಸ್‌ಪೋ 2018’ ಜರುಗಲಿದ್ದು, ಭಾರತ ಇಲ್ಲಿ ರಕ್ಷಣಾ ಉತ್ಪಾದನಾ ಹಬ್ ಆಗಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. ಈ ಎಕ್ಸ್‌ಪೋ ಭಾರತದ ರಕ್ಷಣಾ ಉತ್ಪಾದನಾ ಸಾಮರ್ಥ್ಯ ಮತ್ತು ಹಲವಾರು ರಕ್ಷಣಾ ಸಾಮಾಗ್ರಿಗಳು ರಫ್ತು ವ್ಯವಸ್ಥೆ ಮತ್ತು...
Date : Monday, 05-03-2018
ಅಗರ್ತಾಲ: ತ್ರಿಪುರಾದಲ್ಲಿ 25 ವರ್ಷಗಳ ಎಡಪಂಥೀಯ ಆಡಳಿತವನ್ನು ಅಂತ್ಯಗೊಳಿಸಿರುವ ಬಿಜೆಪಿ ಗುರುವಾರ ಅಲ್ಲಿ ಹೊಸ ಸರ್ಕಾರವನ್ನು ರಚನೆ ಮಾಡಲಿದೆ. ಬಿಜೆಪಿ ಐಪಿಎಫ್‌ಟಿ ಮೈತ್ರಿಯೊಂದಿಗೆ ತ್ರಿಪುರಾದಲ್ಲಿ ಸರ್ಕಾರ ರಚಿಸಲಿದೆ. ಈ ಮೂಲಕ ದೇಶದಲ್ಲಿನ ಬಿಜೆಪಿ ಸಿಎಂಗಳ ಸಂಖ್ಯೆ 15ಕ್ಕೆ ಏರಿಕೆಯಾಗಲಿದೆ. ಮೇಘಾಲಯದಲ್ಲಿ ಬಿಜೆಪಿ-ಎನ್‌ಪಿಪಿ-ಯುಡಿಪಿ ಮೈತ್ರಿ...
Date : Monday, 05-03-2018
ಮಾಸ್ಕೋ: ಭಾರತದ ಶೂಟಿಂಗ್ ತಾರೆ ಮನು ಭಕೇರ್ ಅವರು ಮೆಕ್ಸಿಕೋದ ಗ್ವಾಡಲಜರದಲ್ಲಿ ನಡೆದ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್‌ನ ಮಹಿಳಾ ವಿಭಾಗದ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಬಂಗಾರದ ಪದಕವನ್ನು ಜಯಿಸಿದ್ದಾರೆ. ಹರಿಯಾಣ ಮೂಲದ 16 ವರ್ಷದ ಮನು 237.5 ಪಾಯಿಂಟ್‌ಗಳನ್ನು ಪಡೆಯುವ ಮೂಲಕ...
Date : Monday, 05-03-2018
ಮುಂಬಯಿ: ಅರಬ್ಬೀ ಸಮುದ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜನ 210 ಮೀಟರ್ ಎತ್ತರದ ಪ್ರತಿಮೆಯನ್ನು ನಿರ್ಮಿಸುವ ಮಹಾರಾಷ್ಟ್ರದ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. ಈ ವಿಳಂಬಿತ ಯೋಜನೆಯ ನಿರ್ಮಾಣ ಗುತ್ತಿಗೆ ಕೊನೆಗೂ ಎಂಜಿನಿಯರಿಂಗ್ ದಿಗ್ಗಜ ಲರ್ಸೆನ್& ಟೌಬ್ರೊ ಪಾಲಾಗಿದೆ. ಈ ಸಂಸ್ಥೆ ಬರೋಬ್ಬರಿ...
Date : Monday, 05-03-2018
ಇಂಧೋರ್: ಮಧ್ಯಪ್ರದೇಶದ ಜನರು ಪೊಲೀಸ್ ವಾಹನಗಳಿಗಿಂತ ಹೆಚ್ಚಾಗಿ ಹಳದಿ ವಾಹನಗಳಿಗೆ ಹೆಚ್ಚು ಹೆದರುತ್ತಿದ್ದಾರೆ. ಇದಕ್ಕೆ ಕಾರಣ ಅಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಬಿಜೆಪಿಯ ಮಾಲಿನಿ ಗೌರ್ ಅವರು ತೆಗೆದುಕೊಂಡಂತಹ ಕಟ್ಟುನಿಟ್ಟಿನ ಕ್ರಮ. ರಸ್ತೆಯಲ್ಲಿ ಕಸ ಹಾಕುವವರ ವಿರುದ್ಧ ಸಮರ ಸಾರಿರುವ ಅವರು,...
Date : Monday, 05-03-2018
ನವದೆಹಲಿ: ಸಿಬಿಎಸ್‌ಇ 12ನೇ ಮತ್ತು 10ನೇ ತರಗತಿ ಬೋರ್ಡ್ ಎಕ್ಸಾಂ ಇಂದಿನಿಂದ ಆರಂಭಗೊಂಡಿದ್ದು, ಪ್ರಧಾನಿ ಮತ್ತು ರಾಷ್ಟ್ರಪತಿ ವಿದ್ಯಾರ್ಥಿಗಳಿಗೆ ’ಬೆಸ್ಟ್ ಆಫ್ ಲಕ್’ ಎಂದಿದ್ದಾರೆ. ‘ಸಿಬಿಎಸ್‌ಇ 12 10 ಎಕ್ಸಾಂ ಬರೆಯುವ ಎಲ್ಲಾ ನನ್ನ ಯುವ ಸ್ನೇಹಿತರಿಗೆ ಬೆಸ್ಟ್ ಆಫ್ ಲಕ್. ನಗು...
Date : Monday, 05-03-2018
ಪುಣೆ: ಮಹಾರಾಷ್ಟ್ರ ಪುಣೆ ನಗರದಲ್ಲಿ ಚಹಾ ಮಾರಾಟ ಮಾಡುವ ನವನಾಥ್ ಯವ್ಲೆ ಎಂಬುವವರು ತಿಂಗಳಿಗೆ ರೂ.12 ಲಕ್ಷ ಸಂಪಾದಿಸಿ ಎಲ್ಲರು ನಿಬ್ಬೆರಗಾಗುವಂತೆ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಯವ್ಲೆ ಅವರು ತಮ್ಮ ‘ಯವ್ಲೆ ಟೀ ಹೌಸ್’ನ್ನು ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿ ಮಾಡುವ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ...
Date : Monday, 05-03-2018
ಮುಂಬಯಿ: ನಮ್ಮ ದೇಶದ ಎಷ್ಟೋ ಜನಕ್ಕೆ ಇನ್ನೂ ಸರಿಯಾದ ವೈದ್ಯಕೀಯ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ದುಬಾರಿ ಖಾಸಗಿ ಆಸ್ಪತ್ರೆಗಳ ಮೆಟ್ಟಿಲು ಹತ್ತುವ ಧೈರ್ಯವೂ ಬಡವರಿಗಿಲ್ಲ. ಪರಿಸ್ಥಿತಿ ಹೀಗಿರುವಾಗ ಮಹಾರಾಷ್ಟ್ರದ ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರೋಗಿ ಮತ್ತು ಆತನ...