News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 18th November 2025


×
Home About Us Advertise With s Contact Us

ರಾಷ್ಟ್ರಪತಿ, ರಾಜ್ಯಪಾಲರುಗಳ ವಾಹನ ನೋಂದಣಿ ಸಂಖ್ಯೆ ಹೊಂದಿರುವುದು ಕಡ್ಡಾಯ

ನವದೆಹಲಿ: ಸಂವಿಧಾನಿದ ಅತ್ಯುನ್ನತ ಹುದ್ದೆಯಲ್ಲಿರುವ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ಅಧಿಕೃತ ವಾಹನಗಳು ಇನ್ನು ಮುಂದೆ ನೋಂದಣಿ ಸಂಖ್ಯೆಯನ್ನು ಹೊಂದುವುದು ಕಡ್ಡಾಯ. ಈ ವಾಹನಗಳಿಗೆ ನೋಂದಣಿ ಸಂಖ್ಯೆಯನ್ನು ಶೀಘ್ರದಲ್ಲೇ ಹೊಂದುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಕೇಂದ್ರ ಹೆದ್ದಾರಿ...

Read More

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಕಮಲ ಅರಳಲಿದೆ: ಯೋಗಿ

ಲಕ್ನೋ: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಕಮಲ ಅರಳಲಿದೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಭವಿಷ್ಯ ನುಡಿದಿದ್ದಾರೆ. ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜಪಿ ದಿಗ್ವಿಜಯ ಸಾಧಿಸಿದ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ‘ಬಿಜೆಪಿ ಆಡಳಿತ ಹೊಂದದ ರಾಜ್ಯಗಳಾದ ಕರ್ನಾಟಕ, ಕೇರಳ, ಪಶ್ಚಿಮಬಂಗಾಳ,...

Read More

ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್ ಜನತೆಗೆ ಮೋದಿ ಧನ್ಯವಾದ

ನವದೆಹಲಿ: ಕಮಲ ಅರಳುವಂತೆ ಮಾಡಿದ ಈಶಾನ್ಯದ ಮೂರು ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಪ್ರತ್ಯೇಕ ಟ್ವಿಟ್‌ಗಳ ಮೂಲಕ ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ ಜನತೆಗೆ ತಮ್ಮ ಕೃತಜ್ಞತೆ ಹೇಳಿದ್ದಾರೆ. ‘ತ್ರಿಪುರಾದ ಐತಿಹಾಸಿಕ ಗೆಲುವು ಸೈದ್ಧಾಂತಿಕವೂ ಹೌದು. ವಿವೇಚನಾರಹಿತ ಮತ್ತು ಬೆದರಿಕೆಯ...

Read More

ತ್ರಿಪುರಾ ವಿಜಯದ ಶ್ರೇಯಸ್ಸನ್ನು ಮೋದಿಗೆ ಅರ್ಪಿಸಿದ ಬಿಜೆಪಿ

ನವದೆಹಲಿ: 25 ವರ್ಷಗಳ ಎಡಪಂಥೀಯ ಆಡಳಿತವನ್ನು ತ್ರಿಪುರಾದಲ್ಲಿ ಅಂತ್ಯಗೊಳಿಸಿರುವ ಬಿಜೆಪಿ ಗೆಲುವಿನ ಕೇಕೆ ಹಾಕಿದೆ. ಇಲ್ಲಿನ ಕಳೆದ ವಿಧಾನಸಭೆಯಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಿತ್ತು. ಹೀಗಾಗೀ ಬಿಜೆಪಿ ಪಾಲಿಗಿದು ಮಹತ್ತರವಾದ ಗೆಲುವಾಗಿದೆ. ಇಲ್ಲಿನ ಗೆಲುವಿನ ಶ್ರೇಯಸ್ಸನ್ನು ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅರ್ಪಣೆ...

Read More

ಮೇಘಾಲಯದಲ್ಲಿ ಅನಿಶ್ಚಿತತೆ: ನಾಯಕರನ್ನು ದೌಡಾಯಿಸಿದ ಕಾಂಗ್ರೆಸ್

ನವದೆಹಲಿ: ಮೂರು ಈಶಾನ್ಯ ರಾಜ್ಯಗಳ ಪೈಕಿ ಮೇಘಾಲಯದಲ್ಲಿ ಮಾತ್ರ ಕೈಗೆ ತುಸು ನಿರಾಳತೆ ಸಿಕ್ಕಿದೆ. ಆದರೂ ಅನಿಶ್ಚಿತ ಫಲಿತಾಂಶ ಹೊರಬಂದಿದೆ. ಹೀಗಾಗೀ ತನ್ನ ನಾಯಕರನ್ನು ಕಾಂಗ್ರೆಸ್ ಅಲ್ಲಿಗೆ ದೌಡಾಯಿಸಿದೆ. 60 ಸ್ಥಾನಗಳ ಪೈಕಿ ಕಾಂಗ್ರೆಸ್ 21 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಎನ್‌ಪಿಪಿ 18 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ....

Read More

ನಾಗಾಲ್ಯಾಂಡನಲ್ಲೂ ಅರಳಿತು ಕಮಲ

ನವದೆಹಲಿ: ಈಶಾನ್ಯದ ಮೂರು ರಾಜ್ಯಗಳ ಫಲಿತಾಂಶ ಪ್ರಕಟವಾಗಿದ್ದು, ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ತ್ರಿಪುರಾದಲ್ಲಿ 25 ವರ್ಷಗಳ ಎಡಪಂಥೀಯ ಆಡಳಿತವನ್ನು ಕೊನೆಗಾಣಿಸಿರುವ ಬಿಜೆಪಿ, ನಾಗಾಲ್ಯಾಂಡ್‌ನಲ್ಲೂ ಮೈತ್ರಿಪಕ್ಷಗಳೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ. ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿ ಪಕ್ಷ ಎನ್‌ಡಿಪಿಪಿ 20...

Read More

ನಾವಿಕ ಸಾಗರ ಪರಿಕ್ರಮ: ಕೇಪ್ ಟೌನ್ ತಲುಪಿದ ತಾರಿಣಿ

ನವದೆಹಲಿ: ಐಎನ್‌ಎಸ್‌ವಿ ತಾರಿಣಿ ಮೂಲಕ ನಡೆಸಲಾಗುತ್ತಿರುವ ನಾವಿಕ ಸಾಗರ ಪರಿಕ್ರಮ ಶುಕ್ರವಾರ ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ತಲುಪಿದೆ. ಮಹಿಳೆಯರೇ ನಡೆಸುತ್ತಿರುವ ಭಾರತದ ಮೊತ್ತ ಮೊದಲ ಜಾಗತಿಕ ಸಾಗರ ಯಾನ ಇದಾಗಿದೆ. ಐಎನ್‌ಎಸ್‌ವಿ ತಾರಿಣಿಯಲ್ಲಿ ನೌಕಾ ಅಧಿಕಾರಿಗಳಾದ ವಾರ್ತಿಕ ಜೋಶಿ, ಪ್ರತಿಭಾ ಜಮ್ವಾಲ,...

Read More

ಭಾರತ ಪ್ರವಾಸದಲ್ಲಿ ವಿಯೆಟ್ನಾಂ ಅಧ್ಯಕ್ಷ

ನವದೆಹಲಿ: ವಿಯೆಟ್ನಾಂ ಅಧ್ಯಕ್ಷ ಟ್ರಾನ್ ದಯ್ ಕ್ವಾಂಗ್ ಅವರು ಮೂರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದು, ರಾಷ್ಟ್ರಪತಿ ಭವನದಲ್ಲಿ ಶನಿವಾರ ಅವರಿಗೆ ಔಪಚಾರಿಕ ಸ್ವಾಗತವನ್ನು ಕೋರಲಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕ್ವಾಂಗ್ ಅವರನ್ನು ಆತ್ಮೀಯವಾಗಿ...

Read More

ತ್ರ್ರಿಪುರಾದ ಎಡ ಆಡಳಿತ ಅಂತ್ಯ: ಬಿಜೆಪಿಗೆ ಐತಿಹಾಸಿಕ ಜಯ

ನವದೆಹಲಿ: ತ್ರಿಪುರಾದಲ್ಲಿನ ಎರಡು ದಶಕಗಳ ಮಣಿಕ್ ಸರ್ಕಾರ್ ನೇತೃತ್ವದ ಎಡಪಂಥೀಯ ಸರ್ಕಾರವನ್ನು ಬಿಜೆಪಿ ಅಂತ್ಯಗೊಳಿಸಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ. 60 ವಿಧಾನಸಭಾ ಕ್ಷೇತ್ರಗಳ ತ್ರಿಪುರಾದಲ್ಲಿ 59 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇವುಗಳ ಪೈಕಿ 40 ಸ್ಥಾನಗಳು ಬಿಜೆಪಿಯ ಪಾಲಾಗಿದೆ....

Read More

ಅಪ್ರಾಪ್ತರಿಗೆ ಚಲಾಯಿಸಲು ವಾಹನ ನೀಡಿದ 10 ಪೋಷಕರಿಗೆ ಜೈಲು

ಹೈದರಾಬಾದ್: ತಮ್ಮ ಅಪ್ರಾಪ್ತ ಮಕ್ಕಳ ಕೈಗೆ ವಾಹನಗಳನ್ನು ನೀಡಿ ಅವರು ಅದನ್ನು ಚಲಾಯಿಸುವಂತೆ ಮಾಡಿದ 10 ಪೋಷಕರನ್ನು ಜೈಲಿಗೆ ಕಳುಹಿಸುವಂತೆ ಹೈದರಾಬಾದ್‌ನ ವಿಶೇಷ ನ್ಯಾಯಾಲಯ ಆದೇಶಿಸಿದೆ. ಅಲ್ಲದೇ ಈ ಪೋಷಕರಿಂದ ಮೋಟಾರು ವಾಹನ ಕಾಯ್ದೆ 180ರಡಿ ರೂ.500 ದಂಡವನ್ನೂ ಸ್ವೀಕರಿಸಲಾಗಿದೆ. ಅಲ್ಲದೇ ವಾಹನ...

Read More

Recent News

Back To Top